ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

GouriHabba

ADVERTISEMENT

ಗೌರಿ ಹಬ್ಬದ ಸಂಭ್ರಮ: ಸುಮಂಗಲಿಯರಿಗೆ ಬಾಗಿನ ಅರ್ಪಣೆ

ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರು: ಇಂದು ಗಣೇಶ ಚತುರ್ಥಿ
Last Updated 6 ಸೆಪ್ಟೆಂಬರ್ 2024, 15:55 IST
ಗೌರಿ ಹಬ್ಬದ ಸಂಭ್ರಮ: ಸುಮಂಗಲಿಯರಿಗೆ ಬಾಗಿನ ಅರ್ಪಣೆ

ಮಲೆನಾಡಿನಲ್ಲಿ ಸಂಭ್ರಮದ ಗೌರಿ ಪೂಜೆ

ಮೂಡಿಗೆರೆ: ತಾಲ್ಲೂಕಿನಾದ್ಯಂತ ಶುಕ್ರವಾರ ಗೌರಿ – ಗಣೇಶ ಹಬ್ಬಕ್ಕೆ ಚಾಲನೆ ನೀಡಲಾಯಿತು. ಗೌರಿ ಹಬ್ಬದ ಅಂಗವಾಗಿ ಮುಂಜಾನೆಯೇ ಮಡಿಯುಟ್ಟ ಮಹಿಳೆಯರು, ಬಾವಿ, ನದಿ, ಕೊಳವೆ ಬಾವಿಗಳ ಬಳಿಗೆ ಸಾಮೂಹಿಕವಾಗಿ ತೆರಳಿ, ಗಂಗೆ ಪೂಜೆ ನಡೆಸಿದರು.
Last Updated 6 ಸೆಪ್ಟೆಂಬರ್ 2024, 15:50 IST
ಮಲೆನಾಡಿನಲ್ಲಿ ಸಂಭ್ರಮದ ಗೌರಿ ಪೂಜೆ

ಸಿರಿಗೌರಿ ಎಂಬ ಮನೆಮಗಳು

ಗೌರಿ ಬರುವ ದಿನವಂತೂ ಬೆಳಕೊಡೆಯುವ ಮುನ್ನವೇ ಮನೆಯಲ್ಲಿ ಸಂಭ್ರಮ. ಬೇಗಲೇ ಮಿಂದು, ಮನೆಯ ಮುಂದೆ ಚೆಂದದ ರಂಗೋಲಿಯಿಟ್ಟು, ಬಾಗಿಲನ್ನು ತೋರಣದಿಂದ ಅಲಂಕರಿಸಿ, ಒಳಗೆ ಮಂಟಪ ಸಿದ್ಧಪಡಿಸಿ, ಅಕ್ಕಿ ತುಂಬಿದ ತಟ್ಟೆಯಲ್ಲಿ ಗೌರಿಯನ್ನಿಟ್ಟು ಅಲಂಕರಿಸಿ, ಒಳಗೆ ಅಡುಗೆಗೆ ಶುರು. ಈ ತೋರಣ ಕಟ್ಟುವ ಕೆಲಸ, ಮಂಟಪಕ್ಕೆ ಬಾಳೆಕಂದು ಕಟ್ಟುವ ಕೆಲಸ ಮೊದಲಾದ ’ಒಡ್ಡು’ಕೆಲಸಗಳು ಮನೆಯ ಗಂಡುಮಕ್ಕಳ ಪಾಲು. ’ಗಂಡಸಿಗ್ಯಾಕೆ ಗೌರೀ ದುಃಖ’ ಎನ್ನುವ ವೇದವಾಕ್ಯದಿಂದ (ಗಾದೆಮಾತು ವೇದವಾಕ್ಯ ತಾನೆ?) ಅಷ್ಟುಮಟ್ಟಿಗೆ ಅವರಿಗೆ ವಿನಾಯಿತಿ. ಮರುದಿನ ಗಣೇಶನ ಹಬ್ಬವನ್ನು ಗಂಡುಮಕ್ಕಳು ಇಷ್ಟು ಸಡಗರದಿಂದ ಮಾಡುತ್ತಾರೋ ಇಲ್ಲವೋ, ಆದರೆ ಮನೆಯ ಹೆಂಗಳೆಯರ ಈ ದಿನದ ಸಡಗರ ಮಾತ್ರ ಅವರಲ್ಲೂ ಹುರುಪುದುಂಬುವುದಂತೂ ದಿಟ.
Last Updated 9 ಸೆಪ್ಟೆಂಬರ್ 2021, 1:15 IST
ಸಿರಿಗೌರಿ ಎಂಬ ಮನೆಮಗಳು

ಕುದೇರು ಗ್ರಾಮದಲ್ಲಿ ಗೌರಿಗೇ ಅಗ್ರಪೂಜೆ

ಗಣೇಶ ಬದಲಿಗೆ ಗೌರಿ ಪ್ರತಿಷ್ಠಾಪನೆ
Last Updated 12 ಸೆಪ್ಟೆಂಬರ್ 2018, 7:51 IST
ಕುದೇರು ಗ್ರಾಮದಲ್ಲಿ ಗೌರಿಗೇ ಅಗ್ರಪೂಜೆ

ಗೌರಿಹಬ್ಬ: ಬಾಗಿನ ನೀಡಲು ಬಿದಿರಿನ ಮೊರವೇ ಬೇಕು

ಧಾನ್ಯಗಳನ್ನು ಕೇರಲು ಪ್ಲಾಸ್ಟಿಕ್‌ ಮೊರಗಳ ಬಳಕೆ ಈಚಿನ ದಿನಗಳಲ್ಲಿ ಹೆಚ್ಚಾಗಿದೆ. ಗೌರಿಹಬ್ಬದಲ್ಲಿ ಬಾಗಿನ ಕೊಡಲು ಮಾತ್ರ ಬಿದಿರಿನ ಮೊರವೇ ಬೇಕು. ಬಿದಿರಿನ ಮೊರದಲ್ಲಿ ಬಾಗಿನ ನೀಡುವುದರಿಂದ ಮಗಳು ಮುತ್ತೈದೆಯಾಗಿ ಧೀರ್ಘಕಾಲ ಬಾಳುತ್ತಾಳೆ. ದಾಂಪತ್ಯ ಗಟ್ಟಿಯಾಗಿರುತ್ತದೆ ಎನ್ನುವ ನಂಬಿಕೆ ಇದೆ
Last Updated 12 ಸೆಪ್ಟೆಂಬರ್ 2018, 5:57 IST
ಗೌರಿಹಬ್ಬ: ಬಾಗಿನ ನೀಡಲು ಬಿದಿರಿನ ಮೊರವೇ ಬೇಕು
ADVERTISEMENT
ADVERTISEMENT
ADVERTISEMENT
ADVERTISEMENT