ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Edible oil

ADVERTISEMENT

ಸುಂಕ ಏರಿಕೆ: ಅಡುಗೆ ಎಣ್ಣೆ ತುಟ್ಟಿ; ಗ್ರಾಹಕರಿಗೆ ಹೊರೆ

ಚಿಲ್ಲರೆ ಧಾರಣೆ ಪ್ರತಿ ಕೆ.ಜಿಗೆ ₹10ರಿಂದ ₹30 ಹೆಚ್ಚಳ
Last Updated 18 ಅಕ್ಟೋಬರ್ 2024, 23:41 IST
ಸುಂಕ ಏರಿಕೆ: ಅಡುಗೆ ಎಣ್ಣೆ ತುಟ್ಟಿ; ಗ್ರಾಹಕರಿಗೆ ಹೊರೆ

ಅಡುಗೆ ಎಣ್ಣೆ ದರ ಹೆಚ್ಚಳ: ವಿವರಣೆ ಕೇಳಿದ ಕೇಂದ್ರ

ಅಡುಗೆ ಎಣ್ಣೆ ದಾಸ್ತಾನು ಸಾಕಷ್ಟಿದೆ. ಹಾಗಾಗಿ, ಚಿಲ್ಲರೆ ದರ ಏರಿಕೆ ಮಾಡಬಾರದು ಎಂದು ಕೇಂದ್ರ ಸರ್ಕಾರ ನೀಡಿದ್ದ ನಿರ್ದೇಶನವನ್ನು ಉಲ್ಲಂಘಿಸಿರುವ ಖಾದ್ಯ ತೈಲ ತಯಾರಿಕಾ ಕಂಪನಿಗಳು ಬೆಲೆ ಹೆಚ್ಚಿಸಿವೆ.
Last Updated 20 ಸೆಪ್ಟೆಂಬರ್ 2024, 15:51 IST
ಅಡುಗೆ ಎಣ್ಣೆ ದರ ಹೆಚ್ಚಳ: ವಿವರಣೆ ಕೇಳಿದ ಕೇಂದ್ರ

ಸಂಖ್ಯೆ-ಸುದ್ದಿ | ಅಡುಗೆ ಎಣ್ಣೆ ಬಳಕೆ ಕುಸಿಯುತ್ತಿದೆಯೇ?

ಭಾರತದ ಅಡುಗೆ ಎಣ್ಣೆಯ ಆಮದು ಭಾರಿ ಪ್ರಮಾಣದಲ್ಲಿ ಕುಸಿದಿದೆ. ದೇಶದಲ್ಲಿನ ಅಡುಗೆ ಎಣ್ಣೆಯ ಸಂಗ್ರಹದ ಮಟ್ಟವೂ ಭಾರಿ ಕುಸಿದಿದೆ.
Last Updated 15 ಫೆಬ್ರುವರಿ 2024, 0:30 IST
ಸಂಖ್ಯೆ-ಸುದ್ದಿ | ಅಡುಗೆ ಎಣ್ಣೆ ಬಳಕೆ ಕುಸಿಯುತ್ತಿದೆಯೇ?

ಅಡುಗೆ ಎಣ್ಣೆಗಳ ಬೆಲೆ ತಗ್ಗಿಸಿದ ‘ಧಾರಾ’

‘ಧಾರಾ’ ಹೆಸರಿನಲ್ಲಿ ಅಡುಗೆ ಎಣ್ಣೆಗಳನ್ನು ಮಾರಾಟ ಮಾಡುವ ಮದರ್ ಡೈರಿ, ಅಡುಗೆ ಎಣ್ಣೆಗಳ ಗರಿಷ್ಠ ಮಾರಾಟ ದರವನ್ನು (ಎಂಆರ್‌ಪಿ) ಪ್ರತಿ ಲೀಟರ್‌ಗೆ ₹10ರವರೆಗೆ ಕಡಿಮೆ ಮಾಡಿದೆ. ಹೊಸ ದರವನ್ನು ಹೊಂದಿರುವ ಅಡುಗೆ ಎಣ್ಣೆಗಳು ಮುಂದಿನ ವಾರದಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿವೆ.
Last Updated 8 ಜೂನ್ 2023, 11:38 IST
ಅಡುಗೆ ಎಣ್ಣೆಗಳ ಬೆಲೆ ತಗ್ಗಿಸಿದ  ‘ಧಾರಾ’

ಅಡುಗೆ ಎಣ್ಣೆ ದರ ಇನ್ನಷ್ಟು ತಗ್ಗಿಸಿ: ಅಡುಗೆ ಎಣ್ಣೆ ಉದ್ಯಮದ ಪ್ರತಿನಿಧಿಗಳಿಗೆ ಕೇಂದ್ರ

ಲೀಟರಿಗೆ ₹12ರವರೆಗೆ ಕಡಿಮೆ ಮಾಡಲು ಕೇಂದ್ರ ಸೂಚನೆ
Last Updated 2 ಜೂನ್ 2023, 15:23 IST
ಅಡುಗೆ ಎಣ್ಣೆ ದರ ಇನ್ನಷ್ಟು ತಗ್ಗಿಸಿ:  ಅಡುಗೆ ಎಣ್ಣೆ ಉದ್ಯಮದ ಪ್ರತಿನಿಧಿಗಳಿಗೆ ಕೇಂದ್ರ

ಅಡುಗೆ ಎಣ್ಣೆ ಬೆಲೆ ಇಳಿಸಿದ ಮದರ್ ಡೇರಿ

ಮದರ್‌ ಡೇರಿ ‘ಧಾರಾ’ ಬ್ರ್ಯಾಂಡ್‌ ಅಡಿಯಲ್ಲಿ ಮಾರಾಟ ಮಾಡುವ ಅಡುಗೆ ಎಣ್ಣೆಗಳ ಗರಿಷ್ಠ ಮಾರಾಟ ಬೆಲೆಯನ್ನು (ಎಂಆರ್‌ಪಿ) ಪ್ರತಿ ಲೀಟರ್‌ಗೆ ₹ 15ರಿಂದ ₹ 20ರವರೆಗೆ ಕಡಿತ ಮಾಡಿದೆ.
Last Updated 4 ಮೇ 2023, 16:22 IST
ಅಡುಗೆ ಎಣ್ಣೆ ಬೆಲೆ ಇಳಿಸಿದ ಮದರ್ ಡೇರಿ

ಅಡುಗೆ ಎಣ್ಣೆ ಆಮದು ಶೇ 34ರಷ್ಟು ಏರಿಕೆ

ನವೆಂಬರ್‌ನಲ್ಲಿ ದೇಶಕ್ಕೆ ಆಮದಾಗಿರುವ ಅಡುಗೆ ಎಣ್ಣೆ ಪ್ರಮಾಣದಲ್ಲಿ ಶೇಕಡ 34ರಷ್ಟು ಏರಿಕೆ ಕಂಡುಬಂದಿದೆ.
Last Updated 14 ಡಿಸೆಂಬರ್ 2022, 11:24 IST
ಅಡುಗೆ ಎಣ್ಣೆ ಆಮದು ಶೇ 34ರಷ್ಟು ಏರಿಕೆ
ADVERTISEMENT

ಅಡುಗೆ ಎಣ್ಣೆ ಮೇಲಿನ ಆಮದು ಸುಂಕ ವಿನಾಯಿತಿ ಮುಂದುವರಿಸಿದ ಕೇಂದ್ರ ಸರ್ಕಾರ

ಕೆಲವು ಅಡುಗೆ ಎಣ್ಣೆಗಳ ಆಮದು ಸುಂಕಕ್ಕೆ ನೀಡಿರುವ ರಿಯಾಯಿತಿಯು ಮಾರ್ಚ್‌ 31ರವರೆಗೂ ಮುಂದುವರಿಯಲಿದೆ ಎಂದು ಕೇಂದ್ರ ಆಹಾರ ಸಚಿವಾಲಯ ಭಾನುವಾರ ತಿಳಿಸಿದೆ.
Last Updated 2 ಅಕ್ಟೋಬರ್ 2022, 12:29 IST
ಅಡುಗೆ ಎಣ್ಣೆ ಮೇಲಿನ ಆಮದು ಸುಂಕ ವಿನಾಯಿತಿ ಮುಂದುವರಿಸಿದ ಕೇಂದ್ರ ಸರ್ಕಾರ

ಅಡುಗೆ ಎಣ್ಣೆ ಆಮದು ಶೇ 31ರಷ್ಟು ಏರಿಕೆ

ಅಡುಗೆ ಎಣ್ಣೆಗಳ ಆಮದು ಜುಲೈನಲ್ಲಿ ಶೇಕಡ 31ರಷ್ಟು ಹೆಚ್ಚಾಗಿದ್ದು 12.05 ಲಕ್ಷ ಟನ್‌ಗಳಿಗೆ ತಲುಪಿದೆ. ಹಿಂದಿನ ವರ್ಷದ ಜುಲೈನಲ್ಲಿ ಅಡುಗೆ ಎಣ್ಣೆಗಳ ಆಮದು ಪ್ರಮಾಣವು 9.17 ಲಕ್ಷ ಟನ್‌ ಇತ್ತು.
Last Updated 12 ಆಗಸ್ಟ್ 2022, 13:45 IST
ಅಡುಗೆ ಎಣ್ಣೆ ಆಮದು ಶೇ 31ರಷ್ಟು ಏರಿಕೆ

ಐದು ತಿಂಗಳ ನಂತರ ಇದೇ ಮೊದಲ ಬಾರಿಗೆ ಉಕ್ರೇನ್‌ನಿಂದ ಭಾರತಕ್ಕೆ ಸೂರ್ಯಕಾಂತಿ ಎಣ್ಣೆ

ಭಾರತ ಐದು ತಿಂಗಳ ನಂತರ ಇದೇ ಮೊದಲ ಬಾರಿಗೆ ಉಕ್ರೇನ್‌ನಿಂದ ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತಿದೆ ಎಂದು ಮುಂಬೈ ಮೂಲದ ಬ್ರೋಕರ್ ಮತ್ತು ಟ್ರೇಡರ್‌ ಸಂಸ್ಥೆ ‘ಸನ್‌ವಿನ್ ಗ್ರೂಪ್’ ತಿಳಿಸಿದೆ.
Last Updated 28 ಜುಲೈ 2022, 13:02 IST
ಐದು ತಿಂಗಳ ನಂತರ ಇದೇ ಮೊದಲ ಬಾರಿಗೆ ಉಕ್ರೇನ್‌ನಿಂದ ಭಾರತಕ್ಕೆ ಸೂರ್ಯಕಾಂತಿ ಎಣ್ಣೆ
ADVERTISEMENT
ADVERTISEMENT
ADVERTISEMENT