ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Donate

ADVERTISEMENT

ಸನ್ಯಾಸತ್ವ ಸ್ವೀಕರಿಸಲು ₹200 ಕೋಟಿ ಆಸ್ತಿ ದಾನ ಮಾಡಿದ ದಂಪತಿ!

ಸನ್ಯಾಸತ್ವ ಸ್ವೀಕಾರ ಮಾಡಬೇಕೆಂದು ಗುಜರಾತ್‌ ಮೂಲದ ಉದ್ಯಮಿ ಭವೇಶ್‌ ಬಂಡಾರಿ ಮತ್ತು ಅವರ ಪತ್ನಿ ಸುಮಾರು ₹200 ಕೋಟಿ ಮೌಲ್ಯದ ವಸ್ತುಗಳನ್ನು ದಾನ ಮಾಡಿದ್ದಾರೆ.
Last Updated 16 ಏಪ್ರಿಲ್ 2024, 6:21 IST
ಸನ್ಯಾಸತ್ವ ಸ್ವೀಕರಿಸಲು ₹200 ಕೋಟಿ ಆಸ್ತಿ ದಾನ ಮಾಡಿದ ದಂಪತಿ!

ಸಾಹಿತಿ ಅರಳಿಮಟ್ಟಿ ನಿಧನ: ದೇಹದಾನ

ನಿವೃತ್ತ ಶಿಕ್ಷಕ, ಸಾಹಿತಿ ಶಿವಶಂಕರ ಅರಳಿಮಟ್ಟಿ (96) ಅವರು ಅನಾರೋಗ್ಯದಿಂದ ಗುರುವಾರ ಇಲ್ಲಿನ ರಾಣಿ ಚೆನ್ನಮ್ಮ ನಗರದ ಸ್ವಗೃಹದಲ್ಲಿ ನಿಧನರಾದರು. ಅವರ ಇಚ್ಛೆಯಂತೆ ಪ್ರಾರ್ಥಿವ ಶರೀರವನ್ನು ಕೆಎಲ್ಇ ಸಂಸ್ಥೆಯ ಜವರಲಾಲ್ ನೆಹರೂ ಮೆಡಿಕಲ್ ಕಾಲೇಜಿಗೆ ಅರ್ಪಿಸಲಾಗಿದೆ.
Last Updated 29 ಸೆಪ್ಟೆಂಬರ್ 2023, 6:18 IST
ಸಾಹಿತಿ ಅರಳಿಮಟ್ಟಿ ನಿಧನ: ದೇಹದಾನ

ಹಾಸ್ಟೆಲ್‌ ನಿರ್ಮಾಣಕ್ಕೆ ₹ 5 ಲಕ್ಷ ದೇಣಿಗೆ

ವೀರಶೈವ ಲಿಂಗಾಯತ ಬಾಲಕಿಯರ ವಸತಿ ನಿಲಯ ನಿರ್ಮಾಣಕ್ಕೆ ಬಸವೇಶ್ವರ ಬ್ಯಾಂಕ್‌ ನೆರವು
Last Updated 1 ಜೂನ್ 2021, 1:40 IST
ಹಾಸ್ಟೆಲ್‌ ನಿರ್ಮಾಣಕ್ಕೆ ₹ 5 ಲಕ್ಷ ದೇಣಿಗೆ

ಪುರಿ ಜಗನ್ನಾಥ ದೇಗುಲಕ್ಕೆ ಭಕ್ತರೊಬ್ಬರಿಂದ 4 ಕೆಜಿ ಚಿನ್ನ, 3 ಕೆಜಿ ಬೆಳ್ಳಿಯ ಆಭರಣ

ಭಕ್ತರೊಬ್ಬರು ಭಗವಾನ್ ಬಾಲಭದ್ರ, ದೇವಿ ಸುಭದ್ರಾ ಮತ್ತು ಭಗವಾನ್ ಜಗನ್ನಾಥ್ ತ್ರಿಮೂರ್ತಿಗಳಿಗೆ 4 ಕೆಜಿ ಚಿನ್ನ ಮತ್ತು 3 ಕೆಜಿ ಬೆಳ್ಳಿಯ ಆಭರಣಗಳನ್ನು ಅರ್ಪಿಸಿದ್ದಾರೆ ಎಂದು ಜಗನ್ನಾಥ ದೇವಾಲಯದ ಆಡಳಿತ (ಎಸ್‌ಜೆಟಿಎ) ತಿಳಿಸಿದೆ. ಭಕ್ತರ ಪ್ರತಿನಿಧಿಯೊಬ್ಬರು ಎಸ್‌ಜೆಟಿಎ ಮುಖ್ಯ ಆಡಳಿತಾಧಿಕಾರಿ ಕ್ರಿಶನ್ ಕುಮಾರ್ ಅವರನ್ನು ಭೇಟಿಯಾಗಿ ದೇವಾಲಯದ ಕಚೇರಿಯಲ್ಲಿ ಕೆಲವು ನಿರ್ವಹಣಾ ಸಮಿತಿ ಸದಸ್ಯರು ಮತ್ತು ಇತರ ಅಧಿಕಾರಿಗಳ ಸಮ್ಮುಖದಲ್ಲಿ ಅಮೂಲ್ಯವಾದ ಆಭರಣಗಳನ್ನು ಮಂಗಳವಾರ ಹಸ್ತಾಂತರಿಸಿದರು.
Last Updated 17 ಫೆಬ್ರುವರಿ 2021, 7:52 IST
ಪುರಿ ಜಗನ್ನಾಥ ದೇಗುಲಕ್ಕೆ ಭಕ್ತರೊಬ್ಬರಿಂದ 4 ಕೆಜಿ ಚಿನ್ನ, 3 ಕೆಜಿ ಬೆಳ್ಳಿಯ ಆಭರಣ

ದಿನದ ಸೂಕ್ತಿ: ಕೇಳುವ ಮೊದಲು ನೀಡು

ನಮಗೆ ಕೊಡುವ ಮನಸ್ಸು ನಿಜವಾಗಿಯೂ ಇದ್ದರೆ, ನಾವು ಯಾರಿಗೆ ದಾನ ಮಾಡಬೇಕೆಂದಿದ್ದೇವೆಯೋ ಅವರು ನಿಜಕ್ಕೂ ಅದಕ್ಕೆ ಅರ್ಹರಾಗಿದ್ದರೆ, ನಮಗೆ ದಾನ ನೀಡುವ ಶಕ್ತಿಯೂ ಇದ್ದರೆ, ಅವರು ಕೇಳುವ ಮೊದಲೇ ದಾನ ಮಾಡುವುದೇ ಸಂಸ್ಕೃತನ ಲಕ್ಷಣ...
Last Updated 12 ಜೂನ್ 2020, 6:45 IST
ದಿನದ ಸೂಕ್ತಿ: ಕೇಳುವ ಮೊದಲು ನೀಡು

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ₹ 51 ಸಾವಿರ ನೀಡಿದ ಮುಸ್ಲಿಂ ನಾಯಕ

ಅಯೋಧ್ಯೆಯಲ್ಲಿರುವ ರಾಮಮಂದಿರವು ಭಾರತವಲ್ಲದೆ ವಿಶ್ವದಾದ್ಯಂತ ಇರುವ ರಾಮಭಕ್ತರಿಗೆ ಹೆಮ್ಮೆಯ ವಿಷಯವಾಗಿದೆ.
Last Updated 15 ನವೆಂಬರ್ 2019, 6:23 IST
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ₹ 51 ಸಾವಿರ ನೀಡಿದ ಮುಸ್ಲಿಂ ನಾಯಕ
ADVERTISEMENT
ADVERTISEMENT
ADVERTISEMENT
ADVERTISEMENT