ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Dussehra

ADVERTISEMENT

ಮೈಸೂರಲ್ಲಿ ಭಾರಿ ಮಳೆ: ದಸರಾ ವಸ್ತುಪ್ರದರ್ಶನ ಮೇಳ ಸ್ಥಗಿತ

ವಸ್ತುಪ್ರದರ್ಶನ ಪ್ರಾಧಿಕಾರ ಆವರಣದಲ್ಲಿ ಆಯೋಜಿಸಿರುವ ದಸರಾ ವಸ್ತುಪ್ರದರ್ಶನ ಮೇಳವು ಸೋಮವಾರ ಸಂಜೆ ಭಾರಿ ಮಳೆ–ಗಾಳಿಯ ಕಾರಣಕ್ಕೆ ಒಂದು ದಿನದ ಮಟ್ಟಿಗೆ ಸ್ಥಗಿತಗೊಂಡಿತು.
Last Updated 21 ಅಕ್ಟೋಬರ್ 2024, 15:59 IST
ಮೈಸೂರಲ್ಲಿ ಭಾರಿ ಮಳೆ: ದಸರಾ ವಸ್ತುಪ್ರದರ್ಶನ ಮೇಳ ಸ್ಥಗಿತ

ಮೈಸೂರು ದಸರಾ: 10ನೇ ಖಾಸಗಿ ದರ್ಬಾರ್‌ ನಡೆಸಿದ ಯದುವೀರ್‌

ಅಂಬಾವಿಲಾಸ ಅರಮನೆಯ ದರ್ಬಾರ್‌ ಅಂಗಳದಲ್ಲಿ ಗುರುವಾರ ಶರನ್ನವರಾತ್ರಿ ಪ್ರಯುಕ್ತ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು 10ನೇ ಬಾರಿ ಖಾಸಗಿ ದರ್ಬಾರ್ ನಡೆಸಿದರು. ಸಂಸದರಾದ ಬಳಿಕ ಇದೇ ಮೊದಲ ದರ್ಬಾರ್ ಕೂಡ ಆಗಿದೆ.
Last Updated 3 ಅಕ್ಟೋಬರ್ 2024, 10:59 IST
ಮೈಸೂರು ದಸರಾ: 10ನೇ ಖಾಸಗಿ ದರ್ಬಾರ್‌ ನಡೆಸಿದ ಯದುವೀರ್‌

ತುಮಕೂರು: ದಸರಾ ಕ್ರೀಡಾಕೂಟಕ್ಕೆ ತೆರೆ

ತುಮಕೂರು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಶುಕ್ರವಾರ ತೆರೆ ಬಿತ್ತು.
Last Updated 27 ಸೆಪ್ಟೆಂಬರ್ 2024, 14:24 IST
ತುಮಕೂರು: ದಸರಾ ಕ್ರೀಡಾಕೂಟಕ್ಕೆ ತೆರೆ

ದಸರಾ ಹಬ್ಬ: 34 ರೈಲುಗಳಿಗೆ ಹೆಚ್ಚುವರಿ ಬೋಗಿ

ದಸರಾ ಹಬ್ಬದ ಸಮಯದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಲಿದ್ದು, ದಟ್ಟಣೆ ಕಡಿಮೆಗೊಳಿಸಲು ಅ.1ರಿಂದ 15ರವರೆಗೆ ನೈಋತ್ಯ ರೈಲ್ವೆಯು 34 ರೈಲುಗಳಿಗೆ ತಾತ್ಕಾಲಿಕವಾಗಿ ಹೆಚ್ಚುವರಿ ಬೋಗಿಗಳನ್ನು ಜೋಡಿಸಲು ನಿರ್ಧರಿಸಿದೆ.
Last Updated 20 ಸೆಪ್ಟೆಂಬರ್ 2024, 16:11 IST
ದಸರಾ ಹಬ್ಬ: 34 ರೈಲುಗಳಿಗೆ ಹೆಚ್ಚುವರಿ ಬೋಗಿ

ದುಡ್ಡು ಹೊಡೆಯದೇ ದಸರಾ ಆಚರಿಸಿ: ಸರ್ಕಾರಕ್ಕೆ ವಿಪಕ್ಷ ನಾಯಕ ಆರ್. ಅಶೋಕ್

ನಾಡಹಬ್ಬ ಮೈಸೂರು ದಸರಾ ಉತ್ಸವವನ್ನ ಅದ್ಧೂರಿಯಾಗಿ ಆಚರಿಸಬೇಕು ಎಂಬ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ಆದರೆ ಅದ್ಧೂರಿ ದಸರಾ, ಕಾಂಗ್ರೆಸ್ ಸರ್ಕಾರದ ಮತ್ತೊಂದು ಅದ್ಧೂರಿ ಹಗರಣಕ್ಕೆ ವೇದಿಕೆ ಆಗದಿರಲಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.
Last Updated 18 ಸೆಪ್ಟೆಂಬರ್ 2024, 7:05 IST
ದುಡ್ಡು ಹೊಡೆಯದೇ ದಸರಾ ಆಚರಿಸಿ: ಸರ್ಕಾರಕ್ಕೆ ವಿಪಕ್ಷ ನಾಯಕ ಆರ್. ಅಶೋಕ್

ಮಡಿಕೇರಿ | ದಸರಾ ಪೂರ್ವಸಿದ್ಧತೆ ಸಭೆ: ಹೆಚ್ಚಿನ ಅನುದಾನ, ಉತ್ತಮ ರಸ್ತೆಗೆ ಒತ್ತಾಯ

ಮಡಿಕೇರಿ, ಗೋಣಿಕೊಪ್ಪಲು ದಸರಾ ಪೂರ್ವಸಿದ್ಧತೆ ಸಭೆ, ಡಿ.ಜೆ ವಿರುದ್ಧ ಎಸ್.ಪಿ ಕಿಡಿ
Last Updated 15 ಸೆಪ್ಟೆಂಬರ್ 2024, 3:16 IST
ಮಡಿಕೇರಿ | ದಸರಾ ಪೂರ್ವಸಿದ್ಧತೆ ಸಭೆ: ಹೆಚ್ಚಿನ ಅನುದಾನ, ಉತ್ತಮ ರಸ್ತೆಗೆ ಒತ್ತಾಯ

ಸಿಂಧನೂರಿನಲ್ಲಿ ಅ.4ರಿಂದ ದಸರಾ ಉತ್ಸವ ಆಚರಣೆಗೆ ನಿರ್ಧಾರ

ಟೌನ್‍ಹಾಲ್‍ನಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ
Last Updated 16 ಆಗಸ್ಟ್ 2024, 14:34 IST
ಸಿಂಧನೂರಿನಲ್ಲಿ ಅ.4ರಿಂದ ದಸರಾ ಉತ್ಸವ ಆಚರಣೆಗೆ ನಿರ್ಧಾರ
ADVERTISEMENT

ಮೈಸೂರು: ಸೋಲಾರ್ ಬೇಲಿಯ ವಿದ್ಯುತ್ ತಗುಲಿ ದಸರೆ ಆನೆ ಅಶ್ವತ್ಥಾಮ ಸಾವು

ಎರಡು ಬಾರಿ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದ 38 ವರ್ಷದ 'ಅಶ್ವತ್ಥಾಮ' ಆನೆಯು ಸೋಲಾರ್ ಬೇಲಿಯ ವಿದ್ಯುತ್ ಪ್ರವಹಿಸಿ ಮಂಗಳವಾರ ಮೃತಪಟ್ಟಿದೆ.
Last Updated 11 ಜೂನ್ 2024, 9:02 IST
ಮೈಸೂರು: ಸೋಲಾರ್ ಬೇಲಿಯ ವಿದ್ಯುತ್ ತಗುಲಿ ದಸರೆ ಆನೆ ಅಶ್ವತ್ಥಾಮ ಸಾವು

ಬಾಗೇಪಲ್ಲಿಯಲ್ಲಿ ಅದ್ದೂರಿ ದಸರಾ ಉತ್ಸವ

ಕಚೇರಿ ಜಂಜಾಟ ಮರೆತು ಸಾಮೂಹಿಕವಾಗಿ ಹಬ್ಬ ಆಚರಣೆ
Last Updated 7 ಅಕ್ಟೋಬರ್ 2022, 7:14 IST
ಬಾಗೇಪಲ್ಲಿಯಲ್ಲಿ ಅದ್ದೂರಿ ದಸರಾ ಉತ್ಸವ

ಪಿತೃಪಕ್ಷ: ಪೂರ್ವಜರನ್ನು ಸ್ಮರಿಸುವ ದಿನ

ಇಂದು ಮಹಾಲಯ ಅಮಾವಾಸ್ಯೆ
Last Updated 24 ಸೆಪ್ಟೆಂಬರ್ 2022, 18:03 IST
ಪಿತೃಪಕ್ಷ: ಪೂರ್ವಜರನ್ನು ಸ್ಮರಿಸುವ ದಿನ
ADVERTISEMENT
ADVERTISEMENT
ADVERTISEMENT