ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

donations

ADVERTISEMENT

ರಾಷ್ಟ್ರೀಯ ಪಕ್ಷಗಳಿಗೆ ದೇಣಿಗೆ: 2021–22ರಲ್ಲಿ ಶೇ 31.50ರಷ್ಟು ಹೆಚ್ಚಳ: ಎಡಿಆರ್

‘2021–22ರ ಹಣಕಾಸು ವರ್ಷದಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ದೊರೆತ ದೇಣಿಗೆಯ ಪ್ರಮಾಣವು ಶೇ 31.50ರಷ್ಟು (₹ 187.03 ಕೋಟಿ) ಹೆಚ್ಚಳವಾಗಿದೆ’ ಎಂದು ಅಸೋಸಿಯೇಷನ್‌ ಆಫ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ಎಡಿಆರ್) ಸಂಸ್ಥೆಯ ವರದಿ ಹೇಳಿದೆ.
Last Updated 15 ಫೆಬ್ರುವರಿ 2023, 12:33 IST
ರಾಷ್ಟ್ರೀಯ ಪಕ್ಷಗಳಿಗೆ ದೇಣಿಗೆ: 2021–22ರಲ್ಲಿ ಶೇ 31.50ರಷ್ಟು ಹೆಚ್ಚಳ: ಎಡಿಆರ್

ಕಡರನಾಯ್ಕನಹಳ್ಳಿ: ಗ್ರಾಮಸ್ಥರಿಂದ ₹ 6 ಲಕ್ಷ ದೇಣಿಗೆ ಸಂಗ್ರಹ, ಸುಂದರಗೊಂಡ ಶಾಲೆ

ಕಡರನಾಯ್ಕನಹಳ್ಳಿ ಸಮೀಪದ ಹಿಂಡಸಘಟ್ಟ ಗ್ರಾಮದಿಂದ ಎರಡು ಕಿಲೋ ಮೀಟರ್ ದೂರದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಿಂಡಸಘಟ್ಟ ಕ್ಯಾಂಪಿನಲ್ಲಿ ದ್ವಿ ಶತಮಾನೋತ್ಸವ ಸಂಭ್ರಮದಲ್ಲಿ ವಿದ್ಯಾರ್ಥಿಗಳನ್ನು ಕೈ ಬೀಸಿ ಕರೆಯುವಂತೆ ನವೀಕರಣಗೊಂಡಿದೆ. ಈ ಗ್ರಾಮವು ಬೆಟ್ಟಗುಡ್ಡಗಳು ಮತ್ತು ತೋಟ,ಗದ್ದೆಗಳ ಮಧ್ಯದಲ್ಲಿನ ಪುಟ್ಟ ಗ್ರಾಮ ಸುಮಾರು 85 ಮನೆಗಳಿವೆ ಬಹುಪಾಲು ಕೃಷಿಕಾರ್ಮಿಕರಿದ್ದು ಪರಿಶಿಷ್ಟ ವರ್ಗದವರು ಹೆಚ್ಚು ವಾಸವಾಗಿದ್ದಾರೆ.
Last Updated 10 ಫೆಬ್ರುವರಿ 2023, 4:29 IST
ಕಡರನಾಯ್ಕನಹಳ್ಳಿ: ಗ್ರಾಮಸ್ಥರಿಂದ ₹ 6 ಲಕ್ಷ ದೇಣಿಗೆ ಸಂಗ್ರಹ, ಸುಂದರಗೊಂಡ ಶಾಲೆ

ಸರ್ಕಾರಿ ಶಾಲೆಗೆ ₹100 ದೇಣಿಗೆ: ಆಕ್ರೋಶ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತರು ಹೊರಡಿಸಿದ್ದ ಸುತ್ತೋಲೆ
Last Updated 21 ಅಕ್ಟೋಬರ್ 2022, 20:41 IST
ಸರ್ಕಾರಿ ಶಾಲೆಗೆ ₹100 ದೇಣಿಗೆ: ಆಕ್ರೋಶ

ರಾಜಕೀಯ ಪಕ್ಷಗಳ ದೇಣಿಗೆ ಸಂಗ್ರಹದಲ್ಲಿ ಕುಸಿತ

ಏಳು ರಾಷ್ಟ್ರೀಯ ಪಕ್ಷಗಳಿಂದ ₹ 593 ಕೋಟಿ ಸಂಗ್ರಹ
Last Updated 2 ಜೂನ್ 2022, 14:01 IST
ರಾಜಕೀಯ ಪಕ್ಷಗಳ ದೇಣಿಗೆ ಸಂಗ್ರಹದಲ್ಲಿ ಕುಸಿತ

ಶಿಕ್ಷಕನ ಮಾದರಿ ನಡೆ

ವಿಜಯಪುರ ಜಿಲ್ಲೆಯ ಸರ್ಕಾರಿ ಶಾಲಾ ಶಿಕ್ಷಕರಾದ ಪರಮೇಶ್ವರ ಎಸ್. ಗದ್ಯಾಳ ಸ್ವಂತ ದುಡಿಮೆಯ ಒಂದು ಲಕ್ಷ ರೂಪಾಯಿಯನ್ನು ಮಕ್ಕಳ ನೈಜ ಕಲಿಕೆಗೆ ಅಗತ್ಯವಾದ ಶಾಲಾ ಕೊಠಡಿಯ ಗೋಡೆಗಳ ಮೇಲಿನ ಕಲಿಕಾ ಬರವಣಿಗೆ, ತಾಲ್ಲೂಕು, ಜಿಲ್ಲೆ, ರಾಜ್ಯ, ರಾಷ್ಟ್ರ ನಕ್ಷೆ ಮತ್ತು ಇತರ ಮಾಹಿತಿಗಳನ್ನು ಚಿತ್ರಿಸಲು ವ್ಯಯಿಸಿರುವುದಾಗಿ ವರದಿಯಾಗಿದೆ .
Last Updated 21 ಡಿಸೆಂಬರ್ 2021, 19:30 IST
fallback

ಮೈಸೂರು: ಮೃಗಾಲಯ ಪ್ರಾಧಿಕಾರ ಅಧ್ಯಕ್ಷರಿಗೆ ₹ 21 ಲಕ್ಷದ ಕಾರು!

ಕೋವಿಡ್‌ನಿಂದ ಆರ್ಥಿಕ ಸಂಕಷ್ಟ–ದೇಣಿಗೆ ದುರ್ಬಳಕೆ ಆರೋಪ
Last Updated 3 ಸೆಪ್ಟೆಂಬರ್ 2021, 19:31 IST
ಮೈಸೂರು: ಮೃಗಾಲಯ ಪ್ರಾಧಿಕಾರ ಅಧ್ಯಕ್ಷರಿಗೆ ₹ 21 ಲಕ್ಷದ ಕಾರು!

ಕನಿಷ್ಠ ಮೊತ್ತ ಇಳಿಕೆ: ಮೃಗಾಲಯಗಳಿಗೆ ಹೆಚ್ಚು ಜನರಿಂದ ದೇಣಿಗೆ

ಮೃಗಾಲಯಗಳಿಗೆ ಆರು ದಿನಗಳಲ್ಲೇ ₹1 ಕೋಟಿಗೂ ಹೆಚ್ಚು ನೆರವು; 3,881 ಮಂದಿಯಿಂದ ಸಹಾಯ ಹಸ್ತ
Last Updated 11 ಜೂನ್ 2021, 22:16 IST
ಕನಿಷ್ಠ ಮೊತ್ತ ಇಳಿಕೆ: ಮೃಗಾಲಯಗಳಿಗೆ ಹೆಚ್ಚು ಜನರಿಂದ ದೇಣಿಗೆ
ADVERTISEMENT

ದರ್ಶನ್‌ ಮನವಿಗೆ ಸ್ಪಂದನೆ: ಮೃಗಾಲಯಕ್ಕೆ 3 ದಿನದಲ್ಲಿ ₹40 ಲಕ್ಷ ದೇಣಿಗೆ ಸಂಗ್ರಹ

ಪ್ರಾಣಿ ದತ್ತು ಪಡೆಯುವಂತೆ ನಟ ದರ್ಶನ್‌ ಮನವಿಗೆ ಸ್ಪಂದನೆ
Last Updated 7 ಜೂನ್ 2021, 22:10 IST
ದರ್ಶನ್‌ ಮನವಿಗೆ ಸ್ಪಂದನೆ: ಮೃಗಾಲಯಕ್ಕೆ 3 ದಿನದಲ್ಲಿ ₹40 ಲಕ್ಷ ದೇಣಿಗೆ ಸಂಗ್ರಹ

ಅಮೆರಿಕ ಮೂಲದ ಸಂಘಟನೆಯಿಂದ ಒಡಿಶಾ ಸಿ.ಎಂ ಪರಿಹಾರ ನಿಧಿಗೆ ₹50 ಲಕ್ಷ ದೇಣಿಗೆ

ಒಡಿಶಾದ ಮಹಿಳೆಯೊಬ್ಬರು ಸ್ಥಾಪಿಸಿರುವ ಅಮೆರಿಕ ಮೂಲದ ಸಂಸ್ಥೆಯೊಂದು ಕೋವಿಡ್‌ ಪಿಡುಗಿನ ವಿರುದ್ಧ ಹೋರಾಟಕ್ಕಾಗಿ ಒಡಿಶಾದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸುಮಾರು ₹50 ಲಕ್ಷವನ್ನು ದೇಣಿಗೆ ನೀಡಿದೆ.
Last Updated 2 ಜೂನ್ 2021, 5:55 IST
ಅಮೆರಿಕ ಮೂಲದ ಸಂಘಟನೆಯಿಂದ ಒಡಿಶಾ ಸಿ.ಎಂ ಪರಿಹಾರ ನಿಧಿಗೆ ₹50 ಲಕ್ಷ ದೇಣಿಗೆ

ಹಿಂದೂಗಳನ್ನು ಹೀಯಾಳಿಸೋದೆ ಇವರ ಚಾಳಿ: ಸಿದ್ದರಾಮಯ್ಯ ವಿರುದ್ಧ ಅಶೋಕ ಗರಂ

ಬೆಂಗಳೂರು: 'ಸಿದ್ದರಾಮಯ್ಯ ವಕೀಲ ಆಗಿದ್ದವರು. ಅಯೋಧ್ಯೆ ವಿಷಯದಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟವಾದ ತೀರ್ಪು ಕೊಟ್ಟಿದೆ. ಸುಪ್ರೀಂ ಕೋರ್ಟ್ ತೀರ್ಪು ಬಗ್ಗೆ ಇವರಿಗೆ ನಂಬಿಕೆ ಇಲ್ಲವೇ? ಇಷ್ಟ ಇದ್ದರೆ ದೇಣಿಗೆ ಕೊಡಲಿ‌. ಇಲ್ಲದೇ ಇದ್ದರೆ ಸುಮ್ಮನಿರಿ. ಕೊಡಬಾರದು ಎಂದು ಯಾಕೆ ಹೇಳಬೇಕು' ಎಂದು ಕಂದಾಯ ಸಚಿವ ಆರ್. ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
Last Updated 18 ಫೆಬ್ರುವರಿ 2021, 8:59 IST
ಹಿಂದೂಗಳನ್ನು ಹೀಯಾಳಿಸೋದೆ ಇವರ ಚಾಳಿ: ಸಿದ್ದರಾಮಯ್ಯ ವಿರುದ್ಧ ಅಶೋಕ ಗರಂ
ADVERTISEMENT
ADVERTISEMENT
ADVERTISEMENT