ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

Diabetes

ADVERTISEMENT

ಕೊಡಗು ಜಿಲ್ಲೆಯಲ್ಲಿ ಏರುಗತಿಯಲ್ಲಿದೆ ಮಧುಮೇಹ

ದೇಶದಲ್ಲಿರುವಂತೆಯೇ ಕೊಡಗು ಜಿಲ್ಲೆಯಲ್ಲಿಯೂ ದಿನೇ ದಿನೇ ಮಧುಮೇಹ (ಸಕ್ಕರೆ ಕಾಯಿಲೆ) ಹಾಗೂ ರಕ್ತದೊತ್ತಡ (ಬಿ.ಪಿ)ದಿಂದ ಬಳಲುವವರ ಸಂಖ್ಯೆ ಹೆಚ್ಚುತ್ತಿದೆ. ಪ್ರತಿ ವರ್ಷವೂ ಈ ಕಾಯಿಲೆಪೀಡಿತರ ಸಂಖ್ಯೆ ಏರುಗತಿಯಲ್ಲೇ ಇದೆ.
Last Updated 14 ನವೆಂಬರ್ 2024, 7:06 IST
ಕೊಡಗು ಜಿಲ್ಲೆಯಲ್ಲಿ ಏರುಗತಿಯಲ್ಲಿದೆ ಮಧುಮೇಹ

ಸಂಗತ | ಮಧುಮೇಹ: ಮೂಡಲಿ ಜಾಗೃತಿ

ವಿಶ್ವ ಮಧುಮೇಹ ದಿನದ ಈ ಸಂದರ್ಭದಲ್ಲಿ, ಮಧುಮೇಹದ ಪರಿಣಾಮಗಳು, ಅದರ ನಿಯಂತ್ರಣ, ನಿರ್ವಹಣೆ ಕುರಿತು ಜನಸಾಮಾನ್ಯರಲ್ಲಿ ವೈಜ್ಞಾನಿಕವಾಗಿ ಅರಿವು ಮೂಡಿಸಬೇಕಿದೆ
Last Updated 14 ನವೆಂಬರ್ 2024, 0:00 IST
ಸಂಗತ | ಮಧುಮೇಹ: ಮೂಡಲಿ ಜಾಗೃತಿ

ರುಚಿಯಲ್ಲಿ ಆರೋಗ್ಯ: ಆರೋಗ್ಯದಲ್ಲಿ ರುಚಿ..

ನನ್ನ ಅಜ್ಜಿ ಹೇಳುತ್ತಿದ್ದಳು, ‘ಊಟ ಅಂದ್ರೆ ಜೀವನದ ಹಬ್ಬ’. ಈ ಮಾತು ನನ್ನ ವೈದ್ಯಕೀಯ ದೃಷ್ಟಿಕೋನವನ್ನೇ ಬದಲಿಸಿತು. ನಾನು ಮಧುಮೇಹರೋಗಿಗಳಿಗೆ ಹೇಳುತ್ತೇನೆ...
Last Updated 28 ಅಕ್ಟೋಬರ್ 2024, 23:30 IST
ರುಚಿಯಲ್ಲಿ ಆರೋಗ್ಯ: ಆರೋಗ್ಯದಲ್ಲಿ ರುಚಿ..

ಕ್ಷೇಮ ಕುಶಲ: ಮಧುಮೇಹ ರೋಗಿಗಳು ಬೆಲ್ಲವನ್ನು ತಿನ್ನಬಹುದೇ?

ಬೆಲ್ಲವೆಂಬುದು ಮಧುಮೇಹಿಗಳ ಪಾಲಿಗೆ ಮಧುರ ಮೋಸ. ಗ್ಲೈಸೆಮಿಕ್ ಸೂಚ್ಯಂದ 84.4, ಶುದ್ಧ ಸಕ್ಕರೆಗಿಂತ ಕಡಿಮೆಯಲ್ಲ. ಭಾರತದ 77 ದಶಲಕ್ಷ ಮಧುಮೇಹಿಗಳಿಗೆ ಇದು ಗಂಭೀರ ಆರೋಗ್ಯ ಬೆದರಿಕೆ. ಅಖಿಲ ಭಾರತೀಯ ಆಯುರ್ವಿಜ್ಞಾನ ಸಂಸ್ಥೆ ನಡೆಸಿದ ಇತ್ತೀಚಿನ ಅಧ್ಯಯನವು ಆಘಾತಕಾರಿ ಸತ್ಯವನ್ನು ಬಹಿರಂಗಪಡಿಸಿದೆ.
Last Updated 8 ಅಕ್ಟೋಬರ್ 2024, 0:29 IST
ಕ್ಷೇಮ ಕುಶಲ: ಮಧುಮೇಹ ರೋಗಿಗಳು ಬೆಲ್ಲವನ್ನು ತಿನ್ನಬಹುದೇ?

COVID–19ಗೆ ಒಳಗಾದ ಮಕ್ಕಳಲ್ಲಿ ಟೈಪ್‌–1 ಮಧುಮೇಹ ಉಲ್ಬಣ ಸಾಧ್ಯತೆ ಹೆಚ್ಚು: ವರದಿ

ಕೋವಿಡ್‌ –19ಗೆ ಒಳಗಾದ ಮಕ್ಕಳಲ್ಲಿ ಟೈಪ್ 1 ಮಧುಮೇಹ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು ಎಂಬ ಅಂಶವು ಅಧ್ಯಯನ ಮೂಲಕ ತಿಳಿದುಬಂದಿದೆ ಎಂದು ಅಮೆರಿಕನ್‌ ಮೆಡಿಕಲ್‌ ಅಸೋಸಿಯೇಷನ್‌ ಜರ್ನಲ್‌ ವರದಿ ಮಾಡಿದೆ.
Last Updated 16 ಜುಲೈ 2024, 10:24 IST
COVID–19ಗೆ ಒಳಗಾದ ಮಕ್ಕಳಲ್ಲಿ ಟೈಪ್‌–1 ಮಧುಮೇಹ ಉಲ್ಬಣ ಸಾಧ್ಯತೆ ಹೆಚ್ಚು: ವರದಿ

ಮಧುಮೇಹದಂತಹ ಜೀವನಶೈಲಿ ಕಾಯಿಲೆಗಳ ನಿಯಂತ್ರಣ, ತಡೆಗಟ್ಟುವಿಕೆಗೆ AI ತಂತ್ರಜ್ಞಾನ

ಮಧುಮೇಹದಂತಹ ಜೀವನಶೈಲಿ ಕಾಯಿಲೆಗಳಿಗೆ ಪರಿಹಾರ ಕಂಡುಕೊಳ್ಳಲು ತಜ್ಞರು ಕೃತಕ ಬುದ್ದಿಮತ್ತೆ (ಎಐ) ಮೊರೆ ಹೋಗಿದ್ದು ದೆಹಲಿ ಮೂಲದ TWIN Health ಆ ದಿಸೆಯಲ್ಲಿ ಹೆಜ್ಜೆ ಇಟ್ಟಿದೆ.
Last Updated 6 ಏಪ್ರಿಲ್ 2024, 6:31 IST
ಮಧುಮೇಹದಂತಹ ಜೀವನಶೈಲಿ ಕಾಯಿಲೆಗಳ ನಿಯಂತ್ರಣ, ತಡೆಗಟ್ಟುವಿಕೆಗೆ AI ತಂತ್ರಜ್ಞಾನ

ಮಧುಮೇಹಿಗಳ ಆಹಾರ ಹೀಗಿರಲಿ...

ಅನಾರೋಗ್ಯಕರ ಆಹಾರಪದ್ಧತಿ, ಕೌಟುಂಬಿಕ ಇತಿಹಾಸ, ಕಳಪೆ ಜೀವನಶೈಲಿ, ದೈಹಿಕ ವ್ಯಾಯಾಮದ ಕೊರತೆ, ಅತಿಯಾದ ತೂಕ/ಬೊಜ್ಜುತನ – ಇವು ಮಧುಮೇಹಕ್ಕೆ ಕಾರಣವಾಗುವ ಪ್ರಮುಖ ಅಂಶಗಳು.
Last Updated 27 ಫೆಬ್ರುವರಿ 2024, 0:19 IST
ಮಧುಮೇಹಿಗಳ ಆಹಾರ ಹೀಗಿರಲಿ...
ADVERTISEMENT

ಕ್ಷೇಮ–ಕುಶಲ: ಮಧುಮೇಹಿಗಳಲ್ಲಿ ಹೃದ್ರೋಗ

ಮಧುಮೇಹಿಗಳಲ್ಲಿ ಕೊಲೆಸ್ಟ್ರಾಲ್ ಮಟ್ಟ ಮೂರೂವರೆ ಪಟ್ಟು ಅಧಿಕ
Last Updated 5 ಫೆಬ್ರುವರಿ 2024, 22:37 IST
ಕ್ಷೇಮ–ಕುಶಲ: ಮಧುಮೇಹಿಗಳಲ್ಲಿ ಹೃದ್ರೋಗ

ಕ್ಷೇಮ ಕುಶಲ: ಮಧುಮೇಹದಲ್ಲಿ ಆಹಾರ ಪದ್ಧತಿ ಹೇಗಿರಬೇಕು?

ಹಿಟ್ಟಿನ ಆಹಾರ ಮಧುಮೇಹಿಗಳಲ್ಲಿ ಸಕ್ಕರೆಯ ಅಂಶವನ್ನು ಏಕಾಏಕಿ ಏರಿಸುವುದಿಲ್ಲ. ಹೀಗಾಗಿ, ಸರಳ ಸಕ್ಕರೆಗಿಂತಲೂ ನಾರಿನ ಅಂಶ ಅಧಿಕವಾಗಿರುವ, ಪಾಲಿಶ್-ರಹಿತ ಇಡೀ ಧಾನ್ಯದ ಹಿಟ್ಟಿನ ಸೇವನೆ ಮಧುಮೇಹಿಗಳಿಗೆ ಸೂಕ್ತ.
Last Updated 27 ನವೆಂಬರ್ 2023, 23:12 IST
ಕ್ಷೇಮ ಕುಶಲ: ಮಧುಮೇಹದಲ್ಲಿ ಆಹಾರ ಪದ್ಧತಿ ಹೇಗಿರಬೇಕು?

ವಿಶೇಷ ವರದಿ | ‘ಡಯಾಬಿಟಿಸ್ ರೆಮಿಷನ್’ಗಿಲ್ಲ ಮಾರ್ಗಸೂಚಿ

ಮಧುಮೇಹಿಗಳ ದಿಕ್ಕು ತಪ್ಪಿಸುವ ಬಗ್ಗೆ ವೈದ್ಯಕೀಯ ತಜ್ಞರು ಕಳವಳ
Last Updated 27 ಅಕ್ಟೋಬರ್ 2023, 16:37 IST
ವಿಶೇಷ ವರದಿ | ‘ಡಯಾಬಿಟಿಸ್ ರೆಮಿಷನ್’ಗಿಲ್ಲ ಮಾರ್ಗಸೂಚಿ
ADVERTISEMENT
ADVERTISEMENT
ADVERTISEMENT