ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Food Department

ADVERTISEMENT

ರಾಜ್ಯದಲ್ಲಿ ಅನರ್ಹ ಬಿಪಿಎಲ್ ಕಾರ್ಡ್‌ಗಳ ಸಂಖ್ಯೆ 13,87,652: ಆಹಾರ ಇಲಾಖೆ ಮಾಹಿತಿ

ರಾಜ್ಯದಲ್ಲಿ ಒಟ್ಟು 1,50,90,534 ಪಡಿತರ ಚೀಟಿಗಳಿದ್ದು, ಈ ಪೈಕಿ 10,68,042 ಅಂತ್ಯೋದಯ ಕಾರ್ಡ್‌ಗಳು, 1,14,60,137 ಬಿಪಿಎಲ್ ಕಾರ್ಡ್‌ಗಳು, ಉಳಿದಂತೆ, 25,62,355 ಎಪಿಲ್ ಕಾರ್ಡ್‌ಗಳು ಎಂದು ಆಹಾರ ಇಲಾಖೆ ಮಾಹಿತಿ ನೀಡಿದೆ.
Last Updated 21 ನವೆಂಬರ್ 2024, 2:51 IST
ರಾಜ್ಯದಲ್ಲಿ ಅನರ್ಹ ಬಿಪಿಎಲ್ ಕಾರ್ಡ್‌ಗಳ ಸಂಖ್ಯೆ 13,87,652: ಆಹಾರ ಇಲಾಖೆ ಮಾಹಿತಿ

ಎಫ್‌ಸಿಐಗೆ ₹10,700 ಕೋಟಿ ನೆರವು

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತೀಯ ಆಹಾರ ನಿಗಮದ (ಎಫ್‌ಸಿಐ) ಕಾರ್ಯಾಚರಣೆಗೆ ನೆರವು ಕಲ್ಪಿಸುವ ನಿಟ್ಟಿನಲ್ಲಿ ₹10,700 ಕೋಟಿ ನೀಡಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಬುಧವಾರ ಒಪ್ಪಿಗೆ ನೀಡಿದೆ.
Last Updated 6 ನವೆಂಬರ್ 2024, 14:19 IST
ಎಫ್‌ಸಿಐಗೆ ₹10,700 ಕೋಟಿ ನೆರವು

ವಿವಿಧ ಬಗೆಯ ಬಣ್ಣ ಬಳಕೆ: ಬಾಂಬೆ ಮಿಠಾಯಿ, ಗೋಬಿ ಮಂಚೂರಿ ನಿಷೇಧ?

ಆಹಾರ ಸುರಕ್ಷತೆ ಆಯುಕ್ತಾಲಯ ಸಂಗ್ರಹಿಸಿದ ಬಾಂಬೆ ಮಿಠಾಯಿ (ಕಾಟನ್‌ ಕ್ಯಾಂಡಿ) ಹಾಗೂ ವಿವಿಧ ಬಗೆಯ ಬಣ್ಣ ಬಳಸಿ ತಯಾರಿಸಲಾದ ಗೋಬಿ ಮಂಚೂರಿ ಮಾದರಿಯ ಪರೀಕ್ಷಾ ವರದಿ ಆರೋಗ್ಯ ಇಲಾಖೆಗೆ ಸಲ್ಲಿಕೆಯಾಗಿದ್ದು, ರಾಜ್ಯದಲ್ಲಿಯೂ ಇವು ನಿಷೇಧವಾಗುವ ಸಾಧ್ಯತೆಯಿದೆ.
Last Updated 9 ಮಾರ್ಚ್ 2024, 16:20 IST
ವಿವಿಧ ಬಗೆಯ ಬಣ್ಣ ಬಳಕೆ: ಬಾಂಬೆ ಮಿಠಾಯಿ, ಗೋಬಿ ಮಂಚೂರಿ ನಿಷೇಧ?

ಹೊಸ ಪಡಿತರ ಚೀಟಿಗೆ 2.95 ಲಕ್ಷ ಅರ್ಜಿ, ಶೀಘ್ರ ವಿತರಣೆ: ಸಚಿವ ಕೆ.ಎಚ್‌. ಮುನಿಯಪ್ಪ

‘ಹೊಸ ಪಡಿತರ ಚೀಟಿ ಕೋರಿ 2.95 ಲಕ್ಷ ಅರ್ಜಿ ಸಲ್ಲಿಕೆಯಾಗಿದ್ದು, ಇವುಗಳನ್ನು ಪರಿಶೀಲಿಸಿ, ಶೀಘ್ರದಲ್ಲಿ ವಿತರಿಸಲಾಗುವುದು’ ಎಂದು ಆಹಾರ ಮತ್ತು ನಾಗರಿಕ ಪೂರೈಕೆಗಳ ಸಚಿವ ಕೆ.ಎಚ್‌. ಮುನಿಯಪ್ಪ ಹೇಳಿದರು.
Last Updated 3 ನವೆಂಬರ್ 2023, 7:11 IST
ಹೊಸ ಪಡಿತರ ಚೀಟಿಗೆ 2.95 ಲಕ್ಷ ಅರ್ಜಿ, ಶೀಘ್ರ ವಿತರಣೆ: ಸಚಿವ ಕೆ.ಎಚ್‌. ಮುನಿಯಪ್ಪ

ಪಡಿತರ ಮತ್ತು ಪೌಷ್ಟಿಕ ಆಹಾರಧಾನ್ಯ: ಶಾರದಾ ಗೋಪಾಲ ಅವರ ಒಂದು ವಿಶ್ಲೇಷಣೆ

ನೇರ ನಗದಿನ ಬದಲು ಪೌಷ್ಟಿಕಧಾನ್ಯ ವಿತರಣೆ ‘ಕರ್ನಾಟಕ ಮಾದರಿ’ಯಾಗಲಿ!
Last Updated 20 ಅಕ್ಟೋಬರ್ 2023, 0:06 IST
ಪಡಿತರ ಮತ್ತು ಪೌಷ್ಟಿಕ ಆಹಾರಧಾನ್ಯ: ಶಾರದಾ ಗೋಪಾಲ ಅವರ ಒಂದು ವಿಶ್ಲೇಷಣೆ

ಐಆರ್‌ಎ ಕುರ್ಚಿ ಕಿತ್ತಾಟ: ಕಚೇರಿಗೆ ಬೀಗ!

ರಜೆ ಹಾಕಿ ಸರ್ಕಾರಿ ವಾಹನವನ್ನೂ ಕೊಂಡೊಯ್ದ ಅಧಿಕಾರಿ
Last Updated 29 ಜುಲೈ 2023, 0:08 IST
fallback

ಚಿನಕುರಳಿ: ಬುಧವಾರ, ಸೆಪ್ಟೆಂಬರ್‌ 21, 2022

.
Last Updated 20 ಸೆಪ್ಟೆಂಬರ್ 2022, 20:25 IST
ಚಿನಕುರಳಿ: ಬುಧವಾರ, ಸೆಪ್ಟೆಂಬರ್‌ 21, 2022
ADVERTISEMENT

ಬಡವರು ಇಂತಿಷ್ಟೇ ತಿನ್ನಬೇಕು ಎಂಬ ಹೆಗ್ಗಳಿಕೆ ಉಮೇಶ್ ಕತ್ತಿ ಅವರದ್ದು: ಕಾಂಗ್ರೆಸ್

‘ಬಡವರು ‘ಇಂತಿಷ್ಟೇ ತಿನ್ನಬೇಕು’ ಎಂದು ಹಸಿವನ್ನು ನಿಯಂತ್ರಿಸಲು ಹೊರಟ ಜಗತ್ತಿನ ಮೊಟ್ಟ ಮೊದಲ ಸಚಿವರು ಎಂಬ ಹೆಗ್ಗಳಿಕೆ ಉಮೇಶ್‌ ಕತ್ತಿ ಅವರದ್ದು!’ ಎಂದು ಕಾಂಗ್ರೆಸ್ ಆರೋಪಿಸಿದೆ.
Last Updated 3 ಫೆಬ್ರುವರಿ 2022, 9:37 IST
ಬಡವರು ಇಂತಿಷ್ಟೇ ತಿನ್ನಬೇಕು ಎಂಬ ಹೆಗ್ಗಳಿಕೆ ಉಮೇಶ್ ಕತ್ತಿ ಅವರದ್ದು: ಕಾಂಗ್ರೆಸ್

ಬೈಕ್, ಟಿವಿ ಕಾರಣಕ್ಕೆ ಬಿಪಿಎಲ್ ರದ್ದಾಗಿಲ್ಲ: ಆಹಾರ ಇಲಾಖೆ ಆಯುಕ್ತ ಇಕ್ಬಾಲ್

‘ಬೈಕ್, ಟಿ.ವಿ, ಫ್ರಿಡ್ಜ್ ಹೊಂದಿರುವರೆಂಬ ಕಾರಣಕ್ಕೇ ಅಂತ್ಯೋದಯ ಅನ್ನ ಯೋಜನೆ (ಎಎವೈ) ಮತ್ತು ಬಿಪಿಎಲ್ (ಆದ್ಯತಾ) ಪಡಿತರ ಚೀಟಿ ರದ್ದುಪಡಿಸಿಲ್ಲ’ ಎಂದು ಆಹಾರ ಇಲಾಖೆ ಆಯುಕ್ತರಾದ ಶಮ್ಲಾ ಇಕ್ಬಾಲ್‌ ಸ್ಪಷ್ಟಪಡಿಸಿದ್ದಾರೆ.
Last Updated 4 ಸೆಪ್ಟೆಂಬರ್ 2021, 20:02 IST
ಬೈಕ್, ಟಿವಿ ಕಾರಣಕ್ಕೆ ಬಿಪಿಎಲ್ ರದ್ದಾಗಿಲ್ಲ: ಆಹಾರ ಇಲಾಖೆ ಆಯುಕ್ತ ಇಕ್ಬಾಲ್

ಕಂದಾಯ, ಆಹಾರ, ಸಾರಿಗೆ ಇಲಾಖೆಯಲ್ಲಿ ಸುಧಾರಣೆಗೆ ಶಿಫಾರಸು

ಟಿ.ಎಂ. ವಿಜಯಭಾಸ್ಕರ್ ನೇತೃತ್ವದ ಆಡಳಿತ ಸುಧಾರಣಾ ಆಯೋಗದ ಮಧ್ಯಂತರ ವರದಿ ಸಲ್ಲಿಕೆ
Last Updated 3 ಜುಲೈ 2021, 9:36 IST
ಕಂದಾಯ, ಆಹಾರ, ಸಾರಿಗೆ ಇಲಾಖೆಯಲ್ಲಿ ಸುಧಾರಣೆಗೆ ಶಿಫಾರಸು
ADVERTISEMENT
ADVERTISEMENT
ADVERTISEMENT