ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Government colleges

ADVERTISEMENT

ಅಫಜಲಪುರ | ಕಳಪೆ ಕಾಮಗಾರಿ: ಸೋರುವ ಮಾಶಾಳ ಸರ್ಕಾರಿ ಕಾಲೇಜು ಕಟ್ಟಡ

ಅಫಜಲಪುರ ತಾಲ್ಲೂಕಿನ ಮಾಶಾಳ ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡವನ್ನು ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಜತೆಗೆ ಕಾಮಗಾರಿ ಕಳಪೆಯಾಗಿದ್ದು, ಚಾವಣಿ ಮೇಲೆ ಮಳೆ ನೀರು ಸಂಗ್ರಹಗೊಂಡು ಕಟ್ಟಡ ಸೋರುತ್ತಿದ್ದು, ಗೋಡೆಗಳಿಗೆ ಹಾನಿಯುಂಟಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
Last Updated 3 ಆಗಸ್ಟ್ 2024, 6:04 IST
ಅಫಜಲಪುರ | ಕಳಪೆ ಕಾಮಗಾರಿ: ಸೋರುವ ಮಾಶಾಳ ಸರ್ಕಾರಿ ಕಾಲೇಜು ಕಟ್ಟಡ

ಪ್ರಜಾವಾಣಿ ಚರ್ಚೆ: ಪ್ರಾಧ್ಯಾಪಕರ ಬಡ್ತಿ ವಂಚನೆ

ಸರ್ಕಾರಿ ಪದವಿ ಕಾಲೇಜುಗಳಲ್ಲಿ ಹೊರಗಿನವರನ್ನು ಪ್ರಾಂಶುಪಾಲರನ್ನಾಗಿ ಮಾಡುವುದು ಸರಿಯೇ?
Last Updated 12 ಜುಲೈ 2024, 23:00 IST
ಪ್ರಜಾವಾಣಿ ಚರ್ಚೆ: ಪ್ರಾಧ್ಯಾಪಕರ ಬಡ್ತಿ ವಂಚನೆ

ಕಾಪು: ಪದವಿ ಶಿಕ್ಷಣಕ್ಕೆ ಇಲ್ಲಿದೆ ಉತ್ತಮ ಅವಕಾಶ

ಮೂಲ ಸೌಕರ್ಯಗಳನ್ನು ಹೊಂದಿರುವ ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜು
Last Updated 9 ಜುಲೈ 2024, 7:40 IST
ಕಾಪು: ಪದವಿ ಶಿಕ್ಷಣಕ್ಕೆ ಇಲ್ಲಿದೆ ಉತ್ತಮ ಅವಕಾಶ

ಹುಣಸಗಿ: ಸಾಧನೆಯತ್ತ ಮುನ್ನಡೆದ ಸರ್ಕಾರಿ ಕಾಲೇಜು

ಹಾಸ್ಟೆಲ್, ಪ್ರಯೋಗಾಲಯ, ಗ್ರಂಥಾಲಯ ಕೊರತೆಯ ಮಧ್ಯೆಯೂ ಉತ್ತಮ ಸಾಧನೆ
Last Updated 29 ಜೂನ್ 2024, 5:48 IST
ಹುಣಸಗಿ: ಸಾಧನೆಯತ್ತ ಮುನ್ನಡೆದ ಸರ್ಕಾರಿ ಕಾಲೇಜು

ದೇವದುರ್ಗ: ಸರ್ಕಾರಿ ಬಾಲಕಿಯರ ಕಾಲೇಜಿಗಿಲ್ಲ ಮೂಲಸೌಕರ್ಯ

ದೇವದುರ್ಗ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾತಿ ಹೊಂದುವ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿಗೆ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೇ ವಿದ್ಯಾರ್ಥಿನಿಯರು ಪರದಾಡುತ್ತಿದ್ದಾರೆ.
Last Updated 17 ಜೂನ್ 2024, 6:02 IST
ದೇವದುರ್ಗ: ಸರ್ಕಾರಿ ಬಾಲಕಿಯರ ಕಾಲೇಜಿಗಿಲ್ಲ ಮೂಲಸೌಕರ್ಯ

ಕುಮಟಾ: ನೀಗದ ಕಟ್ಟಡ ಸಮಸ್ಯೆ, ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಕಾಲೇಜು

ಸ್ಥಾಪನೆಗೊಂಡು 17 ವರ್ಷ ಕಳೆದರೂ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ಸಮಸ್ಯೆ ಈವರೆಗೂ ನೀಗಿಲ್ಲ.
Last Updated 24 ಮೇ 2024, 5:17 IST
ಕುಮಟಾ: ನೀಗದ ಕಟ್ಟಡ ಸಮಸ್ಯೆ, ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಕಾಲೇಜು

ಭಟ್ಕಳ: 15 ವರ್ಷದ ಬಳಿಕ ಸ್ವಂತ ಸೂರು ಕಂಡ ಕಾಲೇಜು

ವಿದ್ಯಾರ್ಥಿಗಳಿಗೆ ಬಸ್, ಸಿಬ್ಬಂದಿಗೆ ಕೆಲಸದೊತ್ತಡದ ಸಮಸ್ಯೆ
Last Updated 19 ಮೇ 2024, 4:49 IST
ಭಟ್ಕಳ: 15 ವರ್ಷದ ಬಳಿಕ ಸ್ವಂತ ಸೂರು ಕಂಡ ಕಾಲೇಜು
ADVERTISEMENT

ಸರ್ಕಾರಿ ಪದವಿ ಕಾಲೇಜುಗಳ ಅಭಿವೃದ್ಧಿಗೆ ₹1,540 ಕೋಟಿ ವಿಶ್ವಬ್ಯಾಂಕ್‌ ಸಾಲ

ಕಲ್ಯಾಣ ಕರ್ನಾಟಕದ ವಿ.ವಿಗಳಲ್ಲಿ ಖಾಲಿ ಇರುವ ಬ್ಯಾಕ್‌ಲಾಗ್‌ 3,321 ಹುದ್ದೆಗಳ ಭರ್ತಿ
Last Updated 21 ಅಕ್ಟೋಬರ್ 2023, 19:53 IST
ಸರ್ಕಾರಿ ಪದವಿ ಕಾಲೇಜುಗಳ ಅಭಿವೃದ್ಧಿಗೆ ₹1,540 ಕೋಟಿ ವಿಶ್ವಬ್ಯಾಂಕ್‌ ಸಾಲ

ಹುಲಸೂರ: ಕಲಾ ವಿಭಾಗಕ್ಕೆ ಕೇವಲ ಇಬ್ಬರ ಪ್ರವೇಶ

ಹುಲಸೂರ ತಾಲ್ಲೂಕಿನ ಮೇಹಕರ್‌ನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಲಾ ವಿಭಾಗದಲ್ಲಿ ಕೇವಲ ಇಬ್ಬರು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇದರಿಂದಾಗಿ ವಿಭಾಗ ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ.
Last Updated 18 ಜೂನ್ 2023, 0:02 IST
ಹುಲಸೂರ: ಕಲಾ ವಿಭಾಗಕ್ಕೆ ಕೇವಲ ಇಬ್ಬರ ಪ್ರವೇಶ

ಬೆಂಗಳೂರು: ಖ್ಯಾತನಾಮರು ಕಲಿತ ಕಾಲೇಜು ವಿದ್ಯಾರ್ಥಿಗಳ ಅಚ್ಚುಮೆಚ್ಚು!

’ನ್ಯಾಕ್‌ ಎ+’ ಪಡೆದ ಶೈಕ್ಷಣಿಕ ಸಂಸ್ಥೆ:
Last Updated 17 ಜೂನ್ 2023, 0:28 IST
ಬೆಂಗಳೂರು: ಖ್ಯಾತನಾಮರು ಕಲಿತ ಕಾಲೇಜು ವಿದ್ಯಾರ್ಥಿಗಳ ಅಚ್ಚುಮೆಚ್ಚು!
ADVERTISEMENT
ADVERTISEMENT
ADVERTISEMENT