ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Digi locker

ADVERTISEMENT

G20 Summit | ‘ಮಂಟಪ’ದಲ್ಲಿ ‘ಡಿಜಿಟಲ್‌ ಮೂಲಸೌಕರ್ಯ’ಗಳ ಪ್ರದರ್ಶನ

ಜಿ20 ಶೃಂಗಸಭೆಗೆ ‘ಭಾರತ ಮಂಪಟ’ ಸಜ್ಜುಗೊಂಡಿದ್ದರೆ, ಬ್ಯಾಂಕಿಂಗ್‌, ಆರೋಗ್ಯ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತ ಅನುಷ್ಠಾನಗೊಳಿಸಿರುವ ಡಿಜಿಟಲ್ ಮೂಲಸೌಕರ್ಯಗಳ ಪ್ರದರ್ಶನಕ್ಕೂ ವ್ಯವಸ್ಥೆ ಮಾಡಲಾಗಿದೆ.
Last Updated 8 ಸೆಪ್ಟೆಂಬರ್ 2023, 14:10 IST
G20 Summit | ‘ಮಂಟಪ’ದಲ್ಲಿ ‘ಡಿಜಿಟಲ್‌ ಮೂಲಸೌಕರ್ಯ’ಗಳ ಪ್ರದರ್ಶನ

12 ಕೋಟಿ ಡಿಜಿಟಲ್‌ ಲಾಕರ್ ಬಳಕೆ: ನಂದನ್‌ ನಿಲೇಕಣಿ

ಡಿಜಿಟಲ್ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಎರಡು ದಶಕಗಳ ಅವಧಿಯಲ್ಲಿ ಕೈಗೊಂಡ ಕ್ರಮಗಳಿಂದ ಶೇ 40ರಷ್ಟು ಜನರ ಸುಗಮ ಜೀವನಕ್ಕೆ ಸಹಕಾರಿಯಾಗಿದೆ. 12 ಕೋಟಿ ಜನರು ಡಿಜಿಟಲ್ ಲಾಕರ್‌ಗಳನ್ನು ಬಳಸತ್ತಿದ್ದಾರೆ ಎಂದು ಇನ್ಫೊಸಿಸ್ ಸಹ ಸಂಸ್ಥಾಪಕ ನಂದನ್‌ ನಿಲೇಕಣಿ ಹೇಳಿದರು.
Last Updated 14 ಸೆಪ್ಟೆಂಬರ್ 2022, 20:15 IST
12 ಕೋಟಿ ಡಿಜಿಟಲ್‌ ಲಾಕರ್ ಬಳಕೆ: ನಂದನ್‌ ನಿಲೇಕಣಿ

ಶೈಕ್ಷಣಿಕ ದಾಖಲೆಗೆ ಡಿಜಿ ಲಾಕರ್‌: ರಾಜ್ಯ ಸರ್ಕಾರ

ಬೆಂಗಳೂರು: ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳ ಭದ್ರತೆಗೆ ಡಿಜಿ ಲಾಕರ್‌ ವ್ಯವಸ್ಥೆ ಕಲ್ಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ರಾಷ್ಟ್ರೀಯ ಶೈಕ್ಷಣಿಕ ದಾಖಲೆಗಳ ಸಂಗ್ರಹಾಗಾರದ ಅಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳ ಜತೆ ಬುಧವಾರ ಸಭೆ ನಡೆಸಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಈ ಕುರಿತ ಚರ್ಚೆ ನಡೆಸಿದರು.
Last Updated 6 ಜನವರಿ 2021, 19:22 IST
ಶೈಕ್ಷಣಿಕ ದಾಖಲೆಗೆ ಡಿಜಿ ಲಾಕರ್‌: ರಾಜ್ಯ ಸರ್ಕಾರ

ಡಿಜಿ ಲಾಕರ್ ಉದ್ಘಾಟನೆ ಇಂದು

ಹಾಸ್ಟೆಲ್ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ, ಅವಶ್ಯಕತೆಗೆ ತಕ್ಕಂತೆ ಬಳಸಿಕೊಳ್ಳುವ ‘ಡಿಜಿ ಲಾಕರ್’ (ವಿದ್ಯುನ್ಮಾನ ಲಾಕರ್) ವ್ಯವಸ್ಥೆಯನ್ನು ನಗರದಲ್ಲಿನ ಪರಿಶಿಷ್ಟ ವರ್ಗದ ಕಾಲೇಜು ವಿದ್ಯಾರ್ಥಿನಿಯರ ನಿಲಯದಲ್ಲಿ ಅನುಷ್ಠಾನಗೊಳಿಸಲಾಗಿದೆ.
Last Updated 19 ಸೆಪ್ಟೆಂಬರ್ 2018, 16:41 IST
fallback
ADVERTISEMENT
ADVERTISEMENT
ADVERTISEMENT
ADVERTISEMENT