ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

drinks

ADVERTISEMENT

ಕೈಗಾರಿಕಾ ಮದ್ಯ: ಹಕ್ಕು ಪ್ರತಿಪಾದಿಸಿದ ಕೇಂದ್ರ

ಕೈಗಾರಿಕಾ ಉದ್ದೇಶಕ್ಕೆ ಬಳಕೆಯಾಗುವ ಮದ್ಯದ ಮೇಲೆ ಅಬಕಾರಿ ಸುಂಕ ವಿಧಿಸುವುದಕ್ಕೆ ಸಂಬಂಧಿಸಿದ ಅಧಿಕಾರವು ಸಂಸತ್ತಿಗೆ ಮಾತ್ರವೇ ಇದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಹೇಳಿದೆ.
Last Updated 4 ಏಪ್ರಿಲ್ 2024, 15:43 IST
ಕೈಗಾರಿಕಾ ಮದ್ಯ: ಹಕ್ಕು ಪ್ರತಿಪಾದಿಸಿದ ಕೇಂದ್ರ

ಮದ್ಯ ರಫ್ತು ಹೆಚ್ಚಳ ನಿರೀಕ್ಷೆ: ರಾಜೇಶ್ ಅಗರವಾಲ್‌

‘ದೇಶದಲ್ಲಿ ತಯಾರಾಗುವ ಮದ್ಯಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಹಾಗಾಗಿ, ಮದ್ಯ ರಫ್ತು ವಹಿವಾಟು ಕೆಲವೇ ವರ್ಷಗಳಲ್ಲಿ ₹8,300 ಕೋಟಿ ದಾಟುವ ನಿರೀಕ್ಷೆಯಿದೆ’ ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ರಾಜೇಶ್ ಅಗರವಾಲ್‌ ಹೇಳಿದ್ದಾರೆ.
Last Updated 21 ಡಿಸೆಂಬರ್ 2023, 14:38 IST
ಮದ್ಯ ರಫ್ತು ಹೆಚ್ಚಳ ನಿರೀಕ್ಷೆ: ರಾಜೇಶ್ ಅಗರವಾಲ್‌

Recipe|ಮಿಂಟ್‌ ಮಜ್ಜಿಗೆ, ಕುಲ್ಕಿ ಶರಬತ್‌

ಬೇಸಿಗೆಯಲ್ಲಿ ಪಾನೀಯಗಳದ್ದೇ ದರ್ಬಾರು. ಬೇರೆ ದಿನಗಳಲ್ಲಿ ಅಡುಗೆ ಮನೆಯಲ್ಲಿ ವಿಶಿಷ್ಟ ಖಾದ್ಯಗಳ ತಯಾರಿಕೆ ಪ್ರಯೋಗಗಳು ನಡೆದಂತೆ, ಬೇಸಿಗೆಯಲ್ಲಿ ಹೊಸ ರೀತಿಯ ಪಾನೀಯಗಳನ್ನು ತಯಾರಿಸುವ ಪ್ರಯತ್ನಗಳು ನಡೆಯುತ್ತಿರುತ್ತವೆ. ಅಂಥ ವಿಶಿಷ್ಟ ಪಾನೀಯಗಳ ರೆಸಿಪಿಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.
Last Updated 28 ಏಪ್ರಿಲ್ 2023, 18:38 IST
Recipe|ಮಿಂಟ್‌ ಮಜ್ಜಿಗೆ, ಕುಲ್ಕಿ ಶರಬತ್‌

ಬಾಯಾರಿತು ಎಂದು...

ಇತ್ತೀಚೆಗಷ್ಟೇ ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ. ಮುಂಜಾನೆಯೇ ಎದ್ದು ತಯಾರಾಗಿ, ಮನೆಯಿಂದ ಹೊರಟಾಗ ತಡೆಯಲಾರದಷ್ಟು ಚಳಿ. ಸೂರ್ಯೋದಯವಾಗಿ, ಸ್ವಲ್ಪ ಸ್ವಲ್ಪ ಸೂರ್ಯ ನೆತ್ತಿಯ ಮೇಲೆ ಸರಿಯುತ್ತಿದ್ದಂತೆ, ಬೀಸುವ ಗಾಳಿಯೂ ಬಿಸಿ, ನೆಲವೂ ಬಿಸಿ, ತಲೆಯ ಮೇಲೆ ಕೆಂಡ ಸುರಿದಂತಹ ಅನುಭವ.. ಬಿಸಿ ಏರಿದಷ್ಟು ನೀರು ಕುಡಿಯುತ್ತಲೇ ಇದ್ದೆ. ಆದರೂ ಇನ್ನಷ್ಟು ನೀರು ಬೇಕೆನ್ನುವ ದಾಹ. ಕಾದ ಕಾವಲಿಗೆ ನೀರು ಸುರಿದಂತೆ ಆಗುತ್ತಿತ್ತು. ಮತ್ತೆ ಮತ್ತೆ ತಂಪು ನೀರು ಕುಡಿಯುವಂತೆ ಅನ್ನಿಸುತ್ತಿತ್ತು...! ಇದು ಈ ಬಾರಿಯ ಬಿಸಿಲಿನ ಪರಿಣಾಮದ ಒಂದು ಸಣ್ಣ ಚಿತ್ರಣ..!
Last Updated 20 ಮಾರ್ಚ್ 2023, 7:30 IST
ಬಾಯಾರಿತು ಎಂದು...

ಮಂಗಳೂರು| ಮದ್ಯ ವ್ಯಸನಗಳಿಗೆ ‘ಪುನರ್ಜನ್ಮ’: ಕುಟುಂಬ ಸಮ್ಮಿಲನ

ಮದ್ಯ ವ್ಯಸನಕ್ಕೆ ಒಳಗಾಗಿ ಬದುಕೇ ಮುಗೀತು ಎನ್ನುವ ವರಿಗೆ ‘ಪುನರ್ಜನ್ಮ’ ಹೊಸ ಬದುಕು ಕಟ್ಟಿಕೊಡಲು ಹಾಗೂ ಸಮಾಜದ ಮುಖ್ಯವಾಹಿನಿಗೆ ತಲುಪಲು ಸಹಾಯ ಹಸ್ತ ನೀಡುತ್ತಿದೆ ಎಂದು ಜಿಲ್ಲಾ ಪಂಚಾ ಯಿತಿ ಸಿಇಒ ಡಾ.ಕುಮಾರ್ ಹೇಳಿದರು.
Last Updated 27 ಫೆಬ್ರುವರಿ 2023, 5:00 IST
ಮಂಗಳೂರು| ಮದ್ಯ ವ್ಯಸನಗಳಿಗೆ ‘ಪುನರ್ಜನ್ಮ’: ಕುಟುಂಬ ಸಮ್ಮಿಲನ

ವಿಜಯನಗರ: ಹಂಪಿ ಪುರಂದರ ಮಂಟಪದಲ್ಲಿ ವಿದೇಶಿಯರಿಂದ ಮದ್ಯ ಸೇವನೆ

ವಿಶ್ವಪ್ರಸಿದ್ಧ ಹಂಪಿಯ ಪುರಂದರ ಮಂಟಪದೊಳಗೆ ಕುಳಿತು ವಿದೇಶಿಯರು ಸೋಮವಾರ ಮದ್ಯ ಸೇವಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
Last Updated 21 ಫೆಬ್ರುವರಿ 2023, 9:24 IST
ವಿಜಯನಗರ: ಹಂಪಿ ಪುರಂದರ ಮಂಟಪದಲ್ಲಿ ವಿದೇಶಿಯರಿಂದ ಮದ್ಯ ಸೇವನೆ

ಮದ್ಯ ಖರೀದಿ ವಯಸ್ಸಿನ ಮಿತಿ 21 ರಿಂದ 18ಕ್ಕೆ ಇಳಿಕೆ

ಹೆದ್ದಾರಿಯಿಂದ 500 ಮೀ. ಆಚೆ ಹೊಸ ಮದ್ಯದಂಗಡಿ
Last Updated 12 ಜನವರಿ 2023, 7:11 IST
ಮದ್ಯ ಖರೀದಿ ವಯಸ್ಸಿನ ಮಿತಿ 21 ರಿಂದ 18ಕ್ಕೆ ಇಳಿಕೆ
ADVERTISEMENT

ಮಹಾರಾಷ್ಟ್ರ | ಕುಡಿಯಲು ಹಣ ಕೊಡದ್ದಕ್ಕೆ ‍ಪಕ್ಕದ ಮನೆಯ ಮಹಿಳೆಯನ್ನು ಕೊಂದ!

ಚಾಕುವಿನಿಂದ ಚುಚ್ಚಿ ಮಹಿಳೆಯ ಕೊಲೆ ಮಾಡಿದ ವ್ಯಕ್ತಿ
Last Updated 15 ಡಿಸೆಂಬರ್ 2022, 5:32 IST
ಮಹಾರಾಷ್ಟ್ರ | ಕುಡಿಯಲು ಹಣ ಕೊಡದ್ದಕ್ಕೆ ‍ಪಕ್ಕದ ಮನೆಯ ಮಹಿಳೆಯನ್ನು ಕೊಂದ!

‘ರಸ್ನಾ’ ಸಂಸ್ಥಾಪಕ ಅರೀಜ್ ಪಿರೋಜ್‌ಶಾ ಖಂಬಟ್ಟ ಇನ್ನಿಲ್ಲ

ಜನಪ್ರಿಯ ಪೇಯ ತಯಾರಿಕಾ ಕಂಪನಿ ‘ರಸ್ನಾ’ದ ಸಂಸ್ಥಾಪಕ ಅಧ್ಯಕ್ಷ ಅರೀಜ್ ಪಿರೋಜ್‌ಶಾ ಖಂಬಟ್ಟ (85) ಅವರು ಅಹಮದಾಬಾದ್‌ನಲ್ಲಿ ಹೃದಯಸ್ತಂಭನದಿಂದ ಮೃತಪಟ್ಟಿದ್ದಾರೆ.
Last Updated 22 ನವೆಂಬರ್ 2022, 4:50 IST
‘ರಸ್ನಾ’ ಸಂಸ್ಥಾಪಕ ಅರೀಜ್ ಪಿರೋಜ್‌ಶಾ ಖಂಬಟ್ಟ ಇನ್ನಿಲ್ಲ

ವ್ಯಸನ ಬಿಟ್ಟು ಹಸನಾಯಿತು ಬಾಳು: ಜನ ಜಾಗೃತಿ ವೇದಿಕೆಯ ಮದ್ಯವರ್ಜನ ಶಿಬಿರ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜನ ಜಾಗೃತಿ ವೇದಿಕೆಯ ಮದ್ಯವರ್ಜನ ಶಿಬಿರ
Last Updated 19 ಸೆಪ್ಟೆಂಬರ್ 2022, 2:48 IST
ವ್ಯಸನ ಬಿಟ್ಟು ಹಸನಾಯಿತು ಬಾಳು: ಜನ ಜಾಗೃತಿ ವೇದಿಕೆಯ ಮದ್ಯವರ್ಜನ ಶಿಬಿರ
ADVERTISEMENT
ADVERTISEMENT
ADVERTISEMENT