ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

EVM

ADVERTISEMENT

ಕೋಲಾರ: ಇವಿಎಂ ಉಗ್ರಾಣ, ಖಜಾನೆ ತಡಕಾಡಿದರೂ ಸಿಗದ ದಾಖಲೆ!

ಸಿಸಿಟಿವಿ ದೃಶ್ಯಾವಳಿ, ಹಾರ್ಡ್‌ ಡಿಸ್ಕ್‌ ಮಾಯ
Last Updated 14 ಆಗಸ್ಟ್ 2024, 3:22 IST
ಕೋಲಾರ: ಇವಿಎಂ ಉಗ್ರಾಣ, ಖಜಾನೆ ತಡಕಾಡಿದರೂ ಸಿಗದ ದಾಖಲೆ!

ಕೋಲಾರ |ಮರು ಮತ ಎಣಿಕೆ: 13ಕ್ಕೆ ತೆರೆಯಲಿದೆ ಇವಿಎಂ ಉಗ್ರಾಣ ಬಾಗಿಲು

ಮಾಲೂರು ವಿಧಾನಸಭಾ ಕ್ಷೇತ್ರದ ಫಲಿತಾಂಶ: ಕೋರ್ಟ್‌ನಲ್ಲಿ ತಕರಾರು ಅರ್ಜಿ
Last Updated 10 ಆಗಸ್ಟ್ 2024, 21:12 IST
ಕೋಲಾರ |ಮರು ಮತ ಎಣಿಕೆ: 13ಕ್ಕೆ ತೆರೆಯಲಿದೆ ಇವಿಎಂ ಉಗ್ರಾಣ ಬಾಗಿಲು

ಇವಿಎಂ ಪರಿಶೀಲನೆಗೆ ಹಲವು ಆಯ್ಕೆ: ಚುನಾವಣಾ ಆಯೋಗ

ಯಾವುದೇ ಮತಗಟ್ಟೆಯ ಇವಿಎಂ ಆಯ್ಕೆ ಮಾಡಬಹುದು: ಚುನಾವಣಾ ಆಯೋಗ
Last Updated 16 ಜುಲೈ 2024, 15:53 IST
ಇವಿಎಂ ಪರಿಶೀಲನೆಗೆ ಹಲವು ಆಯ್ಕೆ: ಚುನಾವಣಾ ಆಯೋಗ

ಉತ್ತರ ಪ್ರದೇಶದ ಎಲ್ಲಾ ಕ್ಷೇತ್ರಗಳನ್ನು ಗೆದ್ದಿದ್ದರೂ EVM ನಂಬುವುದಿಲ್ಲ: ಅಖಿಲೇಶ್

ಉತ್ತರ ಪ್ರದೇಶದ ಎಲ್ಲಾ 80 ಸ್ಥಾನಗಳನ್ನು ಗೆದಿದ್ದರೂ ಇವಿಎಂಗಳ ಕುರಿತು ನನ್ನ ಅಭಿಪ್ರಾಯ ಬದಲಾಗುತ್ತಿರಲಿಲ್ಲ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಹೇಳಿದರು.
Last Updated 2 ಜುಲೈ 2024, 9:44 IST
ಉತ್ತರ ಪ್ರದೇಶದ ಎಲ್ಲಾ ಕ್ಷೇತ್ರಗಳನ್ನು ಗೆದ್ದಿದ್ದರೂ EVM ನಂಬುವುದಿಲ್ಲ: ಅಖಿಲೇಶ್

ಇವಿಎಂ ಅನ್‌ಲಾಕ್‌ ಮಾಡಬಹುದು: ವರದಿ ಪ್ರಕಟಿಸಿದ ಪತ್ರಿಕೆ, ಹಲವರ ವಿರುದ್ಧ ದೂರು

ಇವಿಎಂ ಮತಯಂತ್ರಗಳನ್ನು ಅನ್‌ಲಾಕ್‌ ಮಾಡಬಹುದು ಎಂದು ವರದಿ ಪ್ರಕಟಿಸಿದ್ದ ಮಿಡ್‌ ಡೇ ಪತ್ರಿಕೆ ಹಾಗೂ ಈ ಮಾಹಿತಿಯನ್ನು ಪ್ರಚಾರ ಮಾಡಿದ ಪತ್ರಕರ್ತರು ಹಾಗೂ ರಾಜಕಾರಣಿಗಳ ವಿರುದ್ಧ ದೂರು ದಾಖಲಾಗಿದೆ.
Last Updated 30 ಜೂನ್ 2024, 11:18 IST
ಇವಿಎಂ ಅನ್‌ಲಾಕ್‌ ಮಾಡಬಹುದು: ವರದಿ ಪ್ರಕಟಿಸಿದ ಪತ್ರಿಕೆ, ಹಲವರ ವಿರುದ್ಧ ದೂರು

EVM ಬದಲು ಮತಪತ್ರ ವ್ಯವಸ್ಥೆಗೆ ದೇಶ ಹಿಂದಿರುಗಬೇಕು: ದೀಪಂಕರ್ ಭಟ್ಟಾಚಾರ್ಯ

ಚುನಾವಣೆಗಳಲ್ಲಿ ಮತಪತ್ರಗಳನ್ನು ಬಳಸುವ ವ್ಯವಸ್ಥೆಗೆ ದೇಶ ಹಿಂದಿರುಗಬೇಕಿದೆ ಎಂದು ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ (ಮಾರ್ಕ್ಸ್‌–ಲೆನಿನ್‌ವಾದಿ) ಲಿಬರೇಷನ್‌ ಪಕ್ಷದ ನಾಯಕ ದೀಪಂಕರ್‌ ಭಟ್ಟಾಚಾರ್ಯ ಹೇಳಿದ್ದಾರೆ.
Last Updated 23 ಜೂನ್ 2024, 12:44 IST
EVM ಬದಲು ಮತಪತ್ರ ವ್ಯವಸ್ಥೆಗೆ ದೇಶ ಹಿಂದಿರುಗಬೇಕು: ದೀಪಂಕರ್ ಭಟ್ಟಾಚಾರ್ಯ

ಇವಿಎಂ ಪರಿಶೀಲನೆ ಕೋರಿ ಚುನಾವಣಾ ಆಯೋಗಕ್ಕೆ 8 ಅರ್ಜಿ

ಆರು ರಾಜ್ಯಗಳ ಎಂಟು ಲೋಕಸಭಾ ಕ್ಷೇತ್ರಗಳಿಂದ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಕೆ
Last Updated 20 ಜೂನ್ 2024, 14:23 IST
ಇವಿಎಂ ಪರಿಶೀಲನೆ ಕೋರಿ ಚುನಾವಣಾ ಆಯೋಗಕ್ಕೆ 8 ಅರ್ಜಿ
ADVERTISEMENT

ಇವಿಎಂ ಹ್ಯಾಕ್ ಮಾಡಿ ಕಾಂಗ್ರೆಸ್ 136 ಸ್ಥಾನ ಗೆದ್ದಿತೇ?: ಕುಮಾರಸ್ವಾಮಿ ಪ್ರಶ್ನೆ

ವಿದ್ಯುನ್ಮಾನ ಮತಯಂತ್ರ (ಇವಿಎಂ) ಹ್ಯಾಕ್‌ಮಾಡಿ ರಾಜ್ಯದಲ್ಲಿ ಕಾಂಗ್ರೆಸ್‌ನವರು 136 ವಿಧಾನಸಭಾ ಕ್ಷೇತ್ರಗಳಲ್ಲಿ ಜಯಗಳಿಸಿದ್ದಾರೆಯೇ ಎಂದು ಕೇಂದ್ರ ಉಕ್ಕು ಹಾಗೂ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
Last Updated 17 ಜೂನ್ 2024, 13:01 IST
ಇವಿಎಂ ಹ್ಯಾಕ್ ಮಾಡಿ ಕಾಂಗ್ರೆಸ್ 136 ಸ್ಥಾನ ಗೆದ್ದಿತೇ?: ಕುಮಾರಸ್ವಾಮಿ ಪ್ರಶ್ನೆ

ಇವಿಎಂ ಲೋಪ ಬಹಿರಂಗಕ್ಕೆ ಗೌರವ ಗೊಗೊಯಿ ಆಗ್ರಹ

ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಎಷ್ಟು ಇವಿಎಂಗಳಲ್ಲಿ (ವಿದ್ಯುನ್ಮಾನ ಮತಯಂತ್ರ) ಲೋಪಗಳು ಪತ್ತೆಯಾಗಿದ್ದವು ಎಂಬ ಮಾಹಿತಿಯನ್ನು ಬಹಿರಂಗಪಡಿಸುವಂತೆ ಕಾಂಗ್ರೆಸ್ ಮುಖಂಡ, ಸಂಸದ ಗೌರವ ಗೊಗೊಯಿ ಅವರು ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ.
Last Updated 17 ಜೂನ್ 2024, 12:41 IST
ಇವಿಎಂ ಲೋಪ ಬಹಿರಂಗಕ್ಕೆ ಗೌರವ ಗೊಗೊಯಿ ಆಗ್ರಹ

ಇವಿಎಂ ಕುರಿತು ಎಲಾನ್ ಮಸ್ಕ್ ಹೇಳಿಕೆ: ರಾಜೀವ್ ಚಂದ್ರಶೇಖರ್ ತಿರುಗೇಟು

‘ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ಕಿತ್ತೆಸೆಯಬೇಕಿದೆ’ ಎಂಬ ಟೆಸ್ಲಾ ಮಾಲೀಕ ಎಲಾನ್ ಮಸ್ಕ್ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್, ‘ಸುರಕ್ಷಿತ ಹಾರ್ಡ್‌ವೇರ್ ತಯಾರಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಸರಿಯಲ್ಲ’ ಎಂದು ಹೇಳಿದ್ದಾರೆ.
Last Updated 16 ಜೂನ್ 2024, 15:38 IST
ಇವಿಎಂ ಕುರಿತು ಎಲಾನ್ ಮಸ್ಕ್ ಹೇಳಿಕೆ: ರಾಜೀವ್ ಚಂದ್ರಶೇಖರ್ ತಿರುಗೇಟು
ADVERTISEMENT
ADVERTISEMENT
ADVERTISEMENT