ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

earth vibrates

ADVERTISEMENT

ನೇಪಾಳದಲ್ಲಿ 6.3 ತೀವ್ರತೆಯ ಭೂಕಂಪ: ದೆಹಲಿಯಲ್ಲಿ ನಡುಗಿದ ಭೂಮಿ

ಉತ್ತರ ಭಾರತದ ಹಲವೆಡೆ ಭೂಮಿ ಕಂಪನ
Last Updated 9 ನವೆಂಬರ್ 2022, 2:04 IST
ನೇಪಾಳದಲ್ಲಿ 6.3 ತೀವ್ರತೆಯ ಭೂಕಂಪ: ದೆಹಲಿಯಲ್ಲಿ ನಡುಗಿದ ಭೂಮಿ

ವಿರಾಜಪೇಟೆಯಲ್ಲಿ ಭೂಮಿಯೊಳಗಿಂದ ವಿಚಿತ್ರ ಶಬ್ದ: ಸಂಪಾಜೆಯಲ್ಲಿ ಮನೆ ಗೋಡೆ ಬಿರುಕು

ಸಂಪಾಜೆಯ ಸಮೀಪ ಗೂ‌ನಡ್ಕ ಗ್ರಾಮದಲ್ಲಿ‌ ಕೆಲವು ಮನೆಗಳ ಗೋಡೆಗಳಲ್ಲಿ ಸಣ್ಣಪ್ರಮಾಣದ ಬಿರುಕುಗಳು ಮೂಡಿವೆ.
Last Updated 28 ಜೂನ್ 2022, 6:20 IST
ವಿರಾಜಪೇಟೆಯಲ್ಲಿ ಭೂಮಿಯೊಳಗಿಂದ ವಿಚಿತ್ರ ಶಬ್ದ: ಸಂಪಾಜೆಯಲ್ಲಿ ಮನೆ ಗೋಡೆ ಬಿರುಕು

ಕಲಬುರಗಿ: ಐನಾಪುರ ಸುತ್ತ ಲಘು ಕಂಪನ

ಐನಾಪುರ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಬೆಳಿಗ್ಗೆ 6.27ಕ್ಕೆ ಲಘು‌ ಭೂಕಂಪನ ಸಂಭವಿಸಿದೆ.
Last Updated 5 ಜನವರಿ 2022, 8:21 IST
ಕಲಬುರಗಿ: ಐನಾಪುರ ಸುತ್ತ ಲಘು ಕಂಪನ

ಚಿಕ್ಕಬಳ್ಳಾಪುರದಲ್ಲಿ ಬುಧವಾರ ಬೆಳಗಿನ ಜಾವ ಮತ್ತೆ ಭೂಕಂಪನ

ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 2.6ರಷ್ಟು ದಾಖಲಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.
Last Updated 5 ಜನವರಿ 2022, 5:31 IST
ಚಿಕ್ಕಬಳ್ಳಾಪುರದಲ್ಲಿ ಬುಧವಾರ ಬೆಳಗಿನ ಜಾವ ಮತ್ತೆ ಭೂಕಂಪನ

ಗಡಿಕೇಶ್ವಾರದಲ್ಲಿ ಮತ್ತೆ ಲಘು ಭೂಕಂಪನ, ಭೂಮಿಯಿಂದ ಭಾರಿ ಸದ್ದು

ಚಿಂಚೋಳಿ: ತಾಲ್ಲೂಕಿನ ಗಡಿಕೇಶ್ವಾರ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಗುರುವಾರ ಬೆಳಿಗ್ಗೆ ಮತ್ತೆ ಭೂಮಿಯಿಂದ ಭಾರಿ ಸದ್ದು ಕೇಳಿ ಬಂದು ಲಘು ಕಂಪನ‌ ಸಂಭವಿಸಿದೆ ಎಂದು ಗ್ರಾಮದ ಮುಖಂಡರಾದ ಪ್ರಕಾಶ ರಂಗನೂರ ಮತ್ತು ಅರುಣ ರಂಗನೂರ ತಿಳಿಸಿದ್ದಾರೆ.
Last Updated 28 ಅಕ್ಟೋಬರ್ 2021, 5:18 IST
ಗಡಿಕೇಶ್ವಾರದಲ್ಲಿ ಮತ್ತೆ ಲಘು ಭೂಕಂಪನ, ಭೂಮಿಯಿಂದ ಭಾರಿ ಸದ್ದು

ಭೂಮಿಯ ಒಳಗಿಂದ ನಿಗೂಢ ಸದ್ದು! ಚಿಂಚೋಳಿಯ ಗಡಿಕೇಶ್ವಾರದಲ್ಲಿ ತೀವ್ರ ಆತಂಕ

ನಿದ್ದೆಯಿಲ್ಲದೇ ಕಂಗಾಲದ ಜನರಲ್ಲಿ ಹೆಚ್ಚಿದ ಆತಂಕ
Last Updated 29 ಆಗಸ್ಟ್ 2021, 6:44 IST
ಭೂಮಿಯ ಒಳಗಿಂದ ನಿಗೂಢ ಸದ್ದು! ಚಿಂಚೋಳಿಯ ಗಡಿಕೇಶ್ವಾರದಲ್ಲಿ ತೀವ್ರ ಆತಂಕ

ದೆಹಲಿ: 2.8 ತೀವ್ರತೆಯಲ್ಲಿ ಭೂಕಂಪನ

ದೆಹಲಿಯಲ್ಲಿ ಗುರುವಾರ ಬೆಳಿಗ್ಗೆ ಲಘು ಭೂ ಕಂಪನ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ ಕಂಪನದ ತೀವ್ರತೆ 2.8ರಷ್ಟು ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪ ವಿಜ್ಞಾನ ಕೇಂದ್ರ ತಿಳಿಸಿದೆ.
Last Updated 28 ಜನವರಿ 2021, 5:35 IST
ದೆಹಲಿ: 2.8 ತೀವ್ರತೆಯಲ್ಲಿ ಭೂಕಂಪನ
ADVERTISEMENT

ಶಿವಮೊಗ್ಗ: ವರಾಹಿ ಜಲವಿದ್ಯುತ್ ಯೋಜನಾ ಪ್ರದೇಶದಲ್ಲಿ ಕಂಪಿಸಿದ ಭೂಮಿ

ತೀರ್ಥಹಳ್ಳಿ ಹೊಸನಗರ ತಾಲೂಕಿನ ವರಾಹಿ ಜಲವಿದ್ಯುತ್ ಯೋಜನಾ ಪ್ರದೇಶದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭೂಕಂಪನ.
Last Updated 3 ಫೆಬ್ರುವರಿ 2019, 8:54 IST
ಶಿವಮೊಗ್ಗ: ವರಾಹಿ ಜಲವಿದ್ಯುತ್ ಯೋಜನಾ ಪ್ರದೇಶದಲ್ಲಿ ಕಂಪಿಸಿದ ಭೂಮಿ
ADVERTISEMENT
ADVERTISEMENT
ADVERTISEMENT