ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ | ದಸರಾ ಪೂರ್ವಸಿದ್ಧತೆ ಸಭೆ: ಹೆಚ್ಚಿನ ಅನುದಾನ, ಉತ್ತಮ ರಸ್ತೆಗೆ ಒತ್ತಾಯ

ಮಡಿಕೇರಿ, ಗೋಣಿಕೊಪ್ಪಲು ದಸರಾ ಪೂರ್ವಸಿದ್ಧತೆ ಸಭೆ, ಡಿ.ಜೆ ವಿರುದ್ಧ ಎಸ್.ಪಿ ಕಿಡಿ
Published : 15 ಸೆಪ್ಟೆಂಬರ್ 2024, 3:16 IST
Last Updated : 15 ಸೆಪ್ಟೆಂಬರ್ 2024, 3:16 IST
ಫಾಲೋ ಮಾಡಿ
Comments
ಸಭೆಯಲ್ಲಿ ಅಧಿಕಾರಿಗಳು ದಸರಾ ಸಮಿತಿ ಸದಸ್ಯರು ನಗರಸಭೆ ಸದಸ್ಯರು ವಿವಿಧ ವಲಯಗಳ ಮುಖಂಡರು ಭಾಗವಹಿಸಿದ್ದರು
ಸಭೆಯಲ್ಲಿ ಅಧಿಕಾರಿಗಳು ದಸರಾ ಸಮಿತಿ ಸದಸ್ಯರು ನಗರಸಭೆ ಸದಸ್ಯರು ವಿವಿಧ ವಲಯಗಳ ಮುಖಂಡರು ಭಾಗವಹಿಸಿದ್ದರು
ನಗರದೊಳಗೆ ಮಾತ್ರವಲ್ಲ ಹೊರಗಿನ ರಸ್ತೆಗಳ ಅಭಿವೃದ್ದಿ ಆಗಬೇಕು. ಗಿಡಗಳನ್ನು ಕತ್ತರಿಸಬೇಕು .
ಎಂ.ಬಿ.ದೇವಯ್ಯ ಹಿರಿಯ ಮುಖಂಡರು
ಇನ್ನೂ ಗುಂಡಿ ಮುಚ್ಚಿಲ್ಲ. ಮಂಟಪಗಳಿಗೆ ಕೊಡುತ್ತಿರುವ ಹಣ ಸಾಕಾಗುತ್ತಿಲ್ಲ. ಇನ್ನಷ್ಟು ಹೆಚ್ಚಿನ ಅನುದಾನ ನೀಡಬೇಕು
ಜಿ.ಸಿ. ಜಗದೀಶ್ ದಶಮಂಟಪ ಸಮಿತಿ ಅಧ್ಯಕ್ಷ.
₹1 ಕೋಟಿ ಅನುದಾನ ಏನೇನೂ ಸಾಲುವುದಿಲ್ಲ. ₹ 2 ಕೋಟಿಯಾದರೂ ಬೇಕು. ರಸ್ತೆ ಅಭಿವೃದ್ಧಿಗೆ ಪ್ರತ್ಯೇಕ ಅನುದಾನ ನೀಡಬೇಕು
ಕೆ.ಎಸ್.ರಮೇಶ್ ನಗರಸಭೆಯ ಸದಸ್ಯ.
ಸರ್ಕಾರದಿಂದ ಹೆಚ್ಚಿನ ಅನುದಾನ ಬೇಕು. ಸಾರ್ವಜನಿಕ ವಂತಿಗೆ ಸಂಗ್ರಹ ಮಾಡಬಾರದು ಸರ್ಕಾರಿ ಹಣದಿಂದಲೇ ದಸರಾ ಮಾಡಬೇಕು
ಮಹೇಶ್ ಜೈನಿ ನಗರಸಭೆ ಸದಸ್ಯ.
ಕಳೆದ ಬಾರಿ ₹ 95 ಲಕ್ಷ ಕೊಟ್ಟಿದ್ದು ಸಾಕಾಗಿಲ್ಲ. ಕಲಾವಿದರಿಗೆ ಕಡಿಮೆ ಸಂಭಾವನೆ‌ ಕೊಡುತ್ತಿದ್ದೇವೆ. ಅನುದಾನ ಹೆಚ್ಚಿಸಿಕೊಡಿ.
ಅನಿತಾ ಪೂವಯ್ಯ ನಗರಸಭೆ ಸದಸ್ಯೆ.
ಸುಪ್ರೀಂಕೋರ್ಟ್ ಆದೇಶ ಗೌರವಿಸಬೇಕು. ರೋಗಿಗಳಿಗೆ ತೊಂದರೆ ಆಗದಂತೆ ದಸರೆ ಆಚರಿಸಿ ಅಧಿಕಾರಿಗಳು ಹೆಚ್ಚು ಹಸ್ತಕ್ಷೇಪ ಮಾಡಬೇಡಿ.
ಎ.ಎಸ್.ಪೊನ್ನಣ್ಣ ಶಾಸಕ.
ಸರ್ಕಾರದಿಂದ ಹೆಚ್ಚಿನ ಅನುದಾನ ಬೇಕು;
ಶಾಸಕ ಶಾಸಕ ಡಾ.ಮಂತರ್‌ಗೌಡ ಮಾತನಾಡಿ ‘ಮುಂಚಿನ ವರ್ಷಗಳಿಗಿಂತ ಹೆಚ್ಚು ಅನುದಾನವನ್ನು ಕಳೆದ ವರ್ಷ ನೀಡಲಾಗಿತ್ತು. ಈ ಬಾರಿ ಇನ್ನಷ್ಟು ಹೆಚ್ಚಿನ ಅನುದಾನ ನೀಡಬೇಕು’ ಎಂದು ಶಾಸಕ ಡಾ.ಮಂತರ್‌ಗೌಡ ಅವರು ಸಚಿವರಲ್ಲಿ ಮನವಿ ಮಾಡಿದರು. ವಿಜಯದಶಮಿಯ ರಾತ್ರಿ ಶೋಭಾಯಾತ್ರೆ ಮುಗಿದ ನಂತರ ಮಾರನೆ ದಿನ ಮಂಟಪಗಳು ಸ್ವಸ್ಥಾನಕ್ಕೆ ತೆರಳಲು ಅವಕಾಶ ಮಾಡಿಕೊಡಬೇಕು. ಇದಕ್ಕೆ ಸಂಚಾರ ನಿರ್ಬಂಧಿಸಬೇಕು. ಎಲ್ಲರೂ ಒಂದಾಗಿ ದಸರೆ ಆಚರಿಸಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT