ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Fact check

ADVERTISEMENT

Waqf Board ಮುಂಬೈನ ಸಿದ್ಧಿವಿನಾಯಕ ದೇವಸ್ಥಾನ ತನ್ನದೆನ್ನುತ್ತಿದೆ ಎಂಬುದು ಸುಳ್ಳು

‘ಸಕಾಳ್’ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳ ಲಾಂಛನದೊಂದಿಗೆ ಈ ಗ್ರಾಫಿಕ್ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ, ಇದು ಸುಳ್ಳು ಸುದ್ದಿ.
Last Updated 20 ನವೆಂಬರ್ 2024, 18:54 IST
Waqf Board ಮುಂಬೈನ ಸಿದ್ಧಿವಿನಾಯಕ ದೇವಸ್ಥಾನ ತನ್ನದೆನ್ನುತ್ತಿದೆ ಎಂಬುದು ಸುಳ್ಳು

Fact Check: ಮುಸ್ಲಿಂ ಮಹಿಳೆಯರಿಗೆ ₹6 ಸಾವಿರ ನೀಡುವುದಾಗಿ ರಾವುತ್ ಹೇಳಿಲ್ಲ

ಶಿವಸೇನಾ (ಉದ್ಧವ್ ಠಾಕ್ರೆ ಬಣ) ಮುಖಂಡ ಸಂಜಯ್ ರಾವುತ್ ಅವರ ಹೇಳಿಕೆ ಆಧರಿಸಿದೆ ಎನ್ನಲಾಗುತ್ತಿರುವ ‘ಪುಢಾರಿ ನ್ಯೂಸ್‌’ (ಮರಾಠಿ ವಾಹಿನಿ) ಗ್ರಾಫಿಕ್ಸ್‌ನ ಸ್ಕ್ರೀನ್ ಶಾಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾ‍ಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
Last Updated 14 ನವೆಂಬರ್ 2024, 23:52 IST
Fact Check: ಮುಸ್ಲಿಂ ಮಹಿಳೆಯರಿಗೆ ₹6 ಸಾವಿರ ನೀಡುವುದಾಗಿ ರಾವುತ್ ಹೇಳಿಲ್ಲ

Fact Check | ಟ್ರಂಪ್‌ ಬೆಂಬಲಿಗರು ‘ಮೋದಿ... ಮೋದಿ...’ ಘೋಷಣೆ ಕೂಗಿಲ್ಲ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಡೊನಾಲ್ಡ್‌ ಟ್ರಂಪ್‌ ಅವರು ಭಾಷಣ ಮಾಡಿದ ಸಂದರ್ಭದಲ್ಲಿ ಅವರ ಬೆಂಬಲಿಗರು ‘ಮೋದಿ... ಮೋದಿ...’ ಎಂದು ಘೋಷಣೆ ಕೂಗಿದ್ದಾರೆ ಎಂದು ಹೇಳಿಕೊಳ್ಳುತ್ತಾ ಸಾಮಾಜಿಕ ಜಾಲತಾಣಗಳ ಹಲವು ಬಳಕೆದಾರರು ವಿಡಿಯೊವೊಂದನ್ನು ಹಂಚಿಕೊಳ್ಳುತ್ತಿದ್ದಾರೆ
Last Updated 11 ನವೆಂಬರ್ 2024, 23:58 IST
Fact Check | ಟ್ರಂಪ್‌ ಬೆಂಬಲಿಗರು ‘ಮೋದಿ... ಮೋದಿ...’ ಘೋಷಣೆ ಕೂಗಿಲ್ಲ

Fact Check | ನಾನು ಹಿಂದೂ ಸಮುದಾಯದ ದೊಡ್ಡ ಅಭಿಮಾನಿ ಎಂದು ಟ್ರಂಪ್ ಹೇಳಿಲ್ಲ

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಅವರನ್ನು ಮಣಿಸುವ ಮೂಲಕ ಡೊನಾಲ್ಡ್ ಟ್ರಂಪ್ ದಾಖಲೆ ನಿರ್ಮಿಸಿದ ನಂತರ ಅವರ ವಿಡಿಯೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 11 ನವೆಂಬರ್ 2024, 2:11 IST
Fact Check |  ನಾನು ಹಿಂದೂ ಸಮುದಾಯದ ದೊಡ್ಡ ಅಭಿಮಾನಿ ಎಂದು ಟ್ರಂಪ್ ಹೇಳಿಲ್ಲ

Fact Check: ಪ್ರಿಯಾಂಕಾ ಗಾಂಧಿ ಮೆರವಣಿಗೆಯಲ್ಲಿ ಪಾಕಿಸ್ತಾನ ಧ್ವಜ ಪ್ರದರ್ಶಿಸಿಲ್ಲ

ಫ್ಯಾಕ್ಟ್‌ಚೆಕ್‌ | ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಸುವಾಗ ನಡೆದ ಮೆರವಣಿಗೆಯಲ್ಲಿ ಪಾಕಿಸ್ತಾನ ಧ್ವಜ ಪ್ರದರ್ಶಿಸಿಲ್ಲ
Last Updated 4 ನವೆಂಬರ್ 2024, 23:27 IST
Fact Check: ಪ್ರಿಯಾಂಕಾ ಗಾಂಧಿ ಮೆರವಣಿಗೆಯಲ್ಲಿ ಪಾಕಿಸ್ತಾನ ಧ್ವಜ ಪ್ರದರ್ಶಿಸಿಲ್ಲ

ಲಾರೆನ್ಸ್‌ ಬಿಷ್ಣೋಯಿ ಬೆಂಬಲಿಸಿ ರಾಜನಾಥ ಸಿಂಗ್‌ ಮಾತನಾಡಿದ್ದಾರೆ ಎಂಬುದು ಸುಳ್ಳು

ಅಹಮದಾಬಾದ್‌ನ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿಯನ್ನು ಬೆಂಬಲಿಸಿ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ಮಾತನಾಡಿದ್ದಾರೆ ಎಂದು ಹೇಳಲಾದ ವಿಡಿಯೊ ತುಣುಕನ್ನು ಸಾಮಾಜಿಕ ಜಾಲತಾಣಗಳ ಬಳಕೆದಾರರು ತಮ್ಮ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
Last Updated 3 ನವೆಂಬರ್ 2024, 23:50 IST
ಲಾರೆನ್ಸ್‌ ಬಿಷ್ಣೋಯಿ ಬೆಂಬಲಿಸಿ ರಾಜನಾಥ ಸಿಂಗ್‌ ಮಾತನಾಡಿದ್ದಾರೆ ಎಂಬುದು ಸುಳ್ಳು

Factcheck: ಕಾಂಗ್ರೆಸ್ ಗೆದ್ದರೆ ಮೀಸಲಾತಿ ಇರಲ್ಲ ಎಂಬುದು ಸುಳ್ಳು ಸುದ್ದಿ

Factcheck: ಕಾಂಗ್ರೆಸ್ ಗೆದ್ದರೆ ಮೀಸಲಾತಿ ಇರಲ್ಲ ಎಂಬ ರಾಹುಲ್‌ ಹೇಳಿಕೆ ಸುಳ್ಳು
Last Updated 28 ಅಕ್ಟೋಬರ್ 2024, 23:02 IST
Factcheck: ಕಾಂಗ್ರೆಸ್ ಗೆದ್ದರೆ ಮೀಸಲಾತಿ ಇರಲ್ಲ ಎಂಬುದು ಸುಳ್ಳು ಸುದ್ದಿ
ADVERTISEMENT

Fact Check | ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡಣವೀಸ್ ಗನ್ ಹಿಡಿದಿರುವ ಪೋಸ್ಟರ್‌

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಗನ್ ಹಿಡಿದಿಡುವ ಪೋಸ್ಟರ್‌ನ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
Last Updated 22 ಅಕ್ಟೋಬರ್ 2024, 23:56 IST
Fact Check | ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡಣವೀಸ್ ಗನ್ ಹಿಡಿದಿರುವ ಪೋಸ್ಟರ್‌

Fact Check: ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸಲ್ಮಾನ್‌ ಖಾನ್‌ ವಿಡಿಯೊ ಸುಳ್ಳು

ವಿಡಿಯೊ ತುಣುಕಿನ ಒಂದು ಕೀಫ್ರೇಮ್‌ ಅನ್ನು ಗೂಗಲ್‌ ಲೆನ್ಸ್‌ನಲ್ಲಿ ಹಾಕಿ ಹುಡುಕಿದಾಗ ವರ್ಲ್ಡ್‌ ಅಫ್‌ ಕ್ಲಿಪ್ಸ್‌ ಎಂಬ ಯು–ಟ್ಯೂಬ್‌ ಚಾನೆಲ್‌ನಲ್ಲಿ 2020ರ ಏಪ್ರಿಲ್‌ 19ರಂದು ಅಪ್‌ಲೋಡ್‌ ಮಾಡಲಾದ ವಿಡಿಯೊ ಸಿಕ್ಕಿತು.
Last Updated 18 ಅಕ್ಟೋಬರ್ 2024, 0:28 IST
Fact Check: ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸಲ್ಮಾನ್‌ ಖಾನ್‌ ವಿಡಿಯೊ ಸುಳ್ಳು

ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ಸಿಕ್ಕಿದೆ ಎನ್ನುವುದು ಸುಳ್ಳು

ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ಸಿಕ್ಕಿದೆ ಎನ್ನುವುದು ಸುಳ್ಳು
Last Updated 15 ಅಕ್ಟೋಬರ್ 2024, 23:20 IST
ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಕಾಯಂ ಸದಸ್ಯತ್ವ ಸಿಕ್ಕಿದೆ ಎನ್ನುವುದು ಸುಳ್ಳು
ADVERTISEMENT
ADVERTISEMENT
ADVERTISEMENT