ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

GI tag

ADVERTISEMENT

ಅಸ್ಸಾಂ: ಅತಿ ಬೇಡಿಕೆಯ ಕಾಜಿ ನೀಮುಗೆ ‘ರಾಜ್ಯ ಹಣ್ಣು’ ಸ್ಥಾನಮಾನ

ಅಸ್ಸಾಂನ ಪಾಕಪದ್ಧತಿಯಲ್ಲಿ ಅವಿಭಾಜ್ಯ ಭಾಗವಾಗಿರುವ ‘ಕಾಜಿ ನೀಮು’(ಸಿಟ್ರಸ್‌‌ ಲೆಮನ್‌) ಹಣ್ಣನ್ನು ರಾಜ್ಯ ಹಣ್ಣನೆಂದು ಅಸ್ಸಾಂ ಸರ್ಕಾರ ಮಂಗಳವಾರ ಘೋಷಿಸಿದೆ.
Last Updated 13 ಫೆಬ್ರುವರಿ 2024, 9:54 IST
ಅಸ್ಸಾಂ: ಅತಿ ಬೇಡಿಕೆಯ ಕಾಜಿ ನೀಮುಗೆ ‘ರಾಜ್ಯ ಹಣ್ಣು’ ಸ್ಥಾನಮಾನ

Video | ‘ಇಂಡಿ ಲಿಂಬೆ’ಗೆ ಭೌಗೋಳಿಕ ಮಾನ್ಯತೆ: ರೈತರಿಗೆ ಆಗುವ ಲಾಭಗಳೇನು?

ವಿಜಯಪುರದ ಕಾಗ್ಜಿ ಲಿಂಬೆ ಭಾರತ ಸರ್ಕಾರದಿಂದ ಭೌಗೋಳಿಕ ಮಾನ್ಯತೆ ಅಥವಾ ಜಿಐ ಟ್ಯಾಗ್‌ ಪಡೆದುಕೊಂಡಿದೆ. ಈ ಮೂಲಕ ಅಸ್ಸಾಂ ಲಿಂಬೆಯ ಬಳಿಕ ‘ಜಿಐ ಟ್ಯಾಗ್‌’ ಪಡೆದುಕೊಂಡ ಎರಡನೇ ಲಿಂಬೆ ತಳಿ ಎಂಬ ಹೆಗ್ಗಳಿಕೆಗೆ ‘ಇಂಡಿ ಲಿಂಬೆ‘ ಪಾತ್ರವಾಗಿದೆ.
Last Updated 23 ಅಕ್ಟೋಬರ್ 2023, 12:56 IST
Video | ‘ಇಂಡಿ ಲಿಂಬೆ’ಗೆ ಭೌಗೋಳಿಕ ಮಾನ್ಯತೆ: ರೈತರಿಗೆ ಆಗುವ ಲಾಭಗಳೇನು?

ಒಡಿಶಾ | ಕಾಲಾ ಜೀರಾ ಅಕ್ಕಿಗೆ ಭೌಗೋಳಿಕ ಮಾನ್ಯತೆ; ಆಕ್ಷೇಪ

ಅಕ್ಕಿಗಳ ರಾಜ ಎಂದೇ ಹೆಸರುವಾಸಿಯಾಗಿರುವ ಕೋರಾಪುಟ್ ಜಿಲ್ಲೆಯ ‘ಕಾಲಾ ಜೀರಾ ಅಕ್ಕಿ‘ಗೆ ಭೌಗೋಳಿಕ ಮಾನ್ಯತೆ (ಜಿಐ ಟ್ಯಾಗ್‌) ನೀಡಿರುವುದರ ಕುರಿತು ಎಂ.ಎಸ್. ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್ (ಎಂಎಸ್‌ಎಸ್‌ಆರ್‌ಎಫ್) ಆಕ್ಷೇಪ ವ್ಯಕ್ತಡಿಸಿದೆ.
Last Updated 7 ಸೆಪ್ಟೆಂಬರ್ 2023, 11:48 IST
ಒಡಿಶಾ | ಕಾಲಾ ಜೀರಾ ಅಕ್ಕಿಗೆ ಭೌಗೋಳಿಕ ಮಾನ್ಯತೆ; ಆಕ್ಷೇಪ

ವಿಶೇಷ ಬೆಳೆ, ಪದಾರ್ಥಗಳಿಗೆ ಜಿಐ ಟ್ಯಾಗ್: ಮುಂದೇನ್ಹೇಳಿ? ವಿಶೇಷ ಲೇಖನ

‘ಜಿಐ ನೋಂದಣಿ’ ಪಡೆದ ನಂತರ ಮುಂದೇನು? ರೈತ ಸಮುದಾಯಕ್ಕೆ ಅದರಿಂದ ಹೆಚ್ಚು ಪ್ರಯೋಜನ ಹೇಗೆ ಸಿಕ್ಕೀತು?
Last Updated 9 ಜುಲೈ 2023, 1:03 IST
ವಿಶೇಷ ಬೆಳೆ, ಪದಾರ್ಥಗಳಿಗೆ ಜಿಐ ಟ್ಯಾಗ್: ಮುಂದೇನ್ಹೇಳಿ? ವಿಶೇಷ ಲೇಖನ

ರಾಜ್ಯದ 42 ಉತ್ಪನ್ನಗಳಿಗೆ ಜಿಐ ಟ್ಯಾಗ್‌: ಸಚಿವ ಜಗದೀಶ ಶೆಟ್ಟರ್

ರಾಜ್ಯದ 42 ಉತ್ಪನ್ನಗಳು ಹಾಗೂ ನಾಲ್ಕು ಲೋಗೊಗಳು ಜಿಯಾಗ್ರಾಫಿಕಲ್‌ ಇಂಡಿಕೇಷನ್ (ಜಿಐ) ಟ್ಯಾಗ್‌ ನೋಂದಣಿ ಹೊಂದಿವೆ ಎಂದು ಬೃಹತ್‌ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.
Last Updated 29 ಜನವರಿ 2021, 16:27 IST
ರಾಜ್ಯದ 42 ಉತ್ಪನ್ನಗಳಿಗೆ ಜಿಐ ಟ್ಯಾಗ್‌: ಸಚಿವ ಜಗದೀಶ ಶೆಟ್ಟರ್

ಮೈಸೂರು ಪಾಕ್: ಭೌಗೋಳಿಕ ಸೂಚಿ ಪಡೆಯಲು ನಿರ್ಧಾರ

‘ಮೈಸೂರು ಪಾಕ್’ ಸಿಹಿ ತಿನಿಸಿನ ಭೌಗೋಳಿಕ ಸೂಚಿಪಡೆಯಲು ಅರ್ಜಿ ಹಾಕುವುದಾಗಿ ‘ಮೈಸೂರು ಪಾಕ್’ನ್ನು ಮೊದಲಿಗೆ ತಯಾರಿಸಿದ ಕಾಕಾಸುರ ಮಾದಪ್ಪ ಅವರ ಮರಿಮೊಮ್ಮಗ ಕುಮಾರ್ ತಿಳಿಸಿದ್ದಾರೆ.
Last Updated 18 ಸೆಪ್ಟೆಂಬರ್ 2019, 11:42 IST
ಮೈಸೂರು ಪಾಕ್: ಭೌಗೋಳಿಕ ಸೂಚಿ ಪಡೆಯಲು ನಿರ್ಧಾರ
ADVERTISEMENT
ADVERTISEMENT
ADVERTISEMENT
ADVERTISEMENT