ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Gas Price

ADVERTISEMENT

ಟೋಲ್‌, ವಾಹನ, ಗ್ಯಾಸ್‌ ದರ ಹೆಚ್ಚಳ: ಇಂದಿನಿಂದ ಆಗುವ ಬದಲಾವಣೆಗಳಿವು

2023-24ನೆ ಹಣಕಾಸು ವರ್ಷ ಏಪ್ರಿಲ್‌ 1 ರಿಂದ ಆರಂಭವಾಗಿದ್ದು, ಹಲವು ಬದಲಾವಣೆಗಳು ಆಗಲಿವೆ. ಔಷಧಿ, ಗ್ಯಾಸ್‌ ಬೆಲೆ ಏರಿಕೆ, ಟೋಲ್‌ ದರ ಹೆಚ್ಚಳ, ಹೊಸ ಆದಾಯ ತೆರಿಗೆ ಪದ್ಧತಿ ಸೇರಿ ಹಲವು ಬದಲಾವಣೆಗಳು ಉಂಟಾಗಲಿವೆ.
Last Updated 1 ಏಪ್ರಿಲ್ 2023, 3:29 IST
ಟೋಲ್‌, ವಾಹನ, ಗ್ಯಾಸ್‌ ದರ ಹೆಚ್ಚಳ: ಇಂದಿನಿಂದ ಆಗುವ ಬದಲಾವಣೆಗಳಿವು

ಹುಬ್ಬಳ್ಳಿ| ಗ್ರಾಹಕರಿಗೆ ತಲೆನೋವಾದ ‘ಮನೆ ಮನೆಗೆ ಅನಿಲ ಸಂಪರ್ಕ’

ಪೈಪ್ ಮೂಲಕ ಪೂರೈಕೆ: ಮೀಟರ್ ದೋಷ, ಅಸಮರ್ಪಕ ನಿರ್ವಹಣೆ ಸಮಸ್ಯೆ
Last Updated 16 ಫೆಬ್ರುವರಿ 2023, 19:30 IST
ಹುಬ್ಬಳ್ಳಿ| ಗ್ರಾಹಕರಿಗೆ ತಲೆನೋವಾದ ‘ಮನೆ ಮನೆಗೆ ಅನಿಲ ಸಂಪರ್ಕ’

ನೈಸರ್ಗಿಕ ಅನಿಲ ದರ ಏರಿಕೆ ಪರಿಣಾಮ: ಸಿಎನ್‌ಜಿ, ಪಿಎನ್‌ಜಿ ದರ ₹3 ಹೆಚ್ಚಳ

ಸಿಎನ್‌ಜಿ ಮತ್ತು ಕೊಳವೆ ಮೂಲಕ ಪೂರೈಕೆಯಾಗುವ ಅಡುಗೆ ಅನಿಲ (ಪಿಎನ್‌ಜಿ) ದರವನ್ನು ತಲಾ ₹ 3ರಷ್ಟು ಹೆಚ್ಚಿಸಲಾಗಿದೆ.
Last Updated 8 ಅಕ್ಟೋಬರ್ 2022, 10:30 IST
ನೈಸರ್ಗಿಕ ಅನಿಲ ದರ ಏರಿಕೆ ಪರಿಣಾಮ: ಸಿಎನ್‌ಜಿ, ಪಿಎನ್‌ಜಿ ದರ ₹3 ಹೆಚ್ಚಳ

ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್‌ ದರ ಮತ್ತೆ ಹೆಚ್ಚಳ

ನವದೆಹಲಿ: ವಾಣಿಜ್ಯ ಬಳಕೆಯ ಅಡುಗೆ ಅನಿಲದ ದರವನ್ನು ಪ್ರತಿ ಸಿಲಿಂಡರ್‌ಗೆ ಭಾನುವಾರ ₹102.50ರಷ್ಟು ಹೆಚ್ಚಳ ಮಾಡಲಾಗಿದೆ. ಈ ಮೂಲಕ ವಾಣಿಜ್ಯ ಬಳಕೆಯ 19 ಕೆ.ಜಿ. ತೂಕದ ಎಲ್‌ಪಿಜಿ ಸಿಲಿಂಡರ್ ಬೆಲೆಯು ₹2355.50ಕ್ಕೆ ಏರಿಕೆ ಆಗಿದೆ. ಮನೆಗಳಲ್ಲಿ ಬಳಸುವ ಎಲ್‌ಪಿಜಿ ಸಿಲಿಂಡರ್‌ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
Last Updated 1 ಮೇ 2022, 3:38 IST
ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್‌ ದರ ಮತ್ತೆ ಹೆಚ್ಚಳ

ಎಲ್‌ಪಿಜಿ ದರ: 3 ತಿಂಗಳಲ್ಲಿ ₹ 90 ಹೆಚ್ಚಳ, ಬೆಂಗಳೂರಲ್ಲಿ ಎಷ್ಟಿದೆ? ಇಲ್ಲಿದೆ ದರ

ಸಬ್ಸಿಡಿ ಇರುವ ಮತ್ತು ಸಬ್ಸಿಡಿ ಇಲ್ಲದ ಅಡುಗೆ ಅನಿಲ (ಎಲ್‌ಪಿಜಿ) ದರವನ್ನು 14.2 ಕೆ.ಜಿ.ಯ ಸಿಲಿಂಡರ್‌ಗೆ ₹15ರಷ್ಟು ಹೆಚ್ಚಿಸಲಾಗಿದೆ. ಇದರಿಂದಾಗಿ ಬೆಂಗಳೂರಿನಲ್ಲಿ 14.2 ಕೆ.ಜಿ. ತೂಕದ ಎಲ್‌ಪಿಜಿ ಸಿಲಿಂಡರ್ ಬೆಲೆ ₹ 902ಕ್ಕೆ ಏರಿಕೆ ಆಗಿದೆ.
Last Updated 6 ಅಕ್ಟೋಬರ್ 2021, 13:48 IST
ಎಲ್‌ಪಿಜಿ ದರ: 3 ತಿಂಗಳಲ್ಲಿ ₹ 90 ಹೆಚ್ಚಳ, ಬೆಂಗಳೂರಲ್ಲಿ ಎಷ್ಟಿದೆ? ಇಲ್ಲಿದೆ ದರ

Podcast ಸಂಪಾದಕೀಯ: ಅಡುಗೆ ಅನಿಲ ದರ ಏರಿಕೆ–ಜನರ ಗಾಯದ ಮೇಲೆ ಬರೆ

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 3 ಮಾರ್ಚ್ 2021, 4:04 IST
Podcast ಸಂಪಾದಕೀಯ: ಅಡುಗೆ ಅನಿಲ ದರ ಏರಿಕೆ–ಜನರ ಗಾಯದ ಮೇಲೆ ಬರೆ

ಒಲೆ‌ ಹಚ್ಚಿ ಅಡುಗೆ ಮಾಡಿದ  ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು

ಅಡುಗೆ ಅನಿಲ ಬೆಲೆ ಏರಿಕೆಗೆ ವಿರೋಧ
Last Updated 25 ಡಿಸೆಂಬರ್ 2020, 6:44 IST
ಒಲೆ‌ ಹಚ್ಚಿ ಅಡುಗೆ ಮಾಡಿದ  ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು
ADVERTISEMENT

ಗ್ಯಾಸ್‌ ಏಜೆನ್ಸಿಗಳಿಂದ ಹೆಚ್ಚಿನ ಹಣ ವಸೂಲಿ: ಕರವೇ ಆರೋಪ

ಹಿರೇಕೆರೂರು ಮತ್ತು ರಟ್ಟೀಹಳ್ಳಿ ತಾಲ್ಲೂಕುಗಳಲ್ಲಿ ಶ್ರೀ ಬಸವೇಶ್ವರ ಎಚ್.ಪಿ. ಗ್ಯಾಸ್ ಏಜೆನ್ಸಿ ಸರ್ಕಾರ ನಿಗಪಡಿಸಿದ ದರಕ್ಕಿಂತ ಹೆಚ್ಚಿನ ಹಣವನ್ನು ಗ್ರಾಹಕರಿಂದ ಪಡೆಯುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ನಾರಾಯಣಗೌಡ್ರ ಬಣ) ರಾಜ್ಯಸಂಘಟನಾ ಕಾರ್ಯದರ್ಶಿ ಎಸ್‌.ಬಿ. ಕರಬಸಯ್ಯ ಆರೋಪಿಸಿದರು.
Last Updated 6 ಜನವರಿ 2020, 15:51 IST
fallback

ನೈಸರ್ಗಿಕ ಅನಿಲ ದರದಲ್ಲಿ ‌₹7.55 ಇಳಿಕೆ

ನೈಸರ್ಗಿಕ ಅನಿಲದ (ಸಿಎನ್‌ಜಿ) ದರವನ್ನು ಪ್ರತಿ ಕೆ.ಜಿ.ಗೆ ₹7.55 ಇಳಿಕೆ ಮಾಡಿದ್ದು, ನೂತನ ದರ ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ.
Last Updated 4 ಅಕ್ಟೋಬರ್ 2019, 20:00 IST
ನೈಸರ್ಗಿಕ ಅನಿಲ ದರದಲ್ಲಿ ‌₹7.55 ಇಳಿಕೆ
ADVERTISEMENT
ADVERTISEMENT
ADVERTISEMENT