ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

Dilip Ghosh

ADVERTISEMENT

ಅವಹೇಳನಕಾರಿ ಹೇಳಿಕೆ: BJP ನಾಯಕ ದಿಲೀಪ್ ಘೋಷ್, ‘ಕೈ’ನಾಯಕಿ ಸುಪ್ರಿಯಾಗೆ EC ತರಾಟೆ

ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಬಿಜೆಪಿ ಸಂಸದ, ಹಿರಿಯ ನಾಯಕ ದಿಲೀಪ್ ಘೋಷ್ ಹಾಗೂ ಕಾಂಗ್ರೆಸ್ಸಿನ ರಾಷ್ಟ್ರೀಯ ವಕ್ತಾರೆ ಹಾಗೂ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಸುಪ್ರಿಯಾ ಶ್ರೀನೇತ್ ಅವರನ್ನು ಚುನಾವಣಾ ಆಯೋಗ ತರಾಟೆಗೆ ತೆಗೆದುಕೊಂಡಿದೆ.
Last Updated 1 ಏಪ್ರಿಲ್ 2024, 10:08 IST
ಅವಹೇಳನಕಾರಿ ಹೇಳಿಕೆ: BJP ನಾಯಕ ದಿಲೀಪ್ ಘೋಷ್, ‘ಕೈ’ನಾಯಕಿ ಸುಪ್ರಿಯಾಗೆ EC ತರಾಟೆ

ಮಮತಾ ಕೌಟುಂಬಿಕ ಹಿನ್ನೆಲೆ ಬಗ್ಗೆ ಹೇಳಿಕೆ ವಿವಾದ: ದಿಲೀಪ್‌ ಘೋಷ್‌ ವಿರುದ್ಧ FIR

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೌಟುಂಬಿಕ ಹಿನ್ನೆಲೆ ಅಣಕಿಸಿದ್ದಾರೆ ಎನ್ನುವ ಆರೋಪದ ಮೇಲೆ ಬಿಜೆಪಿ ನಾಯಕ ದಿಲೀಪ್‌ ಘೋಷ್‌ ವಿರುದ್ಧ ದುರ್ಗಾಪುರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.
Last Updated 28 ಮಾರ್ಚ್ 2024, 9:30 IST
ಮಮತಾ ಕೌಟುಂಬಿಕ ಹಿನ್ನೆಲೆ ಬಗ್ಗೆ ಹೇಳಿಕೆ ವಿವಾದ: ದಿಲೀಪ್‌ ಘೋಷ್‌ ವಿರುದ್ಧ FIR

ಮಮತಾ ಕೌಟುಂಬಿಕ ಹಿನ್ನೆಲೆ ಕುರಿತ ಮಾತಿನ ವಿವಾದ: BJP ಸಂಸದ ದಿಲೀಪ್ ಕ್ಷಮೆಯಾಚನೆ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕೌಟುಂಬಿಕ ಹಿನ್ನೆಲೆಯನ್ನು ಅಣಕಿಸುವ ಮೂಲಕ ವಿವಾದಕ್ಕೆ ಗುರಿಯಾಗಿದ್ದ ಬಿಜೆಪಿ ಹಿರಿಯ ನಾಯಕ ಮತ್ತು ಸಂಸದ ದಿಲೀಪ್‌ ಘೋಷ್‌ ಅವರು ಇಂದು (ಬುಧವಾರ) ಕ್ಷಮೆಯಾಚಿಸಿದ್ದಾರೆ.
Last Updated 27 ಮಾರ್ಚ್ 2024, 8:24 IST
ಮಮತಾ ಕೌಟುಂಬಿಕ ಹಿನ್ನೆಲೆ ಕುರಿತ ಮಾತಿನ ವಿವಾದ: 
BJP ಸಂಸದ ದಿಲೀಪ್ ಕ್ಷಮೆಯಾಚನೆ

ಮಮತಾ ಕೌಟುಂಬಿಕ ಹಿನ್ನೆಲೆ ಕುರಿತ ಮಾತಿನ ವಿವಾದ: ದಿಲೀಪ್‌ಗೆ ನೋಟಿಸ್ ನೀಡಿದ ನಡ್ಡಾ

ಬಿಜೆಪಿ ಹಿರಿಯ ನಾಯಕ ಮತ್ತು ಸಂಸದ ದಿಲೀಪ್‌ ಘೋಷ್‌ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕೌಟುಂಬಿಕ ಹಿನ್ನೆಲೆಯನ್ನು ಅಣಕಿಸಿದ್ದಾರೆ ಎನ್ನಲಾದ ವಿಡಿಯೊ ತುಣುಕು ವಿವಾದಕ್ಕೆ ಕಾರಣವಾಗಿದೆ.
Last Updated 27 ಮಾರ್ಚ್ 2024, 6:26 IST
ಮಮತಾ ಕೌಟುಂಬಿಕ ಹಿನ್ನೆಲೆ ಕುರಿತ ಮಾತಿನ ವಿವಾದ: ದಿಲೀಪ್‌ಗೆ ನೋಟಿಸ್ ನೀಡಿದ ನಡ್ಡಾ

ಪಶ್ಚಿಮ ಬಂಗಾಳಕ್ಕೆ ಬೇಕು ತನ್ನ ಮಗಳು: ಬಿಜೆಪಿಯ ಘೋಷ್ ಹೇಳಿಕೆ ವಿರೋಧಿಸಿ TMC ದೂರು

‘ಗೋವಾಕ್ಕೆ ಹೋದರೆ ತಾನು ಗೋವಾದ ಮಗಳು, ತ್ರಿಪುರಾಕ್ಕೆ ಭೇಟಿ ನೀಡಿದರೆ ತ್ರಿಪುರಾದ ಮಗಳು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳುತ್ತಿದ್ದಾರೆ. ಆದರೆ ಪಶ್ಚಿಮ ಬಂಗಾಳಕ್ಕೆ ತನ್ನದೇ ಆದ ಮಗಳ ಅಗತ್ಯವಿದೆ’ ಎಂಬ ಬಿಜೆಪಿ ಮುಖಂಡ ಹಾಗೂ ಸಂಸದ ದಿಲೀಪ್ ಘೋಷ್ ಅವರ ಹೇಳಿಕೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.
Last Updated 26 ಮಾರ್ಚ್ 2024, 16:22 IST
ಪಶ್ಚಿಮ ಬಂಗಾಳಕ್ಕೆ ಬೇಕು ತನ್ನ ಮಗಳು: ಬಿಜೆಪಿಯ ಘೋಷ್ ಹೇಳಿಕೆ ವಿರೋಧಿಸಿ TMC ದೂರು

‘ಅವಕಾಶವಾದದ ರಾಜಕಾರಣ’ ಕೊನೆಯಾಗಬೇಕು: ಬಿಜೆಪಿ ಸಂಸದ

ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ಅವರನ್ನು ಅವಕಾಶವಾದಿ ರಾಜಕಾರಣಿ ಎಂದು ಬಣ್ಣಿಸಿರುವ ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ದಿಲೀಪ್‌ ಘೋಷ್‌ ಅವರು, ಇದಕ್ಕೆಲ್ಲ ಅಂತ್ಯ ಹಾಡಬೇಕಿದೆ ಎಂದು ಪ್ರತಿಪಾದಿಸಿದರು.
Last Updated 28 ಜನವರಿ 2024, 16:01 IST
‘ಅವಕಾಶವಾದದ ರಾಜಕಾರಣ’ ಕೊನೆಯಾಗಬೇಕು: ಬಿಜೆಪಿ ಸಂಸದ

‘ಭಾರತ’ ಹೆಸರು ವಿರೋಧಿಸುವವರು ದೇಶ ತೊರೆಯಲಿ: ದಿಲೀಪ್‌ ಘೋಷ್‌

ಇಂಡಿಯಾವನ್ನು ‘ಭಾರತ್‌’ ಎಂದು ಮರುನಾಮಕರಣ ಮಾಡಲಾಗುವುದು. ಇದನ್ನು ವಿರೋಧಿಸುವವರು ದೇಶ ತೊರೆಯಲಿ ಎಂದು ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ದಿಲೀಪ್‌ ಘೋಷ್‌ ಹೇಳಿದರು.
Last Updated 10 ಸೆಪ್ಟೆಂಬರ್ 2023, 7:49 IST
‘ಭಾರತ’ ಹೆಸರು ವಿರೋಧಿಸುವವರು ದೇಶ ತೊರೆಯಲಿ:  ದಿಲೀಪ್‌ ಘೋಷ್‌
ADVERTISEMENT

ಪಶ್ಚಿಮ ಬಂಗಾಳ | ಬಿಜೆಪಿ ನಾಯಕ ದಿಲೀಪ್‌ ಘೋಷ್‌ ಸಂಬಂಧಿಯಿಂದ ಮಹಿಳೆಗೆ ಮೋಸ

ಮಾಜಿ ಪ್ರಿಯತಮೆಯೊಂದಿಗಿನ ಆಪ್ತ ಕ್ಷಣಗಳ ಚಿತ್ರ ಹಾಗೂ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಆರೋಪದಡಿ 24 ವರ್ಷದ ಯುವಕನೊಬ್ಬನನ್ನು ಬಂಧಿಸಲಾಗಿದೆ. ಈತ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್‌ ಘೋಷ್‌ ಅವರ ಸಹೋದರ ಸಂಬಂಧಿ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
Last Updated 14 ಮೇ 2023, 16:39 IST
ಪಶ್ಚಿಮ ಬಂಗಾಳ | ಬಿಜೆಪಿ ನಾಯಕ ದಿಲೀಪ್‌ ಘೋಷ್‌ ಸಂಬಂಧಿಯಿಂದ ಮಹಿಳೆಗೆ ಮೋಸ

ಶಿಕ್ಷಕರ ನೇಮಕಾತಿ ಹಗರಣ: ಟಿಎಂಸಿಯ ಪ್ರಮುಖ ಮುಖಂಡರು ಭಾಗಿ: ಬಿಜೆಪಿ ಆರೋಪ

ಶಿಕ್ಷಕರ ನೇಮಕಾತಿ ಸೇರಿದಂತೆ ಭ್ರಷ್ಟಾಚಾರ ಹಗರಣದಲ್ಲಿ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಪ್ರಮುಖ ಮುಖಂಡರು ಭಾಗಿಯಾಗಿದ್ದಾರೆ ಎಂದು ಬಿಜೆಪಿ ಶನಿವಾರ ಆರೋಪಿಸಿದೆ.
Last Updated 23 ಜುಲೈ 2022, 11:07 IST
ಶಿಕ್ಷಕರ ನೇಮಕಾತಿ ಹಗರಣ: ಟಿಎಂಸಿಯ ಪ್ರಮುಖ ಮುಖಂಡರು ಭಾಗಿ: ಬಿಜೆಪಿ ಆರೋಪ

ಧೈರ್ಯವಿದ್ದರೆ ಪೊಲೀಸರು ನನ್ನನ್ನು ಬಂಧಿಸಲಿ: ದಿಲೀಪ್ ಘೋಷ್

‘ಕೊಲೆಗಾರ ಹಾಗೂ ಭ್ರಷ್ಟ ತೃಣಮೂಲ ಕಾಂಗ್ರೆಸ್‌ನಿಂದ ನಾನು ಸಭ್ಯತೆ ಹಾಗೂ ನೈತಿಕತೆ ಕಲಿಯಬೇಕಾಗಿಲ್ಲ. ಧೈರ್ಯವಿದ್ದರೆ ಪೊಲೀಸರು ನನ್ನನ್ನು ಬಂಧಿಸಲಿ, ಟಿಎಂಸಿ ಕಾರ್ಯಕರ್ತರು ನನ್ನ ಮೇಲೆ ಕೈ ಮಾಡಲಿ’ ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್ ಅವರು ಹೇಳಿದ್ದಾರೆ.
Last Updated 8 ಜುಲೈ 2022, 15:46 IST
ಧೈರ್ಯವಿದ್ದರೆ ಪೊಲೀಸರು ನನ್ನನ್ನು ಬಂಧಿಸಲಿ: ದಿಲೀಪ್ ಘೋಷ್
ADVERTISEMENT
ADVERTISEMENT
ADVERTISEMENT