ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

dravidian

ADVERTISEMENT

ಬಲಪಂಥೀಯರ ಕೊಳಕು ಮಿದುಳುಗಳನ್ನು ತೊಳೆಯಲಾಗದು; ಪಾದವಾದರೂ ಶುಚಿಯಾಗಲಿ: ಉದಯನಿಧಿ

‘ನನ್ನನ್ನು ಅವಮಾನಿಸುವ ನೆಪದಲ್ಲಿ ತಾವೇ ತಮ್ಮ ಮಾನವನ್ನು ಹರಾಜು ಹಾಕಿಕೊಳ್ಳುತ್ತಿರುವುದಕ್ಕೆ ಬಲಪಂಥೀಯ ಸಂಘಟನೆಯವರ ಕುರಿತು ನನಗೆ ಅನುಕಂಪ ಮೂಡತ್ತಿದೆ’ ಎಂದು ತಮಿಳುನಾಡಿನ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಬುಧವಾರ ಹೇಳಿದ್ದಾರೆ.
Last Updated 9 ಅಕ್ಟೋಬರ್ 2024, 16:04 IST
ಬಲಪಂಥೀಯರ ಕೊಳಕು ಮಿದುಳುಗಳನ್ನು ತೊಳೆಯಲಾಗದು; ಪಾದವಾದರೂ ಶುಚಿಯಾಗಲಿ: ಉದಯನಿಧಿ

ತಲೆ ತೆಗೆಯಲು ₹10 ಕೋಟಿ ಬೇಡ; ₹10ರ ಬಾಚಣಿಗೆ ತಂದು ತಲೆ ಬಾಚಿದರೆ ಸಾಕು: ಸ್ಟಾಲಿನ್

ಸನಾತನ ಧರ್ಮ ನಿರ್ಮೂಲನೆಯಾಗಬೇಕು ಎಂಬ ಹೇಳಿಕೆ ನೀಡಿದವರ ತಲೆ ಕಡಿದು ತಂದವರಿಗೆ ₹10 ಕೋಟಿ ಕೊಡುವುದಾಗಿ ಹೇಳಿದ್ದ ಉತ್ತರ ಪ್ರದೇಶದ ಪರಮಹಂಸ ಆಚಾರ್ಯ ಅವರ ಕರೆಗೆ ತಿರುಗೇಟು ನೀಡಿರುವ ಡಿಎಂಕೆ ಮುಖಂಡ ಉದಯನಿಧಿ ಸ್ಟಾಲಿನ್, ‘₹10ರ ಬಾಚಣಿಗೆ ತಂದರೆ ಸಾಕು ನನ್ನ ತಲೆ ಬಾಚಬಹುದು’ ಎಂದಿದ್ದಾರೆ.
Last Updated 5 ಸೆಪ್ಟೆಂಬರ್ 2023, 7:02 IST
ತಲೆ ತೆಗೆಯಲು ₹10 ಕೋಟಿ ಬೇಡ; ₹10ರ ಬಾಚಣಿಗೆ ತಂದು ತಲೆ ಬಾಚಿದರೆ ಸಾಕು: ಸ್ಟಾಲಿನ್

ದ್ರಾವಿಡ ಎಂಬುದು ಸಂಸ್ಕೃತ, ಆರ್ಯನ್ ಎಂಬುದು ಬ್ರಿಟಿಷರು ಹೇರಿದ ಪದ: ಸ್ವಾಮಿ

ದ್ರಾವಿಡ ಎಂಬುದು ಸಂಸ್ಕೃತ ಪದ. ಆದಿ ಶಂಕರಾಚಾರ್ಯರು ಮೊದಲ ಬಾರಿಗೆ ಅದನ್ನು ಬಳಸಿದ್ದರು. ಆರ್ಯನ್‌ ಎಂಬುದು ಬ್ರಿಟಿಷರು ಬಳಸಿದ ಪದ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಹೇಳಿದ್ದಾರೆ.
Last Updated 6 ಜನವರಿ 2023, 10:59 IST
ದ್ರಾವಿಡ ಎಂಬುದು ಸಂಸ್ಕೃತ, ಆರ್ಯನ್ ಎಂಬುದು ಬ್ರಿಟಿಷರು ಹೇರಿದ ಪದ: ಸ್ವಾಮಿ

ನಾನು ದ್ರಾವಿಡ ಪಂಥಕ್ಕೆ ಸೇರಿದ್ದೇನೆ: ಬೊಮ್ಮಾಯಿ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರ

ಪ್ರಜಾವಾಣಿ ವಾರ್ತೆ ಚನ್ನರಾಯಪಟ್ಟಣ: ದ್ರಾವಿಡರು ಈ ದೇಶದ ಮೂಲನಿವಾಸಿಗಳು. ನಾನು ಈ ಪಂಥಕ್ಕೆ ಸೇರಿದ್ದೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
Last Updated 29 ಮೇ 2022, 19:31 IST
ನಾನು ದ್ರಾವಿಡ ಪಂಥಕ್ಕೆ ಸೇರಿದ್ದೇನೆ: ಬೊಮ್ಮಾಯಿ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರ
ADVERTISEMENT
ADVERTISEMENT
ADVERTISEMENT
ADVERTISEMENT