ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Ettinahole

ADVERTISEMENT

ಎತ್ತಿನಹೊಳೆ: ಭೂಸ್ವಾಧೀನ ಅಭಿಯಾನ 

ತಿಪಟೂರು : ತಾಲ್ಲೂಕಿನ ಎತ್ತಿನಹೊಳೆ ಯೋಜನೆ ಭೂಸ್ವಾಧೀನಕ್ಕೆ ಸಂಬAಧಿಸಿದAತೆ ತ್ವರಿತಗತಿಯಲ್ಲಿ ಕಾಮಗಾರಿಯನ್ನು ಮಾಡುವ ಸಲುವಾಗಿ ನವಂಬರ್ 14 ಮತ್ತು 15 ರಂದು ತಾಲ್ಲೂಕು ಆಡಳಿತ ಸೌಧದಲ್ಲಿ ತಿಪಟೂರು,...
Last Updated 13 ನವೆಂಬರ್ 2024, 14:16 IST
fallback

ಎತ್ತಿನ ಹೊಳೆ: ಉಕ್ಕಿದ ನೀರು- ಉಕ್ಕೇರಿದ ಸಂಭ್ರಮ!

ಬರದ ನಾಡು ಬೆಳಗಲು ಪೂರ್ವಾಭಿಮುಖವಾಗಿ ಹರಿಯಿತು ಎತ್ತಿನ ಹೊಳೆ
Last Updated 7 ಸೆಪ್ಟೆಂಬರ್ 2024, 0:24 IST
ಎತ್ತಿನ ಹೊಳೆ: ಉಕ್ಕಿದ ನೀರು- ಉಕ್ಕೇರಿದ ಸಂಭ್ರಮ!

ಬರದ ನಾಡು ಬೆಳಗಲು ಪೂರ್ವಾಭಿಮುಖವಾಗಿ ಹರಿಯಿತು ಎತ್ತಿನ ಹೊಳೆ: ಉಕ್ಕೇರಿದ ಸಂಭ್ರಮ

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸಕಲೇಶಪುರದ ದೊಡ್ಡನಗರದ ಪಂಪ್ ಹೌಸ್ ನಲ್ಲಿ ನೀರೆತ್ತುವ ಪಂಪ್ ಗಳಿಗೆಶುಕ್ರವಾರ ಚಾಲನೆ ನೀಡಿದ ಕೆಲವೇ ಹೊತ್ತಿನಲ್ಲಿ ಸುಮಾರು 6 ಕಿ. ಮೀ ದೂರದ ಹೆಬ್ಬನಹಳ್ಳಿಯಲ್ಲಿ ನಾಲ್ಕು ನೀರು ವಿತರಣಾ ತೊಟ್ಟಿಯಲ್ಲಿ ನೀರು ಉಕ್ಕೇರಿತು.
Last Updated 6 ಸೆಪ್ಟೆಂಬರ್ 2024, 8:26 IST
ಬರದ ನಾಡು ಬೆಳಗಲು ಪೂರ್ವಾಭಿಮುಖವಾಗಿ ಹರಿಯಿತು ಎತ್ತಿನ ಹೊಳೆ: ಉಕ್ಕೇರಿದ ಸಂಭ್ರಮ

ಎತ್ತಿನಹೊಳೆ ಉದ್ಘಾಟನೆ: ಸಿಎಂ ಬಾಗಿನ ಅರ್ಪಿಸಲು ನಿರ್ಮಿಸಿದ್ದ ಮಂಟಪ ಕುಸಿತ

ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ- 1ಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಾಗಿನ ಅರ್ಪಿಸಲು ಇಲ್ಲಿ ನಿರ್ಮಿಸಲಾಗಿದ್ದ ಮಂಟಪವು ಶುಕ್ರವಾರ ಕಾರ್ಯಕ್ರಮ ಆರಂಭವಾಗುವುದಕ್ಕಿಂತ ಮೊದಲು ಕುಸಿದು ಬಿತ್ತು.
Last Updated 6 ಸೆಪ್ಟೆಂಬರ್ 2024, 6:46 IST
ಎತ್ತಿನಹೊಳೆ ಉದ್ಘಾಟನೆ: ಸಿಎಂ ಬಾಗಿನ ಅರ್ಪಿಸಲು ನಿರ್ಮಿಸಿದ್ದ ಮಂಟಪ ಕುಸಿತ

ಬಯಲುಸೀಮೆಯತ್ತ ಎತ್ತಿನಹೊಳೆ.. ದಶಕದ ಬಳಿಕ ಸಾಕಾರಗೊಳ್ಳುತ್ತಿರುವ ಯೋಜನೆ!

ಹೆಬ್ಬನಹಳ್ಳಿಯಲ್ಲಿ ಇಂದು ಚಾಲನೆ
Last Updated 6 ಸೆಪ್ಟೆಂಬರ್ 2024, 1:13 IST
ಬಯಲುಸೀಮೆಯತ್ತ ಎತ್ತಿನಹೊಳೆ.. ದಶಕದ ಬಳಿಕ ಸಾಕಾರಗೊಳ್ಳುತ್ತಿರುವ ಯೋಜನೆ!

ಬಯಲು ಸೀಮೆ ಜಿಲ್ಲೆಗಳಿಗೆ ಶೀಘ್ರ ಎತ್ತಿನ ಹೊಳೆ ನೀರು: ಕೆ.ಎಚ್‌.ಮುನಿಯಪ್ಪ

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್‌.ಮುನಿಯಪ್ಪ
Last Updated 1 ಸೆಪ್ಟೆಂಬರ್ 2024, 16:50 IST
ಬಯಲು ಸೀಮೆ ಜಿಲ್ಲೆಗಳಿಗೆ ಶೀಘ್ರ ಎತ್ತಿನ ಹೊಳೆ ನೀರು: ಕೆ.ಎಚ್‌.ಮುನಿಯಪ್ಪ

2027ಕ್ಕೆ ‘ಎತ್ತಿನ ಹೊಳೆ’ ಪೂರ್ಣ: ಡಿಕೆಶಿ

ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ನಿರ್ಣಾಯಕ ಘಟ್ಟ ತಲುಪಿದ್ದು, 2027ರ ಮಾರ್ಚ್‌ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
Last Updated 23 ಆಗಸ್ಟ್ 2024, 15:23 IST
2027ಕ್ಕೆ ‘ಎತ್ತಿನ ಹೊಳೆ’ ಪೂರ್ಣ: ಡಿಕೆಶಿ
ADVERTISEMENT

ಎತ್ತಿನಹೊಳೆ ಯೋಜನೆ | ₹ 16 ಸಾವಿರ ಕೋಟಿ ವೆಚ್ಚ: ಆದರೂ ಹನಿ ನೀರಿಲ್ಲ!

ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಜನರ ಬಹು ನಿರೀಕ್ಷೆಯ ಎತ್ತಿನಹೊಳೆ ನೀರಾವರಿ ಯೋಜನೆಗೆ ಇಲ್ಲಿಯವರೆಗೆ ಒಟ್ಟು ₹ 16,076,71 ಕೋಟಿ ವೆಚ್ಚವಾಗಿದೆ. ಹೀಗೆ ಒಂದು ದಶಕದ ಅವಧಿಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ವ್ಯಯವಾಗಿದ್ದರೂ ಯೋಜನೆಯಿಂದ ಜಿಲ್ಲೆಗೆ ಹನಿ ನೀರು ದೊರೆತಿಲ್ಲ!
Last Updated 21 ಆಗಸ್ಟ್ 2024, 4:31 IST
ಎತ್ತಿನಹೊಳೆ ಯೋಜನೆ | ₹ 16 ಸಾವಿರ ಕೋಟಿ ವೆಚ್ಚ: ಆದರೂ ಹನಿ ನೀರಿಲ್ಲ!

ಎತ್ತಿನ ಹೊಳೆ | ಇದೇ ತಿಂಗಳು ಪ್ರಾಯೋಗಿಕವಾಗಿ ಚಾಲನೆ: ಡಿ.ಕೆ.ಶಿವಕುಮಾರ್‌

ಎತ್ತಿನಹೊಳೆ ಯೋಜನೆಯ ಲಿಫ್ಟ್‌ ಕಾಮಗಾರಿ ಪೂರ್ಣಗೊಂಡಿದ್ದು, ಇದೇ ತಿಂಗಳು ವಿಯರ್‌ಗಳಿಂದ ನೀರನ್ನೆತ್ತಿ ಗುರುತ್ವ ಕಾಲುವೆಗಳ ಮೂಲಕ ಪ್ರಾಯೋಗಿಕವಾಗಿ ಹರಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಭರವಸೆ ನೀಡಿದರು.
Last Updated 23 ಜುಲೈ 2024, 13:46 IST
ಎತ್ತಿನ ಹೊಳೆ | ಇದೇ ತಿಂಗಳು ಪ್ರಾಯೋಗಿಕವಾಗಿ ಚಾಲನೆ: ಡಿ.ಕೆ.ಶಿವಕುಮಾರ್‌

ಬೆಂಗಳೂರು | ಎತ್ತಿನಹೊಳೆ ಕಾಮಗಾರಿ: ರೈಲು ಸಂಚಾರ ರದ್ದು

ಎತ್ತಿನಹೊಳೆ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ದೊಡ್ಡಬೆಲೆ ಮತ್ತು ಮುದ್ದಲಿಂಗನಹಳ್ಳಿ ನಿಲ್ದಾಣಗಳ ನಡುವೆ ತಾತ್ಕಾಲಿಕ ಗರ್ಡರ್‌ ಅಳವಡಿಕೆ ಕಾಮಗಾರಿ ನಡೆಸಲು ಈ ಮಾರ್ಗದಲ್ಲಿ ಸಂಚರಿಸುವ ಕೆಲವು ರೈಲುಗಳನ್ನು ಒಂದು ವಾರ ರದ್ದು ಮಾಡಲಾಗಿದೆ. ಕೆಲವು ರೈಲುಗಳು ಬೇರೆ ಮಾರ್ಗಗಳಲ್ಲಿ ಸಂಚರಿಸಲಿವೆ.
Last Updated 3 ಜೂನ್ 2024, 23:50 IST
ಬೆಂಗಳೂರು | ಎತ್ತಿನಹೊಳೆ ಕಾಮಗಾರಿ: ರೈಲು ಸಂಚಾರ ರದ್ದು
ADVERTISEMENT
ADVERTISEMENT
ADVERTISEMENT