ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

fund

ADVERTISEMENT

ನಬಾರ್ಡ್ ಸಾಲ ಕಡಿತ: ದೆಹಲಿಯಲ್ಲಿ ನಿರ್ಮಲಾ ಭೇಟಿಯಾದ ಸಿದ್ದರಾಮಯ್ಯ ಮನವಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ‌ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ನಬಾರ್ಡ್‌ನಿಂದ ರಾಜ್ಯದ ರೈತರಿಗೆ ಆಗಿರುವ ಸಾಲದ ಕೊರತೆಯನ್ನು ಸರಿಪಡಿಸಿ, ಆಗಿರುವ ಅನ್ಯಾಯವನ್ನು ಸರಿದೂಗಿಸುವಂತೆ ಇಂದು (ಗುರುವಾರ) ಮನವಿ ಮಾಡಿದರು.
Last Updated 21 ನವೆಂಬರ್ 2024, 6:42 IST
ನಬಾರ್ಡ್ ಸಾಲ ಕಡಿತ: ದೆಹಲಿಯಲ್ಲಿ ನಿರ್ಮಲಾ ಭೇಟಿಯಾದ ಸಿದ್ದರಾಮಯ್ಯ ಮನವಿ

ಐದೂ ವರ್ಷದ ಸಂಬಳವನ್ನು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಮೀಸಲಿಟ್ಟ ಬಿಹಾರ ಯುವ ಸಂಸದೆ!

ಬಿಹಾರದ ಯುವ ಸಂಸದೆ ಶಾಂಭವಿ ಚೌಧರಿ ಅವರು ತಮ್ಮ ಐದು ವರ್ಷದ ಸಂಬಳವನ್ನು ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಮೀಸಲಿಡುತ್ತೇನೆ ಎಂದು ತಿಳಿಸಿದ್ದಾರೆ.
Last Updated 15 ನವೆಂಬರ್ 2024, 3:20 IST
ಐದೂ ವರ್ಷದ ಸಂಬಳವನ್ನು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಮೀಸಲಿಟ್ಟ ಬಿಹಾರ ಯುವ ಸಂಸದೆ!

ಕುಷ್ಟಗಿ | ಕೆಕೆಆರ್‌ಡಿಬಿ ಅನುದಾನ ದುರ್ಬಳಕೆ: ಆರೋಪ

ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಅಳವಡಿಸಿರುವ ಬೀದಿದೀಪಗಳ ಕಂಬಗಳ ಪಕ್ಕದಲ್ಲೇ ಪುನಃ ಬೀದಿ ದೀಪದ ಕಂಬಗಳನ್ನು ಹಾಕಲು ಮುಂದಾಗಿರುವ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಕ್ರಮಕ್ಕೆ ಸಾರ್ವಜನಿಕರ ಆಕ್ಷೇಪ ವ್ಯಕ್ತವಾಗಿದೆ.
Last Updated 14 ನವೆಂಬರ್ 2024, 5:12 IST
ಕುಷ್ಟಗಿ | ಕೆಕೆಆರ್‌ಡಿಬಿ ಅನುದಾನ ದುರ್ಬಳಕೆ: ಆರೋಪ

ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಸಂಪೂರ್ಣ ವಿಶೇಷಚೇತನರಿಗೆ ಬಳಕ: ಎಂ.ಸಿ ಸುಧಾಕರ್

ಚಿಂತಾಮಣಿ: ಶಾಸಕರ ಪ್ರದೇಶಾಭಿವೃದ್ಧಿ ನಿಧಿ 2 ಕೋಟಿ ರೂಗಗಳನ್ನು ವಿಶೇಷಚೇನರಿಗಾಗಿಯೇ ಬಳಕೆ ಮಾಡುವುದಾಗಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.  
Last Updated 6 ಸೆಪ್ಟೆಂಬರ್ 2024, 16:07 IST
ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಸಂಪೂರ್ಣ ವಿಶೇಷಚೇತನರಿಗೆ ಬಳಕ: ಎಂ.ಸಿ ಸುಧಾಕರ್

ಆಂಧ್ರ, ತೆಲಂಗಾಣದಲ್ಲಿ ಪ್ರವಾಹ: ₹5 ಕೋಟಿ ನೆರವು ಘೋಷಿಸಿದ ರಾಮೋಜಿ ಸಮೂಹ

ಭಾರಿ ಮಳೆಯಿಂದಾಗಿ ಆಂದ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಉಂಟಾಗಿರುವ ಪ್ರವಾಹ ಸ್ಥಿತಿಗೆ ರಾಮೋಜಿ ಸಮೂಹ ₹5 ಕೋಟಿ ನೆರವು ನೀಡುವುದಾಗಿ ಘೋಷಿಸಿದೆ.
Last Updated 5 ಸೆಪ್ಟೆಂಬರ್ 2024, 6:04 IST
ಆಂಧ್ರ, ತೆಲಂಗಾಣದಲ್ಲಿ ಪ್ರವಾಹ: ₹5 ಕೋಟಿ ನೆರವು ಘೋಷಿಸಿದ ರಾಮೋಜಿ ಸಮೂಹ

ಬಾಗಲಕೋಟೆ: ಪಂಚಾಯತ್‌ರಾಜ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅನುದಾನವೂ ಗುಳುಂ

ಐಡಿಬಿಐ ಬ್ಯಾಂಕ್‌ನಲ್ಲಿ ಹಣ ಅಕ್ರಮ ವರ್ಗಾವಣೆ ಪ್ರಕರಣ
Last Updated 2 ಆಗಸ್ಟ್ 2024, 0:10 IST
ಬಾಗಲಕೋಟೆ: ಪಂಚಾಯತ್‌ರಾಜ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಅನುದಾನವೂ ಗುಳುಂ

ವಕ್ಫ್‌ ಮಂಡಳಿ ಹಣ ವರ್ಗಾವಣೆ: ಎರಡನೇ ಬಾರಿ ಎಫ್‌ಐಆರ್‌

ರಾಜ್ಯ ವಕ್ಫ್ ಮಂಡಳಿ ಖಾತೆಯಿಂದ ₹ 4 ಕೋಟಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಿರುವ ಬಗ್ಗೆ ಮಂಡಳಿಯ ಮುಖ್ಯ ಲೆಕ್ಕಾಧಿಕಾರಿ ಎರಡನೇ ಬಾರಿಗೆ ದೂರು ದಾಖಲಿಸಿದ್ದಾರೆ. ಹೈಗ್ರೌಂಡ್ಸ್‌ ಠಾಣೆಯಲ್ಲಿ ಜುಲೈ 6ರಂದು ಎಫ್‌ಐಆರ್‌ ದಾಖಲಾಗಿದೆ.
Last Updated 14 ಜುಲೈ 2024, 15:41 IST
ವಕ್ಫ್‌ ಮಂಡಳಿ ಹಣ ವರ್ಗಾವಣೆ: ಎರಡನೇ ಬಾರಿ ಎಫ್‌ಐಆರ್‌
ADVERTISEMENT

ಒಳನೋಟ: ಪರಿಶಿಷ್ಟರ ‘ನಿಧಿ’ಗೆ ಕನ್ನ!

ಅನ್ಯ ಉದ್ದೇಶಕ್ಕೆ ₹ 15,553 ಕೋಟಿ; ‘ಗ್ಯಾರಂಟಿ’ಗಳಿಗೆ ₹ 25,396 ಕೋಟಿ
Last Updated 14 ಜುಲೈ 2024, 0:14 IST
ಒಳನೋಟ: ಪರಿಶಿಷ್ಟರ ‘ನಿಧಿ’ಗೆ ಕನ್ನ!

ಪರಿಶಿಷ್ಟರ ಅಭ್ಯುದಯಕ್ಕೆ ₹ 39,121 ಕೋಟಿ

24-25ನೇ ಆರ್ಥಿಕ ವರ್ಷದಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆಯಡಿ (ಟಿಎಸ್‌ಪಿ) ₹39,121.46 ಕೋಟಿ ವೆಚ್ಚ ಮಾಡುವ ಪ್ರಸ್ತಾವವುಳ್ಳ ಕ್ರಿಯಾ ಯೋಜನೆಗೆ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ರಾಜ್ಯ ಅಭಿವೃದ್ಧಿ ಪರಿಷತ್ ಶುಕ್ರವಾರ ಅನುಮೋದನೆ ನೀಡಿದೆ.
Last Updated 5 ಜುಲೈ 2024, 15:55 IST
ಪರಿಶಿಷ್ಟರ ಅಭ್ಯುದಯಕ್ಕೆ ₹ 39,121 ಕೋಟಿ

ಕಾರ್ಮಿಕರ ಭವನದ ಹಣ ದುರ್ಬಳಕೆ; ಕಾನೂನು ಕ್ರಮಕ್ಕೆ ಹಕ್ಕೊತ್ತಾಯ

ಬೀದರ್‌ನ ನೌಬಾದ್‌ ಸಮೀಪದ ಸರ್ವೇ ನಂಬರ್‌ 18ರಲ್ಲಿ 12 ಗುಂಟೆ ಜಮೀನು ಮಂಜೂರು ಮಾಡಿ, ಕಾರ್ಮಿಕ ಭವನ ನಿರ್ಮಾಣಕ್ಕೆ ಹಿಂದಿನ ಸರ್ಕಾರ ಬಿಡುಗಡೆಗೊಳಿಸಿದ್ದ ₹1.50 ಕೋಟಿ ಅನುದಾನ ದುರ್ಬಳಕೆ ಮಾಡಿಕೊಂಡಿರುವ ಶಂಕೆಯಿದ್ದು,
Last Updated 14 ಜೂನ್ 2024, 16:11 IST
ಕಾರ್ಮಿಕರ ಭವನದ ಹಣ ದುರ್ಬಳಕೆ; ಕಾನೂನು ಕ್ರಮಕ್ಕೆ ಹಕ್ಕೊತ್ತಾಯ
ADVERTISEMENT
ADVERTISEMENT
ADVERTISEMENT