ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Governer

ADVERTISEMENT

ಲೋಕಾಯುಕ್ತ ವಿರುದ್ಧ ರಾಜ್ಯಪಾಲರಿಗೆ ದೂರು

ಸರ್ಚ್‌ ವಾರಂಟ್‌ ನೀಡಲು ಉದ್ದೇಶಪೂರ್ವಕ ವಿಳಂಬ ಆರೋಪ
Last Updated 14 ಅಕ್ಟೋಬರ್ 2024, 22:37 IST
ಲೋಕಾಯುಕ್ತ ವಿರುದ್ಧ ರಾಜ್ಯಪಾಲರಿಗೆ ದೂರು

ಬೆಂಗಳೂರಿನಲ್ಲಿ ಮಾಲ್ದೀವ್ಸ್ ದೂತಾವಾಸ ಕಚೇರಿ: ರಾಜ್ಯಪಾಲ ಗೆಹಲೋತ್

ಕರ್ನಾಟಕದ ಪ್ರವಾಸೋದ್ಯಮ, ಐಟಿ ಕ್ಷೇತ್ರದಲ್ಲಿ ಪರಸ್ಪರ ಸಹಕಾರ
Last Updated 9 ಅಕ್ಟೋಬರ್ 2024, 14:26 IST
ಬೆಂಗಳೂರಿನಲ್ಲಿ ಮಾಲ್ದೀವ್ಸ್ ದೂತಾವಾಸ ಕಚೇರಿ: ರಾಜ್ಯಪಾಲ ಗೆಹಲೋತ್

ಅತ್ಯಾಚಾರ | ಸಕಾಲಿಕದಲ್ಲಿ ಕ್ರಮ ಕೈಗೊಳ್ಳದ ಪ.ಬಂಗಾಳ ಸರ್ಕಾರ: ರಾಜ್ಯಪಾಲ ಆರೋಪ

ಸಕಾಲದಲ್ಲಿ ಕ್ರಮ ಕೈಗೊಳ್ಳದಿರುವುದು ಅತ್ಯಾಚಾರ ಪ್ರಕರಣಗಳು ಹೆಚ್ಚಾಗಲು ಕಾರಣವಾಗಿದೆ ಎಂದು ಪಶ್ಚಿಮ ಬಂಗಾಳ ಗವರ್ನರ್‌ ಸಿ.ವಿ.ಆನಂದ್ ಬೋಸ್‌ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Last Updated 6 ಅಕ್ಟೋಬರ್ 2024, 5:26 IST
ಅತ್ಯಾಚಾರ | ಸಕಾಲಿಕದಲ್ಲಿ ಕ್ರಮ ಕೈಗೊಳ್ಳದ ಪ.ಬಂಗಾಳ ಸರ್ಕಾರ: ರಾಜ್ಯಪಾಲ ಆರೋಪ

ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಹೋರಾಟ: ರಾಜ್ಯಪಾಲ, ಸಿ.ಜೆಗೆ ದೂರು

ನಿಯಮಬದ್ಧವಿಲ್ಲದ ಕಟ್ಟಡಗಳಲ್ಲಿ ವಾಣಿಜ್ಯ ಚಟುವಟಿಕೆ ನಡೆಸಲು ಅನುಮತಿ ನೀಡುವ ಮೂಲಕ ಬಿಬಿಎಂಪಿ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಆರೋಪಿಸಿ ಇಂದಿರಾನಗರದಲ್ಲಿರುವ ‘ಐ ಚೇಂಜ್ ಇಂದಿರಾನಗರ’, ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳ ಒಕ್ಕೂಟ ರಾಜ್ಯಪಾಲರು ಮತ್ತು ಸಿ.ಜೆ ಪತ್ರ ಬರೆದಿದೆ.
Last Updated 4 ಅಕ್ಟೋಬರ್ 2024, 23:30 IST
ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಹೋರಾಟ: ರಾಜ್ಯಪಾಲ, ಸಿ.ಜೆಗೆ ದೂರು

ಅರ್ಕಾವತಿ ರೀಡೂ ವರದಿ ಕೊಡಿ: ಸರ್ಕಾರಕ್ಕೆ ರಾಜ್ಯಪಾಲರ ಪತ್ರ

ಸಿದ್ದರಾಮಯ್ಯ ಅವರು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಅರ್ಕಾವತಿ ಬಡಾವಣೆಯ ಭೂಮಿ ಡಿನೋಟಿಫಿಕೇಶನ್ ಸಂಬಂಧಿಸಿ ವಿಚಾರಣೆ ನಡೆಸಿದ್ದ ಎಚ್‌.ಎಸ್‌. ಕೆಂಪಣ್ಣ ಆಯೋಗದ ವರದಿ ಮತ್ತು ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಪತ್ರ ಬರೆದಿದ್ದಾರೆ.
Last Updated 21 ಸೆಪ್ಟೆಂಬರ್ 2024, 19:18 IST
ಅರ್ಕಾವತಿ ರೀಡೂ ವರದಿ ಕೊಡಿ: ಸರ್ಕಾರಕ್ಕೆ ರಾಜ್ಯಪಾಲರ ಪತ್ರ

ಕಪ್ಪು ಬಾವುಟದ ಎಚ್ಚರಿಕೆ; ಮಂಡ್ಯ ವಿವಿ ಘಟಿಕೋತ್ಸವಕ್ಕೆ ರಾಜ್ಯಪಾಲರ ಗೈರು

ಹೊಸ ವಿ.ವಿ.ಗಳ ಕುರಿತು ಶೀಘ್ರ ವರದಿ–ಸಚಿವ ಎಂ.ಸಿ. ಸುಧಾಕರ್‌
Last Updated 13 ಸೆಪ್ಟೆಂಬರ್ 2024, 15:33 IST
ಕಪ್ಪು ಬಾವುಟದ ಎಚ್ಚರಿಕೆ; ಮಂಡ್ಯ ವಿವಿ ಘಟಿಕೋತ್ಸವಕ್ಕೆ ರಾಜ್ಯಪಾಲರ ಗೈರು

ಅತ್ಯಾಚಾರ ತಡೆ ಮಸೂದೆ ಜೊತೆ ಇಲ್ಲದ ತಾಂತ್ರಿಕ ವರದಿ: ದೀದಿ ಬಗ್ಗೆ ರಾಜ್ಯಪಾಲ ಟೀಕೆ‌

ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳ ವಿಧಾನಸಭೆ ಒಪ್ಪಿಗೆ ನೀಡಿದ ಅತ್ಯಾಚಾರ ತಡೆ ಮಸೂದೆ ‘ಅಪರಾಜಿತ’ ಜೊತೆಗೆ ತಾಂತ್ರಿಕ ವರದಿಯನ್ನು ಕಳುಹಿಸಿಕೊಡದ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ರಾಜ್ಯಪಾಲ ಸಿ.ವಿ ಆನಂದ್ ಬೋಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 6 ಸೆಪ್ಟೆಂಬರ್ 2024, 3:00 IST
ಅತ್ಯಾಚಾರ ತಡೆ ಮಸೂದೆ ಜೊತೆ ಇಲ್ಲದ ತಾಂತ್ರಿಕ ವರದಿ: ದೀದಿ ಬಗ್ಗೆ ರಾಜ್ಯಪಾಲ ಟೀಕೆ‌
ADVERTISEMENT

HDK, ರೆಡ್ಡಿ, ಇತರರ ವಿರುದ್ಧ ಪ್ರಾಸಿಕ್ಯೂಷನ್‌: ರಾಜ್ಯಪಾಲರಿಗೆ ಕಾಂಗ್ರೆಸ್‌ ಮನವಿ

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಮುರುಗೇಶ್‌ ನಿರಾಣಿ, ಶಾಸಕರಾದ ಶಶಿಕಲಾ ಜೊಲ್ಲೆ ಮತ್ತು ಜನಾರ್ದನ ರೆಡ್ಡಿ ಮೇಲಿನ ಪ್ರಕರಣದಲ್ಲೂ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಆಗ್ರಹಿಸಿ ರಾಜ್ಯಪಾಲರನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೇತೃತ್ವದ ನಿಯೋಗ ಶನಿವಾರ ಮನವಿ ಸಲ್ಲಿಸಿತು.
Last Updated 31 ಆಗಸ್ಟ್ 2024, 10:12 IST
HDK, ರೆಡ್ಡಿ, ಇತರರ ವಿರುದ್ಧ ಪ್ರಾಸಿಕ್ಯೂಷನ್‌: ರಾಜ್ಯಪಾಲರಿಗೆ ಕಾಂಗ್ರೆಸ್‌ ಮನವಿ

ಜಿ,ಪಂ, ತಾ.ಪಂ ನಿಧಿ ವರ್ಗಾವಣೆಯಲ್ಲಿ ಅಕ್ರಮ: ರಾಜ್ಯಪಾಲರಿಗೆ ದೂರು

ಜಿಲ್ಲಾ ಪಂಚಾಯತ್‌ನ ₹459 ಕೋಟಿ ಮತ್ತು ತಾಲ್ಲೂಕು ಪಂಚಾಯಿತಿಯ ₹1,494 ಕೋಟಿ ವೆಚ್ಚ ಮಾಡದ ಹಣವನ್ನು ರಾಜ್ಯ ಸಂಚಿತ ನಿಧಿಗೆ ಪಾವತಿಸದೇ ಯಾವುದಕ್ಕೆ ಬಳಸಲಾಗಿದೆ ಎಂಬುದರ ಬಗ್ಗೆ ತನಿಖೆಗೆ ಆದೇಶಿಸಬೇಕು ಎಂದು ವಿಧಾನಪರಿಷತ್‌ನ ಬಿಜೆಪಿ ಸದಸ್ಯ ಡಿ.ಎಸ್‌.ಅರುಣ್‌ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
Last Updated 23 ಆಗಸ್ಟ್ 2024, 16:16 IST
ಜಿ,ಪಂ, ತಾ.ಪಂ ನಿಧಿ ವರ್ಗಾವಣೆಯಲ್ಲಿ ಅಕ್ರಮ: ರಾಜ್ಯಪಾಲರಿಗೆ ದೂರು

ಮುಡಾ | ರಾಜ್ಯಪಾಲರಿಗೆ ಝೆಡ್‌ ಶ್ರೇಣಿ ಭದ್ರತೆ: ಬುಲೆಟ್‌ ಪ್ರೂಫ್‌ ಕಾರು

ಮುಖ್ಯಮಂತ್ರಿ ವಿರುದ್ಧ ತನಿಖೆಗೆ ಆದೇಶಿಸಿದ ಬೆನ್ನಲ್ಲೇ ಹೆಚ್ಚಿದ ಭದ್ರತಾ ವ್ಯವಸ್ಥೆ
Last Updated 21 ಆಗಸ್ಟ್ 2024, 7:19 IST
ಮುಡಾ | ರಾಜ್ಯಪಾಲರಿಗೆ ಝೆಡ್‌ ಶ್ರೇಣಿ ಭದ್ರತೆ: ಬುಲೆಟ್‌ ಪ್ರೂಫ್‌ ಕಾರು
ADVERTISEMENT
ADVERTISEMENT
ADVERTISEMENT