ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

George W Bush

ADVERTISEMENT

EXPLAINER | ಅಮೆರಿಕ ಅಧ್ಯಕ್ಷೀಯ ಚುನಾವಣೆ: ಗೆದ್ದವರ‍್ಯಾರು ಗೊತ್ತಾಗುವುದೆಂದು?

ಅಮೆರಿಕದ ಅಧ್ಯಕ್ಷೀಯ ಚುನಾವಣೆ ಅಂತಿಮ ಚರಣ ತಲುಪಿದ್ದು, ಭಾರತೀಯ ಕಾಲಮಾನ ಪ್ರಕಾರ ಮಂಗಳವಾರ ಸಂಜೆ 4ಕ್ಕೆ ಕೊನೆಯ ಹಂತದ ಮತದಾನ ಆರಂಭಗೊಂಡಿದೆ. ಇದು ಬುಧವಾರ ಬೆಳಿಗ್ಗೆ 4.30ಕ್ಕೆ ಕೊನೆಗೊಳ್ಳಲಿದೆ. ಬುಧವಾರ 11.30ಕ್ಕೆ ಕೊನೆಯ ಹಂತದ ಮತದಾನ ಪೂರ್ಣಗೊಳ್ಳಲಿದೆ.
Last Updated 5 ನವೆಂಬರ್ 2024, 15:00 IST
EXPLAINER | ಅಮೆರಿಕ ಅಧ್ಯಕ್ಷೀಯ ಚುನಾವಣೆ: ಗೆದ್ದವರ‍್ಯಾರು ಗೊತ್ತಾಗುವುದೆಂದು?

ಅಫ್ಗನ್‌ ನಿರಾಶ್ರಿತರಿಗಾಗಿ ಒಂದಾದ ಜಾರ್ಜ್‌ ಬುಷ್‌, ಬಿಲ್‌ ಕ್ಲಿಂಟನ್‌, ಒಬಾಮ

ಅಮೆರಿಕದ ಮೂವರು ಮಾಜಿ ಅಧ್ಯಕ್ಷರು - ರಿಪಬ್ಲಿಕನ್‌ ಪಕ್ಷದ ಜಾರ್ಜ್‌ ಬುಷ್‌ ಮತ್ತು ಡೆಮೊಕ್ರೆಟಿಕ್‌ ಪಕ್ಷದ ಬಿಲ್‌ ಕ್ಲಿಂಟನ್‌ ಮತ್ತು ಬರಾಕ್‌ ಒಬಾಮ ಅಮೆರಿಕಕ್ಕೆ ಆಗಮಿಸಿರುವ ಅಫ್ಗಾನಿಸ್ತಾನದ ಪ್ರಜೆಗಳಿಗೆ ನೆಲೆ ಒದಗಿಸುವ ನಿಟ್ಟಿನಲ್ಲಿ ಒಂದಾಗಿದ್ದಾರೆ.
Last Updated 15 ಸೆಪ್ಟೆಂಬರ್ 2021, 1:37 IST
ಅಫ್ಗನ್‌ ನಿರಾಶ್ರಿತರಿಗಾಗಿ ಒಂದಾದ ಜಾರ್ಜ್‌ ಬುಷ್‌, ಬಿಲ್‌ ಕ್ಲಿಂಟನ್‌,  ಒಬಾಮ

ಅಮೆರಿಕ ಅಧ್ಯಕ್ಷರ ಈ ಮಾಹಿತಿ ಗೊತ್ತೇ...? ಇಲ್ಲಿವೆ 15 ಆಸಕ್ತಿದಾಯಕ ಸಂಗತಿ

ಅಮೆರಿಕದ 46ನೇ ಅಧ್ಯಕ್ಷರಾಗಿ ಡೆಮಾಕ್ರಟಿಕ್‌ ಪಕ್ಷದ ಜೋ ಬೈಡನ್‌ (ಜೋಸೆಫ್‌ ರಾಬಿನೈಟ್‌ ಬೈಡನ್‌) ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.78 ವರ್ಷದ ಬೈಡನ್‌ ಈ ಹುದ್ದೆಗೇರಿದ ಅತಿ ಹಿರಿಯ ವಯಸ್ಸಿನ ಅಧ್ಯಕ್ಷ ಎಂಬ ದಾಖಲೆಗೂ ಒಡೆಯರಾಗಿದ್ದಾರೆ. ಈ ಹಿಂದಿನ ಅಮೆರಿಕದ ಅಧ್ಯಕ್ಷರ ಪ್ರಥಮಗಳು, ಸ್ವಾರಸ್ಯಕರ ಸಂಗತಿಗಳತ್ತ ಒಮ್ಮೆ ಗಮನಹರಿಸೋಣ. ಇಂಥ 15 ಆಸಕ್ತಿದಾಯಕ ವಿಷಯಗಳನ್ನು ಇಲ್ಲಿ ನೀಡಲಾಗಿದೆ.
Last Updated 21 ಜನವರಿ 2021, 3:21 IST
ಅಮೆರಿಕ ಅಧ್ಯಕ್ಷರ ಈ ಮಾಹಿತಿ ಗೊತ್ತೇ...? ಇಲ್ಲಿವೆ 15 ಆಸಕ್ತಿದಾಯಕ ಸಂಗತಿ

ಸಿಬ್ಬಂದಿಗೆ ಪಿಜ್ಜಾ ಪೂರೈಸಿದ ಬುಷ್

ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರ ಭಾಗಶಃ ಸ್ಥಗಿತಗೊಂಡಿದ್ದು, ನೌಕರರು ಸಂಬಳವಿಲ್ಲದೇ ಪರದಾಡುತ್ತಿದ್ದಾರೆ. ಮಾಜಿ ಅಧ್ಯಕ್ಷ ಜಾರ್ಜ್ ಬುಷ್ ಅವರ ಸಿಬ್ಬಂದಿಗೂ ಇದರ ಬಿಸಿ ತಾಗಿದೆ.
Last Updated 19 ಜನವರಿ 2019, 16:44 IST
ಸಿಬ್ಬಂದಿಗೆ ಪಿಜ್ಜಾ ಪೂರೈಸಿದ ಬುಷ್
ADVERTISEMENT
ADVERTISEMENT
ADVERTISEMENT
ADVERTISEMENT