ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Ganga River

ADVERTISEMENT

ಬಿಹಾರದಲ್ಲಿ ಪ್ರವಾಹ ಸ್ಥಿತಿ: ಐದು ಮಂದಿ ಸಾವು, ಸಿಎಂ ಪರಿಶೀಲನೆ

ಪಟ್ನಾ ಮತ್ತು ಹಾಜಿಪುರದ ಪ್ರಮುಖ ಸ್ಥಳಗಳಲ್ಲಿ ಗಂಗಾನದಿಯ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಪರಿಶೀಲನೆ ನಡೆಸಿದರು. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧರಾಗಿರಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
Last Updated 21 ಸೆಪ್ಟೆಂಬರ್ 2024, 16:07 IST
ಬಿಹಾರದಲ್ಲಿ ಪ್ರವಾಹ ಸ್ಥಿತಿ: ಐದು ಮಂದಿ ಸಾವು, ಸಿಎಂ ಪರಿಶೀಲನೆ

ಆನ್‌ಲೈನ್‌ ಹಣ ಪಾವತಿ ವಿಳಂಬ: ಗಂಗೆಯಲ್ಲಿ ಮುಳುಗಿ ಅಧಿಕಾರಿ ಸಾವು

ನೀರಿನಲ್ಲಿ ಮುಳುಗುತ್ತಿದ್ದ ಅಧಿಕಾರಿಯೊಬ್ಬರನ್ನು ರಕ್ಷಿಸಲು ಮುಳುಗುತಜ್ಞರೊಬ್ಬರಿಗೆ ಆನ್‌ಲೈನ್‌ ಮೂಲಕ ಹಣ ಪಾವತಿಸಲು ವಿಳಂಬವಾಗಿದ್ದರಿಂದ ಗಂಗಾ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
Last Updated 2 ಸೆಪ್ಟೆಂಬರ್ 2024, 3:09 IST
ಆನ್‌ಲೈನ್‌ ಹಣ ಪಾವತಿ ವಿಳಂಬ: ಗಂಗೆಯಲ್ಲಿ ಮುಳುಗಿ ಅಧಿಕಾರಿ ಸಾವು

ಗಂಗಾ ನದಿ ಪ್ರವಾಹ: ಪಟ್ನಾ ಗ್ರಾಮೀಣ ಪ್ರದೇಶದ 76 ಶಾಲೆಗಳು ಆ.31ರ ವರೆಗೆ ಬಂದ್

ಭಾರಿ ಮಳೆಯಿಂದಾಗಿ ಗಂಗಾ ನದಿ ನೀರಿನ ಪ್ರಮಾಣ ಅಪಾಯದ ಮಟ್ಟವನ್ನು ಮೀರಿದೆ. ಈ ಹಿನ್ನೆಲೆಯಲ್ಲಿ ಪಟ್ನಾ ಜಿಲ್ಲಾಡಳಿತ, ಗ್ರಾಮೀಣ ಪ್ರದೇಶದ 76 ಶಾಲೆಗಳಿಗೆ ಆಗಸ್ಟ್‌ 31ರ ವರೆಗೆ ರಜೆ ಘೋಷಿಸಿದೆ.
Last Updated 28 ಆಗಸ್ಟ್ 2024, 3:31 IST
ಗಂಗಾ ನದಿ ಪ್ರವಾಹ: ಪಟ್ನಾ ಗ್ರಾಮೀಣ ಪ್ರದೇಶದ 76 ಶಾಲೆಗಳು ಆ.31ರ ವರೆಗೆ ಬಂದ್

ಗಂಗಾ ನದಿಯಲ್ಲಿ ನೀರಿನ ಮಟ್ಟ ಏರಿಕೆ: ಅಂತ್ಯಸಂಸ್ಕಾರ, ಗಂಗಾ ಆರತಿಗೆ ಪ್ರತ್ಯೇಕ ಜಾಗ

ವಾರಾಣಸಿಯಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಗಂಗಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ಮಣಿಕರ್ಣಿಕಾ ಮತ್ತು ಹರಿಶ್ಚಂದ್ರ ಘಾಟ್‌ಗಳ ಮೆಟ್ಟಿಲುಗಳು ಜಲಾವೃತಗೊಂಡಿವೆ.
Last Updated 31 ಜುಲೈ 2024, 12:38 IST
ಗಂಗಾ ನದಿಯಲ್ಲಿ ನೀರಿನ ಮಟ್ಟ ಏರಿಕೆ: ಅಂತ್ಯಸಂಸ್ಕಾರ, ಗಂಗಾ ಆರತಿಗೆ ಪ್ರತ್ಯೇಕ ಜಾಗ

ನಾನು ಗಂಗಾ ಮಾತೆಯ ದತ್ತು ಪುತ್ರ: ಪ್ರಧಾನಿ ನರೇಂದ್ರ ಮೋದಿ

3ನೇ ಬಾರಿ ಪ್ರಧಾನಿಯಾದ ಬಳಿಕ ವಾರಾಣಸಿಗೆ ಮೊದಲ ಭೇಟಿ, ‍ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಬಿಡುಗಡೆ
Last Updated 18 ಜೂನ್ 2024, 14:49 IST
ನಾನು ಗಂಗಾ ಮಾತೆಯ ದತ್ತು ಪುತ್ರ: ಪ್ರಧಾನಿ ನರೇಂದ್ರ ಮೋದಿ

ಬಿಹಾರ: ಗಂಗಾ ನದಿಯಲ್ಲಿ ದೋಣಿ ಮುಳುಗಿ 6 ಮಂದಿ ನಾಪತ್ತೆ

ಪಟ್ನಾ ಜಿಲ್ಲೆಯ ಬಾರ್ಹ್ ಉಪವಿಭಾಗದ ಬಳಿ ಗಂಗಾ ನದಿಯಲ್ಲಿ ದೋಣಿ ಮುಳುಗಿ 6 ಜನ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 16 ಜೂನ್ 2024, 9:05 IST
ಬಿಹಾರ: ಗಂಗಾ ನದಿಯಲ್ಲಿ ದೋಣಿ ಮುಳುಗಿ 6 ಮಂದಿ ನಾಪತ್ತೆ

ಉತ್ತರ ಪ್ರದೇಶ | ಗಂಗಾ ನದಿ: ನಿರ್ಮಾಣ ಹಂತದ ಸೇತುವೆ ಕುಸಿತ

ಗಜರೌಲಾ ಗ್ರಾಮದಲ್ಲಿ ಗಂಗಾ ನದಿ ಮೇಲೆ ನಿರ್ಮಿಸಲಾಗುತ್ತಿದ್ದ ಸೇತುವೆಯು ಭಾಗಶಃ ಕುಸಿದುಬಿದ್ದಿದೆ. ಯಾವುದೇ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದರು.
Last Updated 30 ಮಾರ್ಚ್ 2024, 14:23 IST
ಉತ್ತರ ಪ್ರದೇಶ | ಗಂಗಾ ನದಿ: ನಿರ್ಮಾಣ ಹಂತದ ಸೇತುವೆ ಕುಸಿತ
ADVERTISEMENT

ಗಂಗೆಗೆ ಕೊಳಚೆ ನೀರು: ಪರಿಶೀಲನೆಗೆ ಎನ್‌ಜಿಟಿಯಿಂದ ಸಮಿತಿ

ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಗಂಗಾ ನದಿಗೆ ಕಲುಷಿತ ನೀರನ್ನು ಹರಿಬಿಡಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿರುವ ಅರ್ಜಿಯಲ್ಲಿನ ಅಂಶಗಳನ್ನು ವಾಸ್ತವವನ್ನು ಪರಿಶೀಲಿಸಲು ರಾಷ್ಟ್ರೀಯ ಹಸಿರು ನ್ಯಾಯಪೀಠವು (ಎನ್‌ಜಿಟಿ) ಸಮಿತಿಯೊಂದನ್ನು ರಚಿಸಿದೆ.
Last Updated 21 ಜನವರಿ 2024, 14:08 IST
ಗಂಗೆಗೆ ಕೊಳಚೆ ನೀರು: ಪರಿಶೀಲನೆಗೆ ಎನ್‌ಜಿಟಿಯಿಂದ ಸಮಿತಿ

Video | ವಾರಾಣಸಿಯ ದಶಾಶ್ವಮೇಧ ಘಾಟ್‌ನಲ್ಲಿ ಪೂಜೆ ಸಲ್ಲಿಸಿದ ಮಾರಿಷಸ್‌ ಪ್ರಧಾನಿ 

ಜಿ 20 ಸಭೆಯ ಮುಗಿಸಿದ ಬಳಿ ಮಾರಿಷಸ್‌ನ ಪ್ರಧಾನಿ ಪ್ರವಿಂದ್‌ ಜುಗ್‌ನೌತ್‌ ಅವರು ಉತ್ತರ ಪ್ರದೇಶದ ವಾರಣಸಿಯ ದಶಾಶ್ವಮೇಧ ಘಾಟ್‌ನಲ್ಲಿ ಜುಗ್‌ನೌತ್‌ ಪೂಜೆ ಸಲ್ಲಿಸಿದ್ದಾರೆ.
Last Updated 11 ಸೆಪ್ಟೆಂಬರ್ 2023, 13:50 IST
Video | ವಾರಾಣಸಿಯ ದಶಾಶ್ವಮೇಧ ಘಾಟ್‌ನಲ್ಲಿ ಪೂಜೆ ಸಲ್ಲಿಸಿದ ಮಾರಿಷಸ್‌ ಪ್ರಧಾನಿ 

ಗಂಗಾನದಿ ಸೇತುವೆ ಕುಸಿದ ಪ್ರಕರಣ| ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ನಿತೀಶ್‌ ಕುಮಾರ್‌

ಬಿಹಾರದಲ್ಲಿ ಗಂಗಾನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿದ್ದ ನಾಲ್ಕು ಪಥಗಳ ಬೃಹತ್‌ ಸೇತುವೆ ಕುಸಿದ ಮರು ದಿನವೇ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು, ಈ ಘಟನೆಯಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸೋಮವಾರ ಹೇಳಿದ್ದಾರೆ.
Last Updated 5 ಜೂನ್ 2023, 14:23 IST
ಗಂಗಾನದಿ ಸೇತುವೆ ಕುಸಿದ ಪ್ರಕರಣ| ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ: ನಿತೀಶ್‌ ಕುಮಾರ್‌
ADVERTISEMENT
ADVERTISEMENT
ADVERTISEMENT