ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Diwali

ADVERTISEMENT

ಪರಶುರಾಂಪುರ: ಗ್ರಾಮೀಣ ಸೊಗಡಿನ ಹಬ್ಬ.. ಎತ್ತುಗಳದ್ದೇ ಆಡಂಬರ...

ನಾಡಿನಾದ್ಯಂತ ಕಳೆದ ವಾರವೇ ದೀಪಾವಳಿ ಆಚರಿಸಲಾಗಿದೆ. ಆದರೆ, ಪರಶುರಾಂಪುರ ಸುತ್ತಮುತ್ತಲ ಗ್ರಾಮಗಳಲ್ಲಿ ಹಳ್ಳಿ ಸೊಗಡಿನ ದೀವಳಿಗೆ ಅಥವಾ ಎತ್ತಿನ ಹಬ್ಬ ಆಚರಿಸುವುದು ವಾಡಿಕೆ.
Last Updated 11 ನವೆಂಬರ್ 2024, 6:00 IST
ಪರಶುರಾಂಪುರ: ಗ್ರಾಮೀಣ ಸೊಗಡಿನ ಹಬ್ಬ.. ಎತ್ತುಗಳದ್ದೇ ಆಡಂಬರ...

ಬ್ರಿಟನ್ ಪ್ರಧಾನಿ ಆತಿಥ್ಯ ವಹಿಸಿದ್ದ ದೀಪಾವಳಿ ಸಮಾರಂಭದಲ್ಲಿ ಮದ್ಯ, ಮಾಂಸ ಪೂರೈಕೆ?

ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಅವರು ಲಂಡನ್ನಿನಲ್ಲಿ ದೀಪಾವಳಿ ಹಬ್ಬಕ್ಕೆ ಸಂಬಂಧಿಸಿದ ಕಾರ್ಯಕ್ರಮದ ಆತಿಥ್ಯ ಮೊದಲು ಸೂಕ್ತ ಸಮಾಲೋಚನೆ ನಡೆಸಿರಲಿಲ್ಲ ಎಂದು ಅಲ್ಲಿನ ಹಿಂದೂಗಳ ಪೈಕಿ ಕೆಲವರು ಸಾಮಾಜಿಕ ಜಾಲತಾಣಗಳ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 10 ನವೆಂಬರ್ 2024, 13:13 IST
ಬ್ರಿಟನ್ ಪ್ರಧಾನಿ ಆತಿಥ್ಯ ವಹಿಸಿದ್ದ ದೀಪಾವಳಿ ಸಮಾರಂಭದಲ್ಲಿ ಮದ್ಯ, ಮಾಂಸ ಪೂರೈಕೆ?

ಮಹಾತ್ಮ ಗಾಂಧಿ ಪ್ರತಿಮೆ ಮೇಲೆ ಪಟಾಕಿ ಸಿಡಿಸಿದ ಬಾಲಕರು; ಹಾರ ಹಾಕಿ ಕ್ಷಮೆಯಾಚನೆ

ಬಾಲಕರ ಗುಂಪೊಂದು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಪ್ರತಿಮೆಯ ಮೇಲೆ ಪಟಾಕಿ ಸಿಡಿಸಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಕೃತ್ಯದ ಬಳಿಕ ತಮ್ಮ ತಪ್ಪಿನ ಅರಿವಾಗಿ ಬಾಲಕರು ಕ್ಷಮೆಯಾಚಿಸಿದ್ದಾರೆ.
Last Updated 5 ನವೆಂಬರ್ 2024, 4:16 IST
ಮಹಾತ್ಮ ಗಾಂಧಿ ಪ್ರತಿಮೆ ಮೇಲೆ ಪಟಾಕಿ ಸಿಡಿಸಿದ ಬಾಲಕರು; ಹಾರ ಹಾಕಿ ಕ್ಷಮೆಯಾಚನೆ

ದೆಹಲಿಯಲ್ಲಿ ಶಾಶ್ವತವಾಗಿ ಪಟಾಕಿ ನಿಷೇಧ ಪರಿಗಣಿಸಿ: ಸುಪ್ರೀಂ ಕೋರ್ಟ್

ದೀಪಾವಳಿ ನಂತರ ದೆಹಲಿಯಲ್ಲಿ ವಾಯುಮಾಲಿನ್ಯ ಕಳವಳಕಾರಿ ಮಟ್ಟ ತಲುಪಿದ ಬೆನ್ನಲ್ಲೇ, ದೆಹಲಿಯಲ್ಲಿ ಶಾಶ್ವತವಾಗಿ ಪಟಾಕಿ ನಿಷೇಧ ಮಾಡುವ ವಿಷಯವನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್‌ ದೆಹಲಿ ಸರ್ಕಾರ ಮತ್ತು ಇತರ ಪ್ರಾಧಿಕಾರಗಳಿಗೆ ತಿಳಿಸಿದೆ.
Last Updated 4 ನವೆಂಬರ್ 2024, 15:57 IST
ದೆಹಲಿಯಲ್ಲಿ ಶಾಶ್ವತವಾಗಿ ಪಟಾಕಿ ನಿಷೇಧ ಪರಿಗಣಿಸಿ: ಸುಪ್ರೀಂ ಕೋರ್ಟ್

ಅಳವಂಡಿ: ನರೇಗಾ ಜಾಗೃತಿಯೊಂದಿಗೆ ದೀಪಾವಳಿ ಆಚರಣೆ

ಲಂಬಾಣಿ ಸಮುದಾಯದ ಯುವತಿಯರ ವಿಶಿಷ್ಟ ಕಾರ್ಯ
Last Updated 4 ನವೆಂಬರ್ 2024, 5:53 IST
ಅಳವಂಡಿ: ನರೇಗಾ ಜಾಗೃತಿಯೊಂದಿಗೆ ದೀಪಾವಳಿ ಆಚರಣೆ

ಪಟಾಕಿ ಅವಘಡ: ಮೂರು ಆಸ್ಪತ್ರೆ, ನೂರಕ್ಕೂ ಹೆಚ್ಚು ಪ್ರಕರಣಗಳು

ಬೆಂಗಳೂರು: ನಗರದಾದ್ಯಂತ ಮೂರು ದಿನಗಳಲ್ಲಿ (ಅ.31ರಿಂದ ನ.3ರವರೆಗೆ) ಮೂರು ಆಸ್ಪತ್ರೆಗಳಲ್ಲಿ ಪಟಾಕಿ ಸಿಡಿತದಿಂದ ಕಣ್ಣಿಗೆ ಗಾಯ ಮಾಡಿಕೊಂಡಿರುವ ನೂರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
Last Updated 3 ನವೆಂಬರ್ 2024, 23:41 IST
ಪಟಾಕಿ ಅವಘಡ: ಮೂರು ಆಸ್ಪತ್ರೆ, ನೂರಕ್ಕೂ ಹೆಚ್ಚು ಪ್ರಕರಣಗಳು

ಪಟಾಕಿ ಹಚ್ಚಿ ಪುಂಡಾಟ: ಇಬ್ಬರಿಗೆ ದಂಡ‌

ದ್ವಿಚಕ್ರ ವಾಹನ ಚಾಲನೆ ವೇಳೆ ಪಟಾಕಿಗೆ ಬೆಂಕಿ ಹಚ್ಚಿ, ಇತರರೆಡೆ ಎಸೆಯುತ್ತಾ ಪುಂಡಾಟ ಪ್ರದರ್ಶಿಸುತ್ತಿದ್ದ ಇಬ್ಬರು ವ್ಯಕ್ತಿಗಳಿಗೆ ಹೆಣ್ಣೂರು ಸಂಚಾರಿ ಪೊಲೀಸರು ದಂಡ ವಿಧಿಸಿದ್ದಾರೆ.
Last Updated 3 ನವೆಂಬರ್ 2024, 15:39 IST
ಪಟಾಕಿ ಹಚ್ಚಿ ಪುಂಡಾಟ: ಇಬ್ಬರಿಗೆ ದಂಡ‌
ADVERTISEMENT

ಮಾಗಡಿ: ಯೋಧರೊಂದಿಗೆ ದೀಪಾವಳಿ

ಮಾಗಡಿ : ಚನ್ನಪಟ್ಟಣ ಉಪಚುನಾವಣೆ ನಿಮಿತ್ತ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭಾರತೀಯ ಯೋಧರ ಜೊತೆ ರೈತ ಸಂಘದ ಮುಖಂಡರು ಸೇರಿ ದೀಪಾವಳಿ ಹಬ್ಬವನ್ನು ಆಚರಿಸಿದ್ದು...
Last Updated 3 ನವೆಂಬರ್ 2024, 14:18 IST
ಮಾಗಡಿ: ಯೋಧರೊಂದಿಗೆ ದೀಪಾವಳಿ

ಶಿರಸಿ: ಪ್ರಕೃತಿ ಪೂಜೆಯೊಂದಿಗೆ ದೀಪಾವಳಿ ಆಚರಿಸಿದ ಕೃಷಿಕರು

ಮಲೆನಾಡ ದೀಪಾವಳಿಯ ಭಾಗವಾಗಿ ಶಿರಸಿ ತಾಲ್ಲೂಕಿನ ಕಾಡಂಚುಗಳಲ್ಲಿ ಪ್ರತಿಷ್ಠಾಪಿಸಿರುವ 'ಹುಲಿ ದೇವರ ಪೂಜೆ'ಯನ್ನು ಶನಿವಾರ ಶ್ರದ್ಧಾಭಕ್ತಿಯ ನಡುವೆ ನೆರವೇರಿಸಲಾಯಿತು.
Last Updated 2 ನವೆಂಬರ್ 2024, 4:12 IST
ಶಿರಸಿ: ಪ್ರಕೃತಿ ಪೂಜೆಯೊಂದಿಗೆ ದೀಪಾವಳಿ ಆಚರಿಸಿದ ಕೃಷಿಕರು

ಕಾಳಜಿ: ಮಕ್ಕಳು ಮತ್ತು ಸುರಕ್ಷಿತ ದೀಪಾವಳಿ

ದೀಪಾವಳಿ ಬೆಳಕಿನ ಹಬ್ಬ. ಮನದೊಳಗಿನ ದ್ವೇಷ, ಅಸೂಯೆ, ಸ್ವಾರ್ಥದಂಥ ಕತ್ತಲೆಯನ್ನು ತೊಡೆದು, ಪ್ರೀತಿ, ಸಹನೆ, ವಿಶ್ವಾಸವೆಂಬ ಬೆಳಕನ್ನು ಬೆಳಗಿಸುವ ಹಬ್ಬ. ಇಂಥ ದೀಪಾವಳಿಯಲ್ಲಿ ಪಟಾಕಿ ಹಚ್ಚುವಾಗ ಅದರಲ್ಲಿಯೂ ಮಕ್ಕಳಿರುವ ಮನೆಯಲ್ಲಿ ತುಸು ಹೆಚ್ಚೇ ಕಾಳಜಿ ಮಾಡಬೇಕು.
Last Updated 1 ನವೆಂಬರ್ 2024, 23:30 IST
ಕಾಳಜಿ: ಮಕ್ಕಳು ಮತ್ತು ಸುರಕ್ಷಿತ ದೀಪಾವಳಿ
ADVERTISEMENT
ADVERTISEMENT
ADVERTISEMENT