ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Government

ADVERTISEMENT

ವಿವಾಹ ಪ್ರಮಾಣ ಪತ್ರ | ವಕ್ಫ್‌ಗೆ ಅಧಿಕಾರ: ಸರ್ಕಾರಕ್ಕೆ ಹೈಕೋರ್ಟ್‌ ಪ್ರಶ್ನೆ

ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿ ಮುಖಾಂತರ ಮುಸ್ಲಿಮರ ವಿವಾಹ ನೋಂದಣಿ ಪ್ರಮಾಣ ಪತ್ರ ವಿತರಿಸುವ ಅಧಿಕಾರದ ಬಗ್ಗೆ ಎಲ್ಲೂ ಕೇಳಿಲ್ಲವಲ್ಲ’ ಎಂಬ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿರುವ ಹೈಕೋರ್ಟ್‌, ‘ಯಾವ ಕಾನೂನಿನ ಅಧಿಕಾರವನ್ನು ಬಳಸಿ ಇಂತಹ ಆದೇಶ ಹೊರಡಿಸಲಾಗಿದೆ ಎಂದು ಸರ್ಕಾರವನ್ನು ಪ್ರಶ್ನಿಸಿದೆ.
Last Updated 15 ನವೆಂಬರ್ 2024, 15:33 IST
ವಿವಾಹ ಪ್ರಮಾಣ ಪತ್ರ | ವಕ್ಫ್‌ಗೆ ಅಧಿಕಾರ: ಸರ್ಕಾರಕ್ಕೆ ಹೈಕೋರ್ಟ್‌ ಪ್ರಶ್ನೆ

ಸರ್ಕಾರಿ ಶಾಲೆಗಳಿಗಿಲ್ಲ ‘ಸ್ವಂತ ಜಾಗದ ಭಾಗ್ಯ’

ಮಂಜೂರಿಗೆ ಅರ್ಜಿ ಸಲ್ಲಿಸಿ ಕಾಯುತ್ತಿರುವ ಶಾಲಾಭಿವೃದ್ಧಿ ಸಮಿತಿ
Last Updated 5 ನವೆಂಬರ್ 2024, 7:01 IST
ಸರ್ಕಾರಿ ಶಾಲೆಗಳಿಗಿಲ್ಲ ‘ಸ್ವಂತ ಜಾಗದ ಭಾಗ್ಯ’

ಏಕಗವಾಕ್ಷಿ ವ್ಯವಸ್ಥೆಗೆ ‘ಉಮಾ’ ತಂತ್ರಾಂಶ ಅಭಿವೃದ್ಧಿ: ಸಚಿವ ಎಂ.ಬಿ. ಪಾಟೀಲ

ಏಕಗವಾಕ್ಷಿ ಯೋಜನೆ ಜಾರಿ ಸಂಬಂಧ ಮೈಕ್ರೋಸಾಫ್ಟ್ ಸಂಸ್ಥೆಯ ಪ್ರತಿನಿಧಿಗಳು ನೀಡಿದ ಪ್ರಾತ್ಯಕ್ಷಿಕೆ‌ ವೀಕ್ಷಿಸಿದ ನಂತರ ಸಚಿವರು ಈ ಪ್ರತಿಕ್ರಿಯೆ ನೀಡಿದರು.
Last Updated 4 ನವೆಂಬರ್ 2024, 16:17 IST
ಏಕಗವಾಕ್ಷಿ ವ್ಯವಸ್ಥೆಗೆ ‘ಉಮಾ’ ತಂತ್ರಾಂಶ  ಅಭಿವೃದ್ಧಿ: ಸಚಿವ ಎಂ.ಬಿ. ಪಾಟೀಲ

ಪ್ರವಾಸೋದ್ಯಮಕ್ಕಾಗಿ 680 ಎಕರೆ ಭೂಮಿ ಮಾರಾಟ

₹7,800 ಕೋಟಿ ಹೂಡಿಕೆ ಆಕರ್ಷಣೆಯ ಗುರಿ* ನೂತನ ನೀತಿಯಲ್ಲಿ ಪ್ರಸ್ತಾಪ
Last Updated 30 ಅಕ್ಟೋಬರ್ 2024, 0:02 IST
ಪ್ರವಾಸೋದ್ಯಮಕ್ಕಾಗಿ 680 ಎಕರೆ ಭೂಮಿ ಮಾರಾಟ

ಸರ್ಕಾರಿ ನೌಕರರ ಸಂಘಕ್ಕೆ 31 ಜನ ಆಯ್ಕೆ

ಹುಮನಾಬಾದ್: ಈಚೆಗೆ ನಡೆದ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಚುನಾವಣೆಯಲ್ಲಿ 31 ಜನ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮಾರುತಿ ಪೂಜಾರಿ ತಿಳಿಸಿದರು.
Last Updated 29 ಅಕ್ಟೋಬರ್ 2024, 14:33 IST
ಸರ್ಕಾರಿ ನೌಕರರ ಸಂಘಕ್ಕೆ 31 ಜನ ಆಯ್ಕೆ

ಬಾಡಿಗೆಗೆ ಖಾಸಗಿ ವಾಹನ ಬಳಕೆ: ವಾಣಿಜ್ಯ ವಾಹನ ಚಾಲಕ, ಮಾಲೀಕರ ದುಡಿಮೆಗೆ ಹೊಡೆತ

ಖಾಸಗಿ ಬಳಕೆಗೆ ಎಂದು ಖರೀದಿಸಿದ ವಾಹನಗಳನ್ನು ಬಾಡಿಗೆ ಆಧಾರದಲ್ಲಿ ಪ್ರಯಾಣಿಕರನ್ನು ಒಯ್ಯಲು ಬಳಸುವವರ ಪ್ರಮಾಣ ಜಾಸ್ತಿಯಾಗುತ್ತಿದೆ. ಇದು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುವುದರ ...
Last Updated 27 ಅಕ್ಟೋಬರ್ 2024, 20:26 IST
ಬಾಡಿಗೆಗೆ ಖಾಸಗಿ ವಾಹನ ಬಳಕೆ: ವಾಣಿಜ್ಯ ವಾಹನ ಚಾಲಕ, ಮಾಲೀಕರ ದುಡಿಮೆಗೆ ಹೊಡೆತ

ಮದರಸಾ ಕುರಿತ ಕಾಯ್ದೆಗೆ ಬದ್ಧ: ಸುಪ್ರೀಂ ಕೋರ್ಟ್‌ಗೆ ಉತ್ತರ ಪ್ರದೇಶ ಸರ್ಕಾರ

‘ಮದರಸಾ ನಿರ್ವಹಣೆ ಕುರಿತು ರೂಪಿಸಿರುವ ಕಾಯ್ದೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ. ಇಡೀ ಕಾಯ್ದೆಯೇ ಅಸಾಂವಿಧಾನಿಕ ಎಂದು ಅಲಹಾಬಾದ್ ಹೈಕೋರ್ಟ್‌ ಹೇಳಿಲ್ಲ’ ಎಂದು ಉತ್ತರ ಪ್ರದೇಶ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್ ಎದುರು ಪ್ರತಿಪಾದಿಸಿದೆ.
Last Updated 22 ಅಕ್ಟೋಬರ್ 2024, 14:06 IST
ಮದರಸಾ ಕುರಿತ ಕಾಯ್ದೆಗೆ ಬದ್ಧ: ಸುಪ್ರೀಂ ಕೋರ್ಟ್‌ಗೆ ಉತ್ತರ ಪ್ರದೇಶ ಸರ್ಕಾರ
ADVERTISEMENT

ಅನುಭವ ಮಂಟಪ | ಸರ್ಕಾರ ಎಚ್ಚರಿಕೆಯಿಂದ ಹೆಜ್ಜೆ ಇಡಲಿ

ದಲಿತರೂ ಸೇರಿದಂತೆ ಅವಕಾಶ ವಂಚಿತ ಪರಿಶಿಷ್ಟ ಸಮುದಾಯಗಳಿಗೆ ಒಳ ಮೀಸಲಾತಿ ನೀಡಬೇಕು ಎನ್ನುವುದಕ್ಕೆ ನಮ್ಮ ಸಹಮತವಿದೆ. ಒಳ ಮೀಸಲಾತಿ ಜಾರಿಗೊಳಿಸುವ ಸಂಪೂರ್ಣ ಅಧಿಕಾರ ಆಯಾ ರಾಜ್ಯಗಳಿಗೆ ಇದೆ ಎನ್ನುವುದನ್ನು ಸುಪ್ರೀಂ ಕೋರ್ಟ್‌ ಕೂಡ ಹೇಳಿದೆ
Last Updated 15 ಅಕ್ಟೋಬರ್ 2024, 0:29 IST
ಅನುಭವ ಮಂಟಪ | ಸರ್ಕಾರ ಎಚ್ಚರಿಕೆಯಿಂದ ಹೆಜ್ಜೆ ಇಡಲಿ

ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ: ಸುರೇಂದ್ರ ಶೆಟ್ಟಿ

ಕಾರ್ಕಳ : ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ, ನೈತಿಕ ಮೌಲ್ಯ ಹಾಗೂ ಕ್ರೀಡಾ ಸ್ಪೂರ್ತಿಯನ್ನು ಚಿಕ್ಕ ಪ್ರಾಯದಲ್ಲಿ ಅಳವಡಿಸಿಕೊಂಡಾಗ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ವಿನ ಹಾದಿಯಲ್ಲಿ ಸಾಗಲು ಸಾಧ್ಯ...
Last Updated 7 ಅಕ್ಟೋಬರ್ 2024, 4:54 IST
ಸೋಲು ಗೆಲುವು ಸಮಾನವಾಗಿ ಸ್ವೀಕರಿಸಿ: ಸುರೇಂದ್ರ ಶೆಟ್ಟಿ

Bihar Floods: ತ್ವರಿತ ಪರಿಹಾರ ಕಾರ್ಯಕ್ಕೆ ಖರ್ಗೆ ಒತ್ತಾಯ

ಬಿಹಾರ ಪ್ರವಾಹ ಪರಿಸ್ಥಿತಿ ಕುರಿತು ಕಳವಳ ವ್ಯಕ್ತಪಡಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
Last Updated 3 ಅಕ್ಟೋಬರ್ 2024, 11:27 IST
Bihar Floods: ತ್ವರಿತ ಪರಿಹಾರ ಕಾರ್ಯಕ್ಕೆ ಖರ್ಗೆ ಒತ್ತಾಯ
ADVERTISEMENT
ADVERTISEMENT
ADVERTISEMENT