ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Gas leak

ADVERTISEMENT

ಮಹಾರಾಷ್ಟ್ರ | ರಸಗೊಬ್ಬರ ತಯಾರಿಕಾ ಘಟಕದಲ್ಲಿ ಅನಿಲ ಸೋರಿಕೆ: ಮೂವರು ಸಾವು

ಮಹಾರಾಷ್ಟ್ರದ ಸಾಂಗ್ಲಿಯಲ್ಲಿರುವ ರಸಗೊಬ್ಬರ ತಯಾರಿಕಾ ಘಟಕದಲ್ಲಿ ಅನಿಲ ಸೋರಿಕೆಯಾಗಿ ಮೂವರು ಮೃತಪಟ್ಟಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ‘ಪಿಟಿಐ’ ವರದಿ ಮಾಡಿದೆ.
Last Updated 22 ನವೆಂಬರ್ 2024, 7:31 IST
ಮಹಾರಾಷ್ಟ್ರ | ರಸಗೊಬ್ಬರ ತಯಾರಿಕಾ ಘಟಕದಲ್ಲಿ ಅನಿಲ ಸೋರಿಕೆ: ಮೂವರು ಸಾವು

ಮಧ್ಯಪ್ರದೇಶ | ಕ್ಲೋರಿನ್ ಅನಿಲ ಸೋರಿಕೆ: 12 ಮಂದಿ ಆಸ್ಪತ್ರೆಗೆ ದಾಖಲು

ಮಧ್ಯಪ್ರದೇಶದ ಅನೂಪ್‌ಪುರ ಜಿಲ್ಲೆಯ ಓರಿಯಂಟ್ ಪೇಪರ್ ಮಿಲ್ (ಒಪಿಎಂ) ಕಾರ್ಖಾನೆಯಲ್ಲಿ ಶನಿವಾರ ರಾತ್ರಿ ಕ್ಲೋರಿನ್ ಅನಿಲ ಸೋರಿಕೆಯಾಗಿ 12 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 22 ಸೆಪ್ಟೆಂಬರ್ 2024, 2:46 IST
ಮಧ್ಯಪ್ರದೇಶ | ಕ್ಲೋರಿನ್ ಅನಿಲ ಸೋರಿಕೆ: 12 ಮಂದಿ ಆಸ್ಪತ್ರೆಗೆ ದಾಖಲು

ಮೈಸೂರು: ಅಡುಗೆ ಅನಿಲ ಸೋರಿಕೆ, ಒಂದೇ ಕುಟುಂಬದ ನಾಲ್ವರು ಸಾವು

ಮೈಸೂರಿನ ಯರಗನಹಳ್ಳಿಯಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಉಸಿರುಗಟ್ಟಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.
Last Updated 22 ಮೇ 2024, 6:54 IST
ಮೈಸೂರು: ಅಡುಗೆ ಅನಿಲ ಸೋರಿಕೆ, ಒಂದೇ ಕುಟುಂಬದ ನಾಲ್ವರು ಸಾವು

ದೇರಳಕಟ್ಟೆ: ಅಡುಗೆ ಅನಿಲ ಸೋರಿಕೆ- ಬೆಂಕಿ ಅನಾಹುತ

ದೇರಳಕಟ್ಟೆಯಲ್ಲಿ ರಸ್ತೆಬದಿಯಲ್ಲಿ ಇರಿಸಲಾದ 'ಸ್ವೀಟ್ ಕಾರ್ನರ್ ಸ್ಟಾಲ್' ಎಂಬ ತಳ್ಳುಗಾಡಿಯ ಅಡುಗೆ ಅನಿಲ ಸಿಲಿಂಡರ್ ನಲ್ಲಿ ಅನಿಲ ಸೋರಿಕೆ ಉಂಟಾಗಿ ಗುರುವಾರ ಸಂಜೆ ತಳ್ಳುಗಾಡಿಗೆ ಬೆಂಕಿ ಹೊತ್ತಿಕೊಂಡಿದೆ.
Last Updated 18 ಏಪ್ರಿಲ್ 2024, 14:48 IST
ದೇರಳಕಟ್ಟೆ: ಅಡುಗೆ ಅನಿಲ ಸೋರಿಕೆ- ಬೆಂಕಿ ಅನಾಹುತ

ಅನಿಲ ಸೋರಿಕೆ: ₹ 5.92 ಕೋಟಿ ಪರಿಹಾರ ನೀಡಲು ಒಪ್ಪಿದ ಸಿಐಎಲ್‌ ಕಂಪನಿ

ಚೆನ್ನೈನ ಎನ್ನೋರ್‌‌ ಬಳಿ ನಡೆದಿದ್ದ ಅಮೋನಿಯಾ ಅನಿಲ ಸೋರಿಕೆ ಪ್ರಕರಣದಲ್ಲಿ ಪರಿಸರ ಹಾನಿಗೆ ಕಾರಣವಾದ ರಸಗೊಬ್ಬರ ಉತ್ಪಾದನಾ ಕಂಪನಿಯು ₹5.92 ಕೋಟಿ ಪರಿಹಾರ ನೀಡಲು ಒಪ್ಪಿಕೊಂಡಿದೆ ಎಂದು ತಮಿಳುನಾಡಿನ ಪರಿಸರ ಮತ್ತು ಹವಾಮಾನ ಬದಲಾವಣೆ ಇಲಾಖೆಯ ಸಚಿವ ಶಿವ.ವಿ.ಮೆಯ್ಯನಾಥನ್ ಅವರು ಬುಧವಾರ ತಿಳಿಸಿದ್ದಾರೆ.
Last Updated 21 ಫೆಬ್ರುವರಿ 2024, 14:39 IST
ಅನಿಲ ಸೋರಿಕೆ: ₹ 5.92 ಕೋಟಿ ಪರಿಹಾರ ನೀಡಲು ಒಪ್ಪಿದ ಸಿಐಎಲ್‌ ಕಂಪನಿ

ಡೆಹ್ರಾಡೂನ್‌ನಲ್ಲಿ ಕ್ಲೋರಿನ್ ಅನಿಲ ಸೋರಿಕೆ; ಸ್ಥಳಕ್ಕೆ ದೌಡಾಯಿಸಿದ ರಕ್ಷಣಾ ತಂಡ

ಡೆಹ್ರಾಡೂನ್‌ನ ಪ್ರೇಮ್‌ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಝಂಜ್ರಾ ಪ್ರದೇಶದ ಖಾಲಿ ಜಾಗದಲ್ಲಿ ಇರಿಸಿದ್ದ ಸಿಲಿಂಡರ್‌ಗಳಿಂದ ಮಂಗಳವಾರ ಬೆಳಿಗ್ಗೆ ಕ್ಲೋರಿನ್ ಅನಿಲ ಸೋರಿಕೆಯಾಗಿದೆ. ಇದರಿಂದಾಗಿ ಸ್ಥಳೀಯರಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.
Last Updated 9 ಜನವರಿ 2024, 5:09 IST
ಡೆಹ್ರಾಡೂನ್‌ನಲ್ಲಿ ಕ್ಲೋರಿನ್ ಅನಿಲ ಸೋರಿಕೆ; ಸ್ಥಳಕ್ಕೆ ದೌಡಾಯಿಸಿದ ರಕ್ಷಣಾ ತಂಡ

ಚೆನ್ನೈ | ಅಮೋನಿಯಾ ಅನಿಲ ಸೋರಿಕೆ: ಹಲವರು ಅಸ್ವಸ್ಥ

ಉತ್ತರ ಚೆನ್ನೈನ ರಸಗೊಬ್ಬರ ತಯಾರಿಕಾ ಘಟಕದಿಂದ ಸಮುದ್ರಕ್ಕೆ ಹಾದುಹೋಗಿರುವ ಪೈಪ್‌ಲೈನ್‌ನಲ್ಲಿ ಅಮೋನಿಯಾ ಅನಿಲ ಸೋರಿಕೆಯಾಗಿ ಸ್ಥಳೀಯ ನಿವಾಸಿಗಳು ಅಸ್ವಸ್ಥರಾಗಿದ್ದು, 25 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Last Updated 27 ಡಿಸೆಂಬರ್ 2023, 14:07 IST
ಚೆನ್ನೈ |  ಅಮೋನಿಯಾ ಅನಿಲ ಸೋರಿಕೆ: ಹಲವರು ಅಸ್ವಸ್ಥ
ADVERTISEMENT

ಉತ್ತರ ಚೆನ್ನೈನಲ್ಲಿ ಅಮೋನಿಯಾ ಅನಿಲ ಸೋರಿಕೆ: 52 ಜನರು ಆಸ್ಪತ್ರೆಗೆ ದಾಖಲು

ತಮಿಳುನಾಡಿನ ಖಾಸಗಿ ರಾಸಾಯನಿಕ ಗೊಬ್ಬರ ತಯಾರಿಕಾ ಘಟಕಕ್ಕೆ ಸಂಬಂಧಿಸಿದ ಸಮುದ್ರದ ಪೈಪ್‌ಲೈನ್‌ನಿಂದ ಅಮೋನಿಯಾ ಅನಿಲ ಸೋರಿಕೆಯಾಗಿದ್ದು, ಉತ್ತರ ಚೆನ್ನೈನ ಹಲವು ನಿವಾಸಿಗಳು ಅಸ್ವಸ್ಥರಾಗಿದ್ದಾರೆ.
Last Updated 27 ಡಿಸೆಂಬರ್ 2023, 9:56 IST
ಉತ್ತರ ಚೆನ್ನೈನಲ್ಲಿ ಅಮೋನಿಯಾ ಅನಿಲ ಸೋರಿಕೆ: 52 ಜನರು ಆಸ್ಪತ್ರೆಗೆ ದಾಖಲು

ಅಡುಗೆ ಅನಿಲ ಸೋರಿಕೆ: ವೃದ್ದಾಶ್ರಮ ನಡೆಸುತ್ತಿದ್ದ ರಮೇಶ ಸೇರಿ ಮೂವರಿಗೆ ಗಾಯ

ರಸ್ತೆ ಬದಿಯಲ್ಲಿರುತ್ತಿದ್ದ ವೃದ್ದರಿಗಾಗಿ ವಿಕಾಸ್ ಜನಸೇವ ಟ್ರಸ್ಟ್ ಅಡಿ ಜೀವನದಾರಿ ಆಶ್ರಮ ನಡೆಸುತ್ತಿರುವ ಇಲ್ಲಿನ ರಾಣಿಪೇಟೆ ನಿವಾಸಿ ರಮೇಶ, ಅವರ ಪತ್ನಿ ರೂಪಾ ಹಾಗೂ ತಂದೆ ಕರಿಯಪ್ಪ (82) ಅಡುಗೆ ಅನಿಲ ಸಿಲಿಂಡರ್ ಸೋರಿಕೆಯಿಂದ ಉಂಟಾದ ಬೆಂಕಿ ಅವಘಡದಲ್ಲಿ ಗಾಯಗೊಂಡಿದ್ದಾರೆ.
Last Updated 5 ಅಕ್ಟೋಬರ್ 2023, 5:43 IST
ಅಡುಗೆ ಅನಿಲ ಸೋರಿಕೆ: ವೃದ್ದಾಶ್ರಮ ನಡೆಸುತ್ತಿದ್ದ ರಮೇಶ ಸೇರಿ ಮೂವರಿಗೆ ಗಾಯ

ಅನಿಲ ಸೋರಿಕೆ: 24 ವಿದ್ಯಾರ್ಥಿಗಳು ಅಸ್ವಸ್ಥ

ಇಲ್ಲಿನ ನರೈನಾ ಪ್ರದೇಶದಲ್ಲಿರುವ ಮಹಾನಗರ ಪಾಲಿಕೆ ಅಧೀನದ ಶಾಲೆಯೊಂದರ ಬಳಿ ಶುಕ್ರವಾರ ಅನಿಲ ಸೋರಿಕೆ ಉಂಟಾಗಿ 24 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ.
Last Updated 11 ಆಗಸ್ಟ್ 2023, 14:27 IST
ಅನಿಲ ಸೋರಿಕೆ: 24 ವಿದ್ಯಾರ್ಥಿಗಳು ಅಸ್ವಸ್ಥ
ADVERTISEMENT
ADVERTISEMENT
ADVERTISEMENT