ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Food Blogger

ADVERTISEMENT

ಆಹಾರ: ವಿವಿಧ ರೀತಿಯ ಗರಿ ಗರಿ ಪಕೋಡ ಮಾಡುವುದು ಹೇಗೆ?

ಬೇಕಾಗುವ ಸಾಮಗ್ರಿ: ಹೆಸರುಬೇಳೆ 1/2 ಕಪ್, ಕಡಲೆಬೇಳೆ 1/4ಕಪ್,ಸಣ್ಣಗೆ ಕತ್ತರಿಸಿದ ಎಳೆ ಕೊತ್ತಂಬರಿ ಸೊಪ್ಪು 1 ಕಪ್, ಒಣಮೆಣಸಿನಕಾಯಿ 6-8, ಹಸಿಶುಂಠಿ ಸಣ್ಣ ತುಂಡು,ರುಚಿಗೆ ತಕ್ಕಷ್ಟು ಉಪ್ಪು.
Last Updated 5 ಜುಲೈ 2024, 19:21 IST
ಆಹಾರ: ವಿವಿಧ ರೀತಿಯ ಗರಿ ಗರಿ ಪಕೋಡ ಮಾಡುವುದು ಹೇಗೆ?

ನಳಪಾಕ | ಮಲೆನಾಡಿನ ರಸಗವಳ

ನಿಂಬು ಚಟ್ನಿ ಬೇಕಾಗುವ ಸಾಮಗ್ರಿಗಳು- ನಿಂಬೆ ಹಣ್ಣು- 4 ಹಸಿಮೆಣಸಿನಕಾಯಿ- 4, ಇಂಗು- 1 ಚಿಟಿಕೆ , ಸಾಸಿವೆ- 1/4 ಚಮಚ ಉಪ್ಪು- ರುಚಿಗೆ ತಕ್ಕಷ್ಟು, ಕರಿಬೇವು- 1 ಎಸಳು. ತೆಂಗಿನ ತುರಿ- 1 ಕಪ್ಎ ಣ್ಣೆ- 2 ಚಮಚ ತಯಾರಿಸುವ ವಿಧಾನ- ತೆಂಗಿನಕಾಯಿ ತುರಿ, ಉಪ್ಪು, ಹಸಿಮೆಣಸಿನಕಾಯಿಯ ಚೂರುಗಳನ್ನು ನಿಂಬೆರಸ ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. (5 ನಿಮಿಷ ಕಲಸಿಟ್ಟು ನಂತರ ರುಬ್ಬಿದರೆ ಮಿಶ್ರಣವು ಚೆನ್ನಾಗಿ ನೀರು ಬಿಟ್ಟುಕೊಳ್ಳುತ್ತದೆ.) ಬೇರೆ ನೀರು ಹಾಕ ಕೂಡದು. ಅನಂತರ ಸಾಸಿವೆ, ಕರಿಬೇವಿನ ಒಗ್ಗರಣೆ ಹಾಕಿ ಚೆನ್ನಾಗಿ ಬೆರೆಸಿದರೆ ಹುಳಿಖಾರದ ಚಟ್ನಿ ನಿಂಬೆಹಣ್ಣಿನ ಪರಿಮಳದೊಂದಿಗೆ ಬಾಯಲ್ಲಿ ನೀರೂರಿಸುತ್ತದೆ.
Last Updated 3 ಸೆಪ್ಟೆಂಬರ್ 2022, 2:34 IST
ನಳಪಾಕ | ಮಲೆನಾಡಿನ ರಸಗವಳ

ಆಹಾ.. ಅನ್ನಪೂರ್ಣೆಯರು..

‘ಸೊಸಿ ಅಡಗಿ ಮಾಡಿ, ಬುತ್ತಿ ಕಟ್ತಾಳ್ರಿ. ನಾ ಅಷ್ಟರೊಳಗ ನೆಲಾ ಕಸಾ ಮಾಡಿ, ಸ್ನಾನ ಮಾಡಿ ತಯಾರ ಆಗ್ತೇನಿ. ಪೂಜಿ ಮಾಡ್ಕೊಂಡು ಚಾ ಕುಡದು ಮಂಜಮುಂಜೇನೆ ಊರು ಬಿಟ್ವಿ ಅಂದ್ರ ಮತ್ತ ಸಂಜೀಕ ಮನಿ ಮುಟ್ಟೂದ್ರಿ’ ಅರವತ್ತರ ಗಡಿ ದಾಟಿರುವ ಮುದುಕಮ್ಮ, 60ರ ಹೊಸಿಲಲ್ಲಿರುವ ಲಕ್ಷ್ಮಮ್ಮ ತಮ್ಮ ಕತೆ ಹೇಳುತ್ತಿದ್ದರು. ಇವರಿಬ್ಬರೂ ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಬನಶಂಕರಿ ದೇವಸ್ಥಾನದ ಆಸುಪಾಸಿನಲ್ಲಿ ರೊಟ್ಟಿ ಬುತ್ತಿ ಮಾರಾಟ ಮಾಡುವ ಅನ್ನಪೂರ್ಣೆಯರು. ಮೂವತ್ತು ನಲ್ವತ್ತು ವರ್ಷಗಳಿಂದ ಇವರೆಲ್ಲ ಬುಟ್ಟಿಯಲ್ಲಿ ಬುತ್ತಿಯೂಟವನ್ನು ಹೊತ್ತು ತಂದು, ಇಲ್ಲಿ ಮಾರಾಟ ಮಾಡಿ ಮನೆ ಸೇರುತ್ತಾರೆ. ಅವರ ದಿನಚರಿ, ಬದುಕಿನ ತುಣುಕು ಅವರ ಮಾತಲ್ಲೇ ಇಲ್ಲಿದೆ...
Last Updated 19 ಆಗಸ್ಟ್ 2022, 21:00 IST
ಆಹಾ.. ಅನ್ನಪೂರ್ಣೆಯರು..

ಫುಡ್‌ ಬ್ಲಾಗರ್‌ ಆಗಬೇಕೆ? ಬರವಣಿಗೆ ಶೈಲಿ ರೂಢಿಸಿಕೊಳ್ಳಿ

ಬ್ಲಾಗರ್‌ ಆಗಲು ಭಾಷೆಯ ಮೇಲೆ ಹಿಡಿತ ಇದ್ದರೆ ಸಾಕು. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪರಿಣತಿ ಇದ್ದರೆ ಜೊತೆಗೆ ಸೃಜನಶೀಲ ಬರವಣಿಗೆ ಯಿದ್ದರೆ ಬ್ಲಾಗಿಂಗ್‌ನಲ್ಲಿ ಕೋರ್ಸ್‌ ಮಾಡಿಕೊಳ್ಳಬಹುದು. ಈಗೇನಿದ್ದರೂ ಆನ್‌ಲೈನ್‌ನಲ್ಲಿ ಈ ಕುರಿತು ಬೇಕಾದಷ್ಟು ಕೋರ್ಸ್‌ಗಳಿವೆ.
Last Updated 22 ಅಕ್ಟೋಬರ್ 2019, 19:30 IST
ಫುಡ್‌ ಬ್ಲಾಗರ್‌ ಆಗಬೇಕೆ? ಬರವಣಿಗೆ ಶೈಲಿ ರೂಢಿಸಿಕೊಳ್ಳಿ
ADVERTISEMENT
ADVERTISEMENT
ADVERTISEMENT
ADVERTISEMENT