ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ED

ADVERTISEMENT

ಇ.ಡಿಯನ್ನು ದುರ್ಬಳಕೆ ಮಾಡಿದ ಆರೋಪ: ಕಟೀಲ್ ಅರ್ಜಿ ತೀರ್ಪು ಕಾಯ್ದಿರಿಸಿದ ಕೋರ್ಟ್‌

ಚುನಾವಣಾ ಬಾಂಡ್‌ಗಳ ಮೂಲಕ ಬಹುಕೋಟಿ ದೇಣಿಗೆ ಪಡೆಯಲು ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿಕೊಂಡ ಆರೋಪದಡಿ ದಾಖಲಿಸಿರುವ ಪ್ರಕರಣ ರದ್ದುಪಡಿಸಬೇಕು’ ಎಂದು ಕೋರಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್‌, ತೀರ್ಪು ಕಾಯ್ದಿರಿಸಿದೆ.
Last Updated 20 ನವೆಂಬರ್ 2024, 16:23 IST
ಇ.ಡಿಯನ್ನು ದುರ್ಬಳಕೆ ಮಾಡಿದ ಆರೋಪ: ಕಟೀಲ್ ಅರ್ಜಿ ತೀರ್ಪು ಕಾಯ್ದಿರಿಸಿದ ಕೋರ್ಟ್‌

ಮುಡಾ ಪ್ರಕರಣ: ಮರೀಗೌಡಗೆ ಇ.ಡಿ ವಿಚಾರಣೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿಗೆ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಡಾ ಮಾಜಿ ಅಧ್ಯಕ್ಷ ಕೆ.ಮರೀಗೌಡ ಅವರನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಗುರುವಾರ ಆರು ಗಂಟೆ ವಿಚಾರಣೆ ನಡೆಸಿದೆ.
Last Updated 14 ನವೆಂಬರ್ 2024, 15:27 IST
ಮುಡಾ ಪ್ರಕರಣ: ಮರೀಗೌಡಗೆ ಇ.ಡಿ ವಿಚಾರಣೆ

ಮಹಾರಾಷ್ಟ್ರ, ಗುಜರಾತ್‌: ಹಲವೆಡೆ ಇ.ಡಿ ಶೋಧ

₹100 ಕೋಟಿಗೂ ಹಚ್ಚು ವಹಿವಾಟು ನಡೆಸಲು ಹಲವರ ಬ್ಯಾಂಕ್‌ ಖಾತೆಗಳನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಮೆಲಗಾಂವ್‌ ಮೂಲದ ವ್ಯಾಪಾರಿಯ ವಿರುದ್ಧ ದಾಖಲಾದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು (ಇ.ಡಿ) ಮಹಾರಾಷ್ಟ್ರದ ಹಲವೆಡೆ ದಾಳಿ ನಡೆಸಿದ್ದಾರೆ.
Last Updated 14 ನವೆಂಬರ್ 2024, 5:39 IST
 ಮಹಾರಾಷ್ಟ್ರ, ಗುಜರಾತ್‌: ಹಲವೆಡೆ ಇ.ಡಿ ಶೋಧ

ಜಾರ್ಖಂಡ್‌ನಲ್ಲಿ ಇ.ಡಿ ಶೋಧ: ನಕಲಿ ಆಧಾರ್‌, ಪಾಸ್‌ಪೋರ್ಟ್‌ ವಶ

ಬಾಂಗ್ಲಾದೇಶದಿಂದ ಅಕ್ರಮ ವಲಸೆ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳ, ವಿಧಾನಸಭೆ ಚುನಾವಣೆ ನಡೆಯುತ್ತಿರುವ ಜಾರ್ಖಂಡ್‌ನ ಹಲವು ಪ್ರದೇಶಗಳಲ್ಲಿ ಜಾರಿ ನಿರ್ದೆಶನಾಲಯದ(ಇ.ಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Last Updated 12 ನವೆಂಬರ್ 2024, 11:14 IST
ಜಾರ್ಖಂಡ್‌ನಲ್ಲಿ ಇ.ಡಿ ಶೋಧ: ನಕಲಿ ಆಧಾರ್‌, ಪಾಸ್‌ಪೋರ್ಟ್‌ ವಶ

ವಾಲ್ಮೀಕಿ ನಿಗಮ ಹಗರಣ: CM ಹೆಸರು ಹೇಳಲು ED ಒತ್ತಾಯ ಪ್ರಕರಣ ರದ್ದುಗೊಳಿಸಿದ HC

‘ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣದಲ್ಲಿ; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಆರೋಪಿಯಾಗಿಸಲು ಒತ್ತಡ ಹೇರುತ್ತಿದ್ದಾರೆ’ ಎಂದು ದೂರಿ ಇ.ಡಿ ಇಬ್ಬರು ಅಧಿಕಾರಿಗಳ ವಿರುದ್ಧ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಿ.ಕಲ್ಲೇಶ್ ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.
Last Updated 8 ನವೆಂಬರ್ 2024, 15:50 IST
ವಾಲ್ಮೀಕಿ ನಿಗಮ ಹಗರಣ: CM ಹೆಸರು ಹೇಳಲು ED ಒತ್ತಾಯ ಪ್ರಕರಣ ರದ್ದುಗೊಳಿಸಿದ HC

ಕೇಂದ್ರದಿಂದ ED, IT, ರಾಜಭವನ ದುರುಪಯೋಗ ಆರೋಪ:‌ DSSನಿಂದ ಅರೆ ಬೆತ್ತಲೆ ಮೆರವಣಿಗೆ

ಇಡಿ, ಐಟಿ, ರಾಜಭವನಗಳನ್ನು ಕೇಂದ್ರ ಬಿಜೆಪಿ ಸರ್ಕಾರ ರಾಜಕೀಯ ಲಾಭಕ್ಕಾಗಿ ದುರುಪಯೋಗ ಪಡಿಸಿಕೊಳ್ಳುವುದನ್ನು ರಾಷ್ಟ್ರಪತಿಗಳು ತಡೆಗಟ್ಟ‌ಬೇಕು ಎಂದು ಒತ್ತಾಯಿಸಿ ವಿಜಯಪುರ ನಗರದಲ್ಲಿ ಬುಧವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ ಬಣ)ಯಿಂದ ಅರೆಬೆತ್ತಲೆ ಮೆರವಣಿಗೆ ನಡೆಸಲಾಯಿತು.
Last Updated 6 ನವೆಂಬರ್ 2024, 13:45 IST
ಕೇಂದ್ರದಿಂದ ED, IT, ರಾಜಭವನ ದುರುಪಯೋಗ ಆರೋಪ:‌ DSSನಿಂದ ಅರೆ ಬೆತ್ತಲೆ ಮೆರವಣಿಗೆ

ಮುಡಾ ಪ್ರಕರಣ | ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ರಾಕೇಶ್‌ಗೆ ಇ.ಡಿ ಈಟಿ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನ ಹಂಚಿಕೆ ಪ್ರಕರಣದಲ್ಲಿ ದಾಖಲೆಗಳ ಬೆನ್ನುಬಿದ್ದಿರುವ ಜಾರಿ ನಿರ್ದೇಶನಾಲಯವು (ಇ.ಡಿ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಮತ್ತು ಕಾಂಗ್ರೆಸ್‌ ಮುಖಂಡ ರಾಕೇಶ್‌ ಪಾಪಣ್ಣ ಅವರ ಮನೆಯಲ್ಲಿ ಸತತ ಎರಡನೇ ದಿನವೂ ಶೋಧ ಮುಂದುವರಿಸಿದ್ದು, ಅವರನ್ನು ವಿಚಾರಣೆ ನಡೆಸಿದೆ.
Last Updated 30 ಅಕ್ಟೋಬರ್ 2024, 0:54 IST
ಮುಡಾ ಪ್ರಕರಣ | ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ರಾಕೇಶ್‌ಗೆ ಇ.ಡಿ ಈಟಿ
ADVERTISEMENT

ಯೂನಿಯನ್ ಬ್ಯಾಂಕ್‌ಗೆ ₹4 ಸಾವಿರ ಕೋಟಿ ವಂಚನೆ: ₹503 ಕೋಟಿ ಆಸ್ತಿ ಜಪ್ತಿ ಮಾಡಿದ ED

₹4,037 ಕೋಟಿ ಬ್ಯಾಂಕ್ ವಂಚನೆ ಪ್ರಕರಣ ಸಂಬಂಧ ಐದು ರಾಜ್ಯಗಳಲ್ಲಿ ₹503.16 ಕೋಟಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇ.ಡಿ) ಜಪ್ತಿ ಮಾಡಿದೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.
Last Updated 28 ಅಕ್ಟೋಬರ್ 2024, 9:51 IST
ಯೂನಿಯನ್ ಬ್ಯಾಂಕ್‌ಗೆ ₹4 ಸಾವಿರ ಕೋಟಿ ವಂಚನೆ: ₹503 ಕೋಟಿ ಆಸ್ತಿ ಜಪ್ತಿ ಮಾಡಿದ ED

ಮುಡಾ ಪ್ರಕರಣ: ಬೆಂಗಳೂರು, ಮೈಸೂರು, ಮಂಡ್ಯದಲ್ಲಿ ಇ.ಡಿ ಮತ್ತೆ ದಾಳಿ

ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣ ಸಂಬಂಧ ಸೋಮವಾರ ಜಾರಿ ನಿರ್ದೇಶನಾಲಯ ಮತ್ತೆ ದಾಳಿ ನಡೆಸಿದೆ. ಬೆಂಗಳೂರು, ಮೈಸೂರು, ಮಂಡ್ಯದ ಒಟ್ಟು 8 ಕಡೆಗಳಲ್ಲಿ ದಾಳಿ ನಡೆಸಿದೆ.
Last Updated 28 ಅಕ್ಟೋಬರ್ 2024, 6:46 IST
ಮುಡಾ ಪ್ರಕರಣ: ಬೆಂಗಳೂರು, ಮೈಸೂರು, ಮಂಡ್ಯದಲ್ಲಿ  ಇ.ಡಿ ಮತ್ತೆ ದಾಳಿ

ಸಂಗೀತ ಕಾರ್ಯಕ್ರಮಗಳ ಕಾಳಸಂತೆಯಲ್ಲಿ ಮಾರಾಟ: ಇ.ಡಿ ದಾಳಿ

ಬ್ರಿಟಿಷ್ ರಾಕ್‌ಬ್ಯಾಂಡ್‌ ‘ಕೋಲ್ಡ್‌ಪ್ಲೇ’ ಮತ್ತು ನಟ–ಗಾಯಕ ದಿಲ್ಜಿತ್ ದೊಸಾಂಝ್ ಅವರ ಸಂಗೀತ ಕಾರ್ಯಕ್ರಮಗಳ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ್ದಕ್ಕೆ ಸಂಬಂಧಿಸಿದ ಹಣದ ಅಕ್ರಮ ವಹಿವಾಟು ಪ್ರಕರಣದ ಕುರಿತಾಗಿ ನಡೆದ ದಾಳಿ ಸಂದರ್ಭದಲ್ಲಿ ಶಂಕಿತ ಅಕ್ರಮಗಳು ಪತ್ತೆಯಾಗಿವೆ ಎಂದು ಇ.ಡಿ ಹೇಳಿದೆ.
Last Updated 26 ಅಕ್ಟೋಬರ್ 2024, 14:01 IST
ಸಂಗೀತ ಕಾರ್ಯಕ್ರಮಗಳ ಕಾಳಸಂತೆಯಲ್ಲಿ ಮಾರಾಟ: ಇ.ಡಿ ದಾಳಿ
ADVERTISEMENT
ADVERTISEMENT
ADVERTISEMENT