ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Ghulam Nabi Azad

ADVERTISEMENT

ಜಮ್ಮು ಮತ್ತು ಕಾಶ್ಮೀರ | DPAP ಪಕ್ಷದ 13 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಗೆ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಾರ್ಟಿ (ಡಿಪಿಎಪಿ) ತನ್ನ 13 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ.
Last Updated 25 ಆಗಸ್ಟ್ 2024, 15:41 IST
ಜಮ್ಮು ಮತ್ತು ಕಾಶ್ಮೀರ | DPAP ಪಕ್ಷದ 13 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಹತಾಶೆಯ ಹೇಳಿಕೆ ಮೂಲಕ ಪ್ರಸ್ತುತವಾಗುವ ಯತ್ನ: ಆಜಾದ್ ಹೇಳಿಕೆಗೆ ಕಾಂಗ್ರೆಸ್‌ ಟೀಕೆ

‘ಕಾಂಗ್ರೆಸ್‌ ನಾಯಕರನ್ನು ಕುರಿತ ಅವರ ಅವಹೇಳನಕಾರಿ ಹೇಳಿಕೆಯು ಆಜಾದ್‌ ಹತಾಶೆಯನ್ನು ಬಿಂಬಿಸುತ್ತದೆ. ಅವರ ಸ್ಥಿತಿಗೆ ಮರುಕವಿದೆ ಎಂದಷ್ಟೇ ಹೇಳುತ್ತೇನೆ’ ಎಂದು ಜೈರಾಂ ರಮೇಶ್ ಅವರು ಸೋಮವಾರ ಟ್ವೀಟ್ ಮಾಡಿದ್ದಾರೆ.
Last Updated 10 ಏಪ್ರಿಲ್ 2023, 14:03 IST
ಹತಾಶೆಯ ಹೇಳಿಕೆ ಮೂಲಕ ಪ್ರಸ್ತುತವಾಗುವ ಯತ್ನ: ಆಜಾದ್ ಹೇಳಿಕೆಗೆ ಕಾಂಗ್ರೆಸ್‌ ಟೀಕೆ

ಕಾಂಗ್ರೆಸ್ ಪಕ್ಷಕ್ಕೆ ಮರಳುವ ಇರಾದೆಯಿಲ್ಲ: ಆಜಾದ್

ಕಾಂಗ್ರೆಸ್ ಪಕ್ಷಕ್ಕೆ ಮರಳುವ ಯಾವುದೇ ಇರಾದೆಯಿಲ್ಲ ಎಂದು ಹೊಸದಾಗಿ ಸ್ಥಾಪಿಸಿರುವ ಡೆಮಾಕ್ರಟಿಕ್ ಪ್ರೊಗ್ರೆಸಿವ್ ಆಜಾದ್ ಪಕ್ಷದ (ಡಿಎಪಿ) ಅಧ್ಯಕ್ಷ ಗುಲಾಮ್ ನಬಿ ಆಜಾದ್ ಶುಕ್ರವಾರ ಹೇಳಿದರು.
Last Updated 30 ಡಿಸೆಂಬರ್ 2022, 15:38 IST
ಕಾಂಗ್ರೆಸ್ ಪಕ್ಷಕ್ಕೆ ಮರಳುವ ಇರಾದೆಯಿಲ್ಲ: ಆಜಾದ್

ಗುಜರಾತ್‌, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಗೆಲ್ಲಲೆಂದು ಬಯಸುವೆ: ಆಜಾದ್‌

ಗುಜರಾತ್‌ ಮತ್ತು ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲಲೆಂದು ನಾನು ಈಗಲೂ ಬಯಸುತ್ತೇನೆ ಎಂದು ಹೇಳುವ ಮೂಲಕ ‘ಡೆಮಾಕ್ರಟಿಕ್ ಆಜಾದ್ ಪಾರ್ಟಿ’ಯ ಸಂಸ್ಥಾಪ ಗುಲಾಂ ನಬಿ ಆಜಾದ್‌ ಅಚ್ಚರಿ ಮೂಡಿಸಿದ್ದಾರೆ.
Last Updated 6 ನವೆಂಬರ್ 2022, 13:31 IST
ಗುಜರಾತ್‌, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಗೆಲ್ಲಲೆಂದು ಬಯಸುವೆ: ಆಜಾದ್‌

ಹೊಸ ಪಕ್ಷದ ಹೆಸರು, ಬಾವುಟ ಅನಾವರಣ ಮಾಡಿದ ಗುಲಾಂ ನಬಿ ಆಜಾದ್‌

ಇತ್ತೀಚೆಗಷ್ಟೇ ಕಾಂಗ್ರೆಸ್‌ ತೊರೆದಿದ್ದ ಗುಲಾಂ ನಬಿ ಆಜಾದ್ ತಮ್ಮ ಹೊಸ ಪಕ್ಷದ ಹೆಸರು ಮತ್ತು ಬಾವುಟವನ್ನು ಸೋಮವಾರ ಅನಾವರಣಗೊಳಿಸಿದರು. ಪಕ್ಷಕ್ಕೆ 'ಡೆಮಾಕ್ರಟಿಕ್ ಆಜಾದ್ ಪಾರ್ಟಿ' ಎಂದು ಹೆಸರಿಟ್ಟಿರುವುದಾಗಿ ಅವರು ತಿಳಿಸಿದರು.
Last Updated 26 ಸೆಪ್ಟೆಂಬರ್ 2022, 8:36 IST
ಹೊಸ ಪಕ್ಷದ ಹೆಸರು, ಬಾವುಟ ಅನಾವರಣ ಮಾಡಿದ ಗುಲಾಂ ನಬಿ ಆಜಾದ್‌

370ನೇ ವಿಧಿ ಮರುಸ್ಥಾಪನೆ ನನ್ನ ಕೈಯಲಿಲ್ಲ, ಭರವಸೆ ನೀಡಲ್ಲ: ಗುಲಾಂ ನಬಿ ಆಜಾದ್

370ನೇ ವಿಧಿ ನಮ್ಮ ಕೈಯಲ್ಲಿಲ್ಲದ ಕಾರಣ ಅದನ್ನು ಸಮಸ್ಯೆಯಾಗಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಅನ್ನು ಇತ್ತೀಚೆಗೆ ತೊರೆದಿರುವ ಗುಲಾಂ ನಬಿ ಆಜಾದ್ ಹೇಳಿದರು.
Last Updated 13 ಸೆಪ್ಟೆಂಬರ್ 2022, 16:09 IST
370ನೇ ವಿಧಿ ಮರುಸ್ಥಾಪನೆ ನನ್ನ ಕೈಯಲಿಲ್ಲ, ಭರವಸೆ ನೀಡಲ್ಲ: ಗುಲಾಂ ನಬಿ ಆಜಾದ್

ಮೋದಿ ಸರ್ಕಾರದ ಬಂಗ್ಲೆಯಲ್ಲಿ ಕುಳಿತು ಸುಳ್ಳು ಸುದ್ದಿ ಹಬ್ಬಿಸುವ ಆಜಾದ್‌: ಜೈರಾಂ

ಗುಲಾಂ ನಬಿ ಆಜಾದ್‌ ವಿರುದ್ದ ಜೈರಾಂ ವಾಗ್ದಾಳಿ
Last Updated 2 ಸೆಪ್ಟೆಂಬರ್ 2022, 14:26 IST
ಮೋದಿ ಸರ್ಕಾರದ ಬಂಗ್ಲೆಯಲ್ಲಿ ಕುಳಿತು ಸುಳ್ಳು ಸುದ್ದಿ ಹಬ್ಬಿಸುವ ಆಜಾದ್‌: ಜೈರಾಂ
ADVERTISEMENT

‘ಬೆಟರ್‌ ಜೆ&ಕೆ’: ಹೊಸ ಯುಗಕ್ಕೆ ಆಜಾದ್‌ ಆಹ್ವಾನ, ಸೆಪ್ಟೆಂಬರ್‌ 4ರಂದು ರ್‍ಯಾಲಿ

ಹೊಸ ಪಕ್ಷ ಘೋಷಣೆ ಸಾಧ್ಯತೆ
Last Updated 30 ಆಗಸ್ಟ್ 2022, 19:31 IST
‘ಬೆಟರ್‌ ಜೆ&ಕೆ’: ಹೊಸ ಯುಗಕ್ಕೆ ಆಜಾದ್‌ ಆಹ್ವಾನ, ಸೆಪ್ಟೆಂಬರ್‌ 4ರಂದು ರ್‍ಯಾಲಿ

ಆಳ–ಅಗಲ: ಕಾಂಗ್ರೆಸ್‌ನಲ್ಲಿ ತಲ್ಲಣ, ಪಕ್ಷ ತೊರೆಯಲು ಪೈಪೋಟಿ

ಇದೇ ಸೆಪ್ಟೆಂಬರ್ 7ರಂದು ಕಾಂಗ್ರೆಸ್‌ ತನ್ನ ‘ಭಾರತ ಜೋಡಿಸಿ ಯಾತ್ರೆ’ಗೆ ಚಾಲನೆ ನೀಡಲಿದೆ. ದೇಶದಾದ್ಯಂತ 125 ದಿನಗಳ ಯಾತ್ರೆ ನಡೆಸಿ, ಜನರನ್ನು ಒಗ್ಗೂಡಿಸುವುದು ಈ ಯಾತ್ರೆಯ ಮುಖ್ಯ ಉದ್ದೇಶ. ಆದರೆ ಕಾಂಗ್ರೆಸ್‌ ಗಮನ ನೀಡಬೇಕಾದ ಅಂಶ ಬೇರೆಯದ್ದು ಎಂದು ಪಕ್ಷದ ನಾಯಕರಾಗಿದ್ದವರೇ ಹೇಳಿದ್ದಾರೆ. ಈಚೆಗಷ್ಟೇ ಪಕ್ಷವನ್ನು ತೊರೆದ ಮುಖಂಡ ಗುಲಾಂ ನಬಿ ಆಜಾದ್ ಅವರು, ‘ಭಾರತ ಜೋಡಿಸಿ ಯಾತ್ರೆಗಿಂತ, ಭಾರತದಾದ್ಯಂತ ಕಾಂಗ್ರೆಸ್‌ ಜೋಡಿಸಿ ಯಾತ್ರೆ ನಡೆಸಬೇಕಾದ ಅನಿವಾರ್ಯ ಇದೆ’ ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ಹೇಳಿದ್ದರು. 2022ರಲ್ಲಿ ಈವರೆಗೆ ಹಲವು ಪ್ರಮುಖ ನಾಯಕರನ್ನು ಕಾಂಗ್ರೆಸ್‌ ಕಳೆದುಕೊಂಡಿದೆ. ಕಾಂಗ್ರೆಸ್‌ನಲ್ಲಿನ ಈ ರಾಜೀನಾಮೆ ಪರ್ವ ಮುಂದುವರಿದಿದೆ
Last Updated 30 ಆಗಸ್ಟ್ 2022, 19:30 IST
ಆಳ–ಅಗಲ: ಕಾಂಗ್ರೆಸ್‌ನಲ್ಲಿ ತಲ್ಲಣ, ಪಕ್ಷ ತೊರೆಯಲು ಪೈಪೋಟಿ

ಆಜಾದ್‌ ಬೆಂಬಲಿಸಿ ಕಾಂಗ್ರೆಸ್‌ ತೊರೆದ 50ಕ್ಕೂ ಹೆಚ್ಚು ನಾಯಕರು

ಜಮ್ಮು ಮತ್ತು ಕಾಶ್ಮೀರದ ಮಾಜಿ ಉಪ ಮುಖ್ಯಮಂತ್ರಿ ತಾರಾ ಚಂದ್ ಸೇರಿದಂತೆ 50 ಕ್ಕೂ ಹೆಚ್ಚು ಹಿರಿಯ ಕಾಂಗ್ರೆಸ್ ನಾಯಕರು ಮಂಗಳವಾರ ಗುಲಾಂ ನಬಿ ಆಜಾದ್ ಅವರನ್ನು ಬೆಂಬಲಿಸಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದರು.
Last Updated 30 ಆಗಸ್ಟ್ 2022, 7:30 IST
ಆಜಾದ್‌ ಬೆಂಬಲಿಸಿ ಕಾಂಗ್ರೆಸ್‌ ತೊರೆದ 50ಕ್ಕೂ ಹೆಚ್ಚು ನಾಯಕರು
ADVERTISEMENT
ADVERTISEMENT
ADVERTISEMENT