ಶನಿವಾರ, 16 ನವೆಂಬರ್ 2024
×
ADVERTISEMENT
ಈ ಕ್ಷಣ :

Economy crisis

ADVERTISEMENT

ಪಾಕಿಸ್ತಾನದಲ್ಲಿ ರೂ 300ರ ಗಡಿ ದಾಟಿದ ಲೀಟರ್‌ ಪೆಟ್ರೋಲ್, ಡೀಸೆಲ್ ಬೆಲೆ

ಇಸ್ಲಾಮಾಬಾದ್: ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇದೇ ಮೊದಲ ಬಾರಿಗೆ 300 ರೂಪಾಯಿ ಗಡಿ ದಾಟಿದೆ.
Last Updated 1 ಸೆಪ್ಟೆಂಬರ್ 2023, 13:42 IST
ಪಾಕಿಸ್ತಾನದಲ್ಲಿ ರೂ 300ರ ಗಡಿ ದಾಟಿದ ಲೀಟರ್‌ ಪೆಟ್ರೋಲ್, ಡೀಸೆಲ್ ಬೆಲೆ

ಉಚಿತ ಕೊಡುಗೆ ಅರ್ಥ ವ್ಯವಸ್ಥೆಗೆ ಹೊರೆ: ಪ್ರಧಾನಿ ಆರ್ಥಿಕ ಸಲಹಾ ಸಮಿತಿ ಅಧ್ಯಕ್ಷ ಕಳವಳ

ಪ್ರಧಾನ ಮಂತ್ರಿ ಆರ್ಥಿಕ ಸಲಹಾ ಸಮಿತಿ ಅಧ್ಯಕ್ಷ ಬಿಬೆಕ್ ದೆಬ್ರೋಯ್ ಕಳವಳ
Last Updated 30 ಜೂನ್ 2023, 23:34 IST
ಉಚಿತ ಕೊಡುಗೆ ಅರ್ಥ ವ್ಯವಸ್ಥೆಗೆ ಹೊರೆ: ಪ್ರಧಾನಿ ಆರ್ಥಿಕ ಸಲಹಾ ಸಮಿತಿ ಅಧ್ಯಕ್ಷ ಕಳವಳ

ಮರುಸಾಲ ಕೊಡಲು ಚೀನಾ ಒಪ್ಪಿದೆ: ಶ್ರೀಲಂಕಾ ಅಧ್ಯಕ್ಷ

ಆರ್ಥಿಕ ಬಿಕ್ಕಟ್ಟಿನಿಂದ ದಿವಾಳಿಯಾದ ಬ್ಯಾಂಕ್‌ಗಳಿಗೆ ಸಾಲದ ಮರುಹಂಚಿಕೆ ಮತ್ತು ವಿಶ್ವ ಹಣಕಾಸು ನಿಧಿಯ(ಐಎಂಎಫ್) ಸಹಾಯ ದೊರಕಲು ಇರುವ ತೊಡಕುಗಳನ್ನು ‌‌‌‌‌‌‌‌ನಿವಾರಿಸಲು ಚೀನಾ ಒಪ್ಪಿದೆ ಎಂದು ಶ್ರೀಲಂಕಾದ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಮಂಗಳವಾರ ಹೇಳಿದ್ದಾರೆ.
Last Updated 7 ಮಾರ್ಚ್ 2023, 15:41 IST
ಮರುಸಾಲ ಕೊಡಲು ಚೀನಾ ಒಪ್ಪಿದೆ: ಶ್ರೀಲಂಕಾ ಅಧ್ಯಕ್ಷ

ಆರ್ಥಿಕ ಹಿಂಜರಿತದ ಭೀತಿಯಲ್ಲಿ ಅಮೆರಿಕ

ಅಮೆರಿಕದ ಅರ್ಥ ವ್ಯವಸ್ಥೆಯು ಜೂನ್‌ ತ್ರೈಮಾಸಿಕದಲ್ಲಿ ಶೇಕಡ (–) 0.9ರಷ್ಟು ಕುಸಿದಿದೆ.
Last Updated 28 ಜುಲೈ 2022, 15:49 IST
ಆರ್ಥಿಕ ಹಿಂಜರಿತದ ಭೀತಿಯಲ್ಲಿ ಅಮೆರಿಕ

ಶ್ರೀಲಂಕಾ ಹಿಂಸಾಚಾರ | ರಾಜಕಾರಣಿಗಳ ಮನೆಗಳಿಗೆ ಬೆಂಕಿ: 8 ಸಾವು, 200 ಜನರಿಗೆ ಗಾಯ

ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿರುವ ಶ್ರಿಲಂಕಾದಲ್ಲಿ ನಡೆಯುತ್ತಿರುವ ಪ್ರತಿಭಟನೆ, ಹಿಂಸಾಚಾರಕ್ಕೆ ತಿರುಗಿದ್ದು ಕನಿಷ್ಠ ಐವರು ಮೃತಪಟ್ಟು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಾಜಿ ಪ್ರಧಾನಿ ಮಹಿಂದ ರಾಜಪಕ್ಸ ಸೇರಿದಂತೆ ಹಲವು ರಾಜಕಾರಣಿಗಳ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ.
Last Updated 10 ಮೇ 2022, 7:20 IST
ಶ್ರೀಲಂಕಾ ಹಿಂಸಾಚಾರ | ರಾಜಕಾರಣಿಗಳ ಮನೆಗಳಿಗೆ ಬೆಂಕಿ: 8 ಸಾವು, 200 ಜನರಿಗೆ ಗಾಯ

ಆರ್ಥಿಕ ದಿವಾಳಿತನದತ್ತ ಸಾಗಲಿದೆಯೇ ದ್ವೀಪರಾಷ್ಟ್ರ ಶ್ರೀಲಂಕಾ? ಇಲ್ಲಿದೆ ಮಾಹಿತಿ...

'ಶ್ರೀಲಂಕಾವು ಗಂಭೀರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಹಣದುಬ್ಬರವು ದಾಖಲೆಯ ಮಟ್ಟಕ್ಕೆ ಏರುತ್ತಿದೆ. ಆಹಾರ ಪದಾರ್ಥಗಳು ಜನರ ಕೈಗೆಟುಕದಂತಾಗಿವೆ. ದೇಶದ ಖಜಾನೆ ಬತ್ತಿ ಹೋಗುತ್ತಿದೆ. ಹೀಗಾಗಿ 2022 ರಲ್ಲಿ ದ್ವೀಪರಾಷ್ಟ್ರ ದಿವಾಳಿಯಾಗಬಹುದಾದ ಆತಂಕ ಎದುರಿಸುತ್ತಿದೆ,' ಎಂದು ಮಾಧ್ಯಮ ಸಂಸ್ಥೆ 'ದಿ ಗಾರ್ಡಿಯನ್' ವರದಿ ಮಾಡಿದೆ.
Last Updated 3 ಜನವರಿ 2022, 2:39 IST
ಆರ್ಥಿಕ ದಿವಾಳಿತನದತ್ತ ಸಾಗಲಿದೆಯೇ ದ್ವೀಪರಾಷ್ಟ್ರ ಶ್ರೀಲಂಕಾ? ಇಲ್ಲಿದೆ ಮಾಹಿತಿ...

ಭಾರತವು ಆರ್ಥಿಕ ಬಿಕ್ಕಟ್ಟಿನತ್ತ ಸಾಗುತ್ತಿದೆ: ಅಮಿತ್ ಮಿತ್ರಾ

ಹಣದುಬ್ಬರದ ಏರಿಕೆಗೆ ಅನುಗುಣವಾಗಿ ಉದ್ಯೋಗ ಪ್ರಮಾಣ ಮತ್ತು ಆರ್ಥಿಕ ಬೇಡಿಕೆ ಹೆಚ್ಚದಿರುವ ಬಿಕ್ಕಟ್ಟಿನ ಸ್ಥಿತಿಯತ್ತ ಭಾರತ ಸಾಗುತ್ತಿದೆ ಎಂದು ಪಶ್ಚಿಮ ಬಂಗಾಳದ ಹಣಕಾಸು ಸಚಿವ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮುಖ್ಯ ಸಲಹೆಗಾರ ಅಮಿತ್‌ ಮಿತ್ರಾ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 20 ಡಿಸೆಂಬರ್ 2021, 16:47 IST
ಭಾರತವು ಆರ್ಥಿಕ ಬಿಕ್ಕಟ್ಟಿನತ್ತ ಸಾಗುತ್ತಿದೆ: ಅಮಿತ್ ಮಿತ್ರಾ
ADVERTISEMENT

ಆರ್ಥಿಕತೆಯ ಮೇಲೆ ಬರೆ

ಗೋಹತ್ಯೆ ನಿಷೇಧ ಕಾನೂನಿನ ಪರಿಣಾಮವು ಅದು ಜಾರಿಗೆ ಬಂದ ಕೆಲ ದಿನಗಳಲ್ಲಿಯೇ ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ರೈತರ ಆರ್ಥಿಕತೆಯ ಮೇಲೆ ಬರೆ ಎಳೆದಿದೆ. ನಷ್ಟದ ಕೃಷಿಯ ನಡುವೆಯೂ ದೇಶದ ಬಹುತೇಕ ಸಣ್ಣ ರೈತರು ಇಂದಿಗೂ ಉಸಿರಾಡುತ್ತಿದ್ದರೆ ಅದಕ್ಕೆ ಹಸುಗಳು ಕಾರಣ.
Last Updated 17 ಫೆಬ್ರುವರಿ 2021, 22:43 IST
fallback

ಆರ್ಥಿಕ ಬಿಕ್ಕಟ್ಟು: ಕೇಂದ್ರದ ವಿರುದ್ಧದ ರಾಹುಲ್ ಗಾಂಧಿ ಹೇಳಿಕೆಗೆ ಪೈಲಟ್ ಬೆಂಬಲ

ಆರ್ಥಿಕತೆಯು ಕುಸಿತಕ್ಕೆ ಸಂಬಂಧಿಸಿದಂತೆ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಹೇಳಿಕೆಗೆ ದನಿಗೂಡಿಸಿರುವ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್, ಕೈಗಾರಿಕೆಗಳು ಸ್ಥಗಿತಗೊಳ್ಳುತ್ತಿರುವುದರಿಂದ, ದೇಶದ ಆರ್ಥಿಕತೆಯು ಸ್ಥಿತಿಯು ಕಠೋರವಾಗಿದೆ ಮತ್ತು ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
Last Updated 12 ಸೆಪ್ಟೆಂಬರ್ 2020, 11:29 IST
ಆರ್ಥಿಕ ಬಿಕ್ಕಟ್ಟು: ಕೇಂದ್ರದ ವಿರುದ್ಧದ ರಾಹುಲ್ ಗಾಂಧಿ ಹೇಳಿಕೆಗೆ ಪೈಲಟ್ ಬೆಂಬಲ

ಸಂಪನ್ಮೂಲಕ್ಕೆ ಭೂಮಿ ಹರಾಜು

ಒತ್ತುವರಿ ತೆರವಿನ 79 ಎಕರೆ ಮಾರಾಟಕ್ಕಿಟ್ಟ ಸರ್ಕಾರ
Last Updated 1 ಸೆಪ್ಟೆಂಬರ್ 2020, 21:03 IST
ಸಂಪನ್ಮೂಲಕ್ಕೆ ಭೂಮಿ ಹರಾಜು
ADVERTISEMENT
ADVERTISEMENT
ADVERTISEMENT