ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Goods vehicle

ADVERTISEMENT

ಅಂತರ್ಜಾತಿ ವಿವಾಹ: ಮಗಳ ವರಿಸಿದವನ ಮೇಲೆ ವಾಹನ ಹರಿಸಿದ ದಂಪತಿಯ ಬಂಧನ

ಮಗಳು ಅಂತರ್ಜಾತಿ ವಿವಾಹ ಆದಳು ಎಂಬ ಕಾರಣಕ್ಕಾಗಿ, ತಮಿಳುನಾಡಿನ ಸತ್ಯಮಂಗಲ ಬಳಿ ಗೂಡ್ಸ್ ವಾಹನ ಹರಿಸಿ ಕೊಲೆ ಪ್ರಯತ್ನ ನಡೆಸಿದ ದಂಪತಿಯನ್ನು ಭವಾನಿಸಾಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇವರ ಈ ಕೃತ್ಯಕ್ಕೆ ಅಳಿಯನ ತಂಗಿ ಹರಿಣಿ (16) ಮೃತಪಟ್ಟಿದ್ದಾಳೆ.
Last Updated 8 ಮಾರ್ಚ್ 2024, 11:47 IST
ಅಂತರ್ಜಾತಿ ವಿವಾಹ: ಮಗಳ ವರಿಸಿದವನ ಮೇಲೆ ವಾಹನ ಹರಿಸಿದ ದಂಪತಿಯ ಬಂಧನ

ಈ ವರ್ಷದ ಹಬ್ಬದ ಅವಧಿಯಲ್ಲಿ 10 ಲಕ್ಷ ಪ್ರಯಾಣಿಕ ವಾಹನ ಮಾರಾಟ ನಿರೀಕ್ಷೆ

ಈ ವರ್ಷದ ಹಬ್ಬದ ಅವಧಿಯಲ್ಲಿ ಪ್ರಯಾಣಿಕ ವಾಹನಗಳ ದೇಶಿ ಮಾರಾಟವು 10 ಲಕ್ಷವನ್ನು ದಾಟುವ ನಿರೀಕ್ಷೆ ಇದೆ ಎಂದು ಮಾರುತಿ ಸುಜುಕಿ ಇಂಡಿಯಾದ ಮಾರುಕಟ್ಟೆ ವಿಭಾಗದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಶಾಶಾಂಕ್‌ ಶ್ರೀವಾಸ್ತವ ಹೇಳಿದ್ದಾರೆ.
Last Updated 13 ಆಗಸ್ಟ್ 2023, 16:10 IST
ಈ ವರ್ಷದ ಹಬ್ಬದ ಅವಧಿಯಲ್ಲಿ 10 ಲಕ್ಷ ಪ್ರಯಾಣಿಕ ವಾಹನ ಮಾರಾಟ ನಿರೀಕ್ಷೆ

ದೆಹಲಿ: ಭಾರಿ ಸರಕು ಸಾಗಣೆ ವಾಹನಗಳ ಪ್ರವೇಶ ನಿರ್ಬಂಧ ಭಾಗಶ: ತೆರವು

ಯಮುನಾ ನದಿ ನೀರಿನ ಮಟ್ಟ ಕಡಿಮೆಯಾಗುತ್ತಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರಿ ಸರಕು ಸಾಗಣೆ ವಾಹನಗಳ ಪ್ರವೇಶದ ಮೇಲಿನ ನಿರ್ಬಂಧವನ್ನು ಭಾಗಶಃ ತೆಗೆದುಹಾಕಲು ಸರ್ಕಾರ ನಿರ್ಧರಿಸಿದೆ.
Last Updated 18 ಜುಲೈ 2023, 3:01 IST
ದೆಹಲಿ: ಭಾರಿ ಸರಕು ಸಾಗಣೆ ವಾಹನಗಳ ಪ್ರವೇಶ ನಿರ್ಬಂಧ ಭಾಗಶ: ತೆರವು

ವಾಣಿಜ್ಯ ಸರಕು ಸಾಗಣೆ ವಾಹನ ಪ್ರವೇಶಕ್ಕೆ ಅನುಮತಿಸಿದ ಗೋವಾ

ಜಿಲ್ಲೆಯಿಂದ ಗೋವಾ ರಾಜ್ಯಕ್ಕೆ ಹೋಗುವ ವಾಣಿಜ್ಯ ಸರಕು ಸಾಗಣೆ ವಾಹನಗಳ ಮೇಲೆ ವಿಧಿಸಿದ್ದ ನಿರ್ಬಂಧವನ್ನು ಅಲ್ಲಿನ ಸರ್ಕಾರ ಸಡಿಲಗೊಳಿಸಿದೆ. ಪ್ರತಿ ರಾತ್ರಿ 10ರಿಂದ ನಸುಕಿನ 5 ಗಂಟೆಯ ಮಧ್ಯದಲ್ಲಿ ವಾಹನಗಳು ಸಂಚರಿಸಲು ಅವಕಾಶ ನೀಡಿದೆ.
Last Updated 28 ಸೆಪ್ಟೆಂಬರ್ 2022, 9:06 IST
ವಾಣಿಜ್ಯ ಸರಕು ಸಾಗಣೆ ವಾಹನ ಪ್ರವೇಶಕ್ಕೆ ಅನುಮತಿಸಿದ ಗೋವಾ

ದಾವಣಗೆರೆ: ಹಗಲಿನಲ್ಲಿ ಭಾರಿ ಸರಕು ವಾಹನ ನಿಷೇಧಕ್ಕೆ ಚಿಂತನೆ

ನಗರದ ಹಳೆ ಭಾಗದ 6 ಪ್ರಮುಖ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ಕ್ರಮ
Last Updated 27 ಜುಲೈ 2021, 15:04 IST
ದಾವಣಗೆರೆ: ಹಗಲಿನಲ್ಲಿ ಭಾರಿ ಸರಕು ವಾಹನ ನಿಷೇಧಕ್ಕೆ ಚಿಂತನೆ

ಒಳನೋಟ | ಡೀಸೆಲ್ ದರ ಏರಿಕೆ: ಲಾರಿ ಮಾಲೀಕರಿಗೆ ಓವರ್ ಲೋಡ್

ಡೀಸೆಲ್ ದರ ಏರಿಕೆ
Last Updated 12 ಜೂನ್ 2021, 19:31 IST
ಒಳನೋಟ | ಡೀಸೆಲ್ ದರ ಏರಿಕೆ: ಲಾರಿ ಮಾಲೀಕರಿಗೆ ಓವರ್ ಲೋಡ್

ಇ-ವೇ ಬಿಲ್: ಭಾರಿ ದಂಡವೇ ಹೊರೆ

ತಡೆರಹಿತ ಸರಕು ಸಾಗಣೆಗೆ ಸಹಕಾರಿ: ತೆರಿಗೆ ವಂಚನೆಗೆ ಕಡಿವಾಣ
Last Updated 2 ಏಪ್ರಿಲ್ 2021, 19:13 IST
ಇ-ವೇ ಬಿಲ್: ಭಾರಿ ದಂಡವೇ ಹೊರೆ
ADVERTISEMENT

ಒಳನೋಟ| ಸರಕು ಮಾರ್ಗಕ್ಕೆ ಸುರಂಗ

ಶಿರಾಡಿ ಘಾಟ್ ಸುರಂಗ ಮಾರ್ಗ ಭೂಸ್ವಾಧೀನಕ್ಕೆ ದಿನಗಣನೆ
Last Updated 13 ಫೆಬ್ರುವರಿ 2021, 19:38 IST
ಒಳನೋಟ| ಸರಕು ಮಾರ್ಗಕ್ಕೆ ಸುರಂಗ

ಅಗತ್ಯ ಸರಕು ಪೂರೈಕೆಗೆ ಅಡ್ಡಿ

ದೇಶದಾದ್ಯಂತ ಜಾರಿಯಲ್ಲಿ ಇರುವ ದಿಗ್ಬಂಧನದ ಕಾರಣಕ್ಕೆ ಅವಶ್ಯಕ ಸರಕುಗಳ ಪೂರೈಕೆ ಸರಪಣಿಯಲ್ಲಿ ತೀವ್ರ ವ್ಯತ್ಯಯ ಉಂಟಾಗಿರುವುದು ಉಲ್ಬಣಗೊಳ್ಳದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರವು ತುರ್ತಾಗಿ ಕಾರ್ಯಪ್ರವೃತ್ತವಾಗಬೇಕಾಗಿದೆ ಎಂದು ಭಾರತದ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಒಕ್ಕೂಟವು (ಎಫ್‌ಐಎಸ್‌ಎಂಇ) ಒತ್ತಾಯಿಸಿದೆ.
Last Updated 27 ಮಾರ್ಚ್ 2020, 0:52 IST
ಅಗತ್ಯ ಸರಕು ಪೂರೈಕೆಗೆ ಅಡ್ಡಿ

ಸರಕು ಸಾಗಣೆ ವಾಹನದಲ್ಲಿ ಜನರನ್ನು ಕರೆದೊಯ್ದರೆ ಕಠಿಣ ಕ್ರಮ

‘ಉದ್ಯೋಗ ಅರಸಿ ನಗರಕ್ಕೆ ಬರುವ ಜನರನ್ನು ಸರಕು ಸಾಗಣೆ ಮತ್ತು ಕಟ್ಟಡ ಸಾಮಗ್ರಿಗಳ ವಾಹನಗಳಲ್ಲಿ ಕರೆದೊಯ್ಯುವ ಚಾಲಕರ ಮತ್ತು ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಯೋಜನೆ ರೂಪಿಸಿ ಅನುಷ್ಠಾನಗೊಳಿಸಬೇಕು’ ಎಂದು ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಅಧ್ಯಕ್ಷೆಯೂ ಆಗಿರುವ ಜಿಲ್ಲಾಧಿಕಾರಿ ದೀಪಾ ಚೋಳನ್‌ ಸೂಚಿಸಿದರು.
Last Updated 6 ಮೇ 2019, 13:34 IST
ಸರಕು ಸಾಗಣೆ ವಾಹನದಲ್ಲಿ ಜನರನ್ನು ಕರೆದೊಯ್ದರೆ ಕಠಿಣ ಕ್ರಮ
ADVERTISEMENT
ADVERTISEMENT
ADVERTISEMENT