ಆಡಳಿತ–ಶಿಕ್ಷಣದಲ್ಲಿ ಪ್ರಾದೇಶಿಕ ಭಾಷೆಗೆ ಆದ್ಯತೆ ನೀಡಲು ಒತ್ತಾಯ
ದೇಶದ ಅಭಿವೃದ್ಧಿಯ ದೃಷ್ಟಿಯಿಂದ ರಾಜ್ಯ ಸರ್ಕಾರಗಳು ಪ್ರಾದೇಶಿಕ ಭಾಷೆಯನ್ನೇ ಆಡಳಿತ ಭಾಷೆಯನ್ನಾಗಿ ಬಳಕೆ ಮಾಡಬೇಕು. ಇಂಗ್ಲಿಷ್ ಹಾಗೂ ಹಿಂದಿ ಭಾಷೆಯನ್ನು ಎಲ್ಲ ಹಂತಗಳಲ್ಲೂ ಕೈಬಿಡಬೇಕು’ ಎಂದು ಸಾಮಾಜಿಕ ಚಿಂತಕ ಎಂ.ಎನ್. ಮನು ಕುಮಾರ್ ರಾಜೇ ಅರಸ್ ಅವರು ಒತ್ತಾಯಿಸಿದ್ದಾರೆ.Last Updated 9 ಆಗಸ್ಟ್ 2020, 21:08 IST