ವಾರಾಣಸಿ(ಉತ್ತರ ಪ್ರದೇಶ): ಜಿ 20 ಸಭೆಯ ಮುಗಿಸಿದ ಬಳಿ ಮಾರಿಷಸ್‌ನ ಪ್ರಧಾನಿ ಪ್ರವಿಂದ್ ಜುಗ್‌ನೌತ್ ಅವರು ಉತ್ತರ ಪ್ರದೇಶದ ವಾರಾಣಸಿಯ ದಶಾಶ್ವಮೇಧ ಘಾಟ್‌ನಲ್ಲಿ ಜುಗ್‌ನೌತ್ ಪೂಜೆ ಸಲ್ಲಿಸಿದ್ದಾರೆ.

ದಶಾಶ್ವಮೇಧ ಘಾಟ್ ವಾರಾಣಸಿಯ ಪ್ರಮುಖ ಘಾಟ್‌ಗಳಲ್ಲಿ ಒಂದಾಗಿದೆ. ಇದು ಗಂಗಾನದಿಯ ದಡದಲ್ಲಿದೆ ಹಾಗೂ ವಿಶ್ವನಾಥ ದೇವಾಲಯಕ್ಕೆ ಹತ್ತಿರದಲ್ಲಿದೆ.

ಈ ಕುರಿತು ಎಎನ್‌ಐ ಸಂಸ್ಥೆ ವಿಡಿಯೊ ಹಂಚಿಕೊಂಡಿದೆ. ವಿಡಿಯೊದಲ್ಲಿ ಜುಗ್‌ನೌತ್ ಮತ್ತು ಅರ್ಚಕರ ಗುಂಪು ದೋಣಿಯಲ್ಲಿ ಕುಳಿತು ಘಾಟ್‌ನಲ್ಲಿ ಪೂಜೆ ಸಲ್ಲಿಸುವ ದೃಶ್ಯಗಳಿವೆ. ವಿಶೇಷವಾಗಿ ಈ ಘಾಟ್‌ನಲ್ಲಿ ಶಿವನಿಗೆ ಮತ್ತು ಗಂಗಾನದಿಗೆ ಪೂಜೆ ಮಾಡಲಾಗುತ್ತದೆ.

ಜುಗ್‌ನೌತ್ ಅವರು ದೆಹಲಿಯಲ್ಲಿ ಸೆ.9,10ರಂದು ನಡೆದ ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಶುಕ್ರವಾರ (ಸೆ.8ರಂದು)ದೆಹಲಿಗೆ ತೆರಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.