ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

DMDK

ADVERTISEMENT

Vijayakanth Death | ನೇಪಥ್ಯಕ್ಕೆ ಸರಿದ ‘ಕ್ಯಾಪ್ಟನ್’

ದೇಸೀಯ ಮುರ್ಪೋಕು ದ್ರಾವಿಡ ಕಳಗಂ (ಡಿಎಂಡಿಕೆ) ಪಕ್ಷದ ಸಂಸ್ಥಾಪಕ, ತಮಿಳು ನಟ ವಿಜಯಕಾಂತ್ (71) ಇನ್ನು ನೆನಪು. ನ್ಯುಮೋನಿಯಾದಿಂದಾಗಿ ಆಸ್ಪತ್ರೆಗೆ ಸೇರಿದ್ದ ಅವರಿಗೆ ಕೊರೊನಾ ಸೋಂಕು ಕೂಡ ಇತ್ತು. ಗುರುವಾರ ಅವರು ಎಂಐಒಟಿ ಆಸ್ಪತ್ರೆಯಲ್ಲಿ ನಿಧನರಾದರು.
Last Updated 28 ಡಿಸೆಂಬರ್ 2023, 14:02 IST
Vijayakanth Death | ನೇಪಥ್ಯಕ್ಕೆ ಸರಿದ ‘ಕ್ಯಾಪ್ಟನ್’

ನಟನೆ, ರಾಜಕೀಯದಲ್ಲೂ ಮಿಂಚಿ ಮರೆಯಾದ ‘ಕ್ಯಾಪ್ಟನ್‌’ ವಿಜಯಕಾಂತ್

ತಮಿಳುನಾಡು ರಾಜಕೀಯದಲ್ಲಿ ಎಂ.ಕರುಣಾಧಿ ಹಾಗೂ ಜೆ.ಜಯಲಲಿತಾ ಅವರು ಅತ್ಯಂತ ಪ್ರಭಾವಿಗಳಾಗಿರುವಾಗಲೇ ಸಿನಿಮಾದಿಂದ ರಾಜಕೀಯಕ್ಕೆ ಧುಮುಕಿದ ದಿಟ್ಟ ಹೋರಾಟಗಾರ ವಿಜಯಕಾಂತ್, ಗುರುವಾರ ಇಹಲೋಕ ಯಾತ್ರೆ ಪೂರ್ಣಗೊಳಿಸಿದ್ದಾರೆ.
Last Updated 28 ಡಿಸೆಂಬರ್ 2023, 14:00 IST
ನಟನೆ, ರಾಜಕೀಯದಲ್ಲೂ ಮಿಂಚಿ ಮರೆಯಾದ ‘ಕ್ಯಾಪ್ಟನ್‌’ ವಿಜಯಕಾಂತ್

‘ಕ್ಯಾಪ್ಟನ್‌’ ವಿಜಯಕಾಂತ್ ನಿಧನ: ಪಾರ್ಥಿವ ಶರೀರದ ದರ್ಶನ ಪಡೆದ ಅಭಿಮಾನಿಗಳು

ಕೋವಿಡ್‌ನಿಂದ ತಮಿಳುನಾಡಿನ ಖ್ಯಾತ ನಟ, ಡಿಎಂಡಿಕೆ ಸಂಸ್ಥಾಪಕ ವಿಜಯಕಾಂತ್ ಇಂದು ಮೃತಪಟ್ಟಿದ್ದು, ನೆಚ್ಚಿನ ನಾಯಕನ ಅಗಲಿಕೆಗೆ ಅಭಿಮಾನಿಗಳು ಕಣ್ಣೀರಾದರು.
Last Updated 28 ಡಿಸೆಂಬರ್ 2023, 11:59 IST
‘ಕ್ಯಾಪ್ಟನ್‌’ ವಿಜಯಕಾಂತ್ ನಿಧನ: ಪಾರ್ಥಿವ ಶರೀರದ ದರ್ಶನ ಪಡೆದ ಅಭಿಮಾನಿಗಳು

Captain Vijayakanth: ನಟ, DMDK ಪಕ್ಷದ ನಾಯಕ 'ಕ್ಯಾಪ್ಟನ್‌' ವಿಜಯಕಾಂತ್ ನಿಧನ

Captain Vijayakanth dead: ತಮಿಳುನಾಡಿನ ಖ್ಯಾತ ನಟ ಹಾಗೂ ಡಿಎಂಡಿಕೆ ಸಂಸ್ಥಾಪಕ ನಾಯಕ ವಿಜಯಕಾಂತ್ ಗುರುವಾರ ಬೆಳಗ್ಗೆ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು.
Last Updated 28 ಡಿಸೆಂಬರ್ 2023, 4:20 IST
Captain Vijayakanth: ನಟ, DMDK ಪಕ್ಷದ ನಾಯಕ 'ಕ್ಯಾಪ್ಟನ್‌' ವಿಜಯಕಾಂತ್ ನಿಧನ

ನಟ, ಡಿಎಂಡಿಕೆ ಮುಖಂಡ ವಿಜಯಕಾಂತ್‌ಗೆ ಕೋವಿಡ್ ದೃಢ: ಐಸಿಯುನಲ್ಲಿ ಚಿಕಿತ್ಸೆ

ತಮಿಳುನಾಡಿನ ಡಿಎಂಡಿಕೆ ನಾಯಕ ಹಾಗೂ ನಟ ವಿಜಯಕಾಂತ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ಪಕ್ಷದ ಅಧಿಕೃತ ಮೂಲಗಳು ತಿಳಿಸಿವೆ.
Last Updated 28 ಡಿಸೆಂಬರ್ 2023, 3:01 IST
ನಟ, ಡಿಎಂಡಿಕೆ ಮುಖಂಡ ವಿಜಯಕಾಂತ್‌ಗೆ ಕೋವಿಡ್ ದೃಢ: ಐಸಿಯುನಲ್ಲಿ ಚಿಕಿತ್ಸೆ

ಎಐಎಡಿಎಂಕೆ ಮೈತ್ರಿಯಿಂದ ಡಿಎಂಡಿಕೆ ಹೊರಗೆ: ಗೆಲುವಿಗೆ ಪರಿಣಾಮ ಬೀರಲ್ಲ ಎಂದ ಬಿಜೆಪಿ

ಎಐಎಡಿಎಂಕೆ ನೇತೃತ್ವದ ಮೈತ್ರಿಯಿಂದ ಡಿಎಂಡಿಕೆ ಹೊರನಡೆದಿರುವುದರಿಂದ ರಾಜ್ಯ ವಿಧಾನಸಭಾ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ತಮಿಳುನಾಡು ಅಧ್ಯಕ್ಷ ಎಲ್ ಮುರುಗನ್ ಹೇಳಿದ್ದಾರೆ.
Last Updated 14 ಮಾರ್ಚ್ 2021, 8:32 IST
ಎಐಎಡಿಎಂಕೆ ಮೈತ್ರಿಯಿಂದ ಡಿಎಂಡಿಕೆ ಹೊರಗೆ: ಗೆಲುವಿಗೆ ಪರಿಣಾಮ ಬೀರಲ್ಲ ಎಂದ ಬಿಜೆಪಿ

ಡಿಎಂಡಿಕೆ ಜತೆ ಮೈತ್ರಿ: ಗೊಂದಲವಿಲ್ಲ ಎಂದ ಎಐಎಡಿಎಂಕೆ

‘ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ, ಡಿಎಂಡಿಕೆ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಶೀಘ್ರದಲ್ಲಿಯೇ ಶುಭ ಸುದ್ದಿ ನೀಡಲಿದ್ದೇವೆ’ ಎಂದು ಎಐಎಡಿಎಂಕೆ ತಿಳಿಸಿದೆ.
Last Updated 2 ಮಾರ್ಚ್ 2019, 16:34 IST
fallback
ADVERTISEMENT
ADVERTISEMENT
ADVERTISEMENT
ADVERTISEMENT