ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Fat

ADVERTISEMENT

ಸ್ಪಂದನ | ಹೆರಿಗೆ ನಂತರ ಹೊಟ್ಟೆ ಇಳಿಸುವುದು ಹೀಗೆ

ಮುಟ್ಟು, ಗರ್ಭಧಾರಣೆ, ಋತುಬಂಧ, ಹಾರ್ಮೋನ್‌ ಮುಂತಾದ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ನಮಗೆ ಕಳುಹಿಸಬಹುದು.
Last Updated 16 ನವೆಂಬರ್ 2024, 0:15 IST
ಸ್ಪಂದನ | ಹೆರಿಗೆ ನಂತರ ಹೊಟ್ಟೆ ಇಳಿಸುವುದು ಹೀಗೆ

ಪರೀಕ್ಷೆಗೆ ಒಳಪಡಿಸಲಾದ ತುಪ್ಪದ 230 ಮಾದರಿಗಳಲ್ಲಿ ದನದ ಕೊಬ್ಬಿಲ್ಲ: ಸಚಿವ ದಿನೇಶ್

ರಾಜ್ಯದಲ್ಲಿ ಪತಂಜಲಿ ಸೇರಿದಂತೆ ತುಪ್ಪದ 230 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಯಾವುದೇ ತುಪ್ಪದಲ್ಲಿ ದನದ ಮಾಂಸದ ಕೊಬ್ಬಿನ ಅಂಶ ಪತ್ತೆಯಾಗಿಲ್ಲ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
Last Updated 25 ಅಕ್ಟೋಬರ್ 2024, 16:01 IST
ಪರೀಕ್ಷೆಗೆ ಒಳಪಡಿಸಲಾದ ತುಪ್ಪದ 230 ಮಾದರಿಗಳಲ್ಲಿ ದನದ ಕೊಬ್ಬಿಲ್ಲ: ಸಚಿವ ದಿನೇಶ್

ಹಿಂದಿನ ಸರ್ಕಾರ ತಿರುಪತಿ ಲಡ್ಡುಗೆ ಪ್ರಾಣಿಗಳ ಕೊಬ್ಬು ಬಳಸಿತ್ತು: ನಾಯ್ಡು

ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರವು ವಿಶ್ವವಿಖ್ಯಾತ ತಿರುಪತಿ ಲಡ್ಡು ತಯಾರಿಸಲು ಗುಣಮಟ್ಟವಿಲ್ಲದ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಬುಧವಾರ ಆರೋಪಿಸಿದ್ದಾರೆ.
Last Updated 18 ಸೆಪ್ಟೆಂಬರ್ 2024, 20:17 IST
ಹಿಂದಿನ ಸರ್ಕಾರ ತಿರುಪತಿ ಲಡ್ಡುಗೆ ಪ್ರಾಣಿಗಳ ಕೊಬ್ಬು ಬಳಸಿತ್ತು: ನಾಯ್ಡು

ದಪ‍್ಪ ಅಕ್ಷರದಲ್ಲಿ ಸಕ್ಕರೆ, ಉಪ್ಪು ಮಾಹಿತಿ ನಮೂದು ಕಡ್ಡಾಯ

ಪ್ಯಾಕಿಂಗ್‌ ಮಾಡಿದ ಆಹಾರ ಪದಾರ್ಥಗಳಲ್ಲಿ ಇರುವ ಪೋಷಕಾಂಶಗಳ ಪ್ರಮಾಣ ಕುರಿತ ಮಾಹಿತಿಯನ್ನು ದಪ್ಪ ಅಕ್ಷರಗಳಲ್ಲಿ ಮುದ್ರಿಸುವುದಕ್ಕೆ ಸಂಬಂಧಿಸಿದಂತೆ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ಕರಡು ಅಧಿಸೂಚನೆ ಪ್ರಕಟಿಸಿದೆ.
Last Updated 7 ಜುಲೈ 2024, 15:47 IST
ದಪ‍್ಪ ಅಕ್ಷರದಲ್ಲಿ ಸಕ್ಕರೆ, ಉಪ್ಪು ಮಾಹಿತಿ ನಮೂದು ಕಡ್ಡಾಯ

ವಿಶ್ಲೇಷಣೆ | ಬಾಲ್ಯದಲ್ಲೇ ಬೊಜ್ಜು, ಅನಾರೋಗ್ಯಕ್ಕೆ ಸಜ್ಜು

ದೇಹದಲ್ಲಿ ಬೊಜ್ಜು ಹೆಚ್ಚುತ್ತಿದ್ದರೂ ಅಗತ್ಯ ಪೌಷ್ಟಿಕಾಂಶ ಮಾತ್ರ ಸಿಗುತ್ತಿಲ್ಲ
Last Updated 30 ಸೆಪ್ಟೆಂಬರ್ 2023, 0:06 IST
ವಿಶ್ಲೇಷಣೆ | ಬಾಲ್ಯದಲ್ಲೇ ಬೊಜ್ಜು, ಅನಾರೋಗ್ಯಕ್ಕೆ ಸಜ್ಜು

ಸ್ಪಂದನ | ಉದರದ ಬೊಜ್ಜು ಅಪಾಯವೇ?

1. ನನಗೆ ವಯಸ್ಸು 32 ವರ್ಷ. ತೂಕ 64 ಕೆ.ಜಿ. ಮೊದಲನೆಯದು ಸಿಸೇರಿಯನ್‌ ಹೆರಿಗೆ. ಮಗುವಿಗೆ 5 ವರ್ಷ. ಈಗ ಎರಡನೇ ಮಗು ಮಾಡಿಕೊಳ್ಳುವ ಬಗ್ಗೆ ಯೋಚಿಸಿದ್ದೇನೆ. ತಿಂಗಳ ಮುಟ್ಟು ನಾರ್ಮಲ್ ಇದೆ. ಆದರೆ ಹೊಟ್ಟೆಯಭಾಗ ದಪ್ಪ ಇದೆ. ಹೊಟ್ಟೆ 4-5 ತಿಂಗಳ ಬಸುರಿ ರೀತಿ ಕಾಣಿಸುತ್ತದೆ. ನಾನು ಈಗ ಗರ್ಭಿಣಿಯಾದರೆ ಈ ಬೊಜ್ಜು ಮಗುವಿನ ಬೆಳವಣಿಗೆ ಮೇಲೆ ಪರಿಣಾಮ ಬೀರಬಹುದೇ? ಹೆಸರು, ಊರು ತಿಳಿಸಿಲ್ಲ ಉತ್ತರ: ನಿಮಗಿರುವುದು ಉದರದ(ಹೊಟ್ಟೆ) ಬೊಜ್ಜು. ಅಂದರೆ ದೇಹದಲ್ಲಿ ಆಂಡ್ರಾಯ್ಡ್ ಅಥವಾ ಸೇಬು ತರಹದ ಕೊಬ್ಬು. ಅಂದರೆ ಕೊಬ್ಬಿನ ಶೇಖರಣೆ ದೇಹದ ಮಧ್ಯಭಾಗದಲ್ಲಿ ಹಾಗೂ ಮೇಲ್ಭಾಗದಲ್ಲಿ ಉಂಟಾಗುವುದು.
Last Updated 24 ಫೆಬ್ರುವರಿ 2023, 19:30 IST
ಸ್ಪಂದನ | ಉದರದ ಬೊಜ್ಜು ಅಪಾಯವೇ?

ವಾಚಕರ ವಾಣಿ | ನಕಲಿ ಜಾಹೀರಾತು: ಬಲಿ ಬೀಳದಿರಿ

ಕಿರುತೆರೆ ನಟಿ ಚೇತನಾ ರಾಜ್ ಅವರು ದೇಹದ ಕೊಬ್ಬಿನ ಅಂಶ ಕರಗಿಸಲು ಶಸ್ತ್ರಚಿಕಿತ್ಸೆಗೆ ಒಳಗಾದ ಸಂದರ್ಭದಲ್ಲಿ ಮೃತಪಟ್ಟಿರುವುದು ದುರದೃಷ್ಟಕರ.
Last Updated 18 ಮೇ 2022, 19:45 IST
fallback
ADVERTISEMENT

ಬೊಜ್ಜು ಅಳಿಯಲಿ ‘ಸಕ್ಕರೆ’ ಕರಗಲಿ

ಪುರುಷರಲ್ಲಿ ನಲವತ್ತು ಇಂಚುಗಳಿಗಿಂತ ಹಾಗೂ ಮಹಿಳೆಯರಲ್ಲಿ ಮೂವತ್ತೈದು ಇಂಚಿಗಿಂತಲೂ ಹೆಚ್ಚಾದ ಸೊಂಟದ ಸುತ್ತಳತೆಯು ಬಹು ಅಪಾಯಕಾರಿ. ಇದು ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ಆಹ್ವಾನಿಸುತ್ತದೆ.
Last Updated 8 ನವೆಂಬರ್ 2021, 19:30 IST
ಬೊಜ್ಜು ಅಳಿಯಲಿ ‘ಸಕ್ಕರೆ’ ಕರಗಲಿ

ಆರೋಗ್ಯ: ದೇಹತೂಕ ಹೆಚ್ಚುತ್ತಲೇ ಇರಲು ಇದೂ ಕಾರಣ!

ಕೊರೋನಾ ಸೋಂಕು ಕಾಣಿಸಿಕೊಂಡ ಮೇಲೆ ನಮ್ಮ ಜೀವನಶೈಲಿಯಲ್ಲಿ ಹಲವು ರೀತಿಯ ಬದಲಾವಣೆಗಳಾಗಿವೆ. ಮನೆಯಿಂದಲೇ ಕಚೇರಿ ಕೆಲಸ ಮಾಡುತ್ತಿದ್ದೇವೆ, ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ ಮನೆಯಿಂದ ಹೊರ ಹೋಗುವುದು ಕಡಿಮೆ ಮಾಡಿದ್ದೇವೆ. ಇದರೊಂದಿಗೆ ಫಿಟ್‌ನೆಸ್‌ ಬಗ್ಗೆ ಗಮನ ಹರಿಸುವುದನ್ನೂ ಮರೆತಿದ್ದೇವೆ. ಆ ಕಾರಣಕ್ಕೆ ದೇಹತೂಕದಲ್ಲಿ ವ್ಯತ್ಯಾಸವಾಗಿದೆ.
Last Updated 17 ಸೆಪ್ಟೆಂಬರ್ 2021, 19:30 IST
ಆರೋಗ್ಯ: ದೇಹತೂಕ ಹೆಚ್ಚುತ್ತಲೇ ಇರಲು ಇದೂ ಕಾರಣ!

ತಿನ್ನಿ, ಕರಗಿಸಿ, ಮಲಗಿ ಮತ್ತು ಪುನರಾವರ್ತಿಸಿ: ಮಲೈಕಾ ಅರೋರಾರ ಫಿಟ್‌ನೆಸ್ ಮಂತ್ರ

ಫಿ‌ಟ್‌ನೆಸ್ ವಿಚಾರದಲ್ಲಿ ಸದಾ ಉತ್ಸುಕರಾಗಿರುವ ನಟಿ ಮಲೈಕಾ ಅರೋರಾ ಸೋಮವಾರ ತಮ್ಮ ಅಭಿಮಾನಿಗಳೊಂದಿಗೆ 'ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುವ' ಮಾರ್ಗದರ್ಶಿಯನ್ನು ಹಂಚಿಕೊಂಡಿದ್ದಾರೆ.
Last Updated 5 ಜುಲೈ 2021, 13:58 IST
ತಿನ್ನಿ, ಕರಗಿಸಿ, ಮಲಗಿ ಮತ್ತು ಪುನರಾವರ್ತಿಸಿ: ಮಲೈಕಾ ಅರೋರಾರ ಫಿಟ್‌ನೆಸ್ ಮಂತ್ರ
ADVERTISEMENT
ADVERTISEMENT
ADVERTISEMENT