ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

FATF

ADVERTISEMENT

ಎಫ್‌ಎಟಿಎಫ್‌ ಷರತ್ತು ಪಾಲಿಸಿದ ಭಾರತ

ಉಗ್ರರಿಗೆ ಹಣಕಾಸಿನ ನೆರವು ಹಾಗೂ ಹಣ ಅಕ್ರಮ ವರ್ಗಾವಣೆಗೆ ಕಡಿವಾಣ ಹಾಕುವಲ್ಲಿ ಅಮೆರಿಕ, ಜಪಾನ್‌, ಚೀನಾ ಮತ್ತು ಜರ್ಮನಿ ದಿಟ್ಟ ಕ್ರಮಕೈಗೊಂಡಿವೆ.
Last Updated 10 ಸೆಪ್ಟೆಂಬರ್ 2024, 15:00 IST
ಎಫ್‌ಎಟಿಎಫ್‌ ಷರತ್ತು ಪಾಲಿಸಿದ ಭಾರತ

ಎಫ್‌ಎಟಿಎಫ್‌: ಬೂದು ಪಟ್ಟಿಯಲ್ಲೇ ಪಾಕಿಸ್ತಾನ

ಹಣಕಾಸು ಕಾರ್ಯಪಡೆ (ಎಫ್‌ಎಟಿಎಫ್‌) ಸಭೆಯಲ್ಲಿ ನಿರ್ಧಾರ
Last Updated 18 ಅಕ್ಟೋಬರ್ 2019, 19:31 IST
ಎಫ್‌ಎಟಿಎಫ್‌: ಬೂದು ಪಟ್ಟಿಯಲ್ಲೇ ಪಾಕಿಸ್ತಾನ

ಎಫ್‌ಎಟಿಎಫ್‌ಗೆ ಪಾಕ್‌ ನಿಯೋಗ

ಇರಾನ್‌ ಮತ್ತು ಉತ್ತರ ಕೊರಿಯಾ ನಂತರ ಹಣಕಾಸು ಕ್ರಿಯಾ ಕಾರ್ಯಪಡೆಯ (ಎಫ್‌ಎಟಿಎಫ್‌) ಕಪ್ಪುಪಟ್ಟಿಯಲ್ಲಿ ಪಾಕಿಸ್ತಾನ ಸ್ಥಾನ ಪಡೆಯುವ ಸಾಧ್ಯತೆ ಇದ್ದು, ಇದರಿಂದ ಪಾರಾಗುವ ವಿಶ್ವಾಸವನ್ನು ಪಾಕ್‌ ವ್ಯಕ್ತಪಡಿಸಿದೆ.
Last Updated 14 ಅಕ್ಟೋಬರ್ 2019, 20:15 IST
ಎಫ್‌ಎಟಿಎಫ್‌ಗೆ ಪಾಕ್‌ ನಿಯೋಗ

ಪಾಕಿಸ್ತಾನಕ್ಕೆ ನಡುಕ ತಂದ ಎಪಿಜಿ ವರದಿ

ಈ ವರದಿ ಪಾಕಿಸ್ತಾನವನ್ನು ಹಣಕಾಸು ಕಾರ್ಯಪಡೆಯ‘ಬೂದು ಪಟ್ಟಿ’ಯಲ್ಲೇ ಉಳಿಸುವ ಸಾಧ್ಯತೆಗಳಿವೆ. ಬೂದು ಪಟ್ಟಿಗೆ ಒಂದು ರಾಷ್ಟ್ರವನ್ನು ಸೇರಿಸುವುದು ಎಂದರೆ ಆ ರಾಷ್ಟ್ರಕ್ಕೆ ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಸಿಗಬಹುದಾದ ಆರ್ಥಿಕ ನೆರವಿಗೆ ಕಡಿವಾಣ ಬಿದ್ದಂತೆ.
Last Updated 7 ಅಕ್ಟೋಬರ್ 2019, 11:28 IST
ಪಾಕಿಸ್ತಾನಕ್ಕೆ ನಡುಕ ತಂದ ಎಪಿಜಿ ವರದಿ

ಉಗ್ರರಿಗೆ ಹಣ: ಕಪ್ಪುಪಟ್ಟಿಯತ್ತ ಪಾಕ್

ಭಯೋತ್ಪಾದನೆ ತಡೆಗೆ ಕ್ರಮ ಕೈಗೊಳ್ಳುವಲ್ಲಿ ವಿಫಲ: ಭಾರತದ ಪ್ರತಿಪಾದನೆಗೆ ಜಯ
Last Updated 23 ಆಗಸ್ಟ್ 2019, 20:15 IST
ಉಗ್ರರಿಗೆ ಹಣ: ಕಪ್ಪುಪಟ್ಟಿಯತ್ತ ಪಾಕ್

ಉಗ್ರ ನಿಗ್ರಹಕ್ಕೆ ಕ್ರಮ ಕೈಗೊಳ್ಳಿ: ಪಾಕಿಸ್ತಾನಕ್ಕೆ ಭಾರತದ ಎಚ್ಚರಿಕೆ 

ಭಯೋತ್ಪಾದನೆ ನಿರ್ಮೂಲನೆಗೆ ಎಫ್‌ಎಟಿಎಫ್‌ನ ಕ್ರಿಯಾ ಯೋಜನೆ ಜಾರಿಗೆ ತರಲೂ ಸೂಚನೆ
Last Updated 22 ಜೂನ್ 2019, 9:37 IST
ಉಗ್ರ ನಿಗ್ರಹಕ್ಕೆ ಕ್ರಮ ಕೈಗೊಳ್ಳಿ: ಪಾಕಿಸ್ತಾನಕ್ಕೆ ಭಾರತದ ಎಚ್ಚರಿಕೆ 

ಬೆಂಬಲ ಪಡೆದ ಪಾಕ್‌| ಎಫ್‌ಎಟಿಎಫ್‌ನಿಂದ ಕಪ್ಪುಪಟ್ಟಿಯಿಂದ ಹೊರಕ್ಕೆ

ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವುದರ ಮೇಲೆ ನಿಗಾ ಇಡುವ ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆ ಹಣಕಾಸು ಕಾರ್ಯಪಡೆ (ಎಫ್‌ಎಟಿಎಫ್‌)ಯಿಂದ ಕ‍ಪ್ಪುಪಟ್ಟಿಗೆ ಸೇರದಂತೆ ಟರ್ಕಿ, ಚೀನಾ ಮತ್ತು ಮಲೇಷ್ಯಾದ ಬೆಂಬಲ ಪಡೆಯುವಲ್ಲಿ ಪಾಕಿಸ್ತಾನ ಯಶಸ್ವಿಯಾಗಿದೆ.
Last Updated 21 ಜೂನ್ 2019, 20:05 IST
ಬೆಂಬಲ ಪಡೆದ ಪಾಕ್‌| ಎಫ್‌ಎಟಿಎಫ್‌ನಿಂದ ಕಪ್ಪುಪಟ್ಟಿಯಿಂದ ಹೊರಕ್ಕೆ
ADVERTISEMENT

ಎಫ್‌ಎಟಿಎಫ್‌ ಷರತ್ತು ಈಡೇರಿಸುವಲ್ಲಿ ಪಾಕ್‌ ವಿಫಲ

ವಿಶ್ವಬ್ಯಾಂಕ್‌, ಐಎಂಎ ಹಾಗೂ ಇಯುನಿಂದ ಹಣಕಾಸು ನೆರವಿಗೆ ಕತ್ತರಿ ಸಂಭವ
Last Updated 16 ಜೂನ್ 2019, 20:35 IST
ಎಫ್‌ಎಟಿಎಫ್‌ ಷರತ್ತು ಈಡೇರಿಸುವಲ್ಲಿ ಪಾಕ್‌ ವಿಫಲ

ಉಗ್ರರಿಗೆ ಹಣಕಾಸು ನೆರವು ನೀಡುತ್ತಿರುವ ರಾಷ್ಟ್ರಗಳ ಪಟ್ಟಿಗೆ ಪಾಕಿಸ್ತಾನ ಸೇರ್ಪಡೆ

ಗ್ರೇ ಪಟ್ಟಿಯಲ್ಲಿ 2ನೇ ಬಾರಿ ಕಾಣಿಸಿಕೊಂಡ ನೆರೆರಾಷ್ಟ್ರ: ಎಫ್​ಎಟಿಎಫ್ ಕ್ರಮ ಸ್ವಾಗತಿಸಿದ ಭಾರತ
Last Updated 30 ಜೂನ್ 2018, 16:37 IST
ಉಗ್ರರಿಗೆ ಹಣಕಾಸು ನೆರವು ನೀಡುತ್ತಿರುವ ರಾಷ್ಟ್ರಗಳ ಪಟ್ಟಿಗೆ ಪಾಕಿಸ್ತಾನ ಸೇರ್ಪಡೆ
ADVERTISEMENT
ADVERTISEMENT
ADVERTISEMENT