ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Gas plant

ADVERTISEMENT

ಗ್ಯಾಸ್ ಗೋದಾಮು ತೆರವಿಗೆ ಆಗ್ರಹಿಸಿ ಜಾಥಾ, ಧರಣಿ

ಪಡುಬಿದ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾದೆಬೆಟ್ಟು ಗ್ರಾಮದಲ್ಲಿರುವ ಎಸ್‌ಸಿ ಕಾಲನಿ ಬಳಿ ಅನಧಿಕೃತ ಅಪಾಯಕಾರಿ ಗೋದಾಮು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಪ್ರತಿಭಟನಾ ಜಾಥಾ ಹಾಗೂ ಗ್ರಾಮ ಪಂಚಾಯಿತಿ ಎದುರು ಧರಣಿ ನಡೆಯಿತು.
Last Updated 26 ಜುಲೈ 2022, 4:57 IST
ಗ್ಯಾಸ್ ಗೋದಾಮು ತೆರವಿಗೆ ಆಗ್ರಹಿಸಿ ಜಾಥಾ, ಧರಣಿ

ಪೋಲೆಂಡ್‌, ಬಲ್ಗೇರಿಯಾಕ್ಕೆ ಗ್ಯಾಸ್‌ ಸ್ಥಗಿತ

ಖರೀದಿಗೆ ರೂಬಲ್‌ನಲ್ಲಿ ಪಾವತಿಸಲು ವಿಫಲ; ರಷ್ಯಾದಿಂದ ಸ್ನೇಹಪರವಲ್ಲದ ರಾಷ್ಟ್ರಗಳ ಹಣೆಪಟ್ಟಿ
Last Updated 27 ಏಪ್ರಿಲ್ 2022, 17:18 IST
ಪೋಲೆಂಡ್‌, ಬಲ್ಗೇರಿಯಾಕ್ಕೆ ಗ್ಯಾಸ್‌ ಸ್ಥಗಿತ

ಮುಂಬೈನಲ್ಲಿ ಅನಿಲ ಸೋರಿಕೆ: ಉಸಿರಾಟ ಸಮಸ್ಯೆ ಎದುರಿಸಿದ ಜನ

ಮಹಾರಾಷ್ಟ್ರದ ಬದ್ಲಾಪುರದ ರಾಸಾಯನಿಕ ಕಾರ್ಖಾನೆಯಲ್ಲಿ ತಡರಾತ್ರಿ ಅನಿಲ ಸೋರಿಕೆ ಸಂಭವಿಸಿದ್ದು, ಸ್ಥಳೀಯರಲ್ಲಿ ಆತಂಕವನ್ನುಂಟು ಮಾಡಿತ್ತು. ಶಿರ್ಗಾಂವ್ ಎಂಐಡಿಸಿಯ ನೊಬೆಲ್ ಇಂಟರ್ಮೀಡಿಯೇಟ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಅನಿಲ ಸೋರಿಕೆಯಾದ ನಂತರ ಮೂರು ಕಿಲೋಮೀಟರ್ ಪ್ರದೇಶಕ್ಕೆ ವ್ಯಾಪಿಸಿದ್ದು, ಉಸಿರಾಟ ಸಮಸ್ಯೆ ಮತ್ತು ಕಣ್ಣುಗಳಲ್ಲಿ ಉರಿಯುತ್ತಿರುವ ಬಗ್ಗೆ ಜನರು ದೂರಿದ್ದಾರೆ.
Last Updated 4 ಜೂನ್ 2021, 6:23 IST
ಮುಂಬೈನಲ್ಲಿ ಅನಿಲ ಸೋರಿಕೆ: ಉಸಿರಾಟ ಸಮಸ್ಯೆ ಎದುರಿಸಿದ ಜನ

ಮನೆಯ ಕಸದಿಂದ ಜೈವಿಕ ಅನಿಲ

ಮನೆಯಲ್ಲಿ ಸಂಗ್ರಹವಾಗುವ ಹಸಿ ಕಸದಿಂದ ಜೈವಿಕ ಅನಿಲ ಉತ್ಪಾದಿಸುವ ಹಾಗೂ ಅದನ್ನು ಅಡುಗೆ ಅನಿಲವಾಗಿ ಬಳಸುವ ‘ನಗರ ತ್ಯಾಜ್ಯ ನಿರ್ವಹಣೆ’ ಎನ್ನುವ ಹೊಸ ತಂತ್ರಜ್ಞಾನ ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲಿ ಜನರನ್ನು ಆಕರ್ಷಿಸಿತು.
Last Updated 12 ಫೆಬ್ರುವರಿ 2021, 19:17 IST
ಮನೆಯ ಕಸದಿಂದ ಜೈವಿಕ ಅನಿಲ

ಕಪ್ಪು ಸಮುದ್ರದಲ್ಲಿ ಭಾರಿ ಪ್ರಮಾಣದ ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆ ಮಾಡಿದ ಟರ್ಕಿ

ಟರ್ಕಿಯ ಹಡಗು ಫಾತಿಹ್‌ (ಕೊರೆಯುವಿಕೆ ಹಡಗು) ಕಪ್ಪು ಸಮುದ್ರದಲ್ಲಿ 320 ಶತಕೋಟಿ ಘನ ಮೀಟರ್ ನೈಸರ್ಗಿಕ ಅನಿಲವನ್ನು ಕಂಡುಹಿಡಿದಿರುವುದಾಗಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ಶುಕ್ರವಾರ ಹೇಳಿದ್ದಾರೆ.
Last Updated 22 ಆಗಸ್ಟ್ 2020, 1:49 IST
ಕಪ್ಪು ಸಮುದ್ರದಲ್ಲಿ ಭಾರಿ ಪ್ರಮಾಣದ ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆ ಮಾಡಿದ ಟರ್ಕಿ

ರಾಜ್ಯದ ಮೊದಲ ಅನಿಲ ಆಧಾರಿತ ವಿದ್ಯುತ್ ಕೇಂದ್ರ

ರಾಜ್ಯದ ಮೊದಲ ಅನಿಲ ಆಧಾರಿತ ವಿದ್ಯುತ್ ಉತ್ಪಾದನಾ ಕೇಂದ್ರ ಕಾರ್ಯಾರಂಭ ಮಾಡಲು ಸಿದ್ಧವಾಗಿದ್ದು, ಇನ್ನೂ ಕೆಲವೇ ದಿನಗಳಲ್ಲಿ ಉತ್ಪಾದನೆ ಆರಂಭಿಸಲಿದೆ. ಸಾಕಷ್ಟು ತಡವಾಗಿದ್ದ ಯೋಜನೆ ಕೊನೆಗೂ ದಡಮುಟ್ಟಿದೆ.
Last Updated 12 ಡಿಸೆಂಬರ್ 2019, 19:37 IST
ರಾಜ್ಯದ ಮೊದಲ ಅನಿಲ ಆಧಾರಿತ ವಿದ್ಯುತ್ ಕೇಂದ್ರ
ADVERTISEMENT
ADVERTISEMENT
ADVERTISEMENT
ADVERTISEMENT