ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

DonaldTrump

ADVERTISEMENT

ಅಮೆರಿಕ ತೆರಿಗೆದಾರರ ಹಣ ಬಂಡುಕೋರರ ಪಾಲು: ಬೈಡನ್ ಆಡಳಿತ ವಿರುದ್ಧ ಟ್ರಂಪ್ ಆರೋಪ

‘ಅಮೆರಿಕದ ತೆರಿಗೆದಾರರ ಹಣ, ಇಸ್ರೇಲ್‌ ಮೇಲೆ ದಾಳಿ ನಡೆಸಿರುವ ಹಮಾಸ್ ಬಂಡುಕೋರ ಪಾಲಾಗುತ್ತಿರುವುದು ನಿಜಕ್ಕೂ ದುರದೃಷ್ಟಕರ’ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
Last Updated 10 ಅಕ್ಟೋಬರ್ 2023, 4:49 IST
ಅಮೆರಿಕ ತೆರಿಗೆದಾರರ ಹಣ ಬಂಡುಕೋರರ ಪಾಲು: ಬೈಡನ್ ಆಡಳಿತ ವಿರುದ್ಧ ಟ್ರಂಪ್ ಆರೋಪ

ನಿರ್ಬಂಧದ ಜತೆಗೆ ಸೋಂಕು ಪತ್ತೆಗೂ ಇರಲಿ ಆದ್ಯತೆ: ವಿಶ್ವ ಆರೋಗ್ಯಸಂಸ್ಥೆ

ಕೋವಿಡ್‌: ರಾಷ್ಟ್ರಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯ ಮೈಕ್‌ ಜೆ.ರ‍್ಯಾನ್‌ ಸಲಹೆ
Last Updated 22 ಮಾರ್ಚ್ 2020, 20:00 IST
ನಿರ್ಬಂಧದ ಜತೆಗೆ ಸೋಂಕು ಪತ್ತೆಗೂ ಇರಲಿ ಆದ್ಯತೆ: ವಿಶ್ವ ಆರೋಗ್ಯಸಂಸ್ಥೆ

ಆಗ್ರಾಕ್ಕೆ ಟ್ರಂಪ್ 2 ಗಂಟೆಗಳ ಭೇಟಿ: ನಗರದ ಚಿತ್ರಣವೇ ಬದಲು

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಗ್ರಾದ ತಾಜ್ ಮಹಲ್‌‌ಗೆ ಭೇಟಿ ನೀಡಿ ಎರಡು ಗಂಟೆಗಳು ಮಾತ್ರ ಸಮಯ ಕಳೆಯಲಿದ್ದು, ಈ ಸಮಯವನ್ನು ಬಹಳ ಮಹತ್ವದ ಕ್ಷಣ ಎಂದು ಪರಿಗಣಿಸಿರುವ ಪಾಲಿಕೆ ಅಧಿಕಾರಿಗಳು ಇಡೀ ಆಗ್ರಾ ನಗರದ ಚಿತ್ರಣವನ್ನೇ ಬದಲಾಯಿಸಿದ್ದಾರೆ.
Last Updated 24 ಫೆಬ್ರುವರಿ 2020, 1:12 IST
ಆಗ್ರಾಕ್ಕೆ ಟ್ರಂಪ್ 2 ಗಂಟೆಗಳ ಭೇಟಿ: ನಗರದ ಚಿತ್ರಣವೇ ಬದಲು

ವಾಗ್ದಂಡನೆ ಪ್ರಕರಣ: ಟ್ರಂಪ್‌ ವಿರುದ್ಧ ವರದಿ ಬಿಡುಗಡೆ

ಟ್ರಂಪ್‌ ಅವರು ರಾಜಕೀಯ ಲಾಭಕ್ಕಾಗಿ ರಾಷ್ಟ್ರಕ್ಕೆ ದ್ರೋಹ ಎಸಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
Last Updated 16 ಡಿಸೆಂಬರ್ 2019, 20:21 IST
ವಾಗ್ದಂಡನೆ ಪ್ರಕರಣ: ಟ್ರಂಪ್‌ ವಿರುದ್ಧ ವರದಿ ಬಿಡುಗಡೆ

ಅಕ್ರಮ ವಲಸೆ: 130 ವಿದ್ಯಾರ್ಥಿಗಳ ಬಂಧನ

ನಕಲಿ ವಿಶ್ವವಿದ್ಯಾಲಯದಲ್ಲಿ ನೋಂದಾಯಿಸಿಕೊಂಡಿದ್ದ 130 ವಿದೇಶಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದು, ಇವರಲ್ಲಿ ಬಹುತೇಕರು ಭಾರತೀಯರು.
Last Updated 1 ಫೆಬ್ರುವರಿ 2019, 20:15 IST
ಅಕ್ರಮ ವಲಸೆ: 130 ವಿದ್ಯಾರ್ಥಿಗಳ ಬಂಧನ

ಎಚ್1 ಬಿ ವೀಸಾ: ಏಪ್ರಿಲ್‌ನಿಂದ ಹೊಸ ನಿಯಮಾವಳಿ ಜಾರಿ

ವಿದೇಶಿ ನೌಕರರು ಉದ್ಯೋಗ ಮಾಡಲು ಅವಕಾಶ ಕಲ್ಪಿಸುವ ಎಚ್‌1ಬಿ ವೀಸಾಗೆ ಅರ್ಜಿ ಸಲ್ಲಿಸುವ ಹೊಸ ನಿಯಮಗಳನ್ನು ಅಮೆರಿಕ ಸರ್ಕಾರ ಪ್ರಕಟಿಸಿದೆ.
Last Updated 30 ಜನವರಿ 2019, 19:55 IST
ಎಚ್1 ಬಿ ವೀಸಾ: ಏಪ್ರಿಲ್‌ನಿಂದ ಹೊಸ ನಿಯಮಾವಳಿ ಜಾರಿ

ಭಾರತದ ಜನರೊಂದಿಗೆ ಅಮೆರಿಕ; 26/11 ದಾಳಿಯ ನೆನಪಲ್ಲಿ ಟ್ರಂಪ್‌ ಟ್ವೀಟ್‌

‘ಭಯೋತ್ಪಾದನೆ ಗೆಲುವಿನ ಅಟ್ಟಹಾಸ ಬೀರಲು ನಾವು ಎಂದಿಗೂ ಬಿಡುವುದಿಲ್ಲ ಅಥವಾ ಗೆಲುವಿನ ಸಮೀಪ ಬರಲೂ ಬಿಡೆವು’– ಟ್ರಂಪ್‌
Last Updated 27 ನವೆಂಬರ್ 2018, 8:50 IST
ಭಾರತದ ಜನರೊಂದಿಗೆ ಅಮೆರಿಕ; 26/11 ದಾಳಿಯ ನೆನಪಲ್ಲಿ ಟ್ರಂಪ್‌ ಟ್ವೀಟ್‌
ADVERTISEMENT

’ದೀಪಾವಳಿ’ ಟ್ವೀಟ್‌ಗಳಲ್ಲಿ ಹಿಂದೂಗಳನ್ನು ಮರೆತ ಟ್ರಂಪ್‌

ಶ್ವೇತ ಭವನದಲ್ಲಿ ದೀಪಾವಳಿ ಆಚರಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಜಗತ್ತಿನಾದ್ಯಂತ ದೀಪಾವಳಿ ಆಚರಿಸುವ ಅತಿ ದೊಡ್ಡ ಸಮುದಾಯವಾದ ಹಿಂದೂಗಳನ್ನು ಪ್ರಸ್ತಾಪಿಸುವುದನ್ನೇ ಮರೆತು ಟ್ವೀಟಿಸಿದ್ದಾರೆ. ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಟ್ವೀಟಿಗರ ಪ್ರಕಟಣೆ ಸರಿಪಡಿಸಿಕೊಳ್ಳುವಂತೆ ತಾಕೀತು ಮಾಡಿದರು.
Last Updated 14 ನವೆಂಬರ್ 2018, 10:29 IST
’ದೀಪಾವಳಿ’ ಟ್ವೀಟ್‌ಗಳಲ್ಲಿ ಹಿಂದೂಗಳನ್ನು ಮರೆತ ಟ್ರಂಪ್‌

ಟ್ರಂಪ್‌ ವಲಸೆ ನೀತಿಗೆ ವಿರೋಧ: ಅಮೆರಿಕದಲ್ಲಿ ಪ್ರತಿಭಟನೆ

ಭಾರತೀಯ ಅಮೆರಿಕನ್ನರು ಸೇರಿ ಸಾವಿರಾರು ಮಂದಿ ಅಮೆರಿಕದ ಹಲವು ನಗರಗಳಲ್ಲಿ ರಸ್ತೆಗಿಳಿದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಹೊಸ ವಲಸೆ ನೀತಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
Last Updated 1 ಜುಲೈ 2018, 9:32 IST
ಟ್ರಂಪ್‌ ವಲಸೆ ನೀತಿಗೆ ವಿರೋಧ: ಅಮೆರಿಕದಲ್ಲಿ ಪ್ರತಿಭಟನೆ

ಅರ್ಹತೆ ಆಧಾರದಲ್ಲಿ ವಿದೇಶಿಗರು ಬರಲಿ: ಟ್ರಂಪ್‌

ಅರ್ಹತೆ ಆಧರಿತ ವಲಸೆ ವ್ಯವಸ್ಥೆ ಮೂಲಕ ವಿದೇಶಿ ಕೆಲಸಗಾರರು ಅಮೆರಿಕಕ್ಕೆ ಬರುವುದನ್ನು ಬಯಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.
Last Updated 27 ಜೂನ್ 2018, 20:18 IST
ಅರ್ಹತೆ ಆಧಾರದಲ್ಲಿ ವಿದೇಶಿಗರು ಬರಲಿ: ಟ್ರಂಪ್‌
ADVERTISEMENT
ADVERTISEMENT
ADVERTISEMENT