ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Erdogan

ADVERTISEMENT

ಇದು ನನ್ನ ಕೊನೆಯ ಚುನಾವಣೆ: ನಿವೃತ್ತಿ ಘೋಷಿಸಿದ ಟರ್ಕಿ ಅಧ್ಯಕ್ಷ ಎರ್ಡೊಗನ್

ಮಾರ್ಚ್ 31ರಂದು ನಿಗದಿಯಾಗಿರುವ ಸ್ಥಳೀಯ ಚುನಾವಣೆ ನನ್ನ ಕೊನೆಯ ಚುನಾವಣೆಯಾಗಿರಲಿದೆ ಎಂದು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್‌ ಅವರು ತಿಳಿಸಿದ್ದಾಗಿ ಸರ್ಕಾರಿ ಮಾಧ್ಯಮ ಏಜೆನ್ಸಿ ‘ಅನಡೊಲು’ ಶುಕ್ರವಾರ ವರದಿ ಮಾಡಿದೆ.
Last Updated 9 ಮಾರ್ಚ್ 2024, 3:20 IST
ಇದು ನನ್ನ ಕೊನೆಯ ಚುನಾವಣೆ: ನಿವೃತ್ತಿ ಘೋಷಿಸಿದ ಟರ್ಕಿ ಅಧ್ಯಕ್ಷ ಎರ್ಡೊಗನ್

ಕಾಶ್ಮೀರ ವಿಚಾರದಲ್ಲಿ ಪಾಕ್ ತಾಳಕ್ಕೆ ಕುಣಿಯುತ್ತಿರುವ ಟರ್ಕಿ: ಎಚ್ಚರಿಸಿದ ಭಾರತ

‘ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ನಾವುಪಾಕಿಸ್ತಾನದ ನಿಲುವನ್ನು ಸಮರ್ಥಿಸುತ್ತೇವೆ. ಕಾಶ್ಮೀರದ ಜನರ ಭಾವನೆಗಳಿಗೆ ಸ್ಪಂದಿಸುತ್ತೇವೆ’ ಎಂದು ಹೇಳಿಕೆ ನೀಡಿದ್ದ ಟರ್ಕಿ ಅಧ್ಯಕ್ಷ ಎರ್ಡೊಗನ್ ತಯ್ಯಪೆ ಹೇಳಿಕೆಯನ್ನು ಭಾರತ ಖಂಡಿಸಿದೆ. ಟರ್ಕಿ ಅಧ್ಯಕ್ಷರ ಹೇಳಿಕೆಯುಎರಡೂ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಬಹುದು ಎಂದು ವಿಶ್ಲೇಷಿಸಲಾಗಿದೆ.
Last Updated 15 ಫೆಬ್ರುವರಿ 2020, 5:38 IST
ಕಾಶ್ಮೀರ ವಿಚಾರದಲ್ಲಿ ಪಾಕ್ ತಾಳಕ್ಕೆ ಕುಣಿಯುತ್ತಿರುವ ಟರ್ಕಿ: ಎಚ್ಚರಿಸಿದ ಭಾರತ

ಪತ್ರಕರ್ತ ಖಶೋಗ್ಗಿ ಹತ್ಯೆ ಪೂರ್ವನಿಯೋಜಿತ ಕೃತ್ಯ: ಎರ್ಡೋಗನ್

ಪತ್ರಕರ್ತ ಖಶೋಗ್ಗಿ ಹತ್ಯೆಯು ಪೂರ್ವ ನಿಯೋಜಿತ ಕೃತ್ಯ ಎಂದು ಟರ್ಕಿ ಅಧ್ಯಕ್ಷ ತಯೀಪ್ ಎರ್ಡೋಗನ್ ಹೇಳಿದ್ದಾರೆ.
Last Updated 23 ಅಕ್ಟೋಬರ್ 2018, 14:43 IST
ಪತ್ರಕರ್ತ ಖಶೋಗ್ಗಿ ಹತ್ಯೆ ಪೂರ್ವನಿಯೋಜಿತ ಕೃತ್ಯ: ಎರ್ಡೋಗನ್

ಪೂರ್ವ– ಪಶ್ಚಿಮದಲ್ಲಿ ಒಂಟಿಕಾಲಿಟ್ಟು ಕುಂಟುವುದೇ ಟರ್ಕಿ?

ರಷ್ಯಾ ಪ್ರಭಾವವಲಯ ವಿಸ್ತರಿಸಿಕೊಂಡರೆ ಅಮೆರಿಕದ ಪ್ರತಿಷ್ಠೆ ಮುಕ್ಕಾಗುತ್ತದೆ. ಹಾಗಾಗಿ ರಷ್ಯಾ ಸಖ್ಯಕ್ಕೆ ಟರ್ಕಿ ಮುಂದಾಗಿದೆ
Last Updated 23 ಆಗಸ್ಟ್ 2018, 19:30 IST
ಪೂರ್ವ– ಪಶ್ಚಿಮದಲ್ಲಿ ಒಂಟಿಕಾಲಿಟ್ಟು ಕುಂಟುವುದೇ ಟರ್ಕಿ?
ADVERTISEMENT
ADVERTISEMENT
ADVERTISEMENT
ADVERTISEMENT