ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

floods

ADVERTISEMENT

ಸ್ಪೇನ್ | ಭಾರಿ ಮಳೆ, ಪ್ರವಾಹ: ಸಾವಿನ ಸಂಖ್ಯೆ 205ಕ್ಕೆ ಏರಿಕೆ

ಸ್ಪೇನ್‌ನಲ್ಲಿ ಭಾರಿ ಮಳೆಯಿಂದಾಗಿ ದಕ್ಷಿಣದ ಪ್ರಾಂತ್ಯಗಳಲ್ಲಿ ಸಂಭವಿಸಿರುವ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ 205ಕ್ಕೆ ಏರಿಕೆಯಾಗಿದೆ.
Last Updated 2 ನವೆಂಬರ್ 2024, 9:15 IST
ಸ್ಪೇನ್ | ಭಾರಿ ಮಳೆ, ಪ್ರವಾಹ: ಸಾವಿನ ಸಂಖ್ಯೆ 205ಕ್ಕೆ ಏರಿಕೆ

Telangana floods: ಸಿಎಂ ರೇವಂತ್‌ ರೆಡ್ಡಿ ಭೇಟಿ ಮಾಡಿದ ಕೇಂದ್ರ ತಂಡ

ತೆಲಂಗಾಣ ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಕೇಂದ್ರ ತಂಡವು ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರನ್ನು ಶುಕ್ರವಾರ ಭೇಟಿ ಮಾಡಿತು.
Last Updated 13 ಸೆಪ್ಟೆಂಬರ್ 2024, 11:40 IST
Telangana floods: ಸಿಎಂ ರೇವಂತ್‌ ರೆಡ್ಡಿ ಭೇಟಿ ಮಾಡಿದ ಕೇಂದ್ರ ತಂಡ

ಪ್ರವಾಹ ಪೀಡಿತ ಆಂಧ್ರ, ತೆಲಂಗಾಣಕ್ಕೆ ₹1 ಕೋಟಿ ದೇಣಿಗೆ ನೀಡಿದ ಜೂನಿಯರ್ ಎನ್‌ಟಿಆರ್

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಕಾರಣ ನಾಲ್ಕು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಆಂಧ್ರಪ್ರದೇಶ ಮತ್ತು ತೆಲಂಗಾಣ ತತ್ತರಿಸಿದ್ದು, ಅಪಾರ ಪ್ರಮಾಣದ ಆಸ್ತಿ–ಪಾಸ್ತಿ ನಷ್ಟವಾಗಿದೆ.
Last Updated 3 ಸೆಪ್ಟೆಂಬರ್ 2024, 10:05 IST
ಪ್ರವಾಹ ಪೀಡಿತ ಆಂಧ್ರ, ತೆಲಂಗಾಣಕ್ಕೆ ₹1 ಕೋಟಿ ದೇಣಿಗೆ ನೀಡಿದ ಜೂನಿಯರ್ ಎನ್‌ಟಿಆರ್

ತ್ರಿಪುರಾ | ಮುಂದುವರಿದ ಪ್ರವಾಹ: ಮೃತರ ಸಂಖ್ಯೆ 31ಕ್ಕೇರಿಕೆ, ಕೇಂದ್ರದ ತಂಡ ಆಗಮನ

ತ್ರಿಪುರಾದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಮೃತಪಟ್ಟವರ ಸಂಖ್ಯೆಯು 31ಕ್ಕೆ ಏರಿಕೆಯಾಗಿದ್ದು, ಹಲವರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 28 ಆಗಸ್ಟ್ 2024, 3:20 IST
ತ್ರಿಪುರಾ | ಮುಂದುವರಿದ ಪ್ರವಾಹ: ಮೃತರ ಸಂಖ್ಯೆ 31ಕ್ಕೇರಿಕೆ, ಕೇಂದ್ರದ ತಂಡ ಆಗಮನ

ಬಾಂಗ್ಲಾದ ಪ್ರವಾಹ ಪರಿಸ್ಥಿತಿಗೆ ಭಾರತ ಕಾರಣವಲ್ಲ: ಗುಲಾಮ್‌ ಮೊಹಮ್ಮದ್‌ ಖಾದರ್‌

ಬಾಂಗ್ಲಾದೇಶದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಗೆ ಭಾರತವನ್ನು ದೂಷಿಸುವುದನ್ನು ಜಾತೀಯ ಪಕ್ಷದ ಮುಖ್ಯಸ್ಥ ಗುಲಾಮ್‌ ಮೊಹಮ್ಮದ್‌ ಖಾದರ್‌ ಅವರು ಖಂಡಿಸಿದ್ದಾರೆ.
Last Updated 26 ಆಗಸ್ಟ್ 2024, 13:10 IST
ಬಾಂಗ್ಲಾದ ಪ್ರವಾಹ ಪರಿಸ್ಥಿತಿಗೆ ಭಾರತ ಕಾರಣವಲ್ಲ:  ಗುಲಾಮ್‌ ಮೊಹಮ್ಮದ್‌ ಖಾದರ್‌

ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ: ಮೃತರ ಸಂಖ್ಯೆ 32ಕ್ಕೇರಿಕೆ, 23 ಮಂದಿ ನಾಪತ್ತೆ

ಹಿಮಾಚಲ ಪ್ರದೇಶದ ಮೂರು ಜಿಲ್ಲೆಗಳಲ್ಲಿ ಮೇಘಸ್ಫೋಟದಿಂದ ಉಂಟಾದ ದಿಢೀರ್ ಪ್ರವಾಹಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆಯು 32ಕ್ಕೆ ಏರಿಕೆ ಆಗಿದೆ.
Last Updated 17 ಆಗಸ್ಟ್ 2024, 2:17 IST
ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ: ಮೃತರ ಸಂಖ್ಯೆ 32ಕ್ಕೇರಿಕೆ, 23 ಮಂದಿ ನಾಪತ್ತೆ

ಜಿಎಲ್‌ಒಎಫ್‌: ಅಣೆಕಟ್ಟು ವಿನ್ಯಾಸ ಪರಿಶೀಲನೆ

ನೀರ್ಗಲ್ಲು ಸರೋವರಗಳಲ್ಲಿ ಪ್ರವಾಹ ಎದುರಿಸಿ ದುರ್ಬಲಗೊಂಡಿರುವ ನಿಯೋಜಿತ ಮತ್ತು ನಿರ್ಮಾಣ ಹಂತದಲ್ಲಿರುವ ಅಣೆಕಟ್ಟುಗಳ ವಿನ್ಯಾಸವನ್ನು ಪರಿಶೀಲಿಸುವುದಾಗಿ ಸರ್ಕಾರ ಗುರುವಾರ ಹೇಳಿದೆ.
Last Updated 8 ಆಗಸ್ಟ್ 2024, 15:33 IST
ಜಿಎಲ್‌ಒಎಫ್‌: ಅಣೆಕಟ್ಟು ವಿನ್ಯಾಸ ಪರಿಶೀಲನೆ
ADVERTISEMENT

ದಕ್ಷಿಣ ಕನ್ನಡದಲ್ಲಿ ವ್ಯಾಪಕ ಮಳೆ: ಫಲ್ಗುಣಿ ನದಿ ಪ್ರವಾಹ, 8 ಕುಟುಂಬಗಳ ಸ್ಥಳಾಂತರ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬುಧವಾರ ರಾತ್ರಿ ವ್ಯಾಪಕ ಮಳೆಯಾಗಿದೆ. ಫಲ್ಗುಣಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದ ಕಾರಣ ಪೊಳಲಿ ಸಮೀಪದ ಅಮ್ಮುಂಜೆ ಮತ್ತು ‌ಕರಿಯಂಗಳ ಗ್ರಾಮದ ಎಂಟು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
Last Updated 1 ಆಗಸ್ಟ್ 2024, 3:14 IST
ದಕ್ಷಿಣ ಕನ್ನಡದಲ್ಲಿ ವ್ಯಾಪಕ ಮಳೆ: ಫಲ್ಗುಣಿ ನದಿ ಪ್ರವಾಹ, 8 ಕುಟುಂಬಗಳ ಸ್ಥಳಾಂತರ

ವಯನಾಡು ಭೂಕುಸಿತ ಸ್ಥಳಕ್ಕೆ ತೆರಳುತ್ತಿದ್ದ ಕೇರಳ ಆರೋಗ್ಯ ಸಚಿವೆ ಕಾರು ಅಪಘಾತ

ವಯನಾಡು ಜಿಲ್ಲೆಯಲ್ಲಿ ಸಂಭವಿಸಿರುವ ಸರಣಿ ಭೂಕುಸಿತ ಸ್ಥಳಕ್ಕೆ ತೆರಳುತ್ತಿದ್ದ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಅವರ ಕಾರು ಜಿಲ್ಲೆಯ ಮಂಜೇರಿ ಸಮೀಪ ಬುಧವಾರ (ಇಂದು) ಬೆಳಿಗ್ಗೆ ಅಪಘಾತಕ್ಕೀಡಾಗಿದೆ.
Last Updated 31 ಜುಲೈ 2024, 4:34 IST
ವಯನಾಡು ಭೂಕುಸಿತ ಸ್ಥಳಕ್ಕೆ ತೆರಳುತ್ತಿದ್ದ ಕೇರಳ ಆರೋಗ್ಯ ಸಚಿವೆ ಕಾರು ಅಪಘಾತ

ಡೋಣಿ ನದಿ ಪ್ರವಾಹ | ಜಮೀನುಗಳು ಜಲಾವೃತ; ಕೊಚ್ಚಿ ಹೋದ ಫಲವತ್ತಾದ  ಮಣ್ಣು

ಡೋಣಿ ನದಿ ಜಲಾನಯನ ಪ್ರದೇಶದಲ್ಲಿ ನಾಲ್ಕೈದು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತಾಳಿಕೋಟೆ ತಾಲ್ಲೂಕು ವ್ಯಾಪ್ತಿ ಸೇರಿದಂತೆ ಜಿಲ್ಲೆಯಾದ್ಯಂತ ಎಡಬಲ ದಂಡೆಗಳ ಫಲವತ್ತಾದ ನೂರಾರು ಹೆಕ್ಟೇರ್ ಭೂಮಿ ಜಲಾವೃತವಾಗಿದೆ.
Last Updated 11 ಜೂನ್ 2024, 6:38 IST
ಡೋಣಿ ನದಿ ಪ್ರವಾಹ | ಜಮೀನುಗಳು ಜಲಾವೃತ; ಕೊಚ್ಚಿ ಹೋದ ಫಲವತ್ತಾದ  ಮಣ್ಣು
ADVERTISEMENT
ADVERTISEMENT
ADVERTISEMENT