ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

FMCG

ADVERTISEMENT

ಸೆನ್ಸೆಕ್ಸ್‌ 376 ಅಂಶ ಏರಿಕೆ

ಐಸಿಐಸಿಐ ಬ್ಯಾಂಕ್‌, ಎಚ್‌ಯುಎಲ್‌ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳ ಷೇರು ಖರೀದಿ ಹೆಚ್ಚಳದಿಂದ ನಾಲ್ಕು ವಹಿವಾಟಿನ ದಿನದ ಬಳಿಕ ಷೇರು ಸೂಚ್ಯಂಕಗಳು ಸೋಮವಾರ ಏರಿಕೆ‌ ದಾಖಲಿಸಿವೆ.
Last Updated 9 ಸೆಪ್ಟೆಂಬರ್ 2024, 15:46 IST
ಸೆನ್ಸೆಕ್ಸ್‌ 376 ಅಂಶ ಏರಿಕೆ

ಪತಂಜಲಿ ವಿಚಾರಣೆ ವ್ಯಾಪ್ತಿಯನ್ನು FMCGಗೂ ವಿಸ್ತರಿಸಿದ ಸುಪ್ರೀಂ ಕೋರ್ಟ್‌

67 ಪತ್ರಿಕೆಗಳಲ್ಲಿ ಬಾಬಾ ರಾಮದೇವ ಕ್ಷಮೆಯಾಚನೆ ಪ್ರಕಟ
Last Updated 23 ಏಪ್ರಿಲ್ 2024, 12:59 IST
ಪತಂಜಲಿ ವಿಚಾರಣೆ ವ್ಯಾಪ್ತಿಯನ್ನು FMCGಗೂ ವಿಸ್ತರಿಸಿದ ಸುಪ್ರೀಂ ಕೋರ್ಟ್‌

ಎಫ್‌ಎಂಸಿಜಿ ಬೆಳವಣಿಗೆ ಶೇ 8.6: ದತ್ತಾಂಶ ವಿಶ್ಲೇಷಣಾ ಸಂಸ್ಥೆ ನೀಲ್ಸನ್‌ಐಕ್ಯೂ

ಎಫ್‌ಎಂಸಿಜಿ ಉದ್ಯಮವು ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಶೇ 8.6ರಷ್ಟು ಬೆಳವಣಿಗೆ ಕಂಡಿದೆ. ಹಣದುಬ್ಬರ ಕಡಿಮೆ ಆಗಿದ್ದರಿಂದ ಜನರು ಖರೀದಿಸುವ ಪ್ರಮಾಣ ಹೆಚ್ಚಾಗಿದೆ. ಇದು ಉದ್ಯಮದ ಬೆಳವಣಿಗೆಗೆ ಕಾರಣವಾಯಿತು ಎಂದು ದತ್ತಾಂಶ ವಿಶ್ಲೇಷಣಾ ಸಂಸ್ಥೆ ನೀಲ್ಸನ್‌ಐಕ್ಯೂ ಹೇಳಿದೆ.
Last Updated 7 ನವೆಂಬರ್ 2023, 16:24 IST
ಎಫ್‌ಎಂಸಿಜಿ ಬೆಳವಣಿಗೆ ಶೇ 8.6: ದತ್ತಾಂಶ ವಿಶ್ಲೇಷಣಾ ಸಂಸ್ಥೆ ನೀಲ್ಸನ್‌ಐಕ್ಯೂ

ಎಫ್‌ಎಂಸಿಜಿ: ಬೆಂಗಳೂರು ಮೀರಿಸಲಿದೆ ಹುಬ್ಬಳ್ಳಿ

ಜಿಲ್ಲಾ ವಾಣಿಜ್ಯೋದ್ಯಮ ಸಂಘ– ಸಂಸ್ಥೆಗಳ ರಾಜ್ಯ ಮಟ್ಟದ ಸಮ್ಮೇಳನದಲ್ಲಿ ಕಾಮತ್ ಅಭಿಪ್ರಾಯ
Last Updated 17 ಜುಲೈ 2022, 16:41 IST
ಎಫ್‌ಎಂಸಿಜಿ: ಬೆಂಗಳೂರು ಮೀರಿಸಲಿದೆ ಹುಬ್ಬಳ್ಳಿ

ಏಕ ಬಳಕೆ ಪ್ಲಾಸ್ಟಿಕ್ ಉತ್ಪಾದನೆಗೆ ಎಫ್‌ಎಂಸಿಜಿ ಉತ್ತೇಜನ; ಗ್ರೀನ್‌ ಪೀಸ್‌ ವರದಿ

ಹಸಿರು ಮನೆ ಅನಿಲ ಹೊರಸೂಸುವಿಕೆಯನ್ನು ತಗ್ಗಿಸುವ ಪ್ರಯತ್ನಗಳು ನಡೆಯುತ್ತಿರುವ ನಡು ವೆಯೇ, ಪರಿಸರ ವ್ಯವಸ್ಥೆಯನ್ನು ಹಾಳು ಮಾಡುವ ಪ್ಲಾಸ್ಟಿಕ್‌ ಉತ್ಪಾದನೆ ಹೆಚ್ಚಿಸಲು ದೈತ್ಯ ಎಫ್‌ಎಂಸಿಜಿ ಕಂಪನಿಗಳು ಪ್ರಯತ್ನಿಸುತ್ತಿವೆ ಎಂಬ ಅಂಶ ಅಮೆರಿಕ ಮೂಲದ ಗ್ರೀನ್‌ಪೀಸ್‌ ಸಂಸ್ಥೆಯ ಪ್ರಕಟಿಸಿರುವ ವರದಿಯಿಂದ ಬೆಳಕಿಗೆ ಬಂದಿದೆ.
Last Updated 14 ಸೆಪ್ಟೆಂಬರ್ 2021, 9:37 IST
ಏಕ ಬಳಕೆ ಪ್ಲಾಸ್ಟಿಕ್ ಉತ್ಪಾದನೆಗೆ ಎಫ್‌ಎಂಸಿಜಿ ಉತ್ತೇಜನ; ಗ್ರೀನ್‌ ಪೀಸ್‌ ವರದಿ

ಪೌಷ್ಟಿಕಾಂಶ ಹೆಚ್ಚಿಸುವತ್ತ ಗಮನ: ನೆಸ್ಲೆ

ತನ್ನ ಎಲ್ಲ ಉತ್ಪನ್ನಗಳಲ್ಲಿನ ಪೌಷ್ಟಿಕಾಂಶ ಪ್ರಮಾಣವನ್ನು ಹೆಚ್ಚಿಸುವ ಬಗ್ಗೆ ಪರಿಶೀಲನೆ ನಡೆಸುತ್ತಿರುವುದಾಗಿ ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಬಳಕೆ (ಎಫ್‌ಎಂಸಿಜಿ) ಉತ್ಪನ್ನಗಳ ಕಂಪನಿ ನೆಸ್ಲೆ ಹೇಳಿದೆ.
Last Updated 2 ಜೂನ್ 2021, 16:19 IST
ಪೌಷ್ಟಿಕಾಂಶ ಹೆಚ್ಚಿಸುವತ್ತ ಗಮನ: ನೆಸ್ಲೆ

ಮ್ಯಾಗಿ ತಯಾರಕ ನೆಸ್ಲೆಯ ಶೇ 60 ರಷ್ಟು ಉತ್ಪನ್ನಗಳು ಆರೋಗ್ಯಕರವಲ್ಲ

ಮ್ಯಾಗಿ ಸೇರಿದಂತೆ ಅನೇಕ ಜನಪ್ರಿಯ ಸಿದ್ದ ಆಹಾರ ಹಾಗೂ ಪಾನೀಯಗಳನ್ನು ತಯಾರಿಸುವ ನೆಸ್ಲೆ ಕಂಪನಿಯ ಆಂತರಿಕ ವರದಿಯೊಂದು ಆ ಕಂಪನಿಯ ಆಹಾರುತ್ಪನ್ನಗಳನ್ನು ಪ್ರೀತಿಸುವವರಿಗೆ ಶಾಕ್ ನೀಡಿದೆ. ನೆಸ್ಲೆ ತಯಾರಿಸುವ ಶೇ 60 ರಷ್ಟು ಆಹಾರುತ್ಪನ್ನಗಳು ಆರೋಗ್ಯದ ವ್ಯಾಖ್ಯಾನವನ್ನು ಪೂರ್ಣಗೊಳಿಸುವುದಿಲ್ಲ ಎಂದು ಸ್ವತಃ ನೆಸ್ಲೆಯೇ ಹೇಳಿದೆ. ಕಂಪನಿ ಇತ್ತೀಚಿಗೆ ಸಲ್ಲಿಸಿದ ಪ್ರಸಂಟೆಶನ್‌ನಲ್ಲಿ ಇದು ಉಲ್ಲೇಖವಾಗಿದೆ ಎಂದು ಬ್ರಿಟನ್ ಮೂಲದ ಪಿನಾನ್ಸಿಯಲ್ ಎಕ್ಸಪ್ರೆಸ್ ವರದಿ ಮಾಡಿದೆ. ಅಂದರೆ ನೆಸ್ಲೆಯ ಶೇ 60 ರಷ್ಟು ಉತ್ಪನ್ನಗಳು ಆರೋಗ್ಯಕಾರಿ ಇಲ್ಲ ಎಂಬುದು ಬಹಿರಂಗವಾಗಿದೆ.
Last Updated 2 ಜೂನ್ 2021, 11:13 IST
ಮ್ಯಾಗಿ ತಯಾರಕ ನೆಸ್ಲೆಯ ಶೇ 60 ರಷ್ಟು ಉತ್ಪನ್ನಗಳು ಆರೋಗ್ಯಕರವಲ್ಲ
ADVERTISEMENT

ಎಫ್‌ಎಂಸಿಜಿ ಉತ್ಪನ್ನಗಳ ಬೆಲೆ ಹೆಚ್ಚಳ ಸನ್ನಿಹಿತ?

ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಬಳಕೆ ವಸ್ತುಗಳ (ಎಫ್‌ಎಂಸಿಜಿ) ಕಂಪನಿಗಳು ತಮ್ಮ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸುವ ಆಲೋಚನೆ ಮಾಡುತ್ತಿವೆ. ಉತ್ಪನ್ನಗಳ ತಯಾರಿಕೆಗೆ ಅಗತ್ಯವಿರುವ ವಸ್ತುಗಳ ಬೆಲೆಯಲ್ಲಿ ಹೆಚ್ಚಳ ಆಗಿರುವುದೇ ಇದಕ್ಕೆ ಕಾರಣ.
Last Updated 10 ಜನವರಿ 2021, 15:00 IST
fallback

ಚೇತರಿಕೆಯ ಹಾದಿಯಲ್ಲಿ ಎಫ್‌ಎಂಸಿಜಿ ಉದ್ಯಮ

ನವದೆಹಲಿ: ಜನವರಿ–ಮಾರ್ಚ್‌ ತ್ರೈಮಾಸಿಕದಲ್ಲಿ ಶೇಕಡ 19 ರಷ್ಟು ಕುಸಿತ ಕಂಡಿದ್ದ ‘ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳ’ (ಎಫ್‌ಎಂಸಿಜಿ) ಉದ್ಯಮವು ಸೆಪ್ಟೆಂ ಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಚೇತರಿಕೆಯ ಲಕ್ಷಣಗಳನ್ನು ತೋರಿಸಿದೆ. ಹಿಂದಿನ ವರ್ಷದ ಸೆಪ್ಟೆಂಬರ್‌ ತ್ರೈಮಾಸಿ ಕಕ್ಕೆ ಹೋಲಿಸಿದರೆ, ಈ ವರ್ಷದ ಸೆಪ್ಟೆಂ ಬರ್ ತ್ರೈಮಾಸಿಕದಲ್ಲಿ ಶೇಕಡ 1.6ರಷ್ಟು ಬೆಳವಣಿಗೆ ಕಂಡಿದೆ ಎಂದು ನೀಲ್ಸನ್ ವರದಿ ಹೇಳಿದೆ. ಮೂರನೆಯ ತ್ರೈಮಾಸಿಕದ ಅವಧಿಯಲ್ಲಿ ಲಾಕ್‌ಡೌನ್‌ ನಿಯಮಗಳು ಸಡಿಲಿಕೆ ಆದವು. ಇದು ಉದ್ಯಮವು ಶೇಕಡ 1.6ರಷ್ಟು ಚೇತರಿಕೆ ಕಂಡು ಕೊಳ್ಳಲು ನೆರವಾಯಿತು. ಸಾಂಕ್ರಾಮಿಕ ಹರಡುವಿಕೆಯು ಸ್ಥಿರವಾದ ಮಟ್ಟವನ್ನು ತಲುಪಿದ್ದು ಹಾಗೂ ವಾಣಿಜ್ಯೋದ್ಯಮಗಳು ಪುನಃ ಬಾಗಿಲು ತೆರೆದಿದ್ದು ಕೂಡ ಬೇಡಿಕೆ ಹೆಚ್ಚಲು ಕಾರಣವಾದವು ಎಂದು ವರದಿ ಹೇಳಿದೆ. ಮಾರುಕಟ್ಟೆಗಳು ಹಂತಹಂತವಾಗಿ ತೆರೆಯಲು ಆರಂಭವಾದವು. 2020ರ ಎರಡನೆಯ ತ್ರೈಮಾಸಿಕದಲ್ಲಿ ತಿಂಗಳಲ್ಲಿ ಸರಾಸರಿ ಒಂಬತ್ತು ದಿನ ಅಂಗಡಿಗಳು ಮುಚ್ಚಿರುತ್ತಿದ್ದವು. ಇದು ಮೂರನೆಯ ತ್ರೈಮಾಸಿಕದಲ್ಲಿ ತಿಂಗಳಿಗೆ ಸರಾಸರಿ ಮೂರು ದಿನಗಳಿಗೆ ಇಳಿಕೆ ಕಂಡಿತು ಎಂದು ನೀಲ್ಸನ್ ಹೇಳಿದೆ.
Last Updated 26 ನವೆಂಬರ್ 2020, 21:04 IST
ಚೇತರಿಕೆಯ ಹಾದಿಯಲ್ಲಿ ಎಫ್‌ಎಂಸಿಜಿ ಉದ್ಯಮ

ಎಚ್‌ಯುಎಲ್‌ ಲಾಭ ₹ 1,974 ಕೋಟಿ

ಹಿಂದುಸ್ತಾನ್‌ ಯೂನಿಲಿವರ್‌ ಲಿಮಿಟೆಡ್‌ನ (ಎಚ್‌ಯುಎಲ್‌) ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಶೇ 8.58ರಷ್ಟು ಹೆಚ್ಚಾಗಿದೆ.
Last Updated 20 ಅಕ್ಟೋಬರ್ 2020, 11:10 IST
ಎಚ್‌ಯುಎಲ್‌ ಲಾಭ ₹ 1,974 ಕೋಟಿ
ADVERTISEMENT
ADVERTISEMENT
ADVERTISEMENT