ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

gavi siddeshwara

ADVERTISEMENT

3ನೇ ದಿನ ಪೂರೈಸಿದ ಗವಿಸಿದ್ಧೇಶ್ವರ ಶ್ರೀ ಪಾದಯಾತ್ರೆ

ಪಟ್ಟಣದ ಎಸ್‌ಜೆಜೆಎಂ ತಾಲ್ಲೂಕು ಕ್ರೀಡಾಂಗಣದಲ್ಲಿ ನ.14 ರಿಂದ ಕೊಪ್ಪಳದ ಗವಿಸಿದ್ಧೇಶ್ವರ ಶ್ರೀಗಳಿಂದ ಆಧ್ಯಾತ್ಮ ಪ್ರವಚನ ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರತಿದಿನ ಬೆಳಿಗ್ಗೆ 6.30 ರಿಂದ 8 ಗಂಟೆಯವರೆಗೆ ಸದ್ಭಾವನಾ ಪಾದಯಾತ್ರೆ ನಡೆಯುತ್ತಿದೆ.
Last Updated 16 ನವೆಂಬರ್ 2024, 15:48 IST
3ನೇ ದಿನ ಪೂರೈಸಿದ ಗವಿಸಿದ್ಧೇಶ್ವರ ಶ್ರೀ ಪಾದಯಾತ್ರೆ

ಕೂಡಿ ಬಾಳಲು ಗವಿಸಿದ್ಧೇಶ್ವರ ಸ್ವಾಮೀಜಿ ಸಲಹೆ

ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿದ್ದ ಗದಗ ಜಿಲ್ಲೆಯ ದಂಪತಿಗೆ ಇಲ್ಲಿನ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಸಮ್ಮುಖದಲ್ಲಿ ಸಮಸ್ಯೆ ಪರಿಹರಿಸಿಕೊಳ್ಳುವಂತೆ ಧಾರವಾಡದ ಹೈಕೋರ್ಟ್‌ ಪೀಠ ಹೇಳಿದ್ದರಿಂದ ಆ ದಂಪತಿಯ ಸಂಬಂಧಿಕರು ಮಠಕ್ಕೆ ಭೇಟಿ ನೀಡಿದರು.
Last Updated 22 ಸೆಪ್ಟೆಂಬರ್ 2024, 21:36 IST
fallback

ನುಡಿ ಬೆಳಗು– 27: ಫಲದ ಅಪೇಕ್ಷೆ ಬೇಡ!

ದಕ್ಷಿಣ ಆಫ್ರಿಕಾ ದೇಶದಲ್ಲಿ ನೆಲ್ಸನ್ ಮಂಡೇಲ ಅಂತ ಒಬ್ಬರಿದ್ದರು. ಅವರನ್ನು ಕಪ್ಪು ಸೂರ್ಯ ಅಂತ ಕರೀತಿದ್ರು.
Last Updated 19 ಸೆಪ್ಟೆಂಬರ್ 2024, 23:57 IST
ನುಡಿ ಬೆಳಗು– 27: ಫಲದ ಅಪೇಕ್ಷೆ ಬೇಡ!

ನುಡಿ ಬೆಳಗು–26: ದೇವರು ಹಚ್ಚಿದ ದೀಪಗಳು!

ಕೆಲವು ತಾಯಂದಿರು ತಮಗೆ ಮೂರು ಮಕ್ಕಳು ಹೆಣ್ಣಾದವೆಂದು ಚಿಂತಿ ಮಾಡ್ತಾರ. ಯಾಕ ಹೆಣ್ಣು ಆಗಬಾರದ? ಅದರಾಗೇನು ತಪ್ಪೈತಿ? ‘ಹೆಣ್ಣು ಹೆಣ್ಣೆಂದೇಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು. ಹೆಣ್ಣಲ್ಲವೆ ನಮ್ಮನ್ನೆಲ್ಲಾ ಹಡೆದ ತಾಯಿ, ಹೆಣ್ಣಲ್ಲವೆ ಪೊರೆಯುವವಳು’ ಎಂದು ಹೇಳ್ತಾಳ ಸಂಚಿ ಹೊನ್ನಮ್ಮ.
Last Updated 18 ಸೆಪ್ಟೆಂಬರ್ 2024, 22:42 IST
ನುಡಿ ಬೆಳಗು–26: ದೇವರು ಹಚ್ಚಿದ ದೀಪಗಳು!

ನುಡಿ ಬೆಳಗು– 25: ಮೊಬೈಲ್ ಮ್ಯಾನ್‌ಗಳಾಗಬೇಡಿ!

ನುಡಿ ಬೆಳಗು– 25: ಮೊಬೈಲ್ ಮ್ಯಾನ್‌ಗಳಾಗಬೇಡಿ!
Last Updated 17 ಸೆಪ್ಟೆಂಬರ್ 2024, 23:55 IST
ನುಡಿ ಬೆಳಗು– 25: ಮೊಬೈಲ್ ಮ್ಯಾನ್‌ಗಳಾಗಬೇಡಿ!

ಗವಿಮಠದಲ್ಲಿ 5 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್‌: ಜು. 1ರಂದು ಲೋಕಾರ್ಪಣೆ

ಅನ್ನ, ಅಕ್ಷರ, ಅರಿವು ಮತ್ತು ಆಧ್ಯಾತ್ಮ ದಾಸೋಹಕ್ಕೆ ಹೆಸರಾಗಿರುವ ಕೊಪ್ಪಳದ ಐತಿಹಾಸಿಕ ಗವಿಸಿದ್ಧೇಶ್ವರ ಮಠದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಬರುವ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ವಸತಿ ಮತ್ತು ಪ್ರಸಾದ ಕಲ್ಪಿಸುವ ಸೌಲಭ್ಯವನ್ನು ಮೇಲ್ದರ್ಜೆಗೇರಿಸಲಾಗಿದೆ.
Last Updated 26 ಜೂನ್ 2024, 13:52 IST
ಗವಿಮಠದಲ್ಲಿ 5 ಸಾವಿರ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್‌: ಜು. 1ರಂದು ಲೋಕಾರ್ಪಣೆ

ಗವಿಮಠದ ಶಿವಶಾಂತವೀರ ಸ್ವಾಮೀಜಿ ಪುಣ್ಯಸ್ಮರಣೆ: ಸಾವಿರಾರು ಜನರಿಂದ ಪಾದಯಾತ್ರೆ

ಐತಿಹಾಸಿಕ ಗವಿಸಿದ್ದೇಶ್ವರ ಮಠದ 17ನೇ ಪೀಠಾಧಿಪತಿಯಾಗಿದ್ದ ಶಿವಶಾಂತವೀರ ಸ್ವಾಮೀಜಿ ಅವರ ಪುಣ್ಯ ಸ್ಮರಣೆ ಅಂಗವಾಗಿ ಬುಧವಾರ ಬೆಳಿಗ್ಗೆ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರಿಂದ ಪಾದಯಾತ್ರೆ ನಡೆಯಿತು. ಸ್ವಾಮೀಜಿ ಜೊತೆಗೆ ಸಾವಿರಾರು ಭಕ್ತರು ಹೆಜ್ಜೆ ಹಾಕಿದರು.
Last Updated 3 ಏಪ್ರಿಲ್ 2024, 3:00 IST
ಗವಿಮಠದ ಶಿವಶಾಂತವೀರ ಸ್ವಾಮೀಜಿ ಪುಣ್ಯಸ್ಮರಣೆ: ಸಾವಿರಾರು ಜನರಿಂದ ಪಾದಯಾತ್ರೆ
ADVERTISEMENT

ಅಜ್ಜನ ಜಾತ್ರೆ ಮಹಾದಾಸೋಹ

ಮೊದಲು ಧಾರ್ಮಿಕ ಕಾರ್ಯಕ್ರಮಗಳಿಗೆ ಸೀಮಿತವಾಗಿದ್ದ ಕೊಪ್ಪಳದ ಗವಿಮಠದ ಜಾತ್ರೆ ಹಿಂದಿನ ಎರಡು ದಶಕಗಳಿಂದೀಚೆಗೆ ನಾವೀನ್ಯತೆ ಪಡೆದುಕೊಂಡಿದೆ. ಜಾತ್ರೆ ಪೂರ್ವದಲ್ಲಿಯೇ ಹಳ್ಳಿಗಳಲ್ಲಿ ಹಬ್ಬದ ಸಂಭ್ರಮ ಕಂಡುಬರುತ್ತದೆ.
Last Updated 27 ಜನವರಿ 2024, 23:30 IST
ಅಜ್ಜನ ಜಾತ್ರೆ ಮಹಾದಾಸೋಹ

ಗವಿಮಠದ ಮಹಾರಥೋತ್ಸವ ಇಂದು

ಪ್ರಸಿದ್ಧ ಗವಿಸಿದ್ಧೇಶ್ವರ ಮಠದ ಜಾತ್ರೆಯ ಮಹಾರಥೋತ್ಸವ ಶನಿವಾರ ಸಂಜೆ 5.30ಕ್ಕೆ ಮಠದ ಆವರಣದಲ್ಲಿ ನಡೆಯಲಿದೆ.
Last Updated 26 ಜನವರಿ 2024, 21:55 IST
fallback

ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಗವಿಸಿದ್ದೇಶ್ವರ ‌ಸ್ವಾಮೀಜಿಗೆ ಆಹ್ವಾನ

ನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಇಲ್ಲಿನ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ಬಾಮೀಜಿ ಅವರಿಗೆ ವಿಶ್ವ ಹಿಂದೂ ಪರಿಷತ್ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರು ಶನಿವಾರ ಮಂತ್ರಾಕ್ಷತೆ ಹಾಗೂ ಆಹ್ವಾನ ಪತ್ರಿಕೆ ನೀಡಿದರು.
Last Updated 6 ಜನವರಿ 2024, 4:12 IST
ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಗವಿಸಿದ್ದೇಶ್ವರ ‌ಸ್ವಾಮೀಜಿಗೆ ಆಹ್ವಾನ
ADVERTISEMENT
ADVERTISEMENT
ADVERTISEMENT