ಶನಿವಾರ, 16 ನವೆಂಬರ್ 2024
×
ADVERTISEMENT
ಈ ಕ್ಷಣ :

Easter Attacks

ADVERTISEMENT

ಈಸ್ಟರ್ ಸಂಡೆಯಂದೇ ‘ಲಿಂಗತ್ವ ಅಲ್ಪಸಂಖ್ಯಾತರ ದಿನ’ ಘೋಷಣೆ: ಟೀಕೆಗೆ ಗುರಿಯಾದ ಬೈಡನ್

ಪ್ರಸಕ್ತ ವರ್ಷ ‘ಈಸ್ಟರ್ ಸಂಡೇ’ ಆಗಿರುವ ಮಾರ್ಚ್‌ 31 ಅನ್ನು ‘ಲಿಂಗತ್ವ ಅಲ್ಪಸಂಖ್ಯಾತರ ದಿನ’ (ಟ್ರಾನ್ಸ್‌ಜೆಂಡರ್ ಡೇ ಆಫ್‌ ವಿಸಿಬಿಲಟಿ) ಎಂದು ಘೋಷಿಸಿದ್ದ ನಡೆಗೆ ಅಧ್ಯಕ್ಷ ಜೋ ಬೈಡನ್ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
Last Updated 31 ಮಾರ್ಚ್ 2024, 13:13 IST
ಈಸ್ಟರ್ ಸಂಡೆಯಂದೇ ‘ಲಿಂಗತ್ವ ಅಲ್ಪಸಂಖ್ಯಾತರ ದಿನ’ ಘೋಷಣೆ: ಟೀಕೆಗೆ ಗುರಿಯಾದ ಬೈಡನ್

ಈಸ್ಟರ್ ಆಚರಣೆಗೆ ಬಿಗಿ ಭದ್ರತೆ: ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ

‘ಈಸ್ಟರ್‌ ಸಂಡೆಯಂದು 2019ರಲ್ಲಿ ಚರ್ಚ್‌ಗಳಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಕೃತ್ಯದ ಕುರಿತು ಮುಕ್ತ, ಸ್ವತಂತ್ರ ತನಿಖೆಗೆ ಸರ್ಕಾರ ಅವಕಾಶ ನೀಡಿದೆ’ ಎಂದು ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ತಿಳಿಸಿದ್ದಾರೆ.
Last Updated 31 ಮಾರ್ಚ್ 2024, 13:01 IST
ಈಸ್ಟರ್ ಆಚರಣೆಗೆ ಬಿಗಿ ಭದ್ರತೆ: ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ

ಈಸ್ಟರ್‌ ದಾಳಿ ಸಂತ್ರಸ್ತರಿಗೆ ನ್ಯಾಯದ ಭರವಸೆ ನೀಡಿದ ಶ್ರೀಲಂಕಾ ಅಧ್ಯಕ್ಷ

11 ಭಾರತೀಯರು ಸೇರಿದಂತೆ 270 ಜನರ ಸಾವಿಗೆ ಕಾರಣವಾದ, 2019ರ ಈಸ್ಟರ್‌ ಸಂಡೇ ದಾಳಿಯ ಎಲ್ಲಾ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲಾಗುವುದು ಎಂದು ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರು ಭಾನುವಾರ ಭರವಸೆ ನೀಡಿದರು.
Last Updated 9 ಏಪ್ರಿಲ್ 2023, 13:03 IST
ಈಸ್ಟರ್‌ ದಾಳಿ ಸಂತ್ರಸ್ತರಿಗೆ ನ್ಯಾಯದ ಭರವಸೆ ನೀಡಿದ ಶ್ರೀಲಂಕಾ ಅಧ್ಯಕ್ಷ

ಈಸ್ಟರ್ ದಾಳಿ: ಸಂತ್ರಸ್ತರಿಗೆ ಪರಿಹಾರ ನೀಡಲು ಶ್ರೀಲಂಕಾ ಮಾಜಿ ಅಧ್ಯಕ್ಷರಿಗೆ ಸೂಚನೆ

ಕೊಲಂಬೊ (ಪಿಟಿಐ): 2019 ರಲ್ಲಿ ನಡೆದ ಈಸ್ಟರ್ ದಾಳಿಯನ್ನು ತಡೆಯಲು ವಿಫಲರಾದ ಶ್ರೀಲಂಕಾದ ಮಾಜಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಮತ್ತು ಇತರ 4 ಅಧಿಕಾರಿಗಳು ₹ 310 ಮಿಲಿಯನ್ ಪರಿಹಾರ ನೀಡುವಂತೆ ಶ್ರೀಲಂಕಾದ ಉನ್ನತ ನ್ಯಾಯಾಲಯ ಗುರುವಾರ ಆದೇಶ ಹೊರಡಿಸಿದ್ದು, ಪರಿಹಾರ ಪಾವತಿ ಕುರಿತು 6 ತಿಂಗಳೊಳಗೆ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ.
Last Updated 12 ಜನವರಿ 2023, 19:31 IST
ಈಸ್ಟರ್ ದಾಳಿ: ಸಂತ್ರಸ್ತರಿಗೆ ಪರಿಹಾರ ನೀಡಲು ಶ್ರೀಲಂಕಾ ಮಾಜಿ ಅಧ್ಯಕ್ಷರಿಗೆ ಸೂಚನೆ

ಈಸ್ಟರ್‌ ದಾಳಿ: ಮೂವರು ಶ್ರೀಲಂಕಾದವರ ವಿರುದ್ಧ ಮೊಕದ್ದಮೆ

ಲಾಸ್‌ಏಂಜಲೀಸ್ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲು
Last Updated 9 ಜನವರಿ 2021, 7:29 IST
ಈಸ್ಟರ್‌ ದಾಳಿ: ಮೂವರು ಶ್ರೀಲಂಕಾದವರ ವಿರುದ್ಧ ಮೊಕದ್ದಮೆ

ಶ್ರೀಲಂಕ ಚರ್ಚ್‌ ಬಾಂಬ್‌ ದಾಳಿ: 300 ಮಂದಿ ಬಂಧನ

ಈಸ್ಟರ್‌ ಹಬ್ಬದಂದು ಚರ್ಚ್‌ ಹಾಗೂ ಹೋಟೆಲ್‌ಗಳಲ್ಲಿ ನಡೆದ ಆತ್ಮಾಹುತಿ ಬಾಂಬ್‌ ದಾಳಿಗೆ ಸಂಬಂಧಿಸಿದಂತೆ ಈವರೆಗೆ 300 ಮಂದಿಯನ್ನು ಬಂಧಿಸಲಾಗಿದೆ ಎಂದು ಶ್ರೀಲಂಕಾ ಪೊಲೀಸರು ತಿಳಿಸಿದ್ದಾರೆ.
Last Updated 5 ಸೆಪ್ಟೆಂಬರ್ 2019, 20:00 IST
ಶ್ರೀಲಂಕ ಚರ್ಚ್‌ ಬಾಂಬ್‌ ದಾಳಿ: 300 ಮಂದಿ ಬಂಧನ

ಶ್ರೀಲಂಕಾ ಆತ್ಮಾಹುತಿ ದಾಳಿ: ಅಂತಿಮ ವರದಿ ಸಲ್ಲಿಸಿದ ತನಿಖಾ ಸಮಿತಿ

ಈಸ್ಟರ್‌ ಭಾನುವಾರ ನಡೆದ ಆತ್ಮಾಹುತಿ ದಾಳಿ ಪ್ರಕರಣದ ತನಿಖೆ ನಡೆಸಿರುವ ಮೂವರು ಸದಸ್ಯರ ಸಮಿತಿಯು ಸೋಮವಾರ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರಿಗೆ ಅಂತಿಮ ವರದಿ ಸಲ್ಲಿಸಿದೆ.
Last Updated 10 ಜೂನ್ 2019, 20:00 IST
ಶ್ರೀಲಂಕಾ ಆತ್ಮಾಹುತಿ ದಾಳಿ: ಅಂತಿಮ ವರದಿ ಸಲ್ಲಿಸಿದ ತನಿಖಾ ಸಮಿತಿ
ADVERTISEMENT
ADVERTISEMENT
ADVERTISEMENT
ADVERTISEMENT