ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Girls

ADVERTISEMENT

ಬಾಲಕಿಯರಿಬ್ಬರು ನೀರುಪಾಲು

ಬಟ್ಟೆ ತೊಳೆಯಲು ಹೋಗಿದ್ದ ವೇಳೆ ನಡೆದ ಅವಘಡ
Last Updated 11 ಅಕ್ಟೋಬರ್ 2024, 5:05 IST
ಬಾಲಕಿಯರಿಬ್ಬರು ನೀರುಪಾಲು

ನಮ್ಮ ಹೆಣ್ಣುಮಕ್ಕಳು ಎಲ್ಲಿ ಸುರಕ್ಷಿತ? ಉತ್ತರವಿದೆಯೇ?

ಒಂದಿನ ನನ್ನ ಮಗಳು ನನ್ನನ್ನೊಮ್ಮೆ ಕೇಳಿದಳು.. ಅಮ್ಮಾ,... ಬಸ್ಸಲ್ಲಿ ಹೋಗುವುದು ಸೇಫಾಗಿದೆಯೇ? ಅದೆಲ್ಲಿಂದಲೂ ನುಸುಳುವ ಕಾಣದ ಕೈಗಳು ನೆನಪಾದವು. ಉತ್ತರಿಸುವ ಮೊದಲೇ ಮಗಳ ಇನ್ನೊಂದು ಪ್ರಶ್ನೆ.
Last Updated 6 ಸೆಪ್ಟೆಂಬರ್ 2024, 23:30 IST
ನಮ್ಮ ಹೆಣ್ಣುಮಕ್ಕಳು ಎಲ್ಲಿ ಸುರಕ್ಷಿತ? ಉತ್ತರವಿದೆಯೇ?

ಅಫ್ಗಾನಿಸ್ತಾನ: 14 ಲಕ್ಷ ಹೆಣ್ಣುಮಕ್ಕಳು ಶಿಕ್ಷಣ ವಂಚಿತ

ಅಫ್ಗಾನಿಸ್ತಾನದ ತಾಲಿಬಾನ್‌ ಸರ್ಕಾರವು ಉದ್ದೇಶ ಪೂರ್ವಕವಾಗಿ 14 ಲಕ್ಷ ಹೆಣ್ಣುಮಕ್ಕಳನ್ನು ಶಾಲೆಗಳಿಂದ ಹೊರಗುಳಿಯುವಂತೆ ಮಾಡಿದೆ ಎಂದು ಯುನೆಸ್ಕೊ ಗುರುವಾರ ಹೇಳಿದೆ. ಹೆಣ್ಣುಮಕ್ಕಳು ಪ್ರೌಢ ಮತ್ತು ಉನ್ನತ ಶಿಕ್ಷಣ ಪಡೆಯುವುದಕ್ಕೆ ಅಫ್ಗಾನಿಸ್ತಾನದಲ್ಲಿ ನಿಷೇಧ ಹೇರಲಾಗಿದೆ.
Last Updated 15 ಆಗಸ್ಟ್ 2024, 23:45 IST
ಅಫ್ಗಾನಿಸ್ತಾನ: 14 ಲಕ್ಷ ಹೆಣ್ಣುಮಕ್ಕಳು ಶಿಕ್ಷಣ ವಂಚಿತ

ಸಂಪಾದಕೀಯ | ಬೆಂಗಳೂರಿನ ಪಿ.ಜಿ.ಗಳಲ್ಲಿ ಸುರಕ್ಷತೆ; ಸಮಗ್ರ ನಿಯಮಗಳ ತುರ್ತು ಅಗತ್ಯ

ಕಾನೂನಿಗಿಂತ ಮಿಗಿಲಾಗಿ ವರ್ತಿಸುತ್ತಿರುವ ಪಿ.ಜಿ. ಮಾಲೀಕರಿಗೆ ಲಗಾಮು ಹಾಕುವ ಕೆಲಸ ಆಗಬೇಕು
Last Updated 30 ಜುಲೈ 2024, 0:30 IST
ಸಂಪಾದಕೀಯ | ಬೆಂಗಳೂರಿನ ಪಿ.ಜಿ.ಗಳಲ್ಲಿ ಸುರಕ್ಷತೆ; ಸಮಗ್ರ ನಿಯಮಗಳ ತುರ್ತು ಅಗತ್ಯ

ಶಿಕ್ಷಕಿಯರ ಜಗಳ; ವಿದ್ಯಾರ್ಥಿನಿಯರಿಗೆ ಸ್ವಚ್ಛತೆ ‘ಶಿಕ್ಷೆ’

ವಿಡಿಯೊ ಹರಿಬಿಟ್ಟ ಶಿಕ್ಷಕಿ ಅಮಾನತು
Last Updated 13 ಫೆಬ್ರುವರಿ 2024, 23:31 IST
ಶಿಕ್ಷಕಿಯರ ಜಗಳ; ವಿದ್ಯಾರ್ಥಿನಿಯರಿಗೆ ಸ್ವಚ್ಛತೆ ‘ಶಿಕ್ಷೆ’

ಉನ್ನತ ಶಿಕ್ಷಣದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಳ: ಸಕಾರಾತ್ಮಕ ಬೆಳವಣಿಗೆ

ಶಿಕ್ಷಣದ ಗುಣಮಟ್ಟ ಸುಧಾರಣೆಯ ದಿಸೆಯಲ್ಲಿ, ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಿಕೊಳ್ಳಬೇಕು, ಮೂಲಸೌಕರ್ಯವನ್ನು ಹೆಚ್ಚಿಸಬೇಕು
Last Updated 13 ಫೆಬ್ರುವರಿ 2024, 0:30 IST
ಉನ್ನತ ಶಿಕ್ಷಣದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಳ: ಸಕಾರಾತ್ಮಕ ಬೆಳವಣಿಗೆ

ಮುಖ್ಯ ವಾಹಿನಿ ಶಿಕ್ಷಣಕ್ಕೆ ಮರಳಿದ ಲಕ್ಷ ಬಾಲಕಿಯರು: ಕೇಂದ್ರ ಸರ್ಕಾರ

ಶಾಲೆಗಳಿಂದ ಹೊರಗುಳಿದಿದ್ದ ಒಂದು ಲಕ್ಷ ಬಾಲಕಿಯರನ್ನು (11–14) ಮುಖ್ಯವಾಹಿನಿಯ ಶಿಕ್ಷಣಕ್ಕೆ ಪುನಃ ತರಲಾಗಿದೆ ಎಂದು ಸರ್ಕಾರದ ಮೂಲಗಳು ಸೋಮವಾರ ತಿಳಿಸಿವೆ.
Last Updated 12 ಜೂನ್ 2023, 16:14 IST
ಮುಖ್ಯ ವಾಹಿನಿ ಶಿಕ್ಷಣಕ್ಕೆ ಮರಳಿದ ಲಕ್ಷ ಬಾಲಕಿಯರು: ಕೇಂದ್ರ ಸರ್ಕಾರ
ADVERTISEMENT

ಸಂಗತ| ಮಗುವಿಗೊಂದು ಮಗು, ಕಳೆಯುವುದು ನಗು

ಸ್ವತಃ ಬೆಳವಣಿಗೆಯ ಹಂತದಲ್ಲಿ ಇರುವ ಹದಿಹರೆಯದ ಹುಡುಗಿ, ಇನ್ನೊಂದು ಜೀವವನ್ನು ತನ್ನ ಉದರದಲ್ಲಿ ಪೋಷಿಸಲು ಶಕ್ತಳಾಗಿರಲು ಸಾಧ್ಯವೇ?
Last Updated 24 ಮಾರ್ಚ್ 2023, 19:30 IST
ಸಂಗತ| ಮಗುವಿಗೊಂದು ಮಗು, ಕಳೆಯುವುದು ನಗು

ಹುಡುಗಿ ಜೊತೆ ಅಸಭ್ಯ ವರ್ತನೆ: ಸಹೋದರರ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ

ವಿಜಯಪುರ: ಮಹಾರಾಷ್ಟ್ರಕ್ಕೆ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಹುಡುಗಿ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇರೆಗೆ ಅವಳಿ ಸಹೋದರರ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿರುವ ಘಟನೆ ತಾಲ್ಲೂಕಿನ ಹೆಗಡಿಹಾಳ ಲಂಬಾಣಿ ತಾಂಡಾದ ಬಸವ ನಗರದಲ್ಲಿ ಶುಕ್ರವಾರ ನಡೆದಿದೆ.
Last Updated 10 ಫೆಬ್ರುವರಿ 2023, 15:33 IST
ಹುಡುಗಿ ಜೊತೆ ಅಸಭ್ಯ ವರ್ತನೆ: ಸಹೋದರರ ತಲೆ ಬೋಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ

ಸಂಗತ| ಮುಟ್ಟಿನ ರಜೆ ಕಲಿಕೆಗೆ ಅಡ್ಡಿಯಾಗದಿರಲಿ

ಈ ನಿರ್ಧಾರದ ಹಿಂದಿನ ಕಾಳಜಿ ಮೆಚ್ಚುವಂಥದ್ದೇ ಆದರೂ ಅದರ ಪರಿಣಾಮಗಳನ್ನೂ ಯೋಚಿಸಬೇಕು
Last Updated 23 ಜನವರಿ 2023, 19:30 IST
ಸಂಗತ| ಮುಟ್ಟಿನ ರಜೆ ಕಲಿಕೆಗೆ ಅಡ್ಡಿಯಾಗದಿರಲಿ
ADVERTISEMENT
ADVERTISEMENT
ADVERTISEMENT