ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Electric Scooters

ADVERTISEMENT

ಡೀಪ್ ವ್ಯೂ ಡಿಸ್‌ಪ್ಲೆ ಸೌಲಭ್ಯದೊಂದಿಗೆ ರಸ್ತೆಗಿಳಿದ ಹೊಸ ಮಾದರಿಯ ಏಥರ್ 450ಎಸ್‌ 

ಬೆಂಗಳೂರು: ಡೀಪ್‌ ವ್ಯೂ ಡಿಸ್ಪ್ಲೆ ಸಹಿತ ಆಧುನಿ ತಂತ್ರಜ್ಞಾನದ ಹೊಸ ಸೌಕರ್ಯಗಳನ್ನು ಹೊಂದಿರುವ ಏಥರ್ 450ಎಸ್‌ ಮಾದರಿಯನ್ನು ಏಥರ್ ಎನರ್ಜಿ ಬಿಡುಗಡೆ ಮಾಡಿದೆ.
Last Updated 15 ಆಗಸ್ಟ್ 2023, 5:52 IST
ಡೀಪ್ ವ್ಯೂ ಡಿಸ್‌ಪ್ಲೆ ಸೌಲಭ್ಯದೊಂದಿಗೆ ರಸ್ತೆಗಿಳಿದ ಹೊಸ ಮಾದರಿಯ ಏಥರ್ 450ಎಸ್‌ 

ಚಾಮರಾಜನಗರ | ಬ್ಯಾಟರಿಯಲ್ಲಿ ಬೆಂಕಿ; ಹೊತ್ತಿ ಉರಿದ ಇ– ಸ್ಕೂಟರ್

ಚಾಮರಾಜನಗರ ತಾಲ್ಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ನ ಬ್ಯಾಟರಿಯಲ್ಲಿ ಬೆಂಕಿ ಕಾಣಿಸಿಕೊಂಡು, ಸ್ಕೂಟರ್‌ ಹೊತ್ತಿ ಉರಿದ ಘಟನೆ ಭಾನುವಾರ ನಡೆದಿದೆ.
Last Updated 6 ಆಗಸ್ಟ್ 2023, 14:17 IST
ಚಾಮರಾಜನಗರ | ಬ್ಯಾಟರಿಯಲ್ಲಿ ಬೆಂಕಿ; ಹೊತ್ತಿ ಉರಿದ ಇ– ಸ್ಕೂಟರ್

ಬ್ಯಾಟರಿಯಲ್ಲಿ ಬೆಂಕಿ: ಹೊತ್ತಿ ಉರಿದ ಎಲೆಕ್ಟ್ರಿಕ್ ಸ್ಕೂಟರ್

ಚಾಮರಾಜನಗರ ತಾಲ್ಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ಎಲೆಕ್ಟ್ರಿಕ್ ಸ್ಕೂಟರ್ ನ ಬ್ಯಾಟರಿಯಲ್ಲಿ ಬೆಂಕಿ ಕಾಣಿಸಿಕೊಂಡು, ಹೊತ್ತಿ ಉರಿದಿದೆ.
Last Updated 6 ಆಗಸ್ಟ್ 2023, 6:02 IST
ಬ್ಯಾಟರಿಯಲ್ಲಿ ಬೆಂಕಿ: ಹೊತ್ತಿ ಉರಿದ ಎಲೆಕ್ಟ್ರಿಕ್ ಸ್ಕೂಟರ್

ಚಾಮರಾಜನಗರ | ಇ–ಸ್ಕೂಟರ್‌ ಬ್ಯಾಟರಿಯಲ್ಲಿ ಹೊಗೆ; ತಪ್ಪಿದ ಅನಾಹುತ

ನಗರದ ಭುವನೇಶ್ವರಿ ವೃತ್ತದಲ್ಲಿ ಮಂಗಳವಾರ ಸಂಜೆ ಎಲೆಕ್ಟ್ರಿಕ್ ಸ್ಕೂಟರ್‌ನ ಬ್ಯಾಟರಿಯಲ್ಲಿ ಹೊಗೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿತು. ಸ್ಕೂಟರ್‌ ಮಾಲೀಕನ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದೆ.
Last Updated 30 ಮೇ 2023, 15:53 IST
ಚಾಮರಾಜನಗರ | ಇ–ಸ್ಕೂಟರ್‌ ಬ್ಯಾಟರಿಯಲ್ಲಿ ಹೊಗೆ; ತಪ್ಪಿದ ಅನಾಹುತ

ಚಾಲನೆ ವೇಳೆ ಮುರಿದ ಒಲಾ ಎಲೆಕ್ಟ್ರಿಕ್‌ ಸ್ಕೂಟರ್‌ನ ಸಸ್ಪೆನ್ಷನ್‌; ಗ್ರಾಹಕ ಆರೋಪ

ಚಾಲನೆ ವೇಳೆ ಒಲಾ ಎಲೆಕ್ಟ್ರಿಕ್‌ ಸ್ಕೂಟರ್‌ನ ಮುಂಭಾಗದ ಸಸ್ಪೆನ್ಷನ್‌ ಮುರಿದು ಹೋಗಿರುವುದಾಗಿ ಗ್ರಾಹಕರೊಬ್ಬರು ದೂರಿದ್ದಾರೆ.
Last Updated 26 ಮೇ 2022, 10:06 IST
ಚಾಲನೆ ವೇಳೆ ಮುರಿದ ಒಲಾ ಎಲೆಕ್ಟ್ರಿಕ್‌ ಸ್ಕೂಟರ್‌ನ ಸಸ್ಪೆನ್ಷನ್‌; ಗ್ರಾಹಕ ಆರೋಪ

ಚೆನ್ನೈ: ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್‌ಗೆ ಬೆಂಕಿ

ಶನಿವಾರ ಬೆಳಗ್ಗೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಮತ್ತೊಂದು ಒಕಿನಾವಾ ಎಲೆಕ್ಟ್ರಿಕ್ ಸ್ಕೂಟರ್ ಹೊತ್ತಿ ಉರಿದಿದೆ.
Last Updated 30 ಏಪ್ರಿಲ್ 2022, 10:58 IST
ಚೆನ್ನೈ: ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್‌ಗೆ ಬೆಂಕಿ

ಅಗ್ನಿ ಅವಘಢ ಹಿನ್ನೆಲೆ: 1,441 ಎಲೆಕ್ಟ್ರಿಕ್‌ ಸ್ಕೂಟರ್‌ಗಳನ್ನು ಹಿಂಪಡೆದ ಓಲಾ 

ಓಲಾದ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳಿಗೆ ಬೆಂಕಿ ಹೊತ್ತಿಕೊಂಡ ಘಟನೆ ದೇಶದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಕಂಪನಿಯು ತನ್ನ 1,441 ವಾಹನಗಳನ್ನು ಭಾನುವಾರ ಹಿಂಪಡೆದಿದೆ.
Last Updated 24 ಏಪ್ರಿಲ್ 2022, 8:51 IST
ಅಗ್ನಿ ಅವಘಢ ಹಿನ್ನೆಲೆ: 1,441 ಎಲೆಕ್ಟ್ರಿಕ್‌ ಸ್ಕೂಟರ್‌ಗಳನ್ನು ಹಿಂಪಡೆದ ಓಲಾ 
ADVERTISEMENT

ಪರಿಸರ ಸ್ನೇಹಿ ಪ್ರಯತ್ನ: ಹಳೆಯ ಸ್ಕೂಟರ್‌ಗೆ ‘ಎಲೆಕ್ಟ್ರಿಕ್‌’ ಸ್ವರೂಪ

ಇಂಧನ ಉಳಿತಾಯಕ್ಕೂ ದಾರಿ: ಬ್ಯಾಟರಿ ಬದಲಾಯಿಸಲು ವಿವಿಧೆಡೆ ಸ್ಟೇಷನ್‌ಗಳು
Last Updated 16 ಡಿಸೆಂಬರ್ 2021, 1:30 IST
ಪರಿಸರ ಸ್ನೇಹಿ ಪ್ರಯತ್ನ: ಹಳೆಯ ಸ್ಕೂಟರ್‌ಗೆ ‘ಎಲೆಕ್ಟ್ರಿಕ್‌’ ಸ್ವರೂಪ

ಉತ್ತಮ ಇ-ಸ್ಕೂಟರ್ ಟಿವಿಎಸ್‌ ಐ-ಕ್ಯೂಬ್‌

ಟಿವಿಎಸ್‌ನ ಪ್ರೀಮಿಯಂ ವಿದ್ಯುತ್ ಚಾಲಿತ ಸ್ಕೂಟರ್ ಐ-ಕ್ಯೂಬ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕಂಪನಿಯ ಆಹ್ವಾನದ ಮೇರೆಗೆ ಪ್ರಜಾವಾಣಿಯು ಐ-ಕ್ಯೂಬ್‌ನ ಟೆಸ್ಟ್‌ ರೈಡ್‌ ನಡೆಸಿತ್ತು. ಅದರ ವಿವರ ಇಲ್ಲಿದೆ
Last Updated 8 ನವೆಂಬರ್ 2021, 13:30 IST
ಉತ್ತಮ ಇ-ಸ್ಕೂಟರ್ ಟಿವಿಎಸ್‌ ಐ-ಕ್ಯೂಬ್‌

ಹೇಗಿದೆ ಓಲಾದ ಮೊದಲ ಎಲೆಕ್ಟ್ರಿಕ್ ಸ್ಕೂಟರ್; ಬೆಂಗಳೂರು ರಸ್ತೆಗಳಲ್ಲಿ ಅದರ ಸಂಚಾರ

ಬೆಂಗಳೂರು: ಪೆಟ್ರೋಲ್‌ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ನೂರು ರೂಪಾಯಿ ಕೊಟ್ಟರೂ ಪೂರ್ತಿ ಒಂದು ಲೀಟರ್‌ ಪೆಟ್ರೋಲ್‌ ಸಿಗದ ಸ್ಥಿತಿ ಎದುರಾಗಿದೆ. ಅದಾಗಲೇ ಪೆಟ್ರೋಲ್‌ ವಾಹನಗಳಿಗೆ ಪರ್ಯಾಯದ ಹುಡುಕಾಟದಲ್ಲಿರುವವರನ್ನು 'ಓಲಾ' ತನ್ನತ್ತ ಸೆಳೆಯುವ ಪ್ರಯತ್ನ ನಡೆಸಿದೆ. ಓಲಾ ಎಲೆಕ್ಟ್ರಿಕ್‌ ತಯಾರಿಸಿರುವ ಹೊಸ ಸ್ಕೂಟರ್‌ನ ಸಾಮರ್ಥ್ಯವನ್ನು ವಿಡಿಯೊ ತುಣುಕಿನ ಮೂಲಕ ಬಹಿರಂಗ ಪಡಿಸಿದೆ.
Last Updated 2 ಜುಲೈ 2021, 11:38 IST
ಹೇಗಿದೆ ಓಲಾದ ಮೊದಲ ಎಲೆಕ್ಟ್ರಿಕ್ ಸ್ಕೂಟರ್; ಬೆಂಗಳೂರು ರಸ್ತೆಗಳಲ್ಲಿ ಅದರ ಸಂಚಾರ
ADVERTISEMENT
ADVERTISEMENT
ADVERTISEMENT