ಮಂಗಳವಾರ, 12 ನವೆಂಬರ್ 2024
×
ADVERTISEMENT
ಈ ಕ್ಷಣ :

DHFL fraud

ADVERTISEMENT

ಡಿಎಚ್‌ಎಫ್‌ಎಲ್‌ ಪ್ರಕರಣ: ಆರೋಪಿಗಳಿಗೆ ಜಾಮೀನು ನಿರಾಕರಿಸಿದ ಬಾಂಬೆ ಹೈಕೋರ್ಟ್‌

ಗೃಹ ಸಾಲ ಸಂಸ್ಥೆಯ ಡಿಎಚ್‌ಎಫ್‌ಎಲ್‌ನಲ್ಲಿನ ಅವ್ಯವಹಾರಕ್ಕೆ ಸಂಬಂಧಿಸಿ, ಆರೋಪಿಗಳಾದ ಯೆಸ್‌ ಬ್ಯಾಂಕ್‌ನ ಸಂಸ್ಥಾಪಕ ರಾಣಾ ಕಪೂರ್‌ ಪತ್ನಿ ಬಿಂದು, ಪುತ್ರಿಯರಾದ ರೋಶಿನಿ ಕಪೂರ್‌ ಹಾಗೂ ರಾಧಾ ಕಪೂರ್‌ ಅವರಿಗೆ ಬಾಂಬೆ ಹೈಕೋರ್ಟ್‌ ಮಂಗಳವಾರ ಜಾಮೀನು ನಿರಾಕರಿಸಿತು.
Last Updated 28 ಸೆಪ್ಟೆಂಬರ್ 2021, 14:21 IST
ಡಿಎಚ್‌ಎಫ್‌ಎಲ್‌ ಪ್ರಕರಣ: ಆರೋಪಿಗಳಿಗೆ ಜಾಮೀನು  ನಿರಾಕರಿಸಿದ ಬಾಂಬೆ ಹೈಕೋರ್ಟ್‌

2.60 ಲಕ್ಷ ನಕಲಿ ಗೃಹ ಸಾಲ ಖಾತೆ ಸೃಷ್ಟಿ; ಡಿಎಚ್‌ಎಫ್‌ಎಲ್ ವಿರುದ್ಧ ಸಿಬಿಐ ಪ್ರಕರಣ

ನವದೆಹಲಿ: ಪ್ರಧಾನ ಮಂತ್ರಿ ಆವಾಸ್‌ ಯೋಜನೆ (ಪಿಎಂಎವೈ) ಅಡಿಯಲ್ಲಿ ನಕಲಿ ಗೃಹ ಸಾಲ ಖಾತೆಗಳನ್ನು ಸೃಷ್ಟಿಸಿರುವ ಆರೋಪದ ಮೇಲೆ ಸಿಬಿಐ, ದಿವಾನ್‌ ಹೌಸಿಂಗ್‌ ಫೈನಾನ್ಸ್‌ ಕಾರ್ಪೊರೇಷನ್‌ (ಡಿಎಚ್‌ಎಫ್‌ಎಲ್‌) ವಿರುದ್ಧ ಪ್ರಕರಣ ದಾಖಲಿಸಿದೆ. ಒಟ್ಟು ₹14,046 ಕೋಟಿ ಮೌಲ್ಯದ 2.60 ಲಕ್ಷ ನಕಲಿ ಸಾಲ ಖಾತೆಗಳನ್ನು ಸೃಷ್ಟಿಸಲಾಗಿದ್ದು, ಅದರಲ್ಲಿ ₹11,755.79 ಕೋಟಿ ಹಣವನ್ನು 'ಬಾಂದ್ರಾ ಬುಕ್‌ ಸಂಸ್ಥೆ' ಎಂಬಂತಹ ಕಾಲ್ಪನಿಕ ಸಂಸ್ಥೆಗಳಿಗೆ ವರ್ಗಾಯಿಸಲಾಗಿದೆ.
Last Updated 24 ಮಾರ್ಚ್ 2021, 15:56 IST
2.60 ಲಕ್ಷ ನಕಲಿ ಗೃಹ ಸಾಲ ಖಾತೆ ಸೃಷ್ಟಿ; ಡಿಎಚ್‌ಎಫ್‌ಎಲ್ ವಿರುದ್ಧ ಸಿಬಿಐ ಪ್ರಕರಣ

ಡಿಎಚ್‌ಎಫ್‌ಎಲ್‌ನಿಂದ ₹ 3,688 ಕೋಟಿ ವಂಚನೆ: ಪಿಎನ್‌ಬಿ

ಅಡಮಾನ ಸಾಲ ನೀಡುವ ದಿವಾನ್‌ ಹೌಸಿಂಗ್‌ ಫೈನಾನ್ಸ್‌ ಲಿಮಿಟೆಡ್‌ನ (ಡಿಎಚ್‌ಎಫ್‌ಎಲ್‌) ವಸೂಲಾಗದ ಸಾಲ (ಎನ್‌ಪಿಎ) ಖಾತೆಯಲ್ಲಿ ₹ 3,688.58 ಕೋಟಿ ವಂಚನೆ ನಡೆದಿರುವುದನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ಗಮನಕ್ಕೆ ತರಲಾಗಿದೆ ...
Last Updated 10 ಜುಲೈ 2020, 11:07 IST
ಡಿಎಚ್‌ಎಫ್‌ಎಲ್‌ನಿಂದ ₹ 3,688 ಕೋಟಿ ವಂಚನೆ: ಪಿಎನ್‌ಬಿ

ಅಕ್ರಮ ಹಣ ವರ್ಗಾವಣೆ: ಡಿಎಚ್‌ಎಫ್‌ಎಲ್‌ನ ಮೂಲ ಪ್ರವರ್ತಕ ಕಪಿಲ್ ವಧವನ್ ಬಂಧನ

ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ದಿವಾನ್ ಹೌಸಿಂಗ್ ಫೈನಾನ್ಸ್‌ ಲಿಮಿಟೆಡ್‌ (ಡಿಎಚ್‌ಎಫ್‌ಎಲ್‌)ನ ಮೂಲ ಪ್ರವರ್ತಕಕಪಿಲ್ ವಧವನ್ ಅವರನ್ನುಬಂಧಿಸಿದೆ.
Last Updated 27 ಜನವರಿ 2020, 15:39 IST
ಅಕ್ರಮ ಹಣ ವರ್ಗಾವಣೆ: ಡಿಎಚ್‌ಎಫ್‌ಎಲ್‌ನ ಮೂಲ ಪ್ರವರ್ತಕ ಕಪಿಲ್ ವಧವನ್ ಬಂಧನ

ಡಿಎಚ್‌ಎಫ್‌ಎಲ್‌: ಮೂವರ ಸಲಹಾ ಸಮಿತಿ ನೇಮಿಸಿದ ಆರ್‌ಬಿಐ

ನಿರ್ದೇಶಕ ಮಂಡಳಿ ರದ್ದುಪಡಿಸಿರುವ ಗೃಹ ನಿರ್ಮಾಣ ಹಣಕಾಸು ಸಂಸ್ಥೆ ಡಿಎಚ್‌ಎಫ್‌ಎಲ್‌ಗೆ ನೇಮಿಸಿರುವ ಆಡಳಿತಗಾರನಿಗೆ ನೆರವಾಗಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಮೂವರು ಸದಸ್ಯರ ಸಲಹಾ ಸಮಿತಿ ರಚಿಸಿದೆ.
Last Updated 22 ನವೆಂಬರ್ 2019, 18:39 IST
ಡಿಎಚ್‌ಎಫ್‌ಎಲ್‌: ಮೂವರ ಸಲಹಾ ಸಮಿತಿ ನೇಮಿಸಿದ ಆರ್‌ಬಿಐ

ಡಿಎಚ್‌ಎಫ್‌ಎಲ್‌: ಭಾರಿ ವಂಚನೆ

₹ 31 ಸಾವಿರ ಕೋಟಿ ಹಗಲು ದರೋಡೆ: ಕೋಬ್ರಾಪೋಸ್ಟ್ ವರದಿ
Last Updated 29 ಜನವರಿ 2019, 19:03 IST
ಡಿಎಚ್‌ಎಫ್‌ಎಲ್‌: ಭಾರಿ ವಂಚನೆ
ADVERTISEMENT
ADVERTISEMENT
ADVERTISEMENT
ADVERTISEMENT