ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Fiscal Deficit

ADVERTISEMENT

ವಿತ್ತೀಯ ಕೊರತೆ ಅಂತರ ಹೆಚ್ಚಳ

ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು ಇಡೀ ವರ್ಷದ ಗುರಿಯ ಶೇ 29.4ರಷ್ಟು ಆಗಿದೆ.
Last Updated 30 ಅಕ್ಟೋಬರ್ 2024, 15:50 IST
ವಿತ್ತೀಯ ಕೊರತೆ ಅಂತರ ಹೆಚ್ಚಳ

ಹಿಗ್ಗಿದ ವಿತ್ತೀಯ ಕೊರತೆ ಅಂತರ: ಸಿಜಿಎ ವರದಿ

ಏಪ್ರಿಲ್‌ನಿಂದ ಆಗಸ್ಟ್‌ವರೆಗೆ ₹8.7 ಲಕ್ಷ ಕೋಟಿ ತೆರಿಗೆ ವರಮಾನ ಸಂಗ್ರಹ
Last Updated 30 ಸೆಪ್ಟೆಂಬರ್ 2024, 13:44 IST
ಹಿಗ್ಗಿದ ವಿತ್ತೀಯ ಕೊರತೆ ಅಂತರ: ಸಿಜಿಎ ವರದಿ

ಹಿಗ್ಗಿದ ವಿತ್ತೀಯ ಕೊರತೆ ಅಂತರ: ಸಿಜಿಎ ವರದಿ

2024–25ರ ಹಣಕಾಸು ವರ್ಷದ ಏಪ್ರಿಲ್-ಜುಲೈ ಅವಧಿಯಲ್ಲಿ ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು ಇಡೀ ವರ್ಷದ ಗುರಿಯ ಶೇ 17.2ರಷ್ಟು ಆಗಿದೆ ಎಂದು ಎಂದು ಲೆಕ್ಕಪತ್ರಗಳ ಮಹಾನಿಯಂತ್ರಕರು (ಸಿಜಿಎ) ಶುಕ್ರವಾರ ಬಿಡುಗಡೆಗೊಳಿಸಿರುವ ವರದಿ ತಿಳಿಸಿದೆ.
Last Updated 30 ಆಗಸ್ಟ್ 2024, 15:54 IST
ಹಿಗ್ಗಿದ ವಿತ್ತೀಯ ಕೊರತೆ ಅಂತರ: ಸಿಜಿಎ ವರದಿ

ಹಿಗ್ಗಿದ ವಿತ್ತೀಯ ಕೊರತೆ ಅಂತರ: ಸಿಜಿಎ ವರದಿ

2024–25ನೇ ಆರ್ಥಿಕ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು ಇಡೀ ವರ್ಷದ ಗುರಿಯ ಶೇ 8.1ರಷ್ಟು ಆಗಿದೆ ಎಂದು ಲೆಕ್ಕಪತ್ರಗಳ ಮಹಾನಿಯಂತ್ರಕರು (ಸಿಜಿಎ) ಬುಧವಾರ ಬಿಡುಗಡೆಗೊಳಿಸಿರುವ ವರದಿ ತಿಳಿಸಿದೆ.
Last Updated 31 ಜುಲೈ 2024, 14:14 IST
ಹಿಗ್ಗಿದ ವಿತ್ತೀಯ ಕೊರತೆ ಅಂತರ: ಸಿಜಿಎ ವರದಿ

ರಾಜ್ಯದ ವಿತ್ತೀಯ ಕೊರತೆ ಹೆಚ್ಚಳ: ಕೇಂದ್ರ ಸಚಿವರ, ಸಂಸದರ ಕಳವಳ

ಮುಖ್ಯಮಂತ್ರಿಗೆ ಪತ್ರ ಬರೆದ ಬಿಜೆಪಿ ಸಂಸದರು, ರಾಜ್ಯಸಭಾ ಸದಸ್ಯರು
Last Updated 30 ಜೂನ್ 2024, 23:06 IST
ರಾಜ್ಯದ ವಿತ್ತೀಯ ಕೊರತೆ ಹೆಚ್ಚಳ: ಕೇಂದ್ರ ಸಚಿವರ, ಸಂಸದರ ಕಳವಳ

ರಾಜ್ಯದ ವಿತ್ತೀಯ ಕೊರತೆ ಹೆಚ್ಚಳ: ಕೇಂದ್ರ ಸಚಿವರ, ಸಂಸದರ ಕಳವಳ

ಮುಖ್ಯಮಂತ್ರಿಗೆ ಪತ್ರ ಬರೆದ ಬಿಜೆಪಿ ಸಂಸದರು, ರಾಜ್ಯಸಭಾ ಸದಸ್ಯರು
Last Updated 30 ಜೂನ್ 2024, 0:19 IST
ರಾಜ್ಯದ ವಿತ್ತೀಯ ಕೊರತೆ ಹೆಚ್ಚಳ: ಕೇಂದ್ರ ಸಚಿವರ, ಸಂಸದರ ಕಳವಳ

ಬಜೆಟ್‌ ಅಂದಾಜಿನ ಶೇ 36ಕ್ಕೆ ತಲುಪಿದ ವಿತ್ತೀಯ ಕೊರತೆ

ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು 2023–24ರ ಏಪ್ರಿಲ್‌–ಆಗಸ್ಟ್‌ ಅವಧಿಯಲ್ಲಿ ವಾರ್ಷಿಕ ಬಜೆಟ್‌ ಅಂದಾಜಿನ ಶೇ 36ರಷ್ಟು ಆಗಿದೆ.
Last Updated 29 ಸೆಪ್ಟೆಂಬರ್ 2023, 13:48 IST
ಬಜೆಟ್‌ ಅಂದಾಜಿನ ಶೇ 36ಕ್ಕೆ ತಲುಪಿದ ವಿತ್ತೀಯ ಕೊರತೆ
ADVERTISEMENT

ವಿತ್ತೀಯ ಕೊರತೆ ಶೇ 25.3ರಷ್ಟು

ಕೇಂದ್ರ ಸರ್ಕಾರದ ವಿತ್ತೀಯ ಕೊರತೆಯು ಜೂನ್‌ ತ್ರೈಮಾಸಿಕದ ಅಂತ್ಯಕ್ಕೆ ಇಡೀ ವರ್ಷದ ಗುರಿಯ ಶೇಕಡ 25.3ರಷ್ಟು ಆಗಿದೆ. ಕೇಂದ್ರ ಸರ್ಕಾರವು ಈ ಕುರಿತ ಮಾಹಿತಿಯನ್ನು ಸೋಮವಾರ ಬಿಡುಗಡೆ ಮಾಡಿದೆ.
Last Updated 31 ಜುಲೈ 2023, 23:49 IST
ವಿತ್ತೀಯ ಕೊರತೆ ಶೇ 25.3ರಷ್ಟು

ವಿತ್ತೀಯ ಕೊರತೆ ಶೇ 6.4ರಷ್ಟು

2022–23ನೆಯ ಸಾಲಿನಲ್ಲಿ ವಿತ್ತೀಯ ಕೊರತೆಯು ದೇಶದ ಒಟ್ಟು ಜಿಡಿಪಿಯ ಶೇಕಡ 6.4ರಷ್ಟು ಆಗಿದೆ. ಕೇಂದ್ರ ಸರ್ಕಾರದ ಪರಿಷ್ಕೃತ ಬಜೆಟ್ ಅಂದಾಜಿನಲ್ಲಿ ಇದ್ದ ಮಟ್ಟದಲ್ಲಿಯೇ ವಿತ್ತೀಯ ಕೊರತೆ ಇದೆ.
Last Updated 31 ಮೇ 2023, 16:21 IST
ವಿತ್ತೀಯ ಕೊರತೆ ಶೇ 6.4ರಷ್ಟು

ಬಜೆಟ್‌ ಅಂದಾಜಿನ ಶೇ 82.7ಕ್ಕೆ ತಲುಪಿದ ವಿತ್ತೀಯ ಕೊರತೆ

ವಿತ್ತೀಯ ಕೊರತೆಯು ಫೆಬ್ರುವರಿ ಅಂತ್ಯಕ್ಕೆ ಬಜೆಟ್‌ ಅಂದಾಜಿನ ಶೇಕಡ 82.7ರಷ್ಟು ಆಗಿದೆ.
Last Updated 31 ಮಾರ್ಚ್ 2022, 13:07 IST
ಬಜೆಟ್‌ ಅಂದಾಜಿನ ಶೇ 82.7ಕ್ಕೆ ತಲುಪಿದ ವಿತ್ತೀಯ ಕೊರತೆ
ADVERTISEMENT
ADVERTISEMENT
ADVERTISEMENT