ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Festival of Karnataka

ADVERTISEMENT

ಇಂದು ನರಕಚತುರ್ದಶಿ: ನರಕದ ಕತ್ತಲಿಗೆ ಬೆಳಕಿನ ಸ್ವರ್ಗ

ನಮ್ಮ ಸಂಸ್ಕೃತಿಯಲ್ಲಿ ಪ್ರತಿದಿನವೂ ಹಬ್ಬವೇ. ‘ಇಡಿಯ ಜೀವನವೇ ಹಬ್ಬ’ ಎಂಬ ಆಶಯ ಈ ಉಮೇದಿನಲ್ಲಿದೆ. ಹಬ್ಬಗಳ ಮೂಲದಲ್ಲಿರುವ ತಾತ್ವಿಕತೆ ನಮಗೆ ಅರ್ಥವಾದರೆ ಆಗ ನಮ್ಮ ಬದುಕಿನಲ್ಲೂ ಅರ್ಥವು ತುಂಬಿಕೊಂಡೀತು
Last Updated 30 ಅಕ್ಟೋಬರ್ 2024, 23:44 IST
ಇಂದು ನರಕಚತುರ್ದಶಿ: ನರಕದ ಕತ್ತಲಿಗೆ ಬೆಳಕಿನ ಸ್ವರ್ಗ

ವರಮಹಾಲಕ್ಷ್ಮೀ ಹಬ್ಬಕ್ಕೆ ಮನೆಯಲ್ಲಿರಲಿ ‘ವಿಷ್ಣುಲಕ್ಷ್ಮಿ’

ಹಿಂದೂ ಸಂಪ್ರದಾಯದಲ್ಲಿ ವರಮಹಾಲಕ್ಷ್ಮೀ ಹಬ್ಬಕ್ಕೆ ಮಹತ್ವದ ಸ್ಥಾನವಿದೆ. ಸಂಪತ್ತು, ಸಮೃದ್ದಿ, ಹಾಗೂ ಧೈರ್ಯದ ವೃದ್ಧಿಗಾಗಿ ಮಹಾಲಕ್ಷ್ಮಿಯನ್ನು ಪೂಜಿಸುತ್ತಾರೆ.
Last Updated 9 ಆಗಸ್ಟ್ 2024, 23:30 IST
ವರಮಹಾಲಕ್ಷ್ಮೀ ಹಬ್ಬಕ್ಕೆ ಮನೆಯಲ್ಲಿರಲಿ ‘ವಿಷ್ಣುಲಕ್ಷ್ಮಿ’

ಅಬ್ಬಾ, ಹಟ್ಟಿಮಾರಿ ಹಬ್ಬ!

ತುಮಕೂರು ಸೀಮೆಯಲ್ಲಿ ಶಿವರಾತ್ರಿ ಆಸುಪಾಸಿನಲ್ಲಿ ಆಚರಣೆಗೆ ಬರುವ ಮಾರಿಹಬ್ಬ ಸಾಂಸ್ಕೃತಿಕವಾಗಿ ವಿಶಿಷ್ಟವಾದುದು. ‘ಊರಮಾರಿ’ ಮತ್ತು ‘ಹಟ್ಟಿಮಾರಿ’ ಎಂದು ಎರಡು ವಿಧದಲ್ಲಿ ‘ಮಾರಿಹಬ್ಬ’ ಆಚರಿಸಲ್ಪಡುತ್ತದೆ. ಗ್ರಾಮದ ಎಲ್ಲ ಜಾತಿಯವರೂ ಸೇರಿ ಆಚರಿಸುವುದು ಊರಮಾರಿಯಾದರೆ ದಲಿತರು ಮಾತ್ರವೇ ಆಚರಿಸುವುದು ಹಟ್ಟಿಮಾರಿಯಾಗಿದೆ.
Last Updated 25 ಫೆಬ್ರುವರಿ 2023, 19:31 IST
ಅಬ್ಬಾ, ಹಟ್ಟಿಮಾರಿ ಹಬ್ಬ!

ಹಿರಿಯೂರು: ಸಂಭ್ರಮದಿಂದ ನೆರವೇರಿದ ಕಾಳು ಹಬ್ಬ

: ತಾಲ್ಲೂಕಿನ ಮಸ್ಕಲ್ ಟಿಬಿ ಗೊಲ್ಲರಹಟ್ಟಿ ಗ್ರಾಮದ ತೋಪಿನಲ್ಲಿರುವ ಕಾಡುಗೊಲ್ಲರ ಆರಾಧ್ಯ ದೈವ ಅಮಾವಾಸ್ಯೆ ಚಿತ್ರಲಿಂಗೇಶ್ವರ ಸ್ವಾಮಿ, ಅಜ್ಜೇರು ಗೊಲ್ಲರ ಈರಲಿಂಗೇಶ್ವರ ಸ್ವಾಮಿ ಹಾಗೂ ಶ್ರೀ ಗೊಲ್ಲಾಳಮ್ಮ ದೇವಿಯ ಕಾಳುಹಬ್ಬ ಮಂಗಳವಾರ ನೂರಾರು ಭಕ್ತರ ನಡುವೆ ವಿಜೃಂಭಣೆಯಿಂದ ನೆರವೇರಿತು.
Last Updated 22 ಫೆಬ್ರುವರಿ 2023, 5:46 IST
ಹಿರಿಯೂರು: ಸಂಭ್ರಮದಿಂದ ನೆರವೇರಿದ ಕಾಳು ಹಬ್ಬ

ಚಿತ್ರದುರ್ಗ: ಮಹಾಶಿವರಾತ್ರಿ ಮಹೋತ್ಸಕ್ಕೆ ಸಿದ್ಧತೆ

14ರಿಂದ 19ರವರೆಗೆ ಕಬೀರಾನಂದ ಮಠದಲ್ಲಿ ಉತ್ಸವ
Last Updated 13 ಫೆಬ್ರುವರಿ 2023, 5:32 IST
ಚಿತ್ರದುರ್ಗ: ಮಹಾಶಿವರಾತ್ರಿ ಮಹೋತ್ಸಕ್ಕೆ ಸಿದ್ಧತೆ

ವೇಣುಗೋಪಾಲಸ್ವಾಮಿ ರಥೋತ್ಸವ

ಆನೇಕಲ್‌: ಇಂದು ಪ್ರಾಕಾರೋತ್ಸವ ಆಚರಣೆ
Last Updated 26 ಜನವರಿ 2023, 18:56 IST
ವೇಣುಗೋಪಾಲಸ್ವಾಮಿ ರಥೋತ್ಸವ

‘ಸುಗ್ಗಿ, ಸಾಮಾಜಿಕ ಮೌಲ್ಯದ ಸಂಕೇತದ ಹಬ್ಬ ಸಂಕ್ರಾಂತಿ’

ಹಿಂದೂಗಳಿಗೆ ಸಂಕ್ರಾಂತಿ ಹೊಸ ವರ್ಷದ ಆರಂಭ ಮಾತ್ರವಾಗಿರದೆ, ಕಷ್ಟಪಟ್ಟು ಬೆಳೆದ ಧಾನ್ಯವನ್ನು ಕಣದಲ್ಲಿ ರಾಶಿ ಹಾಕಿ ಸಂಭ್ರಮಿಸುವ ಹಾಗೂ ಸಾಮಾಜಿಕ ಮೌಲ್ಯದ ಸಂಕೇತವೂ ಆಗಿದೆ ಎಂದು ನಗರದ ಪ್ರೆಸಿಡೆನ್ಸಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಗಿರೀಶ್ ಹೇಳಿದರು.
Last Updated 15 ಜನವರಿ 2023, 6:01 IST
‘ಸುಗ್ಗಿ, ಸಾಮಾಜಿಕ ಮೌಲ್ಯದ ಸಂಕೇತದ ಹಬ್ಬ ಸಂಕ್ರಾಂತಿ’
ADVERTISEMENT

ಸೂರ್ಯ ಪಥ ಬದಲಿಸುವ ದಿನವೇ ಸಂಕ್ರಾಂತಿ

ಎಲ್ಲೆಡೆ ವಿಜೃಂಭಣೆಯ ಸಂಕ್ರಾಂತಿ ಹಬ್ಬ; ಎಳ್ಳು ಬೆಲ್ಲ ಹಂಚುವ ಸಂಭ್ರಮ
Last Updated 15 ಜನವರಿ 2023, 5:54 IST
ಸೂರ್ಯ ಪಥ ಬದಲಿಸುವ ದಿನವೇ ಸಂಕ್ರಾಂತಿ

ಮಕರ ಸಂಕ್ರಾಂತಿಗೆ ಖರೀದಿ ಭರಾಟೆ

ಎಳ್ಳು -ಬೆಲ್ಲ, ಸಕ್ಕರೆ ಅಚ್ಚುಗಳಿಗೆ ಹೆಚ್ಚಿದ ಬೇಡಿಕೆ
Last Updated 15 ಜನವರಿ 2023, 5:45 IST
ಮಕರ ಸಂಕ್ರಾಂತಿಗೆ ಖರೀದಿ ಭರಾಟೆ

ಸಂಕ್ರಾಂತಿ ಖರೀದಿ ಸಂಭ್ರಮ

ಮಾರುಕಟ್ಟೆಯಲ್ಲಿ ಕಬ್ಬು, ಹಸಿಅವರೆ, ಕಡಲೆ ಮಾರಾಟ ಜೋರು
Last Updated 15 ಜನವರಿ 2023, 5:25 IST
ಸಂಕ್ರಾಂತಿ ಖರೀದಿ ಸಂಭ್ರಮ
ADVERTISEMENT
ADVERTISEMENT
ADVERTISEMENT