ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

Foreign aid

ADVERTISEMENT

ಆರ್ಥಿಕ ಪಾಲುದಾರಿಕೆಗಾಗಿ ಭಾರತ– ಲಂಕಾ ಬಾಂಧವ್ಯ ವೃದ್ಧಿ ಅಗತ್ಯ: ಶ್ರಿಂಗ್ಲಾ

ಕೊಲಂಬೊ: ‘ಆರ್ಥಿಕ ಪಾಲುದಾರಿಕೆಯನ್ನು ಬಲಪಡಿಸಲು ಭಾರತ– ಶ್ರೀಲಂಕಾ ಒಟ್ಟಾಗಿ ಕೆಲಸ ಮಾಡುವುದು ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಸಲು ಪರಸ್ಪರ ಲಾಭ, ತಿಳಿವಳಿಕೆ ಮತ್ತು ಉತ್ತಮ ನೆರೆಹೊರೆಯ ಸಂಬಂಧವನ್ನು ಹೊಂದುವುದು ಅಗತ್ಯವಾಗಿದೆ’ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಅವರು ಹೇಳಿದ್ದಾರೆ.
Last Updated 4 ಅಕ್ಟೋಬರ್ 2021, 12:02 IST
ಆರ್ಥಿಕ ಪಾಲುದಾರಿಕೆಗಾಗಿ ಭಾರತ– ಲಂಕಾ ಬಾಂಧವ್ಯ ವೃದ್ಧಿ ಅಗತ್ಯ: ಶ್ರಿಂಗ್ಲಾ

ವಿದೇಶದಿಂದ ದೇಣಿಗೆ ಪಡೆಯಲು ಆಧಾರ್; ಎಫ್‌ಸಿಆರ್‌ಎ ತಿದ್ದುಪಡಿಗೆ ಲೋಕಸಭೆ ಅನುಮೋದನೆ

ಎಫ್‌ಸಿಆರ್‌ಎ ತಿದ್ದುಪಡಿಗೆ ಮೇಲ್ಮನೆಯಿಂದ ಅನುಮೋದನೆ ಪಡೆದು ಅದಕ್ಕೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರ ಅಂಕಿತ ದೊರೆತರೆ, ಸಾರ್ವಜನಿಕ ಸೇವೆಯಲ್ಲಿರುವವರು ವಿದೇಶಿ ದೇಣಿಗೆ ಪಡೆಯುವುದಕ್ಕೆ ನಿರ್ಬಂಧ ಬೀಳಲಿದೆ.
Last Updated 21 ಸೆಪ್ಟೆಂಬರ್ 2020, 13:47 IST
ವಿದೇಶದಿಂದ ದೇಣಿಗೆ ಪಡೆಯಲು ಆಧಾರ್; ಎಫ್‌ಸಿಆರ್‌ಎ ತಿದ್ದುಪಡಿಗೆ ಲೋಕಸಭೆ ಅನುಮೋದನೆ

ವಿದೇಶಿ ದೇಣಿಗೆ ಸ್ವೀಕಾರ: ಸೇವಾ ಸಂಸ್ಥೆಗಳು ಇನ್ನು 'ಆಧಾರ್' ಸಲ್ಲಿಸುವುದು ಕಡ್ಡಾಯ

ಅಂಕಿ-ಅಂಶಗಳ ಪ್ರಕಾರ, 2016-17 ಮತ್ತು 2018-19ರ ಅವಧಿಯಲ್ಲಿ ವಿವಿಧ ನೋಂದಾಯಿತ ಸೇವಾ ಸಂಸ್ಥೆಗಳು ಒಟ್ಟು ರೂ. 58,000 ಕೋಟಿ ವಿದೇಶಿ ದೇಣಿಗೆಯನ್ನು ಸ್ವೀಕರಿಸಿವೆ.
Last Updated 20 ಸೆಪ್ಟೆಂಬರ್ 2020, 10:48 IST
ವಿದೇಶಿ ದೇಣಿಗೆ ಸ್ವೀಕಾರ: ಸೇವಾ ಸಂಸ್ಥೆಗಳು ಇನ್ನು 'ಆಧಾರ್' ಸಲ್ಲಿಸುವುದು ಕಡ್ಡಾಯ

ಸಹಾಯ ನಿರಾಕರಿಸುವ ಕ್ರೌರ್ಯ

ಕೇರಳದಲ್ಲಿ ಉಂಟಾದ ಪ್ರವಾಹವು ನೂರಾರು ಜನರನ್ನು ಬಲಿ ತೆಗೆದುಕೊಂಡಿದೆ, ಮೂಲಸೌಕರ್ಯ ಹಾಗೂ ಖಾಸಗಿ ಆಸ್ತಿಗಳಿಗೆ ತೀವ್ರ ಹಾನಿ ಉಂಟುಮಾಡಿದೆ. ಅದು ಮಾಡಿರುವ ಹಾನಿಗೆ ಪರಿಹಾರ ರೂಪದಲ್ಲಿ ₹ 2,600 ಕೋಟಿ ಬೇಕು ಎಂದು ಅಲ್ಲಿನ ಸರ್ಕಾರ ಹೇಳುತ್ತಿದೆ.
Last Updated 26 ಆಗಸ್ಟ್ 2018, 19:52 IST
fallback

ವಿದೇಶಿ ದೇಣಿಗೆ ಸ್ವೀಕರಿಸುವುದರಿಂದ ಭಾರತದ ಪ್ರತಿಷ್ಠೆಗೆ ಕುಂದಾಗದು

ನೈಸರ್ಗಿಕ ವಿಕೋಪದ ಸಂದರ್ಭದಲ್ಲಿ ಎಲ್ಲಾ ರಾಷ್ಟ್ರಗಳೂ ವಿದೇಶಗಳಿಂದ ನೆರವು ಪಡೆದುಕೊಳ್ಳುತ್ತವೆ. ಪುನರ್ವಸತಿ ಕಾರ್ಯಾಚರಣೆಗಳಿಗೆ ಆದ್ಯತೆ ಇರಬೇಕಾದುದು ಮುಖ್ಯ
Last Updated 24 ಆಗಸ್ಟ್ 2018, 19:30 IST
ವಿದೇಶಿ ದೇಣಿಗೆ ಸ್ವೀಕರಿಸುವುದರಿಂದ ಭಾರತದ ಪ್ರತಿಷ್ಠೆಗೆ ಕುಂದಾಗದು
ADVERTISEMENT
ADVERTISEMENT
ADVERTISEMENT
ADVERTISEMENT