ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Donation

ADVERTISEMENT

₹2,153 ಕೋಟಿ ದಾನ: ಶಿವ ನಾಡಾರ್‌ ಮಹಾದಾನಿ

ಹುರುನ್‌ ಇಂಡಿಯಾ ಸಂಸ್ಥೆಯು ಗುರುವಾರ ದೇಶದ ಮಹಾದಾನಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಎಚ್‌ಸಿಎಲ್‌ ಟೆಕ್ನಾಲಜೀಸ್‌ ಕಂಪನಿಯ ಸಂಸ್ಥಾಪಕ ಶಿವ ನಾಡಾರ್‌, ಈ ಬಾರಿಯೂ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.
Last Updated 7 ನವೆಂಬರ್ 2024, 15:41 IST
 ₹2,153 ಕೋಟಿ ದಾನ: ಶಿವ ನಾಡಾರ್‌ ಮಹಾದಾನಿ

ಲಿಂಗಸುಗೂರು | ಗ್ರಾಮಸ್ಥರಿಂದ ಶಾಲೆಗೆ ನಿವೇಶನ ದೇಣಿಗೆ

₹5 ಲಕ್ಷದ ನಿವೇಶನ ಸರ್ಕಾರದ ಹೆಸರಿಗೆ ನೋಂದಾಯಿಸಿದ ಕುಪ್ಪಿಗುಡ್ಡ ಗ್ರಾಮಸ್ಥರು
Last Updated 22 ಅಕ್ಟೋಬರ್ 2024, 0:24 IST
ಲಿಂಗಸುಗೂರು | ಗ್ರಾಮಸ್ಥರಿಂದ ಶಾಲೆಗೆ ನಿವೇಶನ ದೇಣಿಗೆ

TTD: ವೆಂಕಟೇಶ್ವರ ಭಕ್ತಾದಿಗಳಿಗೆ ಪ್ರಸಾದ: ₹3.7 ಕೋಟಿ ದೇಣಿಗೆ ನೀಡಿದ ಉದ್ಯಮಿಗಳು

ತಿರುಮಲ ತಿರುಪತಿ ದೇವಸ್ಥಾನಮ್ಸ್‌ (ಟಿಟಿಡಿ)ನ ವೆಂಕಟೇಶ್ವರ ಅನ್ನಪ್ರಸಾದಮ್‌ ಟ್ರಸ್ಟ್‌ ವತಿಯಿಂದ ನಿತ್ಯ ತಿರುಮಲಕ್ಕೆ ಬರುವ ಭಕ್ತಾದಿಗಳಿಗೆ ವಿತರಿಸಲಾಗುವ ಅನ್ನ ಪ್ರಸಾದಕ್ಕೆ ಹೈದರಾಬಾದ್ ಮೂಲದ ನಾಲ್ವರು ಉದ್ಯಮಿಗಳು ₹3.7 ಕೋಟಿ ದೇಣಿಗೆ ನೀಡಿದ್ದಾರೆ.
Last Updated 29 ಆಗಸ್ಟ್ 2024, 9:43 IST
TTD: ವೆಂಕಟೇಶ್ವರ ಭಕ್ತಾದಿಗಳಿಗೆ ಪ್ರಸಾದ: ₹3.7 ಕೋಟಿ ದೇಣಿಗೆ ನೀಡಿದ ಉದ್ಯಮಿಗಳು

TTDಯ SV ಪ್ರಾಣದಾನ ಟ್ರಸ್ಟ್‌ಗೆ ಪಂಜಾಬ್‌ ಉದ್ಯಮಿಯಿಂದ ₹21 ಕೋಟಿ ದೇಣಿಗೆ

ಬಡವರಿಗೆ ಉಚಿತ ಚಿಕಿತ್ಸೆ ನೀಡುವ ಟಿಟಿಡಿಯ ಶ್ರೀ ವೆಂಕಟೇಶ್ವರ ಪ್ರಾಣದಾನ ಟ್ರಸ್ಟ್‌ಗೆ ಪಂಜಾಬ್‌ ಮೂಲದ ಉದ್ಯಮಿಯೊಬ್ಬರು ₹21 ಕೋಟಿ ಹಣವನ್ನು ದೇಣಿಗೆ ಮಾಡಿದ್ದಾರೆ.
Last Updated 12 ಆಗಸ್ಟ್ 2024, 10:40 IST
TTDಯ SV ಪ್ರಾಣದಾನ ಟ್ರಸ್ಟ್‌ಗೆ ಪಂಜಾಬ್‌ ಉದ್ಯಮಿಯಿಂದ ₹21 ಕೋಟಿ ದೇಣಿಗೆ

ಮಂತ್ರಾಲಯದ ರಾಯರ ಮಠಕ್ಕೆ ₹ 3.69 ಕೋಟಿ ನಗದು ಕಾಣಿಕೆ

ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಹುಂಡಿಯನ್ನು ಸೋಮವಾರ ತೆಗೆದು ನಗದು ಎಣಿಕೆ ಮಾಡಲಾಗಿದ್ದು, 32 ದಿನಗಳ ಅವಧಿಯಲ್ಲಿ ₹ 3.69 ಕೋಟಿ ನಗದು ಕಾಣಿಕೆಯಾಗಿ ಬಂದಿದೆ.
Last Updated 29 ಜುಲೈ 2024, 14:12 IST
ಮಂತ್ರಾಲಯದ ರಾಯರ ಮಠಕ್ಕೆ ₹ 3.69 ಕೋಟಿ ನಗದು ಕಾಣಿಕೆ

ಬೈಡನ್ ನಿರ್ಗಮನ ಬೆನ್ನಲ್ಲೇ ಡೆಮಾಕ್ರಟಿಕ್ ಪಕ್ಷಕ್ಕೆ ಆನ್‌ಲೈನ್ ದೇಣಿಗೆಯ ಹೊಳೆ

ಜೋ ಬೈಡನ್ ಅವರು ಅಧ್ಯಕ್ಷೀಯ ಕಣದಿಂದ ಹಿಂದೆ ಸರಿದ ಬೆನ್ನಲ್ಲೇ, ಡೆಮಾಕ್ರಟಿಕ್ ಪಕ್ಷಕ್ಕೆ ದೇಣಿಗೆಯ ಹೊಳೆಯೇ ಹರಿದು ಬಂದಿದೆ.
Last Updated 22 ಜುಲೈ 2024, 4:55 IST
ಬೈಡನ್ ನಿರ್ಗಮನ ಬೆನ್ನಲ್ಲೇ ಡೆಮಾಕ್ರಟಿಕ್ ಪಕ್ಷಕ್ಕೆ ಆನ್‌ಲೈನ್ ದೇಣಿಗೆಯ ಹೊಳೆ

ಸರ್ಕಾರಿ ಶಾಲೆ ಬಿಸಿಯೂಟ ಕಟ್ಟಡ ನಿರ್ಮಾಣಕ್ಕೆ ದೇಣಿಗೆ

ಹೊಳೆಮಣ್ಣೂರ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳಿಗೆ ಬಿಸಿಯೂಟ ಭೋಜನಾಲಯ ನಿರ್ಮಾಣಕ್ಕೆ ಗ್ರಾಮದ ನಿವೃತ್ತ ಯೋಧ  ರಮೇಶ ಶಂಕರಗೌಡ ಹಟ್ಟಿ 6 ಲಕ್ಷ ₹ ದೇಣಿಗೆ ನೀಡಿದ್ದು 26/2/24...
Last Updated 27 ಫೆಬ್ರುವರಿ 2024, 4:55 IST
ಸರ್ಕಾರಿ ಶಾಲೆ ಬಿಸಿಯೂಟ ಕಟ್ಟಡ ನಿರ್ಮಾಣಕ್ಕೆ ದೇಣಿಗೆ
ADVERTISEMENT

ಕಾಂಗ್ರೆಸ್‌ನ ದೇಣಿಗೆ ಸಂಗ್ರಹ ಸೈಟ್‌ಗೆ 20,400 ಬಾರಿ ಸೈಬರ್‌ ದಾಳಿ

ಎರಡು ದಿನದ ಹಿಂದೆ ಆರಂಭವಾದ ಜನರಿಂದ ನಿಧಿ ಸಂಗ್ರಹಿಸುವ ಕಾಂಗ್ರೆಸ್‌ನ ‘ದೇಶಕ್ಕಾಗಿ ದೇಣಿಗೆ’ ಅಭಿಯಾನದ ವೆಬ್‌ಸೈಟ್‌ನ ಮಾಹಿತಿ ಕದಿಯಲು 20,400 ಬಾರಿ ಸೈಬರ್‌ ದಾಳಿ ನಡೆಸಲಾಗಿದೆ. ಆದರೂ 1.13 ಲಕ್ಷ ದೇಣಿಗೆದಾರರಿಂದ ₹2.81 ಕೋಟಿ ಹಣ ಸಂಗ್ರಹಿಸಲಾಗಿದೆ.
Last Updated 21 ಡಿಸೆಂಬರ್ 2023, 5:24 IST
ಕಾಂಗ್ರೆಸ್‌ನ ದೇಣಿಗೆ ಸಂಗ್ರಹ ಸೈಟ್‌ಗೆ 20,400 ಬಾರಿ ಸೈಬರ್‌ ದಾಳಿ

₹1.38 ಲಕ್ಷ ನೀಡಿ ಕಾಂಗ್ರೆಸ್‌ನ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಖರ್ಗೆ ಚಾಲನೆ

₹1.38 ಲಕ್ಷ ದೇಣಿಗೆ ನೀಡುವ ಮೂಲಕ ಕಾಂಗ್ರೆಸ್‌ನ ‘ಡೊನೇಟ್‌ ಫಾರ್ ದೇಶ್‌’ (ದೇಶಕ್ಕಾಗಿ ದೇಣಿಗೆ) ಕಾರ್ಯಕ್ರಮಕ್ಕೆ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಇಲ್ಲಿ ಚಾಲನೆ ನೀಡಿದರು.
Last Updated 18 ಡಿಸೆಂಬರ್ 2023, 6:37 IST
₹1.38 ಲಕ್ಷ ನೀಡಿ ಕಾಂಗ್ರೆಸ್‌ನ ದೇಣಿಗೆ ಸಂಗ್ರಹ ಅಭಿಯಾನಕ್ಕೆ ಖರ್ಗೆ ಚಾಲನೆ

ವರ್ಷದಲ್ಲಿ ಒಟ್ಟು ₹2,042 ಕೋಟಿ ದಾನ: ಶಿವ ನಾಡಾರ್ ದೇಶದ ಮಹಾದಾನಿ

ದೇಶದ 119 ದಾನಿಗಳ ಪಟ್ಟಿ ಬಿಡುಗಡೆ ಮಾಡಿದ ಹುರೂನ್‌ ಇಂಡಿಯಾ
Last Updated 2 ನವೆಂಬರ್ 2023, 15:37 IST
 ವರ್ಷದಲ್ಲಿ ಒಟ್ಟು ₹2,042 ಕೋಟಿ ದಾನ: ಶಿವ ನಾಡಾರ್ 
ದೇಶದ ಮಹಾದಾನಿ
ADVERTISEMENT
ADVERTISEMENT
ADVERTISEMENT